Home Kannada Cinema News ಒಂದು ಕಾಲದಲ್ಲಿ ಸಿಕ್ಕಾಪಟ್ಟೆ ಮಿಂಚಿದ್ದ ಕನ್ನಡ ಹೀರೋಯಿನ್ ಮಹಾಲಕ್ಷ್ಮಿ ಗಂಡ ಯಾರು ಗೊತ್ತ …

ಒಂದು ಕಾಲದಲ್ಲಿ ಸಿಕ್ಕಾಪಟ್ಟೆ ಮಿಂಚಿದ್ದ ಕನ್ನಡ ಹೀರೋಯಿನ್ ಮಹಾಲಕ್ಷ್ಮಿ ಗಂಡ ಯಾರು ಗೊತ್ತ …

144
Who is the husband of once famous Kannada heroine Mahalakshmi
Who is the husband of once famous Kannada heroine Mahalakshmi

ದೂರದ ಊರಿಂದ ಅಮ್ಮಿರ ಬಂದ ಜರ್ತಾರಿ ಸೀರೆ ತಂದ ಸ್ವಾಭಿಮಾನಿ ಚಿತ್ರದ ಈ ಹಾಡು ಕೇಳಿದ ತಕ್ಷಣ ನಮಗೆಲ್ಲ ನೆನಪಾಗುವ ಪದೇ ಪದೇ ಕಾಡುವ ನಟಿ ಮಹಾಲಕ್ಷ್ಮಿ ಕಣ್ಣಲ್ಲೇ ಕಾಮನೆಯನ್ನ ಉಕ್ಕಿಸುತ್ತಿದ್ದ ಹಾವ ಬಾವಗಳಲ್ಲಿ ಉನ್ಮಾದವನ್ನ ಸಹಜಾನುಭಾವದಿಂದ ನೀಡುತ್ತಿದ್ದ ಈಕೆ ನಟಿ ಡಾಕ್ಟರ್ ರಾಜಕುಮಾರ್ ಅಂಬರೀಷ್ ಅನಂತ್ ನಾಗ್ ಶಂಕರನಾಗ್ ರವಿಚಂದ್ರನ್ ಸೇರಿದಂತೆ ಅಂದಿನ ಕಾಲದ ದಿಗ್ಗಜರ ಜೊತೆ ನಟಿಸಿದ್ದ ಮಹಾಲಕ್ಷ್ಮಿ ಕಾಲಿವುಡ್ ಹಾಗು ಟಾಲಿವುಡ್ನಲ್ಲೂ ನಿರ್ಮಾಪಕರ ಪಾಲಿಗೆ ವಿಜಯಲಕ್ಷ್ಮಿ ಆಗಿದ್ದರು ನಟಿ ಮಹಾಲಕ್ಷ್ಮಿ.

ಅಭಿನಯದ ಸ್ಮರಣೀಯ ಚಿತ್ರಗಳ ಪಟ್ಟಿಯಲ್ಲಿ ಸ್ವಾಭಿಮಾನ ಮದುವೆ ಮಾಡು ತಮಾಷೆ ನೋಡು ತಾಯಿ ಕೊಟ್ಟ ತಾಳಿ ಜಯಸಿಂಹ ಬ್ರಹ್ಮ ವಿಷ್ಣು ಮಹೇಶ್ವರ ಪರಶುರಾಮ ಹೆಂಡತಿಗೆ ಹೇಳಬೇಡಿ ಮನೆಯಲ್ಲಿ ಇಳಿ ಬೀದಿಲಿ ಹುಲಿ ಸಿನಿಮಾಗಳು ಸೂಪರ್ ಹಿಟ್ ಆಗಿದ್ದವು ಇನ್ನು ಬಣ್ಣದ ಬದುಕಿಗೆ ಕಾಲಿಟ್ಟ ಕೆಲ ವರ್ಷಗಳಲ್ಲಿ ಯಶಸ್ವಿ ಕಾರ್ಯ ಎನ್ನಿಸಿಕೊಂಡ ಮಹಾಲಕ್ಷ್ಮಿ ಉತ್ತುಂಗದ ಕಾಲದಲ್ಲಿ ಇರುವಾಗಲೇ ಚಿತ್ರರಂಗವನ್ನು ತೊರೆದರು ಸ್ನೇಹಿತರೆ ಮಹಾಲಕ್ಷ್ಮಿ ಚಿತ್ರರಂಗ ತೊರೆದಿದ್ದು .

ಯಾಕೆ ಬಹು ಬೇಡಿಕೆಯಲ್ಲಿ ಇರುವಾಗಲೆ ನಟಿ ಮಹಾಲಕ್ಷ್ಮಿ ಚಿತ್ರ ಜೀವನಕ್ಕೆ good bye ಹೇಳಿದ್ದೆಕೆ ನಿಖರ ಕಾರಣವನ್ನ ಯಾರು ಹೇಳುತ್ತಿಲ್ಲ ಈ ವಿಚಾರದಲ್ಲಿ ಭಿನ್ನಾಭಿಪ್ರಾಯಗಳು ಹೇಳಿಕೆಗಳು ಗಾಂಧಿನಗರದಲ್ಲಿದೆ ಅದರಲ್ಲಿ ಒಂದು ಈಕೆಯ ಒಲವಿನ ವಿಷಯ ಮಹಾಲಕ್ಷ್ಮಿ ಪ್ರೇಮ ಪಲ್ಲವಿ ಕನ್ನಡದ ಖ್ಯಾತ ನಟ ನಿರ್ದೇಶಕ ಹಾಗೂ ನಿರ್ಮಾಪಕರೊಂದಿಗೆ ನಟಿ ಮಹಾಲಕ್ಷ್ಮಿ ಅಪಾರ ಒಲವನ್ನು ಹೊಂದಿದ್ದರು ದಿನ ಕಳೆದಂತೆ ಇವರೊಳಗಿನ ಪ್ರೇಮ ಪಲ್ಲವಿ ಹೊಸದೊಂದು ರಾಗ ನುಡಿಸಲು ಪ್ರಾರಂಭಿಸಿತ್ತು ವಿವಾದ ಶುರುವಾಯಿತು ಆ ನಟ ಸಹ ಪ್ರೀತಿಯ ಹೊರತೆಯನ್ನು ಹೊಮ್ಮಿಸಲು ಶುರು ಮಾಡಿದರು .

ಆಗಲಿ ಇಬ್ಬರ ಮನೆಯಲ್ಲಿಯೂ ಭಾರಿ ವಿವಾದ ಎಬ್ಬಿಸಿತು ಎನ್ನುತ್ತಿದೆ ಮಾಹಿತಿ ದೂರವಾಗಲು ಇಚ್ಛಿಸುತ್ತಿಲ್ಲ ಮಹಾಲಕ್ಷ್ಮಿ ಹಾಗೂ ಆ ನಟ ದೂರವಾಗಲು ಇಚ್ಛಿಸಲಿಲ್ಲ ಮದುವೆಯಾಗುವ ಪ್ರಯತ್ನವನ್ನೇ ಹಲವು ರೀತಿಯಲ್ಲಿ ಮಾಡಿದರು ಈ ವಿಷಯ ಗಾಂಧಿನಗರಕ್ಕೆ ಗೊತ್ತಾದ ಮೇಲಂತೂ ಭಿನ್ನ ಭಿನ್ನ ತಿರುವು ಪಡೆಯಿತು ಒಂದು ಸಂದರ್ಭದಲ್ಲಿ ಮಹಾಲಕ್ಷ್ಮಿ ಆ ನಟನೊಂದಿಗೆ ಹೆಚ್ಚು ಸಲಿಗೆಯನ್ನು ಬೆಳೆಸಿಕೊಂಡಿದ್ದರಿಂದ ಇವರನ್ನು ಬೇರ್ಪಡಿಸಲು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ಒದಗಿತ್ತು ಆಗಲೇ ಆ ನಾಯಕ ನಟನ ಮನೆಯವರು ಒಂದು ನಿರ್ಧಾರ ತೆಗೆದುಕೊಳ್ಳುವಂತೆ ಮಾಡಿತ್ತು ಪ್ರೇಮ ಪ್ರಕರಣದ ನಂತರ ಆ ನಟನಿಗೆ ಮನೆ ಮಂದಿ ಬೇರೆ.

ಹುಡುಗಿಯನ್ನ ತಂದು ಮದುವೆ ಮಾಡಿದ್ರು ಆ ನಂತರದಲ್ಲಿ ಮಹಾಲಕ್ಷ್ಮಿ ಹಾಗು ಆ ನಟನ ಸಂಬಂಧ ಮುರಿದು ಬಿತ್ತು ಇದರಿಂದಲೇ ಅವರು ಚಿತ್ರರಂಗವನ್ನ ತೊರೆಯುವಂತಾಯಿತು ಎನ್ನಲಾಗಿದೆ ಇನ್ನು ಈ ನಡುವೆಯಲ್ಲಿ ಕನ್ನಡ ಚಿತ್ರರಂಗವನ್ನ ಬಿಟ್ಟು ತಮ್ಮ ತವರು ತಮಿಳು ನಾಡು ಸೇರಿದ್ದ ನಟಿ ಮಹಾಲಕ್ಷ್ಮಿ ಆ ನಂತರದಲ್ಲಿ ವಯೋಸಹಜವಾಗಿ ಗಂಡ ಮನೆ ಮಕ್ಕಳು ಅಂತಿದ್ದಾರೆ ಎಂದು ಎಲ್ಲರೂ ಸುಮ್ಮನಾದರು ಆದರೂ ಘಾಸಿ ಪ್ರಿಯರ ಕಿವಿ ಹಾಗು ನಾಲಿಗೆ ಮಾತ್ರ ಇನ್ನು ತಮ್ಮ ಚಪಲವನ್ನ ತೀರಿಸಿಕೊಂಡಿರಲಿಲ್ಲ .

ಹೀಗಾಗಿ ಮತ್ತೆ ಮತ್ತೆ ಗಾಸಿಪ್ ಗಳಿಗಾಗಿ ಒಳಗಾದರು ಮಹಾಲಕ್ಷ್ಮಿ ಯಾವುದು ನಿಜ ಯಾವುದು ಸುಳ್ಳು ಚಿತ್ರರಂಗದಿಂದ ದೂರವಾದ ನಂತರ ಚಿತ್ರರಂಗಕ್ಕೆ ಹೊರತಾದ ವ್ಯಕ್ತಿಯೋರ್ವ ನನ್ನ ಮಹಾಲಕ್ಷ್ಮಿ ಮದುವೆಯಾದರು ಅಂತ ಸುದ್ದಿ ಹರಿದಾಡಿತ್ತು ನಂತರ ಮೊದಲನೇ ಪತಿಗೆ ವಿಚ್ಛೇದನ ನೀಡಿ ಮಹಾಲಕ್ಷ್ಮಿ ಬಳಿಕ ಎರಡನೇ ಮದುವೆ ಆದರೂ ಅಂತ ಹೇಳುವವರು ಇದ್ದಾರೆ ಇನ್ನು ಮೂರನೆ ಪತಿ ಜೊತೆ ಕೆಲ ಕಾಲ US ನಲ್ಲಿ ತಂಗಿದ್ದರು ಆದರೆ ದಾಂಪತ್ಯ ಕಲಹದಿಂದ ಮೂರನೆ ಮದುವೆಯು ಮುರಿದು ಬಿದ್ದಾಗ ನಟಿ ಮಹಾಲಕ್ಷ್ಮಿ,

ಮಾನಸಿಕ ಖಿನ್ನತೆಗೆ ಒಳಗಾದರು ಎಂಬುದು ಕೆಲ ಮೂಲಗಳ ಮಾಹಿತಿ ಇನ್ನು ಮಹಾಲಕ್ಷ್ಮಿ ಚಿತ್ರರಂಗದಿಂದ ದೂರವಾಗಿ ಬಹಳ ಕಾಲವೇ ಆಗಿದೆ ಆದರೆ ಅವರ ಬಗ್ಗೆ ಇರುವ ಕುತೂಹಲ ಈವರೆಗೂ ಹಾಗೆ ಇದೆ ಅವರು ಎಲ್ಲಿದ್ದಾರೆ ಏನು ಮಾಡುತಿದ್ದಾರೆ ಎನ್ನುವುದು ಇಂದಿಗೂ ಯಾರೊಬ್ಬರಿಗೂ ತಿಳಿಯದ ವಿಚಾರವಾಗಿದೆ ಇನ್ನು ಈ ಕುರಿತಂತೆ ಸಂದರ್ಶನದಲ್ಲಿ ಮಾತನಾಡಿದ ನಟಿ ಮಹಾಲಕ್ಷ್ಮಿ ಎಲ್ಲರಿಂದ ದೂರವಾದಾಗ ಹಲವು ಊಹಾಪೋಹಗಳು ವಿಚಾರಗಳು ಅವರ ಹರಿದಾಡಿದವು ಅದರಲ್ಲಿ ಪ್ರಮುಖವಾದದ್ದು ಮಹಾಲಕ್ಷ್ಮಿ ಎಲ್ಲವನ್ನ ತ್ಯಜಿಸಿ ಪರದೆಯಾಗಿ ಆಗಿದ್ದಾರೆ ಎನ್ನುವುದು ಮಹಾಲಕ್ಷ್ಮಿ ಕೆಲ ವಿಚಾರಗಳಿಂದ ಮನನೊಂದಿರುವುದು .

ನಿಜವೇ ಆದರೂ ಅವರು ಎಲ್ಲವನ್ನ ದೂರ ಸರಿಸಿ ಎಲ್ಲಿಯೂ ಹೋಗಿಲ್ಲ ವಿರಾಗಿಣಿಯಾಗಿ ಭವ ಬಂಧನವೇ ಬೇಡವೆಂದು ಹೇಳುವಂತಾಗಿದ್ದಾರೆ ಯಾಕೆ ಹೀಗೆ ಮಾಡಿದರು ಎಂದು ಹೇಳುವುದಕ್ಕೆ ಅವರು ಯಾವ ಪ್ರಶ್ನೆಗಳಿಗೂ ಉತ್ತರ ನೀಡುತ್ತಿಲ್ಲ ಯಾವ ಸಂದರ್ಶನಕಾರರಿಗೂ ಸಹ ಅವರು ಸಂದರ್ಶನ ನೀಡುತ್ತಿಲ್ಲ ಇನ್ನು ಈ ನಟಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿದ್ದಾರೆ ಹೌದು ಮಹಾಲಕ್ಷ್ಮಿ ನಟಿ ಮಹಾಲಕ್ಷ್ಮಿ ಬಗ್ಗೆ ಹೇಳಲೇಬೇಕಾದ ಮತ್ತೊಂದು ವಿಚಾರವೇನೆಂದರೆ ಮಹಾಲಕ್ಷ್ಮಿ ಹಿಂದೂ ಧರ್ಮವನ್ನು ಬಿಟ್ಟು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದಾರೆ .

ಅವರ ಈಗಿನ ಫೋಟೋ ಸಹ ಅವರು ಜಗತ್ತಿಗೆ ಕಂಡು ಬರದಂತೆ ಎಚ್ಚರ ವಹಿಸಿದ್ದಾರೆ ಇನ್ನು ಈ ನಟೆಯ ಮೂರು ಮದುವೆಯಾಗಿದೆ ಎಂದು ಗಾಸಿಪ್ ಗಳು ಅಲೆದಾಡುತ್ತಿವೆ ಈಗ ಎಲ್ಲಿದ್ದಾರೆ ಬಲ್ಲವರ ಪ್ರಕಾರ ಸದ್ಯ ಮಹಾಲಕ್ಷ್ಮಿ ಚೆನ್ನೈನ ಚರ್ಚ್ ಒಂದರಲ್ಲಿ ಇದ್ದಾರೆ ಸನ್ಯಾಸಿಯಾಗಿದ್ದಾರೆ ಎನ್ನುತ್ತಿದ್ದಾರೆ ಈ ಬಗ್ಗೆ ನೀವೇನು ಅಂತೀರಾ ತಪ್ಪದೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ

NO COMMENTS

LEAVE A REPLY

Please enter your comment!
Please enter your name here