ಪುನೀತ್ ರಾಜ್ ಕುಮಾರ್ ದುಬಾರಿ ಬಟ್ಟೆ ಧರಿಸ್ತಾ ಇರ್ಲಿಲ್ಲ ಯಾಕೆ? ಅಪ್ಪು ಬದಲಾಗಿದ್ದು ಹೇಗೆ?

100
Why is Puneet Rajkumar not wearing expensive clothes How has Appu changed
Why is Puneet Rajkumar not wearing expensive clothes How has Appu changed

ಒಂದು ಪಂತ ಹಾಕೊಂಡಿದ್ರು ಪ್ಯಾಂಟ್ ಅಂತ ಕೇಳಿದ್ರಂತೆ ಎವರೇಜ್ ಅಂದ್ರೂನು ನಾವು ಅಲ್ಲ ಹಾಕೊಳೋದು ಮೂರೂ ಸಾವಿರ ನಾಲ್ಕು ಸಾವಿರ ಪ್ಯಾಂಟ್ ಇದ್ರೆ ಅವರು ಸ್ಟಾರ್ ಅಲ್ವಾ ಒಂದು ಎಂಟು ಹತ್ತು ಸಾವಿರ ಇರಬಹುದೇನೋ ಅಥವಾ ಮಿನಿಮಮ್ ಒಂದು ಇಪ್ಪತ್ತು ಇಪ್ಪತೈದು ಸಾವಿರದ್ದು ಬ್ರಾಂಚ್ ಜೀನ್ಸ್ ಗಳು ಇದೆ ಇವಾಗ ಸೊ ಅದು ಇರಬಹುದು ನಾನು ಒಂದು ಎಂಟು ಹತ್ತು ಸಾವಿರನೋ ಸರ್ ಅಂದೇ ಆರುನೂರು ರೂಪಾಯಿ ಅದು ಬಂಧುಗಳೇ ನಮಸ್ಕಾರ ಕೇಳಿಸಿಕೊಂಡ್ರಲ್ಲ ನಿರ್ದೇಶಕರಾಗಿರುವಂತ ಕೃಷ್ಣ ಅವರ ಮಾತನ್ನ ಕೃಷ್ಣ ಅವರು ಒಮ್ಮೆ ಪುನೀತ್ ರಾಜಕುಮಾರ್ ಅವರ ಬಳಿ ಹೋಗ್ತಾರಂತೆ ಹೋಗ್ ಬಿಟ್ಟು ನಿಮ್ಮ ಜೀನ್ಸ್ ಪಂತ ರೇಟ್ ಎಷ್ಟು ಅಂತ ಕೇಳ್ತಾರಂತೆ ಅವರಿಗೊಂದು ಕುತೂಹಲ ಇರುತ್ತೆ ಜೊತೆಗೆ ಅವರ ತಲೇಲಿ ಒಂದಷ್ಟು ಯೋಚನೆಗಳು ಓಡ್ತಾ ಇರುತ್ತೆ ಕನಿಷ್ಠ ಅಂದರು ನಾವು ಒಂದು ಮೂರು ದಿನದಿಂದ ನಾಲ್ಕು ಸಾವಿರ ರೂಪಾಯಿ ಪ್ಯಾಂಟ್ ಅನ್ನ ಹಾಕ್ತೀವಿ .

ಈಗ ಒಂದು ಒಳ್ಳೆ ಜೀನ್ಸ್ ಪ್ಯಾಂಟ್ ತಗೋಬೇಕು ಅಂದ್ರು ಕೂಡ ಕಡಿಮೆ ಅಂದ್ರು ಒಂದು ಸಾವಿರ ರೂಪಾಯಿ ಅಂತೂ ರೇಟ್ ಇದ್ದೆ ಇರುತ್ತೆ ಹೀಗಾಗಿ ಇವರು ಸ್ಟಾರ್ ನಟನಾಗಿರುವಂತ ಕಾರಣಕ್ಕಾಗಿ ಇವರು ಪ್ಯಾಂಟ್ ಕನಿಷ್ಠ ಅಂದ್ರು ಒಂದು ಒಂಬತ್ತು ಸಾವಿರ ರೂಪಾಯಿ ಇಂದ ಹತ್ತು ಸಾವಿರ ರೂಪಾಯಿ ರೇಟ್ ಇರಬಹುದು ಅನ್ನೋದು ಕೃಷ್ಣ ಅವರ ಅಂದಾಜಾಗಿತ್ತು ಕೃಷ್ಣ ಅವರ ಲೆಕ್ಕಾಚಾರವು ಕೂಡ ಆಗಿತ್ತು ಆದರೆ ಪುನೀತ್ ರಾಜಕುಮಾರ್ ಹೇಳಿದಂತ rate ಕೇಳಿ ಸ್ವತಃ ಕೃಷ್ಣ ಅವರೇ shock ಆಗ್ತಾರೆ ಹೌದು ಪುನೀತ್ ರಾಜಕುಮಾರ್ ಅವರು ಹೇಳ್ತಾರೆ ನಾನು ಧರಿಸುವಂತ ಜೀನ್ಸ್ ನ ಬೆಲೆ ಆರುನೂರು ರೂಪಾಯಿ ಅಂತ ಬಂಧುಗಳೇ ಆರುನೂರು ರೂಪಾಯಿ ಇದ್ದಾಗ ನಾನು ತೀರಾ ಕನಿ amount ಅಂತನಾನು ಹೇಳೋದಕ್ಕೆ ಹೋಗೋದಿಲ್ಲ .

ಅಥವಾ ಬಹಳ ಕಡಿಮೆ ಅಂತ ಹೇಳೋದಕ್ಕೆ ಹೋಗೋದಿಲ್ಲ ಸಾಮಾನ್ಯ ಕುಟುಂಬಕ್ಕೆ ಆರುನೂರು ರೂಪಾಯಿ ಅಂದ್ರೆ ಅದು ದೊಡ್ಡ ಮೊತ್ತವೆ ಒಂದು jeans pant ಗೆ ಆರುನೂರು ರೂಪಾಯಿ ಕೊಡೋದು ಅಂದ್ರೆ ದೊಡ್ಡ ಮೊತ್ತವೆ ಆದರೆ ಈಗಿನ ಕಾಲದಲ್ಲಿ ಈಗಿನ generation ಅಲ್ಲಿ ಅಥವಾ ಈಗಿನ ಬೆಲೆ ಎಲ್ಲವನ್ನು ಕೂಡ ನಾವು ಗಮನಿಸ್ತಾಯಿದ್ರೆ ಕನಿಷ್ಠ ಅಂದ್ರು ಒಂದು ಜೀನ್ಸ್ ಪಂತ ಗೆ ಒಂದು ಸಾವಿರದಿಂದ ಒಂದುವರೆ ಸಾವಿರ ಅಂತೂ ಕೊಡಲೇಬೇಕು ಒಂದು ಒಳ್ಳೆ ಕ್ವಾಲಿಟಿ ಇರಬೇಕು ಅಂದ್ರೆ ಅದರಲ್ಲೂ ಕೂಡ ಸ್ಟಾರ್ ನಟರು ಅಂದಾಗ ಸಾದಾರಣವಾಗಿ ನಾವೆಲ್ಲರೂ ಕೂಡ ಯೋಚನೆ ಹೇಗೆ ಮಾಡ್ತೀವಿ ಕೃಷ್ಣ ಅವರು ಯೋಚನೆ ಮಾಡಿದ ಹಾಗೆ ಮಾಡ್ತೀವಿ ಕನಿಷ್ಠ ಅಂದರು ಕೂಡ ಒಂದು ಹತ್ತು ಸಾವಿರ ರೂಪಾಯಿ ಇಂದ ಹನ್ನೆರಡು ಸಾವಿರ ರೂಪಾಯಿ ಇರಬಹುದು ಪ್ಯಾಂಟಿಗೆ ಅಂತ ಆದ್ರೆ ಪುನೀತ್ ರಾಜಕುಮಾರ್ ಅವರು ಧರಿಸುತ್ತಿದ್ದಂತಹ ಪ್ಯಾಂಟ್ ನ ಬೆಲೆ ಆರುನೂರು ರೂಪಾಯಿ ಹಾಗೆ ಇನ್ನೊಂದು ಕಡೆಯಲ್ಲಿ ಒಬ್ಬರು ನಿರ್ದೇಶಕರು ಪುನೀತ್ ರಾಜಕುಮಾರ್ ಅವರಿಗೆ ಅವರ ಶರ್ಟ್ ನ ಬೆಲೆ ಕೇಳ್ತಾರೆ ಆಗ ಅವರು ಕೂಡ ಶಾಕ್ ಗೆ ಒಳಗಾಗಿರುತ್ತಾರೆ ಪುನೀತ್ ರಾಜಕುಮಾರ್ ಅವರು ಧರಿಸುತ್ತಿದ್ದ ಶರ್ಟ್ ಬೆಲೆ ಮುನ್ನೂರು ರೂಪಾಯಿ ,

ಇಂದ ನಾನೂರು ರೂಪಾಯಿ ಹಾಗಾದರೆ ಯಾಕೆ ಪುನೀತ್ ರಾಜಕುಮಾರ್ ದುಬಾರಿ ಬಟ್ಟೆಯನ್ನು ಧರಿಸುತ್ತಿರಲಿಲ್ಲ ಮೊದಲಿಂದಲೂ ಕೂಡ ಪುನೀತ್ ರಾಜಕುಮಾರ್ ಅವರು ಇದ್ದಿದ್ದೇ ಹಾಗಾ ಅಥವಾ ಯಾವುದಾದರೂ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ಅವರು ಬದಲಾಗಿ ಬಿಟ್ಟರ ಯಾವ ಕಾರಣಕ್ಕಾಗಿ ಇಂಥದೊಂದು ಕೆಲಸವನ್ನು ಪುನೀತ್ ರಾಜಕುಮಾರ್ ಅವರು ಮಾಡ್ತಾ ಅದೆಲ್ಲವನ್ನು ಕೂಡ ಇವತ್ತಿನ ಸ್ಟೋರಿಯಲ್ಲಿ ಹೇಳ್ತ ಹೋಗ್ತೀನಿ ಕೇಳಿ ಬಂಧುಗಳೇ ಡಾಕ್ಟರ್ ರಾಜಕುಮಾರ್ ಅವರು ಸೆಟ್ ಮಾಡಿದಂತ ಎಕ್ಸಾಮ್ಪ್ಲೆ ಇದೆಯಲ್ಲ ಅದು ಸಾಮಾನ್ಯ ಅಂತೂ ಅಲ್ಲವೇ ಅಲ್ಲ ಡಾಕ್ಟರ್ ರಾಜಕುಮಾರ್ ಅವರ ಸಿನಿಮಾಗಳಲ್ಲಿ ಕುಡಿತದ ಸೀನ್ ಗಳು ಇರ್ತಿರಲಿಲ್ಲ ಹುಡುಗಿಯರನ್ನ ಚುಡಾಯಿಸುವಂತ ಸೀನ್ ಇರ್ತಿರಲಿಲ್ಲ ಅಥವಾ ಇನ್ನೊಂದೇನೋ ಕೆಟ್ಟ ಸೀನ್ ಗಳಂತೂ ಇರ್ತ ಇರ್ಲಿಲ್ಲ ಕಾರಣ ಅಭಿಮಾನಿಗಳು ಕೂಡ ಅದನ್ನ ಫಾಲೋ ಮಾಡಬಹುದು ಅಂತ ಅಷ್ಟರಮಟ್ಟಿಗೆ ಡಾಕ್ಟರ್ ರಾಜಕುಮಾರ್ ಅವರನ್ನ ಅಭಿಮಾನಿಗಳು ಫಾಲೋ ಮಾಡ್ತಾ ಇದ್ದರು ಡಾಕ್ಟರ್ ರಾಜಕುಮಾರ್ ರಾಘವೇಂದ್ರ ಸ್ವಾಮಿಯ ಪಾತ್ರವನ್ನ ಹಾಕಿದ್ರು ಅಂದ್ರೆ ರಾಘವೇಂದ್ರ ಸ್ವಾಮಿ ಅಂದ್ರೆ ರಾಜಕುಮಾರ್ ರಾಜಕುಮಾರ್ ಅಂದ್ರೆ ರಾಘವೇಂದ್ರ ಸ್ವಾಮಿ,

ಎನ್ನುವ ರೀತಿಯಲ್ಲಿ ಜನ ನೋಡ್ತಾಯಿದ್ರು ಈ ಕೊನೆ ಕೊನೆಗೆ ಪಾರ್ವತಮ್ಮ ರಾಜಕುಮಾರ್ ಅವರು ಒಂದು ಕಡೆ ಹೇಳುತ್ತಾರೆ ಅಣ್ಣವರಿಗೆ ಕಥೆ ಮಾಡುವುದೇ ಬಹಳ ಕಷ್ಟ ಆಗಿಬಿಡುತ್ತ ಇತ್ತಂತೆ ಯಾಕೆಂದರೆ ಸಿನಿಮಾ ಅಂದ ಮೇಲೆ ಕುಡಿತದ scene ಗಳು ಹುಡುಗಿಯರ ಜೊತೆಗೆ ಮೋಜು ಮಸ್ತಿ ಮಾಡುವಂತ seen ಗಳು ಇಂತವೆಲ್ಲವೂ ಕೂಡ ಸಿನಿಮಾ ಅಂದ ಮೇಲೆ ಸಹಜವಾಗಿ ಇದ್ದೆ ಇರುತ್ತೆ ಆದರೆ ಅಂತಹ sceneಗಳನ್ನ ಆದಷ್ಟು avoid ಮಾಡುವಂತಹ ಪ್ರಯತ್ನವನ್ನ ಡಾಕ್ಟರ್ ರಾಜಕುಮಾರ್ ಅವರ ಸಿನಿಮಾಗಳಲ್ಲಿ ಮಾಡಲೇಬೇಕಿತ್ತು ಕಾರಣ ಅಭಿಮಾನಿಗಳು ಅದನ್ನ follow ಮಾಡಿ ಬಿಟ್ಟರೆ ಎನ್ನುವಂತ ಆತಂಕ ಇರುತ್ತಾ ಇತ್ತು ಮತ್ತೊಂದು ಡಾಕ್ಟರ್ ರಾಜಕುಮಾರ್ ಅವರು ಸಾರ್ವಜನಿಕವಾಗಿ ಎಷ್ಟು ಸಾಧ್ಯವೋ ಅಷ್ಟು ಸರಳವಾಗಿ ಕಾಣಿಸಿಕೊಳ್ಳುತ್ತಿದ್ದರು ಅವರ ಬಟ್ಟೆಯನ್ನು ನೀವು ನೋಡ ಸಾರ್ವಜನಿಕ ವೇದಿಕೆಗಳಲ್ಲಿ ಈ ಹಿಂದೆ ಶರ್ಟು ಪ್ಯಾಂಟು ಹಾಕ್ತಾ ಇದ್ದರು ಆ insert ಅನ್ನ ಮಾಡ್ಕೊಂಡು ಬರ್ತಾ ಇದ್ರೂ ಬೇರೆ ಬೇರೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಆದರೂ simple ಆದಂತ ಬಟ್ಟೆ ಇರ್ತಾಯಿತ್ತು ಬರ್ತಾ ಬರ್ತಾ ಡಾಕ್ಟರ್ ರಾಜಕುಮಾರ್ ಅವರು ಯಾವ ಬಟ್ಟೆಗೆ stick on ಆಗಿಬಿಡ್ತಾರೆ ಅಂದ್ರೆ ಒಂದು white shirt half ತೋಳಿನ white shirt ಮತ್ತೊಂದು ಪಂಚೆಯನ್ನ ಧರಿಸೋದಕ್ಕೆ ಶುರು ಮಾಡ್ತಾಯಿದ್ರು ಅಷ್ಟರಮಟ್ಟಿಗೆ ಅವರು ಸಿಂಪಲ್ ಆಗಿ ಎಲ್ಲ ಕಡೆಗಳಲ್ಲೂ ಕೂಡ ಕಾಣಿಸಿಕೊಳ್ಳುತ್ತಿದ್ದರು ಇತ್ತೀಚಿಗೆ for example ರಜನಿಕಾಂತ್ ಅವರು ಆಗಿರಬಹುದು ಹೀಗೆ ಒಂದಷ್ಟು ಬೇರೆ ಬೇರೆ ನಟರು ಕೂಡ ಸಿಕ್ತಾರೆ ಅವರೆಲ್ಲರೂ ಕೂಡ ಸಾರ್ವಜನಿಕವಾಗಿ ಎಷ್ಟು ಸಿಂಪಲ್ ಆಗಿ ಇರೋದಕ್ಕೆ ಸಾಧ್ಯವಾಗುತ್ತೋ ಅಷ್ಟು ಸಿಂಪಲ್ ಆಗಿ ಇರುತ್ತಿದ್ದರು ಒಂದು ಏನಪ್ಪಾ ಅಂದರೆ ,

ಜನರಿಗೆ ಅನ್ನಿಸಬಾರದು ಹೊ ಇವರ್ಯಾರು ನಮ್ಮ ಕೈಗೆ ಸಿಗದೇ ಇರುವಂತಹ ದೊಡ್ಡ ಸ್ಟಾರ್ ಅಂತ ಅನ್ನಿಸಬಾರದು ಮತ್ತೊಂದು ಜನ ಕೂಡ ಅವರನ್ನ ಅದೇ ರೀತಿಯಾಗಿ ಫಾಲೋ ಮಾಡೋದಕ್ಕೆ ಟ್ರೈ ಮಾಡ್ತಾರೆ ಕಾಸ್ಟ್ಲಿ ಬಟ್ಟೆನ ಹಾಕಿಬಿಟ್ಟರೆ ಹೀಗಾಗಿ ಅಂತದ್ದು ಮಾಡಬಾರದು ಎನ್ನುವ ಕಾರಣಕ್ಕಾಗಿ ಡಾಕ್ಟರ್ ರಾಜಕುಮಾರ್ ಅವರು ಹಾಗೆ ಕಾಣಿಸಿಕೊಳ್ಳುತ್ತಿದ್ದರು ಇನ್ನು ಪುನೀತ್ ರಾಜಕುಮಾರ್ ಅವರ ವಿಚಾರಕ್ಕೆ ಬರ್ತೀನಿ ಮೊದಲೇ ಪುನೀತ್ ರಾಜಕುಮಾರ್ ಅವರು ಡಾಕ್ಟರ್ ರಾಜಕುಮಾರ್ ಅವರಿಂದ ಇಂತದೆಲ್ಲವನ್ನು ಕೂಡ ಕಲಿತಿದ್ದರು ಇಂತಹ ಸರಳತೆಯನ್ನ ಪ್ರಾಮಾಣಿಕತೆಯನ್ನ ನಿಷ್ಕಲ್ಮಶತೆಯನ್ನ ಎಲ್ಲವನ್ನು ಕೂಡ ಕಲಿತಿದ್ದರು ಆದರೆ ಸಹಜವಾದಂತ age ಆ age ನಲ್ಲಿ ಏನೇನು ಯಾವ ಯಾವ ರೀತಿಯಾಗಿ ಇರಬೇಕು ಆ ರೀತಿಯಾಗಿ ಪುನೀತ್ ರಾಜಕುಮಾರ್ ಅವರು ಕೂಡ ಇದ್ದರು ಆರಾಮಾಗಿ ಒಳ್ಳೊಳ್ಳೇ costly ಬಟ್ಟೆ ಧರಿಸುತ್ತಿದ್ದರು ಒಳ್ಳೊಳ್ಳೇ carಗಳಲ್ಲಿ ಓಡಾಡುತ್ತಿದ್ದರು ಆರಾಮಾಗಿ ಎಲ್ಲರೂ ಯಾವ ರೀತಿಯಾಗಿ ಇರುತ್ತಿದ್ದರು ಅದೇ ರೀತಿಯಾಗಿ ಪುನೀತ್ ರಾಜಕುಮಾರ್ ಅವರು ಕೂಡ ಇರುತ್ತಿದ್ದರು ಆರಂಭದಲ್ಲಿ ಅವರಿಗೆ ಏನು ಕೂಡ ಅನಿಸುತ್ತಿರಲಿಲ್ಲ ಆದರೆ ಬರ್ತಾ ಬರ್ತಾ ಪುನೀತ್ ರಾಜಕುಮಾರ್ ಅವರು ಬದಲಾಗುವುದಕ್ಕೆ ಶುರುವಾಗುತ್ತಾರೆ ಅವರಲ್ಲಿ ಒಂದು ಪ್ರಬುದ್ಧತೆ ಬರುವುದಕ್ಕೂ ಶುರುವಾಗುತ್ತೆ ಅದರಲ್ಲಿ ಪ್ರಮುಖವಾಗಿ ಈ ಬಟ್ಟೆ ವಿಚಾರದಲ್ಲಿ ಈ ಬಟ್ಟೆ ವಿಚಾರದಲ್ಲಿ ಏನಾಗಿ ಬಿಡುತ್ತೆ ಸ್ಟಾರ್ಗಳು ಹೇಗಿರುತ್ತಾರೆ ಅಂದರೆ ಒಂದು ದಿನ ಕಡಿಮೆ ಒಂದು ಮೂರ್ನಾಲ್ಕು ಬಟ್ಟೆಯನ್ನ ಬದಲಿಸಿ ಬಿಡ್ತಾರೆ ಒಂದು ದಿನ ನಾಲ್ಕೈದು ಕಾರ್ಯಕ್ರಮಗಳಿಗೆ ಹೋದರು ಅಂದ್ರೆ ಒಂದು ಕಾರ್ಯಕ್ರಮದಲ್ಲಿ ಹಾಕಿದಂತ ಬಟ್ಟೆ ಇನ್ನೊಂದು ಕಾರ್ಯಕ್ರಮದಲ್ಲಿ ರಿಪೀಟ್ ಆಗಬಾರದು .

ಅಂತ ಯಾಕಂದ್ರೆ ಫೋಟೋಸ್ ಗಳು ಎಲ್ಲ ಕಡೆಗಳಲ್ಲೂ ಕೂಡ ವೈರಲ್ ಆಗುತ್ತೆ ಆಗ ಒಂದಷ್ಟು ಜನ ಆಡಿಕೊಳ್ಳಬಹುದು ಏನಪ್ಪಾ ಬಟ್ಟೆ ಇಲ್ವಾ ಇವನ ಹತ್ತಿರ ಒಂದೇ ತರಹದ ಬಟ್ಟೆನ ಹಾಕಿ ಬಿಟ್ಟಿದ್ದಾನೆ ಹಾಗೆ ಹೀಗೆ ಅಂತ ಹೇಳಿ ಜೊತೆಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಹಾಗೆ ಇರಬೇಕು ಹೀಗಿರಬೇಕು ಅನ್ನೋದು ಎಲ್ಲರ ಮನಸ್ಥಿತಿಯು ಕೂಡ ಆಗಿರುತ್ತೆ ಸ್ಟಾರ್ ಗಳೆಲ್ಲರೂ ಕೂಡ ಹಾಗೆ ಇರ್ತಾರೆ ಪುನೀತ್ ರಾಜಕುಮಾರ್ ಅವರು ಕೂಡ ಇದ್ದಿದ್ದು ಆರಂಭದ ದಿನಗಳಲ್ಲಿ ಅದೇ ರೀತಿಯಾಗಿ ಒಮ್ಮೆ ಪುನೀತ್ ರಾಜಕುಮಾರ್ ಅವರು ಒಂದು ಬ್ರಾಂಡೆಡ್ ಶರ್ಟ್ ಮತ್ತೆ ಬ್ರಾಂಡೆಡ್ ಪ್ಯಾಂಟನ್ನ ದರಿಸಿದ್ದರಂತೆ ಯಾವುದೋ ಒಂದು ಕಾರ್ಯಕ್ರಮದಲ್ಲಿ ಹಾಗೆ ಇನ್ನೊಂದು ದಿನ ಇನ್ನೊಂದು ಸಾರ್ವಜನಿಕ ಕಾರ್ಯಕ್ರಮಕ್ಕೆ ಹೋದ ಸಂದರ್ಭದಲ್ಲಿ ಅವರ ಅಭಿಮಾನಿ ಒಬ್ಬ ಅದೇ ರೀತಿಯಾದಂತ ಬ್ರಾಂಡೆಡ್ ಬಟ್ಟೆಯನ್ನ ಹುಡುಕಿ ಹಾಕೊಂಡು ಬಂದಿದ್ದರಂತೆ ಇದು ನೋಡಿ ಪುನೀತ್ ರಾಜಕುಮಾರ್ ಅವರಿಗೆ ಒಂದು ರೀತಿಯಾದಂತ ಕಸಿ ಬಿಸಿ ಹಿಂಸೆ,

ಆಗೋದಕ್ಕೆ ಶುರುವಾಗಿಬಿಡ್ತಂತೆ ನಾನು ಕಾಸ್ಟ್ಲಿ ಬಟ್ಟೆ ಧರಿಸದೇ ಅನ್ನುವ ಕಾರಣಕ್ಕಾಗಿ ಆತನು ಕೂಡ ಎಲ್ಲೋ ಪಾಪ ಕಷ್ಟ ಪಟ್ಟು ಹುಡುಕಿ ಅದೇ ಕಲರ್ ಅದೇ ಬ್ರಾಂಡ್ ಬಟ್ಟೆಯನ್ನ ಧರಿಸಿ ಬಿಟ್ಟಿದ್ದಾನೆ ಆತನ ಹತ್ತಿರ ದುಡ್ಡು ಇತ್ತೋ ಇಲ್ವೋ ಆತ ಶ್ರೀಮಂತ ಅಲ್ವೋ ಏನೋ ಗೊತ್ತಿಲ್ಲ ಇದೆ ರೀತಿಯಾಗಿ ಅಭಿಮಾನಿಗಳು ಎಲ್ಲರೂ ಕೂಡ ಮಾಡ್ತಾ ಇರಬಹುದು ಅಥವಾ ಇದೆ ರೀತಿಯಾಗಿ ಮಾಡೋದಕ್ಕೆ ಶುರುಮಾಡಿಕೊಂಡು ಬಿಟ್ರೆ ಅವರ ಕಥೆ ಏನಾಗಬೇಡ ನಾನು ಎಂತ ಎಕ್ಸಾಂಪಲ್ ಅನ್ನ ಸೆಟ್ ಮಾಡ್ತಾ ಇದ್ದೀನಿ ನಾನು ಯಾಕೆ ಈ ರೀತಿಯಾಗಿ ಜನರಿಗೆ ಮಾದರಿ ಆಗ್ತಾ ಇದ್ದೀನಿ ಅಂತ ಹೇಳಿ ಪುನೀತ್ ರಾಜಕುಮಾರ್ ಅವರಿಗೆ ಅವತ್ತು ಅನ್ನಿಸೋದಿಕ್ಕೆ ಶುರುವಾಗುತ್ತೆ ಅಂತೇ ಹೀಗಾಗಿ ಬಟ್ಟೆಯ ವಿಚಾರದಲ್ಲಿ ಪುನೀತ್ ರಾಜಕುಮಾರ್ ತುಂಬಾ ತುಂಬಾ ಕೇರ್ ಮಾಡೋದಕ್ಕೆ ಶುರು ಮಾಡ್ತಾರೆ ಆ ನಂತರ ಯಾವ ರೀತಿಯಾಗಿ ಅಪ್ಪ ಅಂದ್ರೆ ಸಾಧಾರಣವಾದಂತ ನೀವು ಕೊನೆಯ ದಿನಗಳಲ್ಲಿ ಅವರನ್ನ ಗಮನಿಸಿ ನೀವು ಎಂತದ್ದೇ ಸಾರ್ವಜನಿಕ ಕಾರ್ಯಕ್ರಮಗಳಿಗೆ ಹೋಗಲಿ ಅವರು .

ಅಥವಾ ಮದುವೆ ಕಾರ್ಯಕ್ರಮ ಅಂತದ್ದು ಹೋಗಲಿ ಅಲ್ಲಿ blazer ಅಂತ ಬಟ್ಟೆ ಅಥವಾ ಇನ್ನು heavy costly ಆಗಿರುವಂತ design design ಬಟ್ಟೆ ಅಂತದ್ದು ಯಾವುದನ್ನು ಕೂಡ ಅವರು ಹಾಕುತ್ತಿರಲಿಲ್ಲ ತುಂಬಾ star ನಟರು ನೋಡಿರುತ್ತೇವೆ ಅವರು ತುಂಬಾ design ಆಗಿರುವಂತ ಬಟ್ಟೆ ಅಥವಾ ಬಟ್ಟೆ ಬಗ್ಗೆ ಹೆಚ್ಚಿನ ಗಮನವನ್ನು ಕೊಡುವುದು ಅಂತದೆಲ್ಲವೂ ಕೂಡ ಆಗಿರುತ್ತಿತ್ತು ಪುನೀತ್ ರಾಜಕುಮಾರ್ ಅವರು ಮದುವೆಗೆ ಹೋದಂತ ಕಾರ್ಯಕ್ರಮಗಳನ್ನು ನೀವು ಗಮನಿಸಿ ಸಾಧಾರಣವಾದಂತಹ ಒಂದು plain shirt ಸಾಧಾರಣವಾದಂತ ಒಂದು ಪ್ಯಾಂಟನ್ನು ಅವರು ಧರಿಸುತ್ತಿದ್ದರು ಸಾಧಾರಣವಾಗಿ ಮದುವೆಗೆ ಹೋದ ಸಂದರ್ಭದಲ್ಲಿ ಮಾತ್ರ ಸ್ವಲ್ಪ ಮಟ್ಟಿಗೆ ಬ್ರಾಂಡೆಡ್ ಆಗಿರುವಂತಹ ಬಟ್ಟೆಯನ್ನು ಧರಿಸುತ್ತಿದ್ದರು ಇನ್ನುಳಿದಂತೆ ಇಲ್ಲೇ ಕಾಣಿಸಿಕೊಳ್ಳಲಿ ನಾನು ಗಮನಿಸಿದ ಹಾಗೆ ಅವರನ್ನು ಹೆಚ್ಚಾಗಿ ನೋಡಿದೀನಿ ಗೊತ್ತ ಒಂದು grave colour teacher ಹಾಕೊಂಡಿರ್ತಾ ಇದ್ರು ಒಂದು ಸಾಧಾರಣವಾದಂತ ಒಂದು ಚಡ್ಡಿಯನ್ನು ಅಥವಾ ಒಂದು ಸಾಧಾರಣವಾದಂತ ಒಂದು ಪ್ಯಾಂಟನ್ನು ಯಾವಾಗ್ಲೂ ಕೂಡ ಧರಿಸಿಕೊಂಡು ಓಡಾಡ್ತಾಯಿದ್ರು ಎಲ್ಲೇ ನೋಡಿ ನಾವು ಸಾದಾರಣವಾಗಿ ಅದೇ T-shirt ಕಾಣಿಸ್ತಾ ಇದ್ದಿದ್ದು ಅದೇ ಒಂದು ಕಲರ್ ನ ಪ್ಯಾಂಟ್ ಅವರಿಗೆ ಕಾಣಿಸ್ತಾ ಇದ್ದಿದ್ದು ಬಹುತೇಕ ಕಡೆಗಳಲ್ಲಿ ಅದೇ ಹಾಕ್ತಾ ಇದ್ದಿದ್ದು ಒಂದು ಸಾಧಾರಣವಾದಂತ ಪಂತ ಸಾಧಾರಣವಾದಂತ T-shirt ಅನ್ನ ಹಾಕ್ತಾ ಇದ್ದರು ಇನ್ನು ಬೇರೆ ಬೇರೆ ಯಾವುದಾದರು ಕಾರ್ಯಕ್ರಮ ಇತ್ತು ಅಂದರು .

ಕೂಡ ಅಲ್ಲೂ ಸಿಂಪಲ್ ಅಲ್ಲಿ ಸಿಂಪಲ್ ಆಗಿರುವಂತ ಬಟ್ಟೆಯನ್ನ ಪುನೀತ್ ರಾಜಕುಮಾರ್ ಅವರು ದರಿಸ್ತಾ ಇದ್ದರು ಅದರ ಹಿಂದಿದ್ದಂತ ಕಾರಣ ಅದೇ ನಾನು costly ಬಟ್ಟೆ ಹಾಕಿಬಿಟ್ಟರೆ ಅಭಿಮಾನಿಗಳು ಕೂಡ ಕಾಸ್ಟ್ಲಿ ಬಟ್ಟೆನ ಹಾಕಬಹುದು ನಾನು ಸಾಮಾನ್ಯವಾದಂತ ಬಟ್ಟೆಯನ್ನ ಹಾಕಿದ್ರೆ ಫ್ಯಾನ್ಸ್ಗಳು ಕೂಡ ಸಾಮಾನ್ಯವಾದಂತ ಬಟ್ಟೆಯನ್ನ ಹಾಕ್ತಾರೆ ಆಗ ಅವರಿಗೆ ಹೆಚ್ಚು ಖರ್ಚು ಆಗೋದಿಲ್ಲ ಹೆಚ್ಚು ಸಮಸ್ಯೆ ಆಗೋದಿಲ್ಲ ಅಂತ ಯಾರು ಈ ರೀತಿಯಾಗಿ ಫ್ಯಾನ್ಸ್ ಬಗ್ಗೆ ಕಾಳಜಿ ತೋರ್ತಾರೆ ಯಾರಿ ಫ್ಯಾನ್ಸ್ ಬಗ್ಗೆ ಈ ಪರಿಯಾದಂತ ಆಸ್ಥೆ ವಹಿಸೋದು ಅಥವಾ ಫ್ಯಾನ್ಸ್ ಅನ್ನು ಕೂಡ ಗಮನಿಸೋದು ಯಾರು ಕೂಡ ಮಾಡೋದಕ್ಕೆ ಸಾಧ್ಯವಿಲ್ಲ ಅನ್ಸುತ್ತೆ ಇದು ಬರಿ ಉದಾಹರಣೆ ಅಷ್ಟೇ ಯಾವುದು ಈ ಡ್ರೆಸ್ ವಿಚಾರ ಇನ್ನು ಬಹುತೇಕ ಕಡೆಗಳಲ್ಲಿ ಪುನೀತ್ ರಾಜಕುಮಾರ್ ಅವರು ಇರ್ತಾಯಿದ್ದಿದ್ದೆ ತುಂಬಾ ತುಂಬಾ ಸಿಂಪಲ್ ಆಗಿ ಅವರಿಗೆ ಇದ್ದಂತಹ ಒಂದೇ ಒಂದು ಕ್ರೇಜ ಅಂದ್ರೆ ಅದು ಕಾರ್ ನ ಕ್ರೇಜ ಹೊಸ ಹೊಸ ಕಾರುಗಳು ಬಂದಾಗ ಅವರು ಪರ್ಚೇಸೆ ಮಾಡ್ತಾ ಇದ್ದರು costly ಆದಂತ ಕಾರನ್ನ ಅವರು ಕೊಂಡುಕೊಳ್ಳುತ್ತಿದ್ದರು ಅದೊಂದು ರೀತಿಯಲ್ಲಿ ಅವರ ಕ್ರೇಜ ಅದು ಅವರಿಗೆ ಬಹಳ ಆಸೆ ಪಡ್ತಾ ಇದ್ದಿದ್ದು ಅದರ ಹೊರತಾಗಿ ಬೇರೆ ವಿಚಾರದಲ್ಲಿ ತುಂಬಾ costly ತುಂಬಾ ದುಬಾರಿ ಅಂತ ಯಾವುದಕ್ಕೂ ಕೂಡ ಹೋಗ್ತಾ ಇರಲಿಲ್ಲ ಎಷ್ಟು ಸರಳವಾಗಿ ಸಾರ್ವಜನಿಕರ ಮುಂದೆ ಕಾಣಿಸಿಕೊಳ್ಳಲು ಸಾಧ್ಯವಾಗುತ್ತೋ ಅಷ್ಟು ಸರಳವಾಗಿ ಕಾಣಿಸಿಕೊಳ್ಳುತ್ತಿದ್ದರು .

ಇನ್ನು ಉಳಿದಂತೆ ಹೋದ ಕಡೆಗಳಲ್ಲಿ simple ಆಗಿರುವಂತ ಅಂಗಡಿಗಳಲ್ಲಿ tea ಕುಡಿಯೋದು ಇನ್ನೆಲ್ಲೋ ಕುರಿ ಜೊತೆ ಕೂತ್ಕೊಂಡು ಊಟ ಮಾಡೋದು ಇನ್ಯಾವುದೋ ಸಣ್ಣ ಪುಟ್ಟ ಹೋಟೆಲ್ಗೆ ಹೋಗಿ ಊಟ ಮಾಡೋದು ಇಂತಹ simplicity ಯನ್ನ ನಾವು ಯಾರಲ್ಲು ಕೂಡ ನೋಡೋದಿಕ್ಕೆ ಸಾಧ್ಯ ಇಲ್ಲ ಬಂಧುಗಳೇ ಯಾಕೆ ಈ ಸ್ಟೋರಿಯನ್ನ ನಿಮ್ಮ ಮುಂದೆ ಹೇಳ್ತಾಯಿದ್ದೀನಿ ಅಂದ್ರೆ ಪುನೀತ್ ರಾಜಕುಮಾರ್ ಅವರನ್ನ ಅವರು ವಿಧಿವಶರಾದರು ಅಂತ ಹೇಳಿ ನಾವು ಮರೆಯೋದಕ್ಕೆ ಸಾಧ್ಯವಿಲ್ಲ ಸದಾ ಕಾಲ ನಮ್ಮ ಹೃದಯದಲ್ಲಿ ಇದ್ದೆ ಇರ್ತಾರೆ ನಾವು ಮತ್ತೆ ಮತ್ತೆ ಆ ಪುಣ್ಯಾತ್ಮನನ್ನ ನೆನಪು ಮಾಡಿಕೊಳ್ಳುವಂತ ಕೆಲಸವನ್ನ ಮಾಡಲೇಬೇಕು ಯಾಕಂದ್ರೆ ಇತ್ತೀಚಿಗೆ ಇರುವಂತ ಸ್ಟಾರ್ ಗಳು ನಮಗೆ ಮಾದರಿ ಅಂತ ನಾವು ಅಂದುಕೊಳ್ಳೋಕೆ ಸಾಧ್ಯ ಆಗ್ತಾಯಿಲ್ಲ ಅಥವಾ ನಾವು ಮಾಧುರಿ ಬದುಕನ್ನು ಕೂಡ ಅವರು ನಡೆಸ್ತಾ ಇಲ್ಲ ಅಥವಾ ಅಭಿಮಾನಿಗಳ ಬಗ್ಗೆ ವಿಪರೀತವಾದಂತ ಯೋಚನೆಯನ್ನ ಮಾಡ್ತಾ ಇಲ್ಲ ಆದ್ರೆ ಅಭಿಮಾನಿಗಳ ಬಗ್ಗೆ ಸದಾ ಕಾಲ ಯೋಚನೆ ಮಾಡ್ತಿದ್ದಂತ ಅಭಿಮಾನಿಗಳಿಗೆ ಆದಷ್ಟು ಮಾದರಿಯುತವಾಗಿ ಬದುಕ್ತಾ ಇದ್ದಂತಹ ಒಂದು ಒಳ್ಳೆ ಒಂದು ಏನಂತೀವಿ ಹಿಂಗೆ ಇರಬೇಕು ಅಂತ ಹೇಳಿ ಇದನ್ನ set ಮಾಡ್ತಿದ್ದಂತ ವ್ಯಕ್ತಿ ಅಂದ್ರೆ ಅದು ಪುನೀತ್ ರಾಜಕುಮಾರ್ ಅವರು ಸದಾ ಕಾಲ ಪುನೀತ್ ರಾಜಕುಮಾರ್ ಅಮರ ಮತ್ತೆ ಮತ್ತೆ ಅವರನ್ನ ನೆನಪು ಮಾಡಿಕೊಳ್ಳೋಣ ಬಂಧುಗಳೇ

LEAVE A REPLY

Please enter your comment!
Please enter your name here