HomeKannada Cinema Newsಅಂದು ವೇದಿಕೆ ಮೇಲೆ ರಚಿರಾ ರಾಮ್ ಕಣ್ಣೀರು ಹಾಕಿದ್ದು ಯಾಕೆ... ಗೊತ್ತಾದ್ರೆ ನಿಜಕ್ಕೂ ನಿಮ್ಮ...

ಅಂದು ವೇದಿಕೆ ಮೇಲೆ ರಚಿರಾ ರಾಮ್ ಕಣ್ಣೀರು ಹಾಕಿದ್ದು ಯಾಕೆ… ಗೊತ್ತಾದ್ರೆ ನಿಜಕ್ಕೂ ನಿಮ್ಮ ಕಣ್ಣಲ್ಲಿ ನೀರು ಬರುತ್ತೆ …

Published on

ಬಂಧುಗಳೇ ನಮಸ್ಕಾರ ನಟಿ ರಚಿತಾ ರಾಮ್ ಅಪ್ಪಟ ಕನ್ನಡದ ಪ್ರತಿಭೆ ಅದ್ಭುತವಾದಂತ ಅಭಿನಯದ ಮೂಲಕ ಸದ್ಯ ಎಲ್ಲರ ಗಮನ ಸೆಳೆಯುತ್ತಿರುವಂತ ನಟಿ ಅತ್ಯಧಿಕ ಬೇಡಿಕೆಯನ್ನ ಉಳ್ಳಂತ ನಟಿ ಕೂಡ ಹೌದು ರಚಿತಾ ರಾಮ್ ಇಂತಹ ರಚಿತಾ ರಾಮ್ ಕೂಡ ತಮ್ಮ ಬದುಕಿನಲ್ಲಿ ವಿವಾದವೊಂದಕ್ಕೆ ಕಾರಣವಾಗಿದ್ದರು ಅದರಿಂದಾಗಿ ಕಣ್ಣೀರನ್ನ ಹಾಕುವಂತ ಪರಿಸ್ಥಿತಿ ಕೂಡ ಎದುರಾಗಿತ್ತು.

ಇನ್ನು ಮುಂದೆ ಇಂತಹ ತಪ್ಪನ್ನ ಮಾಡಲ್ಲ ಅಂತ ಹೇಳಿ ರಚಿತಾ ರಾಮ್ ಬಿಕ್ಕಿ ಬಿಕ್ಕಿ ಅತ್ತಿದ್ದರು ಹಾಗಾದರೆ ರಚಿತಾ ರಾಮ್ ಬದುಕಿನಲ್ಲಿ ಆದಂತ ಆ ವಿವಾದ ಈ ವಿವಾದ ಮಾನಸಿಕವಾಗಿ ರಚಿತಾ ರಾಮ್ ಅವರನ್ನ ಎಷ್ಟರ ಮಟ್ಟಿಗೆ ಕುಗ್ಗಿಸುವಂತೆ ಮಾಡಿತ್ತು ಹಾಗಾದರೆ ಅಲ್ಲಿ ತಪ್ಪು ಹೆಜ್ಜೆಯನ್ನು ಇಟ್ಟರ ರಚಿತಾ ರಾಮ್ ಎಡವಟ್ಟನ್ನು ಮಾಡಿಕೊಂಡರ ಹಾಗಾದರೆ ಏನಾಗಿತ್ತು ಅದು ಆ ವಿಚಾರವನ್ನು ಹೇಳುತ್ತಾ ಹೋಗುತ್ತೇನೆ ಅದಕ್ಕೂ ಮುನ್ನ ರಚಿತಾ ರಾಮ್ ಅವರ ಸಿನಿಮಾ ಬದುಕಿನ ಬಗ್ಗೆ ಒಂದಷ್ಟು ವಿಚಾರಗಳನ್ನು ತಿಳಿದುಕೊಳ್ಳೋಣ .

ರಚಿತಾ ರಾಮ್ ಹುಟ್ಟಿದ್ದು ಸಾವಿರದ ಒಂಬೈನೂರ ತೊಂಬತ್ತು ಎರಡರಲ್ಲಿ ಮೂಲ ಹೆಸರು ಬಿಂದ್ಯ ರಾಮು ಅಂತ ಹೇಳಿ ನಿಮ್ಮೆಲ್ಲರಿಗೂ ಕೂಡ ಗೊತ್ತಿರಬಹುದು ರಚಿತಾ ರಾಮ್ ಅವರ ತಂದೆ ರಾಮ್ ಅವರು ಭರತನಾಟ್ಯ ಡ್ಯಾನ್ಸರ್ ಆಗಿದ್ದರು ಐದು ನೂರಕ್ಕೂ ಹೆಚ್ಚು ಪ್ರದರ್ಶನಗಳನ್ನು ಇಡೀ ರಾಜ್ಯಾದ್ಯಂತ ಕೊಟ್ಟಿದ್ದಾರೆ ಹೀಗಾಗಿ ಸಹಜವಾಗಿ ಅಕ್ಕ ತಂಗಿ ಇಬ್ಬರಿಗೂ ಕೂಡ ಅಂದ್ರೆ ರಾಮು ಅವರ ಪುತ್ರಿಯರಾಗಿರುವಂತ ನಿತ್ಯ ರಾಮ್ ಮತ್ತೆ ರಚಿತಾ ರಾಮ್ ಇಬ್ಬರಿಗೂ ಕೂಡ ಡಾನ್ಸ್ ಕಡೆಗೆ ಆಸಕ್ತಿ ಬೆಳೆಯುತ್ತೆ ರಚಿತಾ ರಾಮ್ ಕೂಡ ಭರತನಾಟ್ಯ ಡ್ಯಾನ್ಸರ್ ಆಗಿದ್ದರು .

ಹೆಚ್ಚು ಕಡಿಮೆ ಐವತ್ತು ಪ್ರದರ್ಶನವನ್ನ ನೀಡಿದ್ದಾರೆ ಹೀಗಾಗಿ ಸಹಜವಾಗಿ ಅವರಿಗೆ ಅಭಿನಯದ ತೋಲು ಕೂಡ ಆಸಕ್ತಿ ಇತ್ತು ಮೊದಲು ಅವರು ಸೀರಿಯಲ್ ಗಳ ಮೂಲಕ ತಕ್ಕ ಮಟ್ಟಿಗೆ ಹೆಸರು ಮಾಡ್ತಾರೆ ಒಳ್ಳೆ ಹೆಸರು ತಂದುಕೊಟ್ಟಂತಹ ಸೀರಿಯಲ್ ಅಂದ್ರೆ ಬೆಂಕಿಯಲ್ಲಿ ಅರಳಿದ ಹೂವು ಎನ್ನುವ ಸೀರಿಯಲ್ ಹೆಸರು ತಂದುಕೊಡುತ್ತೆ ಆ ನಂತರ ಅರಸಿ ಅನ್ನುವಂತಹ ಸೀರಿಯಲ್ ಅಲ್ಲೂ ಅವರು act ಮಾಡ್ತಾರೆ ಅದು ಕೂಡ ತಕ್ಕ ಮಟ್ಟಿಗೆ ಹೆಸರನ್ನ ತಂದುಕೊಡುತ್ತೆ.

ಇದೆ ಸಂದರ್ಭದಲ್ಲಿ ಬುಲ್ ಬುಲ್ ಸಿನಿಮಾ ಸೆಟ್ ಏರ್ತಾ ಇರುತ್ತೆ ಆ ಸಿನೆಮಾಗೆ ಹೀರೋಯಿನ್ ಗಳಿಗಾಗಿ ಹುಡುಕಾಟ ನಡೀತಾ ಇರುತ್ತೆ ಯಾರಾದರೂ ಹೊಸ ಹೀರೋಯಿನ್ನ introduce ಮಾಡಬೇಕು ಅಂತ ಹೇಳಿ ಒಂದಷ್ಟು ಪ್ರಯತ್ನವನ್ನು ಕೂಡ ಮಾಡ್ತಾ ಇರ್ತಾರೆ ಆಡಿಷನ್ ಕರೆದಿರ್ತಾರೆ ಹೆಚ್ಚು ಕಡಿಮೆ ಇನ್ನೂರಕ್ಕೂ ಹೆಚ್ಚು ಮಂದಿ ಬಂದಿರ್ತಾರೆ ಆ ಆಡಿಷನ್ ಗೆ ಅದರಲ್ಲಿ ರಚಿತಾ ರಾಮ್ ಕೂಡ ಭಾಗಿ ಆಗ್ತಾರೆ ಇವರು ಕೂಡ ಆಡಿಷನ್ ಕೊಟ್ಟಿರ್ತಾರೆ ಆ ಇನ್ನೂರು ಮಂದಿಯಲ್ಲಿ ರಚಿತಾ ರಾಮ್ ಸೆಲೆಕ್ಟ್ ಆಗ್ತಾರೆ.

ಈ ಮೂಲಕ ಅವರ ಸಿನಿ ಜರ್ನಿ ಆರಂಭ ಆಗುತ್ತೆ ಅದು ಮೊದಲ ಸಿನಿಮಾ D ಬಾಸ್ ದರ್ಶನ್ ಅವರ ಜೊತೆಗೆ ಆದಂತಹ ಕಾರಣಕ್ಕಾಗಿ ಸಹಜವಾಗಿ ಆ ಸಿನಿಮಾಗೂ ಕೂಡ ಒಳ್ಳೆ hype ಸಿಗುತ್ತೆ ಎರಡು ಸಾವಿರದ ಹದಿಮೂರರಲ್ಲಿ ಬಂದಂತಹ ಬುಲ್ ಬುಲ್ ಸಿನಿಮಾ ಬಿಗ್ ಹಿಟ್ ಆಗುತ್ತೆ ಒಳ್ಳೆ ಹೆಸರನ್ನು ಮಾಡುತ್ತೆ ಕೇವಲ ಸಿನಿಮಾಗೆ ಮಾತ್ರ ಹೆಸರು ಬರಲ್ಲ ಜೊತೆ ಜೊತೆಗೆ ರಚಿತಾ ರಾಮ್ ಕೂಡ ಅಂದೇ star ಆಗಿ ಬಿಡುತ್ತಾರೆ ಅದ್ಭುತವಾದಂತಹ ಹೆಸರು ಮಾಡುತ್ತಾರೆ ಕಾರಣ ನೋಡುವುದಕ್ಕೆ ಬಹಳ ಮುದ್ದು ಮುದ್ದಾಗಿ ಇದ್ದರು.

ಒಂದು ಕಡೆಯಿಂದ ಸೌಂದರ್ಯ ಮತ್ತೊಂದು ಕಡೆಯಿಂದ ಅದ್ಭುತವಾದ ಅಭಿನಯ screen of presence ಬಹಳ ಚೆನ್ನಾಗಿರುತ್ತದೆ ಎಲ್ಲಾ ಕಾರಣಕ್ಕಾಗಿ ರಚಿತಾ ರಾಮ್ ಅವರ ಮೇಲೆ ಸಹಜವಾಗಿ ಸಿನಿಮಾ ಇಂಡಸ್ಟ್ರಿ ಕಣ್ಣು ಬೀಳುತ್ತೆ ಒಹ್ ಒಳ್ಳೆ ಹೀರೋಯಿನ್ ಎಂಟ್ರಿ ಕೊಟ್ಟು ಬಿಟ್ಟರು ಅಂತ ಹೇಳಿ ಅದೇ ರೀತಿಯಾಗಿ ರಚಿತಾ ರಾಮ್ ಅವರ ಬದುಕು ಬುಲ್ ಬುಲ್ ಸಿನಿಮಾದಿಂದ ಕಂಪ್ಲೀಟ ಆಗಿ ಬದಲಾಗಿ ಹೋಗುತ್ತೆ ಆ ನಂತರ ದಿಲ್ ರಂಗೀಲಾ ಸಿನಿಮಾ ಮಾಡುತ್ತಾರೆ ಅಂಬರೀಷ್ ಸಿನಿಮಾ ಮಾಡುತ್ತಾರೆ .

ಸುದೀಪ್ ಅವರ ಜೊತೆಗೆ ರನ್ನ ಸಿನಿಮಾ ಮಾಡುತ್ತಾರೆ ಅನಂತರ ಸಾಕಷ್ಟು ಸಿನಿಮಾಗಳಲ್ಲಿ ರಚಿತಾ ರಾಮ್ ಕಾಣಿಸಿಕೊಳ್ಳುತ್ತಾರೆ ಬರ್ತಾ ಬರ್ತಾ ಇಲ್ಲಿವರೆಗೂ ಬಂದು ಬಿಡ್ತು ಅಂದ್ರೆ ಮಹಿಳಾ ಪ್ರಧಾನ ಸಿನಿಮಾಗಳಲ್ಲೂ ಕೂಡ ರಚಿತಾ ರಾಮ್ ಅಭಿನಯಿಸುವುದಕ್ಕೆ ಶುರು ಮಾಡುತ್ತಾರೆ ಅವರಿಗಂತಲೇ ಒಂದಷ್ಟು ಜನ ಕಥೆ ಬರೆಯುವುದಕ್ಕೂ ಕೂಡ ಶುರು ಮಾಡಿಕೊಳ್ಳುತ್ತಾರೆ ಇಂತಹ ಕನ್ನಡದ ಅಪ್ಪಟ ಪ್ರತಿಭೆ ಸದ್ಯ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಮಿಂಚನ್ನು ಹರಿಸುತ್ತ ಇದ್ದಾರೆ ಜೊತೆಗೆ ಬೇರೆ ಭಾಷೆ ಸಿನಿಮಾಗಳ ಕಡೆಗೂ ಕೂಡ ಸ್ವಲ್ಪ ಮಟ್ಟಿಗೆ ಗಮನವನ್ನು ಕೊಡುತ್ತಿದ್ದಾರೆ .

ಮುಂದಿನ ದರ್ಶನ್ ಅವರ ಕ್ರಾಂತಿ ಸಿನಿಮಾಗೂ ಕೂಡ ರಚಿತಾ ರಾಮ್ ಅವರು ಸೆಲೆಕ್ಟ್ ಆಗಿದ್ದಾರೆ ಈ ಮೂಲಕ ದರ್ಶನ್ ಅವರ ಜೊತೆಗೆ ಮೂರನೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಬುಲ್ ಬುಲ್ ಅಂಬರೀಶ್ ಮತ್ತೊಂದು ಕಡೆಯಿಂದ ಕ್ರಾಂತಿ ಸಿನಿಮಾದಲ್ಲಿ ಸದ್ಯ ರಚಿತಾ ರಾಮ್ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಸ್ಟಾರ್ ಆಗಿ ಬೆಳೆದು ನಿಂತಿದ್ದಾರೆ ಒಂದು ಖುಷಿಯ ವಿಚಾರ ಅಂದರೆ ಬೇರೆ ಬೇರೆ ರಾಜ್ಯದ ಮೂಲದವರು ನಮ್ಮಲ್ಲಿ ಬಂದು ಬೆಳಿತಾ ಬೇರೆ ಬೇರೆ ಭಾಷೆಯಲ್ಲಿ ಹೆಸರನ್ನ ಮಾಡಿದಂತವರು.

ನಮ್ಮ ಭಾಷೆಗೆ ಬಂದು ಬೆಳಿತಾ ಇದ್ರೂ ಬಟ್ ಅಪ್ಪಟದ ಕನ್ನಡ ಪ್ರತಿಭೆ ಕನ್ನಡ ಸಿನಿಮಾದಲ್ಲಿ ಬೆಳಿತಾ ಇರೋದು ನಮ್ಮೆಲ್ಲರಿಗೂ ಕೂಡ ಖುಷಿಯ ವಿಚಾರ ಇದು ರಚಿತಾ ರಾಮ್ ಅವರ ಸಿನಿಮಾ journey ತಾವಿಲ್ಲಿ ಗಮನಿಸಬೇಕಾದ ವಿಚಾರ ಅಂದ್ರೆ ಯಾವುದೇ ಸಿನಿಮಾ ಸ್ಟಾರ್ ಗಳಾಗಿರಲಿ ಅದು ಹೀರೋ ಆಗಿರಲಿ ಅಥವಾ heroine ಆಗಿರಲಿ ಅಥವಾ ಪೋಷಕ ಕಲಾವಿದರಾಗಿರಲಿ ಯಾರೇ ಆಗಿರಲಿ ಅವರ ಬದುಕಿನಲ್ಲಿ ಒಂದಷ್ಟು ವಿವಾದಕ್ಕೆ ಕಾರಣ ಆಗಿರ್ತಾರೆ ಒಂದಷ್ಟು ಬ್ಲಾಕ್ ಮಾರ್ಕ್ ಗಳು ಇರುತ್ತೆ ಅದು ಇದು ಒಂದಷ್ಟು ಸಮಸ್ಯೆಗಳು ಇರುತ್ತವೆ ಒಂದಷ್ಟು ಗಾಸಿಪ್ ಗಳಲ್ಲಿ ಇಲ್ಲಿ ಹರಿದಾಡಿರುತ್ತವೆ .

ಬಟ್ ರಚಿತಾ ರಾಮ್ ಅವರ ವಿಚಾರದಲ್ಲಿ ಎಂದಿಗೂ ಕೂಡ ಹಾಗೆ ಆಗಲಿಲ್ಲ ಒಂದೇ ಒಂದು ವಿವಾದದಲ್ಲಿ ಅವರು ಸಿಕ್ಕಿ ಹಾಕಿಕೊಂಡು ಬಿಡುತ್ತಾರೆ ವಿವಾದದಲ್ಲಿ ಸಿಕ್ಕಿ ಹಾಕಿಕೊಂಡರು ಅನ್ನುವುದಕ್ಕಿಂತ ಗೊತ್ತಿಲ್ಲದೇ ಮಾಡಿದಂತಹ ತಪ್ಪಿನಿಂದಲೂ ಅಥವಾ ಅವರಿಗೆ ಅನಂತರ ಅದು ತಪ್ಪು ಅಂತ ಅನ್ನಿಸುತ್ತೋ ಏನೋ ಗೊತ್ತಿಲ್ಲ ರಚಿತಾ ರಾಮ್ ಮಾತ್ರ ಕಣ್ಣೀರಿಟ್ಟರು ಅದು I love you ಎನ್ನುವಂತಹ ಸಿನಿಮಾ ಉಪೇಂದ್ರ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು R ಚಂದ್ರು ನಿರ್ದೇಶನದ ಸಿನಿಮಾ ರಿಲೀಸ್ ಆಗುವುದಕ್ಕೂ ಮುನ್ನವೇ ದೊಡ್ಡ ಮಟ್ಟದಲ್ಲಿ ಹೈಪ್ ಕ್ರಿಯೇಟ್ ಮಾಡಿತ್ತು ಕಾರಣ ಅದೊಂದು ಸಾಂಗ್ ಆ ಸಾಂಗಿನಲ್ಲಿ ರಚಿತಾ ರಾಮ್ ಮತ್ತು ಉಪೇಂದ್ರ ಇಬ್ಬರು ಕೂಡ ಕಾಣಿಸಿಕೊಂಡಿರುತ್ತಾರೆ.

ಹಸಿ ಬಿಸಿ ದೃಶ್ಯ ಇರುತ್ತೆ romantic song ಅದು ಮೈ ಚಳಿಯನ್ನ ಬಿಟ್ಟು ರಚಿತಾ ರಾಮ್ ಅಭಿನಯಿಸಿರುತ್ತಾರೆ ಅವರ ಹಿಂದಿನ ಯಾವುದೇ ಸಿನಿಮಾದಲ್ಲೂ ಕೂಡ ಆ ರೀತಿಯಾಗಿ ಅವರು ಕಾಣಿಸಿಕೊಂಡಿರಲಿಲ್ಲ the glamorous ರೋಲ್ ಅಂತಾನೂ ಅಲ್ಲ ಅದಕ್ಕೂ ಮೀರಿದಂತ ಒಂದು role ಇರುತ್ತೆ ಅದರಲ್ಲಿ ಹಾಟ್ ಹಾಟ್ ಸನ್ನಿವೇಶಗಳು ಹಾಟ್ ಹಾರ್ಟ್ ದೃಶ್ಯಗಳಲ್ಲೂ ಕೂಡ ಇರುತ್ತೆ ಆ ಸಾಂಗ್ ಸಿಕ್ಕಾಪಟ್ಟೆ hype create ಮಾಡಿಬಿಡುತ್ತೆ ಸಿನಿಮಾ ಬಗ್ಗೆ ಬೇರೆ ಬೇರೆ ರೀತಿಯಾದಂತ ಮಾತುಗಳು ಕೇಳಿಬರುತ್ತೆ ಅಂದ್ರೆ ಅದೊಂದು ಕೌಟುಂಬಿಕ ಚಿತ್ರ UA ಸರ್ಟಿಫಿಕೇಟ್ ಸಿಕ್ಕಿರುತ್ತೆ.

I love you ಸಿನಿಮಾಗೆ ಬಟ್ ಅದೊಂದು ಸಾಂಗ್ನಿಂದ ಏನು ಆಗಿಬಿಡುತ್ತೆ ಆ ಸಿನಿಮಾ ಬೇರೆ ರೀತಿಯಾದಂತ ಸಿನಿಮಾ ಅಂತ ಅಂದುಕೊಳ್ಳುವುದಕ್ಕೆ ಶುರು ಮಾಡಿಕೊಳ್ಳುತ್ತಾರೆ ಇದರಿಂದಾಗಿ ಏನು ಆಗಿ ಬಿಡುತ್ತೆ ರಚಿತಾ ರಾಮ್ ಅವರ ತಂದೆ ರಾಮ್ ಅವರು ಕೂಡ ಸಾಕಷ್ಟು ಹೆಸರನ್ನು ಮಾಡಿದ್ದರು ಅವರಿಗೂ ಸಿನಿಮಾ ಇಂಡಸ್ಟ್ರಿ ಹೇಗಿರುತ್ತೆ ಗೊತ್ತು ಮಗಳ ಹಿಂದಿನ ಎಲ್ಲಾ ಸಿನಿಮಾಗಳನ್ನು ಕೂಡ ನೋಡಿದ್ದಾರೆ ಆದರೆ ನಾನು ಈ ಸಿನಿಮಾವನ್ನು ಯಾವುದೇ ಕಾರಣಕ್ಕೂ ನೋಡುವುದಿಲ್ಲ ಅಂತ ಹೇಳಿ ಅವರ ತಂದೆ ಹೇಳಿಬಿಡುತ್ತಾರೆ .

ಆದರೆ ರಚಿತಾ ರಾಮ್ ಅವರ ತಂದೆ ಈ ಸಿನಿಮಾವನ್ನು ನೋಡುವುದಕ್ಕೆ ನಿರಾಕರಿಸಿ ಬಿಡುತ್ತಾರೆ ನಾನು ಮಗಳನ್ನ ಇಂತಹ ಪಾತ್ರದಲ್ಲಿ ನೋಡುವುದಿಲ್ಲ ಎಷ್ಟೇ ಅಂದರು ಅವಳು ನನ್ನ ಮಗಳು ಇಂತಹ ಹಸಿ ಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದು ನನಗೆ ಇಷ್ಟ ಆಗ್ತಾ ಇಲ್ಲಾ ಅಂತ ಹೇಳಿ ಇದರಿಂದ ಸಹಜವಾಗಿ ರಚಿತಾ ರಾಮ್ ಅವರು ಕೂಡ ದುಃಖಿತರಾಗ್ತಾರೆ ಒಂದು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಈ ವಿಚಾರವನ್ನ ಹೇಳ್ಕೊಂಡು ಕಣ್ಣೀರ್ ಹಾಕಿಬಿಡ್ತಾರೆ ನನಗೆ ಬಹಳ ಬೇಸರ ಆಯ್ತು .

ಇಂತದೊಂದು ಪಾತ್ರದಲ್ಲಿ ನಾನು ಕಾಣಿಸಿಕೊಳ್ಳಬಾರದಿತ್ತು ಮೊದಲು ನನಗೆ ಅಂದಾಜಾಗಲಿಲ್ಲ ಬಟ್ ಸಾಂಗ್ ನೋಡಿದ ಮೇಲೆ ನನಗೂ ಕೂಡ ಗೊತ್ತಾಯಿತು ತುಂಬಾ ಹಸಿ ಬಿಸಿ ದೃಶ್ಯಗಳು ಇತ್ತು ಉಪೇಂದ್ರ ಅವರು ಈ ಹಾಡನ್ನ ನಿರ್ದೇಶಿಸಿದರು ಎನ್ನುವಂತ ಮಾತನ್ನು ಕೂಡ ಹೇಳಿಬಿಡ್ತಾರೆ ಒಂದು ವಿಚಾರವನ್ನ ಪ್ರಸ್ತಾಪ ಮಾಡ್ತಾರೆ ಹಾಗೆ ಕಣ್ಣೀರನ್ನ ಹಾಕ್ತಾರೆ ಜೊತೆಗೆ ತಪ್ಪಾಯ್ತು ಕ್ಷಮಿಸಿ ಬಿಡಿ ಅಪ್ಪ ಇನ್ನು ಯಾವತ್ತೂ ಕೂಡ ನಾನು ಇಂತ ಪಾತ್ರದಲ್ಲಿ ಕಾಣಿಸಿಕೊಳ್ಳೋದಿಲ್ಲ.

ಅಂತ ಹೇಳಿ ರಚಿತಾ ರಾಮ್ ಅವತ್ತು ಕಣ್ಣೀರು ಹಾಕಿಬಿಡ್ತಾರೆ ಈ ವಿಚಾರ ಎಲ್ಲ ಕಡೆಗಳಲ್ಲೂ ಕೂಡ ಸುದ್ದಿಗೆ ಗ್ರಾಸವಾಗುತ್ತೆ ಒಂದು ರೀತಿಯಲ್ಲಿ ಉಪೇಂದ್ರ ಅವರಿಗೂ damage ಆಗ್ಬಿಡುತ್ತೆ ಯಾಕಂದ್ರೆ ಉಪೇಂದ್ರ ಅವರು ನಿರ್ದೇಶಿಸಿದ್ರು ಈ song ಅನ್ನ ಅಂತ ಹೇಳಿ ರಚಿತಾ ರಾಮ್ ಹೇಳಿರ್ತಾರೆ ಆದ್ರೆ actual ಆಗಿ ಈ song ಅನ್ನ choreograph ಮಾಡಿದ್ದು ಚಿನ್ನಿ ಪ್ರಕಾಶ್ ಆಗಿರ್ತಾರೆ ಆ ನಂತರ ಏನಾಗ್ಬಿಡುತ್ತೆ ಈ ವಿಚಾರ ಎಲ್ಲ ಕಡೆಗಳಲ್ಲೂ ಕೂಡ spread ಆಗ್ತಿದ್ದ ಹಾಗೆ ಪ್ರಿಯಾಂಕಾ ಉಪೇಂದ್ರ ಸಿಡಿದೆದ್ದು ಬಿಡ್ತಾರೆ .

ಪ್ರಿಯಾಂಕ ಉಪೇಂದ್ರ ಈ ವಿಚಾರವನ್ನ ಹೇಳ್ತಾರೆ ನನಗು ಗೊತ್ತಿರ್ಲಿಲ್ಲ ಈ song ಇದೆ ಅಂತ ಹೇಳಿ but ಆನಂತರ ಗೊತ್ತಾಯ್ತು ಈ song ಸಿನೆಮಾಗೆ ಬಹಳ important ಆಗಿತ್ತು ಈ ಕಾರಣಕ್ಕಾಗಿ ಆ ಸಾಂಗನ್ನ ಇದು ಮಾಡಲಾಗಿದೆ but ರಚಿತ್ ರಾಮ್ ಈ ರೀತಿಯಾಗಿ ಮಾತ್ನಾಡೋದು ಸರಿಯಲ್ಲ ಉಪೇಂದ್ರ ಅವರ reputationಗೆ ಇದು ದಕ್ಕೆ ಉಪೇಂದ್ರ ಅವರು ಹೀರೋ ಆಗಿ ನಿರ್ದೇಶಕರಾಗಿ ಹೆಸರನ್ನ ಮಾಡಿದ್ದಾರೆ ರಚಿತಾ ರಾಮ್ ಅವರು ಕೂಡ ಸಿನಿಮಾ ಇಂಡಸ್ಟ್ರಿಯಲ್ಲಿ ಬಹಳ ದಿನಗಳಿಂದ ಇದ್ದಾರೆ ಅವರಿಗೆ ಗೊತ್ತಿರುತ್ತೆ ಏನು ಎತ್ತ ಅಂತ ಹೇಳಿ ಗೊತ್ತಿಲ್ಲದೇ ಅಂತೂ ಈ ಸಾಂಗ್ ನಲ್ಲಿ ಅವರು ಆಕ್ಟ್ ಮಾಡಿರುವುದಿಲ್ಲ.

ಜೊತೆಗೆ ಈ ಸಾಂಗನ ನಿರ್ದೇಶನ ಮಾಡಿದ್ದು ಚಿನ್ನಿ ಪ್ರಕಾಶ್ ಅವರು ಉಪೇಂದ್ರ ಅವರು ಅಲ್ಲ ಅಂತ ಹೇಳಿ ಪ್ರಿಯಾಂಕಾ ಉಪೇಂದ್ರ ಸ್ಪಷ್ಟನೆಯನ್ನು ಕೊಡುತ್ತಾರೆ ಹಾಗೆ ಸ್ವಲ್ಪ ಆಕ್ರೋಶ ಭರಿತವಾಗಿ ಮಾತನಾಡುತ್ತಾರೆ ನನ್ನ ಗಂಡನ ಹೆಸರನ್ನು ಹಾಳು ಮಾಡುವಂತಹ ಕೆಲಸವನ್ನು ರಚಿತಾ ರಾಮ್ ಮಾಡಬಾರದು ಅಂತ ಅನಂತರ ರಚಿತಾ ರಾಮ್ ಕೂಡ ಇದಕ್ಕೆ ಪ್ರತಿಕ್ರಿಯೆಯನ್ನು ಕೊಡುತ್ತಾರೆ ಅವತ್ತು ಸಾಂಗ್ ಶೂಟ್ ಆಗುವಾಗ ನಾನು ಉಪೇಂದ್ರ ಕ್ಯಾಮರಾ ಮ್ಯಾನ್ ಇಷ್ಟೇ ಜನ ಇದ್ದಿದ್ದು ಕೋರಿಯೋಗ್ರಾಫರ್ ಆಗಲಿ ಯಾರು ಕೂಡ ಇರಲಿಲ್ಲ ಹೀಗಾಗಿ ಉಪೇಂದ್ರ ಅವರೇ ನಿರ್ದೇಶಿಸಿದ್ರು ಎನ್ನುವ ರೀತಿಯಲ್ಲಿ ಹೇಳಿದ್ದೆ ಅಂತ ಹೇಳಿ ಒಂದಷ್ಟು ವಿಚಾರವನ್ನ ಹೇಳ್ತಾರೆ .

ಅನಂತರ ಈ ವಿವಾದ ಸುಖಾಂತ್ಯವನ್ನ ಕಾಣುತ್ತೆ ಅನಂತರ ಅದನ್ನ ಬೆಳೆಸಿಕೊಂಡು ಹೋಗಲಿಲ್ಲ ಬಟ್ ರಚಿತಾ ರಾಮ್ ಅವರ ಈ ಒಂದು ಮಾತು ಅಥವಾ ಕಣ್ಣೀರು ಹಾಕಿದ್ದು ಮಾತ್ರ ಎಲ್ಲ ಕಡೆಗಳಲ್ಲೂ ವೈರಲ್ ಆಯಿತು ಸಾಕಷ್ಟು ಸುದ್ದಿಗೂ ಕೂಡ ಗ್ರಾಸವಾಯಿತು ಅಂದ್ರೆ ಚಿತ್ರಾರಾಮ ಗೊತ್ತಿಲ್ದೆ ಇಂತದೊಂದು ತಪ್ಪನ್ನ ಮಾಡಿದ್ರ ಅಥವಾ ಮುಂಚೆ ಅವರಿಗೆ ಗೊತ್ತಿರಲಿಲ್ಲ ಅಂದ್ರೆ ಸಿನಿಮಾ ಕಥೆ ಹೇಳುವಂತ ಸಂದರ್ಭದಲ್ಲಿ ಅಥವಾ ಸಿನಿಮಾ ಶೂಟಿಂಗ್ ಆರಂಭವಾಗುವಂತ ಸಂದರ್ಭದಲ್ಲಿ ಇಂತದೊಂದು song ಇರುತ್ತೆ ಎನ್ನುವಂತ ವಿಚಾರವನ್ನ ರಚಿತಾ ರಾಮ್ ಅವರ ಗಮನಕ್ಕೆ ತಂದಿರಲಿಲ್ವ .

ಅಥವಾ ಗೊತ್ತಿದ್ದು ಈ ಸಾಂಗ್ ನಲ್ಲಿ ಕಾಣಿಸಿಕೊಂಡು ಆ ನಂತರ ಅಪ್ಪ ಹೀಗೆ ಹೇಳಿದಾಗ ಅವರಿಗೆ ದುಃಖಿತರಾಗಿ ಕಣ್ಣೀರನ್ನ ಹಾಕಿದ್ರ ಅನಂತರ ಉಪೇಂದ್ರ ಅವರ ಹೆಸರನ್ನ ಅವರು ಬಳಸಿದ್ರ ಈ ರೀತಿಯಾಗಿ ಒಂದಷ್ಟು ಚರ್ಚೆಗಳಲ್ಲೂ ಕೂಡ ಆಯಿತು ಅದೇನೇ ಆಗಲಿ ಈ ಪ್ರಕರಣವಂತೂ ಸುಖಾಂತ್ಯ ಕಾಣ್ತು ಒಮ್ಮೊಮ್ಮೆ ಎಲ್ಲರು ಕೂಡ ಇಂತಹ ತಪ್ಪು ಹೆಜ್ಜೆಗಳನ್ನ ಇಡ್ತಾರೆ ಆದ್ರೆ ಆ ನಂತರ ತಿದ್ದಿಕೊಳ್ತಾರೆ ಆ ನಂತರ ಚಿತ್ರಣ ಯಾವತ್ತೂ ಕೂಡ ಇಂತ ಹಾಡುಗಳಲ್ಲೇ ಆಗಲಿ ಅಥವಾ ಇಂತಹ ಪಾತ್ರಗಳಲ್ಲಾಗಲಿ ಕಾಣಿಸಿಕೊಳ್ಳಲಿಲ್ಲ.

ಒಟ್ಟಾರೆಯಾಗಿ ಸದ್ಯಕಂತು ರಚಿತಾ ರಾಮ್ ಬಹು ಬೇಡಕಿಯ ನಟಿ ಇಪ್ಪತ್ತಕ್ಕೂ ಹೆಚ್ಚು ಸಿನಿಮಾ ರಿಲೀಸ್ ಆಗೋದಕ್ಕೆ ಬಾಕಿ ಇದೆ ಅಂದ್ರೆ ಅಂದಾಜು ಮಾಡಿ ಎಷ್ಟು ಡಿಮ್ಯಾಂಡ್ ಇದೆ ಅವರಿಗೆ ಅಂತ ಹೇಳಿ ಬಹುತೇಕ ಎಲ್ಲ ಸಿನಿಮಾಗಳಲ್ಲೂ ಕೂಡ ರಚಿತಾ ರಾಮ್ ಅವರೇ ಕಾಣಿಸಿಕೊಳ್ಳುತ್ತಿದ್ದಾರೆ ಇಪ್ಪತ್ತಕ್ಕೂ ಹೆಚ್ಚು ಸಿನಿಮಾಗಳು ರಿಲೀಸ್ ಆಗುವುದಕ್ಕೆ ಕ್ಯೂನಲ್ಲಿ ನಿಂತುಕೊಂಡಿದ್ದಾವೆ

Latest articles

More like this

Rashmika Mandanna: ರಶ್ಮಿಕಾ ಮಂದಣ್ಣ ಕಲ್ಯಾಣ್ ಜುವೆಲರ್ಸ್ ಹೊಸ ಮಳಿಗೆ ಓಪನ್ ಮಾಡಲು ತಗೊಂಡ ಸಂಭಾವನೆ ಎಷ್ಟಿರಬಹುದು…

ಭಾರತದ ನ್ಯಾಶನಲ್ ಕ್ರಶ್ ಎಂದೇ ಪರಿಗಣಿತವಾಗಿರುವ ನಟಿ ರಶ್ಮಿಕಾ (Rashmika) ಮಂದನಾ (Rashmika Mandana) ಚಿತ್ರರಂಗದಲ್ಲಿ ಮಾತ್ರವಲ್ಲದೆ ಜಾಹೀರಾತು...

Virat Kholi Marks Card: ಸಿಕ್ಕಾಪಟ್ಟೆ ಸುದ್ದಿ ಆಯಿತು ವಿರಾಟ್ ಕೊಯ್ಲಿ 10ನೇ ತರಗತಿಯ ಮಾರ್ಕ್ಸ್ ಕಾರ್ಡ್!…

ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ (Virat Kohli) ನಿಸ್ಸಂದೇಹವಾಗಿ ಭಾರತೀಯ ಕ್ರಿಕೆಟ್ ಜಗತ್ತಿನ ಅತಿದೊಡ್ಡ ಸೂಪರ್‌ಸ್ಟಾರ್‌ಗಳಲ್ಲಿ...

Rashmika Mandanna: ಐಪಿಎಲ್ ಉದ್ಘಾಟನಾ ಪಂದ್ಯಕ್ಕೆ ಕುಣಿದು ಎಲ್ಲಾರಿಗೂ ಮುದ ನೀಡಲು ರಶ್ಮಿಕಾ ತಗೊಂಡ ಸಂಬಾವನೆ ಎಷ್ಟು…

ಬಹು ನಿರೀಕ್ಷಿತ ಕ್ರಿಕೆಟ್ ಲೀಗ್, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅಂತಿಮವಾಗಿ ವಿವಿಧ ಡೊಮೇನ್‌ಗಳ ಹಲವಾರು ಸೆಲೆಬ್ರಿಟಿಗಳ ಉಪಸ್ಥಿತಿಗೆ...

Meghana Raj: ಪ್ರತಿಯೊಬರಿಗೂ ಸಿಹಿ ಹಂಚಿ , ಕೊನೆಗೂ ಗ್ರೀನ್ ಸಿಗ್ನಲ್ ಕೊಟ್ರು ನೋಡಿ ಮೇಘನಾ ರಾಜ್ .. ಸಂತಸದಲ್ಲಿ ಅಭಿಮಾನಿ ಬಳಗ …

ನಟನೆಗೆ ವಿರಾಮ ನೀಡಿ ಕುಟುಂಬದತ್ತ ಗಮನ ಹರಿಸಿದ್ದ ಕನ್ನಡದ ಖ್ಯಾತ ನಟಿ ಮೇಘನಾ ರಾಜ್ (Meghna Raj)ಮತ್ತೆ ಚಿತ್ರರಂಗಕ್ಕೆ...

Niveditha Gowda: ನಿವೇದಿತಾ ಗೌಡ ಗೆ ಕೋಪದಿಂದ ಎಚ್ಚರಿಕೆ ನೀಡಿದ ಡಾಕ್ಟರ್ .. ಅಯ್ಯೋ ಅಷ್ಟಕ್ಕೂ ಏನಾಗಿದೆ ..

ನಿವೇದಿತಾ ಗೌಡ (Nivedita Gowda)ಯುವ ಮತ್ತು ಪ್ರತಿಭಾವಂತ ವ್ಯಕ್ತಿತ್ವವಾಗಿದ್ದು, ಅವರು ಮೊದಲು ಟಿಕ್‌ಟಾಕ್ ಮೂಲಕ ಜನಪ್ರಿಯತೆಯನ್ನು ಗಳಿಸಿದರು. ಅವರು...

Rakshitha and Darshan : ದರ್ಶನ್ ಅವರು ತಮ್ಮ ಗೆಳತಿ ರಕ್ಷಿತಾ ಅವರ ಹುಟ್ಟಿದಬ್ಬಕ್ಕೆ ಕೊಟ್ಟ ಆ ದುಬಾರಿ ಗಿಫ್ಟ್ ಯಾವುದು ..

ಚಾಲೆಂಜಿಂಗ್ ಸ್ಟಾರ್ ಎಂದೇ ಖ್ಯಾತರಾಗಿರುವ ದರ್ಶನ್ ತೂಗುದೀಪ (Darshan) ಅವರು ಕನ್ನಡ ಚಿತ್ರರಂಗದ ಅತ್ಯಂತ ಯಶಸ್ವಿ ಮತ್ತು ಅತಿ...

Weekend With Ramesh and Prabudeva : ಪ್ರಭುದೇವ ಜನಿಸಿದಾಗ ಅವರನ್ನ ಯಾರು ಕೂಡ ಜಾಸ್ತಿ ಇಷ್ಟಪಡುತ್ತಿರಲಿಲ್ಲವಂತೆ… ಪಾಪ ಕಣ್ಣೀರಿನ ಕಥೆ ನೋಡಿ ..

ಭಾರತೀಯ ಚಿತ್ರರಂಗದ ಡ್ಯಾನ್ಸಿಂಗ್ ಕಿಂಗ್ ಎಂದೂ ಕರೆಯಲ್ಪಡುವ ಪ್ರಭುದೇವ (Prabhudeva) ಕರ್ನಾಟಕ ರಾಜ್ಯದ ಹೆಮ್ಮೆಯ ಉತ್ಪನ್ನ. ಮೈಸೂರಿನಲ್ಲಿ ಜನಿಸಿದ...

Rashmika Mandanna: ರಶ್ಮಿಕಾ ಮಂದಣ್ಣ ಒಂದು ಜಾಹೀರಾತನ್ನ ಮಾಡೋದಕ್ಕೆ ಎಷ್ಟು ಹಣ ತಗೊತ್ತಾರೆ ಗೊತ್ತ ..

ರಶ್ಮಿಕಾ ಮಂದಣ್ಣ (Rashmika Mandanna) ಭಾರತೀಯ ಚಿತ್ರರಂಗದ ಪ್ರಸಿದ್ಧ ನಟಿಯಾಗಿದ್ದು, ಕಡಿಮೆ ಅವಧಿಯಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದಾರೆ. ಅವರು...

Shivarajkumar & Geetha Age : ನಮ್ಮ ಶಿವಣ್ಣ ಹಾಗು ಗೀತಕ್ಕ ಅವರ ನಡುವೆ ವಯಸ್ಸಿನ ಅಂತರ ಎಷ್ಟು ಇದೆ ಹೇಳಬಲ್ಲಿರಾ..

ಶಿವಣ್ಣ ಎಂದೂ ಕರೆಯಲ್ಪಡುವ ಶಿವರಾಜಕುಮಾರ್ (Shivarajkumar) ಅವರು ಮೂರು ದಶಕಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಿರುವ ಜನಪ್ರಿಯ ಕನ್ನಡ ಚಲನಚಿತ್ರ ನಟ....

Ramya Kannada Actress : ಸಿನೆಮಾಗೆ ಬರಲು ಕಾತುರದಿಂದ ಎದುರು ನೋಡುತ್ತಿರೋ ರಮ್ಯಾ ತಗೊಂಡ ಹೊಸ ಕಾರಿನ ಬೆಲೆ ಎಷ್ಟು ..

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ರಾಣಿ ಎಂದೇ ಖ್ಯಾತರಾಗಿದ್ದ ರಮ್ಯಾ (Ramya) ತಮ್ಮ ಮನಮೋಹಕ ಅಭಿನಯದಿಂದ ಅಭಿಮಾನಿಗಳ ಮನ...