ನೂರಾರು ಕೋಟಿ ಒಡತಿಯ ಜೊತೆ ಅಂಬರೀಶ್ ಮಗನ ಮದುವೆ ಪ್ರಸಾದ್ ಬಿದ್ದಪ್ಪ ಅವರ ಮಗಳು ಅವೀವ ಬಿದ್ದಪ್ಪ ಯಾರು? ಅಭಿಷೇಕ್ & ಅವೀವ ಬಿದ್ದಪ್ಪ ಲವ್? ಏನು ಕಥೆ

136
aviva bidapa love story

ಸ್ನೇಹಿತರೆ ನಮಸ್ಕಾರ ಮತ್ತೊಂದು ವಿಡಿಯೋಗೆ ಸ್ವಾಗತ ಸುಸ್ವಾಗತ ಇವತ್ತಿನ ವಿಡಿಯೋದಲ್ಲಿ ಬಹುತೇಕವಾಗಿ ಈಗಾಗಲೇ ಸದ್ದು ಮಾಡುತ್ತಿರುವಂತಹ ವಿಚಾರ ಏನಪ್ಪಾ ಅಂತ ಅಂದರೆ ಅದು ಅಭಿಷೇಕ್ ಅಂಬರೀಶ್ ಅವರ ಮದುವೆ ವಿಚಾರ ಇವತ್ತು ಮದುವೆ ವಿಚಾರ ಸಂಬಂಧಪಟ್ಟಂತೆ ಈಗಾಗಲೇ ನಮಗೆ ಕೇಳಿ ಬರುತ್ತಾ ಇತ್ತು ಯಾವಾಗ ಮದುವೆ ಯಾವಾಗ ನಿಶ್ಚಿತಾರ್ಥ ಮಾಡಿಕೊಳ್ಳುತ್ತಾರೆ ಹಾಗೆ ಅಭಿಷೇಕ್ ಅಂಬರೀಶ್ ಅವರು ಯಾವಾಗ ಮದುವೆ ಆಗುತ್ತಾರೆ ಅನ್ನೋದು ಕೂಡ ಈ ಹಿಂದೆ ಅನೇಕ ಬಾರಿ ಚರ್ಚೆಗೆ ಒಳಗಾಗುತ್ತಿತ್ತು ಅನೇಕ ರೀತಿಯಿಂದ ಕೂಡ ಒಂದಿಷ್ಟು ಅಭಿಷೇಕ್ ಅಂಬರೀಷ್ ಅವರು ಕೂಡ ಒಂದಿಷ್ಟು ಚರ್ಚೆಗೆ ಒಳಗಾಗುತ್ತಿದ್ದರು ಒಂದು ಬಾಡಿ ಸೇವಿಂಗ್ ಇಂದ ಆಗಲಿ ಅಥವಾ ಒಂದಿಷ್ಟು ಅವರ ವೃತ್ತಿ ಜೀವನದಲ್ಲಿಯೂ ಕೂಡ ಒಂದು ಸಾಕಷ್ಟು ಅವಮಾನಗಳನ್ನು ಎದುರಿಸುವಂತಹ ಒಂದು ಸಂದರ್ಭ ಬಂದಿತ್ತು ಆ ಸಂದರ್ಭದಲ್ಲಿಯೂ ಕೂಡ ಅಭಿಷೇಕ್ ಅಂಬರೀಷ್ ಅವರು ಕೂಡ ಬಹುತೇಕವಾಗಿ ಅದನ್ನ challenging ಆಗಿ ತಗೊಂಡು ಒಂದು ಪರಿವರ್ತನೆ ಕಂಡುಕೊಂಡು ಅದಾದ ನಂತರ ಸಿನಿಮಾ entry ಕೊಟ್ಟಿ ಈ ಸಿನಿಮಾ entry ಅಲ್ಲಿ ಒಂದು ಅಮರ್ movie ಮೂಲಕ ಅವರು ಒಂದು ಪಾದಾರ್ಪಣೆ ಮಾಡುತ್ತಾರೆ industrial ಅಲ್ಲಿ enter ಆಗುತ್ತಾರೆ ನಮಗೆ ಈಗಾಗಲೇ ಗೊತ್ತು ಅಭಿಷೇಕ್ ಅಂಬರೀಶ್ ಅವರ ಬಗ್ಗೆ ಜಾಸ್ತಿ ಹೇಳಿಕೊಳ್ಳುವಂತಹ ವಿಚಾರ ಏನು ಇಲ್ಲ ಎಲ್ಲ ಜನಗಳಿಗೆ ಎಲ್ಲ ಗೊತ್ತಿರುವಂತಹ ವಿಚಾರ ಏನಪ್ಪಾ ಅಂತ ಅಂದರೆ,

ಅವರು ನಮ್ಮ ರೆಬೆಲ್ ಸ್ಟಾರ್ ಅಂಬರೀಷ್ ಅವರ ಏಕೈಕ ಪುತ್ರ ಅಭಿಷೇಕ್ ಅಂಬರೀಷ್ ಅವರದ್ದು ಅವರು ಅನೇಕವಾಗಿ ಅವರ ಮರಣ ಹೊಂದದ ನಂತರ ಇವರು ಎಲ್ಲೋ ಒಂದು ಕಡೆ ಅಭಿಷೇಕ್ ಅಂಬರೀಷ್ ಅವರು ಕೂಡ ಒಂದು ಆಘಾತಕ್ಕೆ ಒಳಗಾಗುತ್ತಾರೆ ಆ ಒಂದು ಸನ್ನಿವೇಶಗಳು ಅನೇಕ ಬಾರಿ ಒಂದಿಷ್ಟು ಸಂದರ್ಭಗಳಲ್ಲಿ ಬಂದು ಬಿಡುತ್ತೆ ಅದಾದ ನಂತರ ಅವರ ಒಂದು ಕರಿಯರ್ journey ಸ್ಟಾರ್ಟ್ ಆಗುತ್ತೆ ಸಿನಿಮಾ ರಂಗದಲ್ಲಿ ಕನ್ನಡ ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡಿ ಅಮರ್ ಅನ್ನೋ ಮೂಲೆ ಮೂಲಕ ಇಂದ ಅವರು ಒಂದು ದೊಡ್ಡ ಹಿಟ್ ಕೊಡುತ್ತಾ ಒಂದು ಫಿಲಂ succe ಆಗುತ್ತೆ ಆ ಫಿಲಂ success ಆದ ಕೂಡಲೇ ಅವರಿಗೆ ಒಂದು ಸಿನಿಮಾ ಅವಕಾಶಗಳು ಬರೋದಿಕ್ಕೆ ಸ್ಟಾರ್ಟ್ ಆಗ್ತವೆ ಮೊದಲನೇ ಹಂತದ ದಿನಗಳಲ್ಲಿ ಅವರಿಗೆ ಒಂದಿಷ್ಟು ಅವಮಾನಗಳು ಒಂದಿಷ್ಟು ನೋವನ್ನ ಕಾಡ್ತಿರುವಂತಹದ್ದು ಒಂದಿಷ್ಟು ಆ ತಂದೆಯರು ತೀರಾ ಆದ ನಂತರ ಅವರಿಗೆ ಒಂದಿಷ್ಟು ಪಟ್ಟಣಗಳನ್ನು ಕೊಡುವಂತದ್ದು ಹಾಗೆ ಅನೇಕವಾಗಿ ಜನಗಳು ಕೂಡ ಎಲ್ಲೋ ಒಂದು ಕಡೆ ಅಭಿಮಾನಿಗಳು ,

ಕೂಡ ಒಂದಿಷ್ಟು ಪ್ರಸ್ತಾಪದಲ್ಲಿ ಹೇಳಿದ್ದಾರೆ ಅಭಿಷೇಕ್ ಅಭಿನಯ ಅವರು ಕೂಡ CM ಅವರ ಒಂದು ತಂದೆಯ ರೀತಿ ಹಾಗೆ ಒಂದು ನಟನೆ ನಡೀತಾಯಿದೆ ಹಾಗಾಗಿ ಅವರು ಘಟನೆಯಲ್ಲೂ ಕೂಡ ತುಂಬಾ changes ಅನ್ನ ಕಾಣ್ತಿದಾರೆ ಒಂದು ಒಳ್ಳೆಯ ನಟನೆ ಮಾಡ್ತಿದಾರೆ ಕನ್ನಡ ಚಿತ್ರ ಕನ್ನಡ ರಂಗದಿಂದ ಕೂಡ ಹಾಗು ಅಭಿಮಾನಿಗಳು ಜನರಿಂದ ಕೂಡ ಒಂದು ಒಳ್ಳೆಯ ಒಂದು ಹೆಸರಾಗಿ ನಿಲ್ತಾರೆ ಇದೆಲ್ಲ ಒಟ್ಟಾರೆ ಒಂದು ಆಕಡೆ ಆದ್ರೆ ಮತ್ತೊಂದು ಆಕಡೆ ಇವರ journey start ಆಗುತ್ತೆ ಅಮರ್ movie ಇಂದ ನಾನು ಆಗಲೇ ಹೇಳಿದ ಹಾಗೆ so ಇವರಿಗೆ ಅವಾಗಿಂದನು ಒಂದು question ಗೆ ಈಡಾಗ್ತಾರೆ ಅದು ಏನಪ್ಪಾ ಒಂದು question ಕೇಳಿ ಬರ್ತಾ ಇರೋದು ಅಂದ್ರೆ ಇವರ ಮದುವೆ ವಿಚಾರ ಇವರ ಮದುವೆ ವಿಚಾರ ಸಂಬಂಧಪಟ್ಟಂತೆ ಬಹುತೇಕವಾಗಿ ಚರ್ಚೆ ಆಗುತಿತ್ತು ಅದಾದ ನಂತರ ಒಂದಿಷ್ಟು ಮಾಧ್ಯಮಗಳಲ್ಲಿ ಚರ್ಚೆ ಆಗುತಿತ್ತು ಒಂದಿಷ್ಟು ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದು ಈಗಾಗಲೇ ಅವರು ಮದುವೆ ಆಗುತ್ತಿರುವುದು ನಿಜಾನಾ ಮದುವೆ ಆಗ್ತಾರಾ ಮದುವೆ ಆಗ್ತಾ ಇರುವಂತ ಹುಡುಗಿ ಆದರೂ ಏನು ಹೆಸರು ಅನ್ನೋದು ಕೂಡ ಬಹಳ ಬಹುತೇಕವಾಗಿ ಚರ್ಚೆಗೆ ಒಳಗಾಗುತ್ತಿತ್ತು ಅದಾದ ನಂತರ ಇವರ ಒಂದು ಮದುವೆ ಕುರಿತು ಈಗಾಗಲೇ ನಮಗೆ ಗೊತ್ತಾಗುತ್ತೆ ,

ಇವರ ಅಕ್ಟೋಬರ್ ಹತ್ತೊಂಬತ್ತು ನೂರಾ ತೊಂಬತ್ತು ಮೂರರಲ್ಲಿ ಜನರು ಪರದಾಡುತ್ತಾರೆ ಅದಾದ ನಂತರ ಒಂದಿಷ್ಟು ಸಿನಿಮಾ ರಂಗಗಳಲ್ಲಿ ಒಂದಿಷ್ಟು success ಅನ್ನು ಪಡೆಯ ಒಂದರ ಮೇಲೆ ಒಂದು ಚಿತ್ರಗಳನ್ನು ಬಿಡುಗಡೆಯಾಗುತ್ತಿದೆ ಈಗ ಇನ್ನಷ್ಟು ಚಿತ್ರಗಳು ಕೂಡ ಬರುತ್ತಾ ಇದಾವೆ ಕಾಳಿ ಒಂದಿಷ್ಟು ಚಿತ್ರಗಳು ತೆರೆಗೆ ಕಾಣಲು ಸಿದ್ಧವಾಗುತ್ತಿದೆ ಒಂದಿಷ್ಟು ಚಿತ್ರಗಳು ಹಾಗೆ ಬಾಕಿ ಇದಾವೆ a four zero four ಅನ್ನುವಂತಹ ಚಿತ್ರಗಳು ಆಗಲಿ ಹಾಗೆ ಕಾಳಿ ಅನ್ನುವಂತಹ ಚಿತ್ರವು ಆಗಲಿ ಅದು ಆದಂತಹ ಮ್ಯಾಗ್ನರ್ಸ್ ಅನ್ನುವಂತಹ ಒಂದು ಚಿತ್ರ ಕೂಡ ಈಗ ಒಂದು ಸೆಕ್ಟರ್ ಏರುತ್ತಿದೆ ಅದೇ ಸಂದರ್ಭದಲ್ಲಿ ಇದೇ ಸಂದರ್ಭದಲ್ಲಿ ಇವರಿಗೆ ಒಂದು ವೈವಾಹಿಕ ಜೀವನದಲ್ಲಿ ವೈಯಕ್ತಿಕವಾಗಿ ಇವರು ಒಂದು ಪಾದಾರ್ಪಣೆ ಮಾಡುವಂತದ್ದು ನಾನು ವಿಡಿಯೋದಲ್ಲಿ ಸಂಪೂರ್ಣವಾಗಿ ಅವರು ಮದುವೆ ಆಗ್ತಿರುವಂತ ಹುಡುಗಿಯ ಹೆಸರು ಹಾಗು ಅವರು ಯಾವ ಒಂದು ಯುವತಿಯ ಜೊತೆಗೆ ಮದುವೆ ಯಾಗ್ತಿದ್ದಾರೆ ಒಂದು ಅವರ ಒಂದು ಬೆಳವಣಿಗೆ ಹೇಗೆ ಮತ್ತೆ ಇನ್ಯಾರು ಅಲ್ಲ ,

ಇವರು ಮದುವೆ ಆಗ್ತಿರುವಂತಹ ಹುಡುಗಿಯ ಹೆಸರು ಅವಿವಾಹ ಬಿದ್ದಪ್ಪ ಈ ಅವಿವಾಹ ಬಿದ್ದಪ್ಪ ಅನ್ನುವವರು ನಮ್ಮ ಅಭಿಷೇಕ್ ಅಂಬರೀಶ್ ಅವರನ್ನು ಮದುವೆ ಆಗುತ್ತಿರುವಂತ ಯುವತಿ ಈ ಯುವತಿ ಮೊದಲನೆಯದಾಗಿ ಇವರು ಎಷ್ಟು ದೊಡ್ಡ ವ್ಯಕ್ತಿ ಅವಿದಾ ಬಿದ್ದ ಅನ್ನೋರು ಯಾರು ಯಾಕೆ ಈ ಒಂದು ಅಭಿಷೇಕ್ ಅಂಬರೀಷ್ ಅವರ ಜೀವನದಲ್ಲಿ ಬಂದರು ಅದು ಹೇಗೆ ಶುರುವಾಯಿತು ಈ ಒಂದು ಲವ್ ಕಹಾನಿ ಹೇಗಾಯಿತು ಅದಾದ ಬಳಿಕ ಒಂದಿಷ್ಟು ಇವರಿಬ್ಬರ ನಡುವೆ ಒಂದಿಷ್ಟು ಹಿಂದಿನ ದಿನಗಳಲ್ಲಿ ಒಂದು ನಾಲ್ಕು ಒಂದಿಷ್ಟು ಹಿಂದಿನ ದಿನಗಳಲ್ಲಿ ಅವರಿಬ್ಬರ ನಡುವೆ ನಡೆದಂತಹ ಒಂದು ಘಟನೆ ಆ ಒಂದು ಸಂದರ್ಭ ಆ ಒಂದು ಮಧುರವಾದ ಸುಂದರವಾದ ಒಂದು ಲವ್ ಸ್ಟೋರಿ ಏನು ಅನ್ನೋದನ್ನ ಈ ಒಂದು ವಿಡಿಯೋದಲ್ಲಿ ಸಂಪೂರ್ಣವಾಗಿ ಹೇಳ್ತೇನೆ ಸ್ನೇಹಿತರೆ ಮೊದಲನೆಯದಾಗಿ ನೀವು ತಿಳಿದುಕೊಳ್ಳಬೇಕಾಗಿರುವ ವಿಚಾರ ಏನಪ್ಪಾ ಅಂದ್ರೆ ನಮ್ಮ ಅವಿವಾಹ ಬಿದ್ದಪ್ಪ ಅನ್ನುವವರು ಯಾರು ಅವಿವಾಹ ಬಿದ್ದಪ್ಪ ನಮ್ಮ ಅಭಿಷೇಕ್ ಅಂಬರೀಷ್ ಅವರ ಬಾಳಲ್ಲಿ ಬರೋದಿಕ್ಕೆ ಅದೇನು ಕಾರಣವಾಗಿತ್ತು ಅದು ಯಾವ್ ಕಾರಣಕ್ಕಾಗಿ ಇವರು ಒಂದು ನಾಲ್ಕು ವರ್ಷಗಳ ಹಿಂದೆ ಇವರ ಪ್ರೀತಿ ಶುರುವಾಗುತ್ತೆ ಒಂದು ಸಣ್ಣದಾಗಿ ಒಂದು story ಹೇಳ್ತಿನಿ,

ಇವರು ನಾಲ್ಕು ಒಂದು ವರ್ಷಗಳಿಂದ ಒಂದಿಷ್ಟು ಪ್ರೀತಿ ಮಾಡ್ತಿರ್ತಾರೆ ಅಂಬರೀಷ್ ಅಭಿಷೇಕ್ ಅಂಬರೀಷ್ ಅವರು ಆದರೆ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಆಗಲಿ ಕನ್ನಡ ಚಿತ್ರರಂಗದಲ್ಲಿ ಎಲ್ಲಿಯೂ ಕೂಡ ಅವರು ಹೇಳಿಕೊಳ್ಳಲಿಲ್ಲ but ಬಹುತೇಕವಾಗಿ ಅವರನ್ನು question ಮಾಡಲಾಗುತ್ತಿತ್ತು ಅದಾದ ನಂತರ ಒಂದಿಷ್ಟು ಕೇಳಿ ಬರ್ತಾ ಇತ್ತು ಯಾವಾಗ ನಿಮ್ಮ ಅದು ಸುದ್ದಿಗೆ ಆಗ್ತಾ ಇತ್ತು ಅದಾದ ನಂತರ ಅವರು ಒಂದು ನಾಚಿಕೆ ಸ್ವಭಾವ ನಾಚಿಕೆ ಸ್ವಭಾವದಿಂದ ಅಭಿಷೇಕ ಅಂಬರೀಷ್ ಅವರು ಒಂದಿಷ್ಟು cover ಮಾಡ್ತಿದ್ರು ಅಲ್ಲಿಗೆ ಅದಾದ ಬಳಿಕ ಒಂದಿಷ್ಟು ಎಲ್ಲಿಯೂ ಹೇಳಿಕೊಂಡಿಲ್ಲ ಅದಾದ ನಂತರ ಇದು ದಿಡೀರನೆ ಈಗ ಒಂದು ಸುದ್ದಿ ಬಂದಿತ್ತು ಅದೇನಪ್ಪ ಅಂತ ಅಂದ್ರೆ ಇವರು ಖಚಿತವಾಗಿ ಇವರು ಮದುವೆ ಆಗ್ತಿದ್ದಾರೆ ಮದುವೆ ಆಗ್ತಿರುವಂತ ಯುವತಿ ಬಂದು ಬಿಟ್ಟು ವಿವಾಹ ಬಿದ್ದಪ್ಪ ಬನ್ ಬನ್ನಿ ಇಲ್ಲಿ ಅವ್ಯವಹಾರ ಬಿದ್ದಪ್ಪ ಒಂದಿಷ್ಟು ಅವರು ಕುರಿತು ಒಂದಿಷ್ಟು ಮಾಹಿತಿ ಕೊಡ್ತೇನೆ ವಿವಾಹ ಬಿದ್ದಪ್ಪ ಒಂದು famous fashion designer ಆಗಿರ ಅದಾದ ನಂತರ ಒಂದಿಷ್ಟು modeler ಕೂಡ ಅವರು ಹಲವು TV personalityಗಳಲ್ಲಿ ಒಂದು advertisement ಕೊಡ್ತಾ ಇದ್ದಾರೆ ಆದಷ್ಟು model ಗಳಲ್ಲಿ ಎಲ್ಲ ತುಂಬಾ ಭಾಗವಹಿಸಿ ಅಂತರರಾಷ್ಟ್ರೀಯ ರಾಷ್ಟ್ರೀಯ ಮಟ್ಟದ ಹಾಗೆ ಒಂದು successful business women ಅಂತಾನೆ ,

ಕಂಡಿರುವಂತಹ ಏಕೈಕ ಮಹಿಳೆ ಈ ಒಂದು ಯುವತಿ ನಮ್ಮ ಅಭಿಷೇಕ್ ಅವರನ್ನ ಬಾಳಿಗೆ ಒಂದು ಬಂದು ಅವರ ಒಂದು ಇಬ್ಬರ love start ಆಗಿದ್ದು ಇವರಿಬ್ಬರ ನಡುವೆ love ಅದಾದ ನಂತರ ಒಂದಿಷ್ಟು ನಾಲ್ಕು ವರ್ಷಗಳ ಒಂದು love start ಆಗುತ್ತೆ ಅದಾದ ನಂತರ ಎಲ್ಲೋ ಒಂದು ಕಡೆ ಇಬ್ಬರು ಮಿಲನ ಆಗ್ತಾರೆ ಮಿಲನ ಆದ ನಂತರ ಒಂದಿಷ್ಟು ಚರ್ಚೆಗಳು ಬರುತ್ತೆ ಅದಾದ ನಂತರ ಅನ್ನುವವರು ಒಂದಿಷ್ಟು magazine ಗಳಲ್ಲೂ ಕೂಡ ತುಂಬಾ ಕವರ popular ಆಗಿರುತ್ತಾರೆ ವಾಗಿ harpose ಬಜಾರ್ ಎಲ್ಲೆಡೆ ಎಲ್ಲರಿಗೂ one of the one of the ಏನು ಅಂತಾರೆ world most precious fashion designer ಆಗಿ ಕಂಡುಕೊಳ್ಳುತ್ತಾರೆ ಇವರ carrier ಕೂಡ start ಆಗಿದ್ದು modelling ಅಲ್ಲಿ ಇವರಿಗೆ modeling ಅಂದರೆ ತುಂಬಾ ಹುಚ್ಚು ಇರುತ್ತೆ interest ಇರುತ್ತೆ ಮೊದಲನೆಯದಾಗಿ ಇವರು Indian next top model ಅಲ್ಲಿ ಕೂಡ launch ಆಗುತ್ತಾರೆ ಒಂದು ಜೋ ಮೊದಲನೆಯದಾಗಿ ಇವರು ಹುಟ್ಟಿದ್ದು ಹತ್ತೊಂಬತ್ತು ನೂರಾ ತೊಂಬತ್ತೆರಡರಲ್ಲಿ ಹುಟ್ಟುತ್ತಾರೆ ಬಿದ್ದಪ್ಪ ,

ಇವರ ಒಂದು ದೊಡ್ಡ ಕನಸಾಗಿತ್ತು ಅದು ಒಂದು ದೊಡ್ಡ modelling ಅಲ್ಲಿ ಬರಬೇಕು model ಅಲ್ಲಿ ಮಿಂಚಬೇಕು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕು ಅನ್ನುವಂತಹ ಒಂದು ಒಂದು ಕನಸು ಇರುತ್ತೆ ಆ ಕನಸನ್ನು ನನಸು ಮಾಡುವುದಕ್ಕೆ ಬರುತ್ತಾರೆ ಅದಾದ ನಂತರ ಎಲಹೆಟ್ model ಲುಕ್ of ಇಂಡಿಯ since contest ಅಲ್ಲಿ contestant ಆಗಿ ಭಾಗವಹಿಸುತ್ತಾರೆ ಎರಡು ಸಾವಿರದ ಹತ್ತರಲ್ಲಿ ಇವರು ಎರಡು ಸಾವಿರದ ಹತ್ತರಲ್ಲಿ ಭಾಗವಹಿಸುತ್ತಾರೆ ಹದಿನೇಳು ವಯಸ್ಸಿನಲ್ಲಿ ಇದ್ದಾಗ so ಹಾಗಾಗಿ ಇವರು ಒಂದು ದೊಡ್ಡ ಒಂದು ಕೋಟಿ ಕೋಟಿಯ ಒಂದು ಸಂಪಾದನೆ ಮಾಡಿರುವಂತಹ ಪ್ರಸಾದ್ ಸಿದ್ದಪ್ಪ ಅವರ ಏಕೈಕ ಪುತ್ರಿ ವಿವಾಹ ಬಿದ್ದಪ್ಪ ಅನ್ನುವವರು ಇವರಿಬ್ಬರ ನಡುವೆ ಈ ಇತ್ತೀಚಿಗೆ ನಮಗೆ ಏನು ಸಾಮಾಜಿಕ ಜಾಲತಾಣಗಳಲ್ಲಿ ಗೊತ್ತಾಗುತ್ತಿದೆ ಇತ್ತೀಚಿಗೆ ನಡೆದಂತಹ ಡಿಸೆಂಬರ್ ಹನ್ನೊಂದನೇ ತಾರೀಕು ಇವರಿಬ್ಬರ ನಡುವೆ ಒಂದು ಎಂಗೇಜ್ಮೆಂಟ್ ನಡೆಯುತ್ತೆ ಈ ಒಂದು ಎಂಗೇಜ್ಮೆಂಟ್ ಅದ್ದೂರಿಯಾಗಿ ನಡೆಯುತ್ತೆ ಬಹುತೇಕ ಜನ ಗಂಡಾಂತರ ಗಣ್ಯ ವ್ಯಕ್ತಿಗಳು ಎಲ್ಲಾ ಬಂದು visit ಮಾಡಿ ಅವರನ್ನು ಆಶೀರ್ವದಿಸಿ ಅವರನ್ನು ಅವರ ಒಂದು ಬಾಳಿಗೆ ಒಂದು ಸ್ಲಾಗ ಒಂದು ನೀಡ್ತಾರೆ ಅದಾದ ನಂತರ ದಾಂಪತ್ಯಕ್ಕೆ ಜೀವನಕ್ಕೆ ಕಾಲಿಡುತ್ತಿದ್ದಾರೆ ನಿಮಗೆ ಶುಭವಾಗಲಿ ಅಂತ ಹೇಳ್ತಾರೆ.

ಅದಾದ ಬಳಿಕ ಒಂದಿಷ್ಟು ಇದೇನು ನಿಶ್ಚಿತಾರ್ಥ ನಡೆಯಿತು ಇತ್ತೀಚಿಗೆ ಆದಷ್ಟು ಬೇಗ ಅದು ಬಹುದೊಡ್ಡ ಸಾಮಾಜಿಕ ಜಾಲತಾಣದಲ್ಲಿ ಕೂಡ ಹರಿದಾಡುತ್ತಿದೆ ಅದು ಬಹುತೇಕವಾಗಿ ಅವರ ಮದುವೆ fish ನಿಶ್ಚಿತಾರ್ಥವಾಯಿತು ಒಳ್ಳೆ ಶುಭ ಸಂದರ್ಭ ಕೂಡ ಅಭಿಮಾನಿಗಳು ಕೂಡ ಒಂದು ಶುಭ ವಿಚಾರ ಹಾಗೂ ಚಿತ್ರರಂಗದಲ್ಲೂ ಕೂಡ ಒಂದು ಶುಭಾಶಯ ಸಮಾಚಾರ ಕೂಡ ತಿಳಿದು ಬಂತು ಇದಿಷ್ಟು ಇವರ ಇಬ್ಬರ ನಡುವೆ ಅಂತರದಲ್ಲಿ ಇರುವಂತ ಒಂದು ಏನು ಒಂದು ಪ್ರೀತಿಯ ಹುಟ್ಟು ಆಯಿತು ಅನ್ನೋದು ಒಂದು ಗುಟ್ಟಿನ ಸಂಗತಿ ಆದರು ಕೂಡ ಈ ಒಂದು ವಿಚಾರ ಬಹುತೇಕವಾಗಿ ಈಗ ಜನಗಳಿಗೆ ಗೊತ್ತಾಗಿದೆ ಒಂದು ಎಲ್ಲರು ಒಂದು ಪ್ರೀತಿಯ ಕೊಡ್ತಿದ್ದಾರೆ ಹಾಗೆ ಒಂದಿಷ್ಟು ಅಭಿಮಾನಿಗಳು ಕೂಡ ಅಭಿಷೇಕ್ ಗಿಂತ ವಯಸ್ಸಿನಲ್ಲಿ ದೊಡ್ಡವರು ತೊಂಬತ್ತ ಮೂರರಲ್ಲಿ ಅಭಿಷೇಕ ಜನಿಸಿದ್ದಾರೆ ಇವರ ವಯಸ್ಸು ಇಪ್ಪತ್ತೊಂಬತ್ತು ವಯಸ್ಸು ಇನ್ನು ಅವಿಭಾ ಅವರು ಸಾವಿರದ ಒಂಬೈನೂರ ತೊಂಬತ್ತು ತೊಂಬತ್ತರಲ್ಲಿ ಜನಿಸಿದ್ದು ಇವರ ವಯಸ್ಸು ಮೂವತ್ತೆರಡು ವರ್ಷವಾಗಿದೆ .

ಹೌದು ಅಭಿಷೇಕ್ ಕಿಂತ ಮೂರೂ ವರ್ಷ ಅವಿಭಾಜ್ಯ ದೊಡ್ಡವರು ಅಂತ ತಿಳಿದು ಬರ್ತಾ ಇದೆ ಇನ್ನು ನಿಮ್ಮ ಪ್ರಕಾರ ಈ ಜೋಡಿ ಹೇಗೆ ಕಾಣ್ತಾ ಇದೆ ಈ ಒಂದು ಸುಂದರವಾದ ಒಂದು ಜೋಡಿ ಹೇಗಿದೆ ನೀವು ಅನ್ನೋದು ನನಗೆ ಮೆಚ್ಚುಗೆಯಲ್ಲಿ ನಿಮ್ಮ ಅಭಿಪ್ರಾಯ ನನ್ನನ್ನ ತಿಳಿಸಬೇಕು ನನ್ನ ಕಾಮೆಂಟ್ಸ್ ನಲ್ಲಿ ಈ ಒಂದು ಜೋಡಿ ಸುಂದರವಾದ ಜೋಡಿಯ ಅಥವಾ ಇವರ ಒಂದು ಜೋಡಿ ತುಂಬಾ ಚೆನ್ನಾಗಿದೆಯಾ ಹೇಗಿದೆ ಇವರ ಜೋಡಿ ನಿಮ್ಮ ನಿಮ್ಮ ಅಭಿಪ್ರಾಯವನ್ನ ಕಾಮೆಂಟ್ಸ್ ಮೂಲಕ ತಿಳಿಸಿ ಸ್ನೇಹಿತರೆ ಆ ಇದಿಷ್ಟು ಒಂದು ಮಾಹಿತಿಯಾಗಿತ್ತು .

ನೂರಾರು ಕೋಟಿ ಆಸ್ತಿಯ ಒಬ್ಬ ಒಡೆಯ ಮಗಳು ದಾಂಪತ್ಯ ಜೀವನದಲ್ಲಿ ಎಲ್ಲರು ನಮ್ಮ ಅಭಿಮಾನಿಗಳು ಚಿತ್ರರಂಗದಲ್ಲೂ ಕೂಡ ಆಶಿಸುತ್ತಾ ಇದ್ದಾರೆ ಹೀಗೆ ನೂರಾರು ಕಾಲ ಸದಾ ಕಾಲ ಇರಲಿ ಅಂತ ಹೇಳುತ್ತಾ ಈ ಒಂದು video ಸಂಪೂರ್ಣವಾದ ಮಾಹಿತಿ ಇವರಿಬ್ಬರ ನಡುವೆ ನಡೆದಂತಹ ಒಂದು love story ಆಮೇಲೆ ಇವರು ಅವಿಯಾ ಬಿದ್ದಪ್ಪ ಅನ್ನುವವರು ಯಾರು ಇವರು ಏನಿದು ಕಥೆ ಅನ್ನುವುದು ಕೂಡ ನಾನು ಕಂಪ್ಲೀಟ ಆಗಿ ಈ ಒಂದು ಸ್ಟೋರಿಯಲ್ಲಿ ಹೇಳಿದ್ದೇನೆ

LEAVE A REPLY

Please enter your comment!
Please enter your name here