ಆಂಕರ್ ಅನುಶ್ರೀಯ ಸಂಭಾವನೆ ಎಷ್ಟು? ಲೀಕ್ ಆಯ್ತು ರಿಯಾಲಿಟಿ ಶೋಗೆ ಸಿಗುವ ಸಂಬಳ! ಗೊತ್ತಾದ್ರೆ ಶಾಕ್ ಆಗುತ್ತೆ…

48

ಕನ್ನಡದ ಖ್ಯಾತ ಹಾಗು ನೆಚ್ಚಿನ ನಿರೂಪಕರಾದ ಅನುಶ್ರೀ ಅವರು ಕೂಡ ಒಬ್ಬರಾಗಿದ್ದು ಇನ್ನು ಅವರು ಒಂದು ಕಾಲದಲ್ಲಿ ಕೇವಲ ಇನ್ನೂರ ಐವತ್ತು ರೂಪಾಯಿಗೆ ಕಾರ್ಯಕ್ರಮ ನೀಡಿರುವುದು ಉಂಟು ಆದರೆ ಈಗ ಅವರ ಈಗಿನ ಸಂಭಾವನೆ ಸಾವಿರ ಸಾವಿರದಷ್ಟು ಹೆಚ್ಚಾಗಿದ್ದು Bigg Boss ಕನ್ನಡದಲ್ಲಿ ವಿಜಯರಾಘವೇಂದ್ರ

ಅರುಣ್ ಸಾಗರ್ ನಿಖಿತಾ ತುಕ್ರಲ್ ನರೇಂದ್ರ ಬಾಬು ಮತ್ತು ಇನ್ನಿತರ ಸ್ಪರ್ಧಿಗಳೊಂದಿಗೆ Bigg Boss ಕನ್ನಡದ ಮೊದಲ ಆವೃತ್ತಿಯಲ್ಲಿ ಅನುಶ್ರೀ ರವರು ಭಾಗವಹಿಸಿದ್ದರು ತದನಂತರ ಅನುಶ್ ಹನ್ನೆರಡು ವಾರಗಳ ಕಾಲ ಇದ್ರೂ ಮತ್ತು ಕೊನೆಯ ಆರನೇ ಸ್ಥಾನದಲ್ಲಿದ್ದು ಈ ಮೂಲಕ ಭಾರಿ ಜನಪ್ರಿಯತೆ ಪಡೆದುಕೊಂಡಿದ್ರು ನಂತರ ಕಿರುತೆರೆಯಲ್ಲಿ ಕಾಣಿಸಿಕೊಂಡು reality ಶೋಗಳನ್ನ ನಿರೂಪಣೆ ಮಾಡಲು ಆರಂಭಿಸಿದ್ರು

ಇನ್ನು ಮೂಲತಃ ಮಂಗಳೂರಿನವರಾದ ಅನುಶ್ರೀ ಅವರು ಮಂಗಳೂರು ಮೂಲದ ನಮ್ಮ TV channel ಮೂಲಕ ಅಂತ್ಯಕ್ಷರಿ music ಅಂತ್ಯಕ್ಷರಿ music show ಕಾರ್ಯಕ್ರಮದ ಮೂಲಕ ತಮ್ಮ journeyಯನ್ನ ಪ್ರಾರಂಭಿಸುತ್ತಾರೆ ಕನ್ನಡದ ಜನಪ್ರಿಯ ಸಂಗೀತ ನಿರ್ ಗುರುಕಿರಣ್ ಶಿವ ಶರಣ್ ಶೆಟ್ಟಿ ಅವರ ಒಡೆತನದ ಮಂಗಳೂರು ಮೂಲದ TV ಚಾನೆಲನಲ್ಲಿ anchor ಆಗಿ PUC ಮುಗಿಸಿದ ಕೂಡಲೇ ಅವರು ತಮ್ಮ ವೃತ್ತಿ ಜೀವನವನ್ನ ಆರಂಭಿಸಿದರು.

ಬಳಿಕ ಒಂದೊಂದೇ ಕಾರ್ಯಕ್ರಮಗಳನ್ನ ಮಾಡ್ತಾ ಬಂದ್ರು ಅಲ್ಲದೆ ಈ TVಯಲ್ಲಿ ಡಿಮ್ಯಾಂಡ್ ಅಪ್ಪೋ ಡಿಮ್ಯಾಂಡ್ ಇವರಿಗೆ ಒಳ್ಳೆ ಹೆಸರನ್ನ ತಂದು ಕೊಟ್ಟಿತ್ತು ತದನಂತರ ಅವರು ಎತ್ತಿ ತದನಂತರ ಅವರು ETV ಕನ್ನಡ ಕಸ್ತೂರಿ Zee ಕನ್ನಡ ಮತ್ತು ಸುವರ್ಣ ಹೀಗೆ ಮುಂತಾದ ವಾಹಿನಿಯಲ್ಲಿ ಕಾಣಿಸಿಕೊಂಡಿದ್ದು ಇನ್ನು ಜನಪ್ರಿಯ ಕಾರ್ಯಕ್ರಮಗಳಾಗಿರುವ ಸರಿಗಮಪ dance ಕರ್ನಾಟಕ dance ಕುಣಿಯೋಣು ಬಾರೋ ಕಾಮಿಡಿ ಕಿಲಾಡಿಗಳು ಹೀಗೆ ಅನೇಕ reality show ಗಳಿಗೆ ನಿರೂಪಣೆ ಮಾಡಿದ್ದಾರೆ .

ಇನ್ನು ನಿರೂಪಣೆ ಜೊತೆಗೆ ಸಿನಿಮಾದಲ್ಲೂ ಅಭಿನಯಿಸಿರುವ ಅನುಶ್ರೀ ಬೆಂಕಿ ಪಟ್ಟಣ ಎಂಬ ಸಿನಿಮಾದ ಮೂಲಕ ಬೆಳ್ಳಿ ತೆರೆಗೆ ಪಾದಾರ್ಪಣೆ ಕೂಡ ಮಾಡಿದ್ದಾರೆ ಕನ್ನಡದಲ್ಲಿ ಅಕುಲ್ ಬಾಲಾಜಿ ಅವರನ್ನು ಬಿಟ್ಟರೆ ಎರಡನೇ ಸ್ಥಾನದಲ್ಲಿ ಅನುಶ್ರೀಯವರಿದ್ದಾರೆ ಸದ್ಯದ ಮಾಹಿತಿ ಪ್ರಕಾರ ಅನುಶ್ರೀ ಅವರು ತಮ್ಮ ಸಂಭಾವನೆ ಹೆಚ್ಚಿಸಿಕೊಂಡಿದ್ದು ಒಂದು ಎಪಿಸೋಡ್ ಗೆ ಒಂದು ಲಕ್ಷ ಇಪ್ಪತ್ತು ಸಾವಿರ ರೂಪಾಯಿಯನ್ನ ಸಂಭಾವನೆಯಾಗಿ ಪಡೆಯುತ್ತಿದ್ದಾರೆ .

ಇನ್ನು ಸಿನಿಮಾಗಳ ಶೂಟಿಂಗ್ ನಲ್ಲಿ ಒಂದು ದಿನಕ್ಕೆ ಎರಡು ಲಕ್ಷದಷ್ಟು ಹಣ ಪಡೆದಿದ್ದಾರೆ ಎಂಬ ಮಾಹಿತಿ ಇದೆ ಇನ್ನು ಅನುಶ್ರೀ ಅವರ ಬಗ್ಗೆ ನಿಮ್ಮ ಅನಿಸಿಕೆ ಏನು ಅನ್ನೋದನ್ನ ನಮಗೆ ತಪ್ಪದೆ comment ಮಾಡಿ ತಿಳಿಸಿ ಹಾಗೆ ವಿಡಿಯೋವನ್ನ ಶೇರ್ ಮಾಡಿ ನಮ್ಮ ಚಾನೆಲನ್ನು ಸಬ್ಸ್ಕ್ರೈಬ್ ಮಾಡಿ

LEAVE A REPLY

Please enter your comment!
Please enter your name here