HomeKannada Cinema Newsಅವತ್ತು ಮದುವೆ ಆಗಿದ್ದ ಯಶ್ ರಾಧಿಕಾ ಮದುವೆಯ ಲಗ್ನ ಪತ್ರಿಕೆಯಲ್ಲಿ ಏನು ಬರೆದಿತ್ತು ಗೊತ್ತ ......

ಅವತ್ತು ಮದುವೆ ಆಗಿದ್ದ ಯಶ್ ರಾಧಿಕಾ ಮದುವೆಯ ಲಗ್ನ ಪತ್ರಿಕೆಯಲ್ಲಿ ಏನು ಬರೆದಿತ್ತು ಗೊತ್ತ … ಬಾರಿ ವೈರಲ್ ಆಗಿದೆ … ಗೊತ್ತಾದ್ರೆ ಶಾಕ್ ಆಗುತ್ತೆ…

Published on

Sandalwood ನ cute ಹಾಗು rocking ಜೋಡಿ ಎಂಟತ್ತು ವರ್ಷಗಳ ಇವರ ನಿಷ್ಕಲ್ಮಶ ಪ್ರೀತಿಗೆ ಮದುವೆಯ ಬಂಧನದಲ್ಲಿ ಬೆರೆತು ಹಾಲು ಜೇನಿನಂತೆ ಸಂಸಾರ ಮಾಡುತ್ತಿರುವ ಜೋಡಿ ಎಂದರೆ ಅದು rocking star ಯಶ್ ಹಾಗು sandalwood ಸಿಂಗ್ರಿಲ್ಲ ರಾಧಿಕಾ ಪಂಡಿತ್ ಹೌದು ಮಿಸ್ಟರ್ and ಮಿಸ್ಸೆಸ್ ರಾಮಾಚಾರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಈಗಾಗಲೇ ಐದು ವರ್ಷಗಳೇ ಕಳೆದುಹೋಗಿದೆ ಈ ಮುದ್ದಾದ ದಂಪತಿಗೆ ಅಷ್ಟೇ ಇಬ್ಬರು ಮಕ್ಕಳಿದ್ದಾರೆ ಅದೇ ಹಿರಿಯರು ಹೇಳ್ತಾರಲ್ಲ.

ಆರತಿಗೆ ಒಬ್ಬಳು ಮಗಳು ಕೀರ್ತಿಗೆ ಒಬ್ಬ ಮಗ ಅಂತ ಹಾಗೆ ಹೌದು ಇನ್ನು ಈ ದಂಪತಿ ಬಹಳ ಅದ್ದೂರಿಯಾಗಿ ಸಿನಿಮಾ ಸೆಟ್ ರೀತಿಯಲ್ಲೇ ಸೆಟ್ ಹಾಕಿಸಿ ಬಹಳ ಆಡಂಬರದಿಂದ ಮದುವೆಯಾಗಿದ್ದು ಎಲ್ಲರಿಗು ಗೊತ್ತಿದೆ ಅದು ಅಷ್ಟೇ ಸುದ್ದಿ ಕೂಡ ಆಗಿತ್ತು ಆದರೆ ಈ ಮದುವೆಯಲ್ಲಿ ಮತ್ತೊಂದು ವಿಶೇಷತೆ ಇತ್ತು ಹೌದು ಅದೇನು ಅಂತ ಈ ವಿಡಿಯೋದಲ್ಲಿ ನೋಡೋಣ ರಾಕಿಂಗ್ ಜೋಡಿಗಳ ಲಗ್ನಪತಿ ನೋಡಿದ್ದೀರಾ ಅದನ್ನ ನಾವು ನಿಮಗೆ ತೋರಿಸ್ತೀವಿ ನೋಡಿ ಇದರ ವಿಶೇಷತೆ ಬಗ್ಗೆಯೂ ಹೇಳ್ತೀವಿ ಮಿಸ್ಟರ್ and ಮಿಸ್ಸೆಸ್ ರಾಮಾಚಾರಿಯ ಮದುವೆಯ ಆಮಂತ್ರಣ ಪತ್ರಿಕೆ ತುಂಬಾ ಸಿಂಪಲ್ ಆಗಿತ್ತು.

ಆದರೆ ಹಲವು ವಿಶೇಷತೆಗಳಿಂದ ಕೂಡಿತ್ತು ಅದ್ದೂರಿ ಆಡಂಬರ ಇಲ್ಲದ ಈ ಮದುವೆಯ ಮಮತೆಯ ಕರೆಯೋಲೆಯಲ್ಲಿ ಭಾವನಾತ್ಮಕವಾದ ಸಾಲುಗಳಿದ್ದವು ಬಹುಷ್ಯ ಅದು ಯಶ್ ಅಥವಾ ರಾಧಿಕಾ ಬರೆದಿದ್ರೆನು ಅಂತ ಹಲವರು ತಿಳಿದುಕೊಂಡಿದ್ದರು ಆದರೆ ಅದನ್ನ ಬರೆದವರೇ ಬೇರೆ ಹೌದು ಅದನ್ನ ಬರೆದವರು ಬೇರೆ ಯಾರು ಅಲ್ಲ ನಮ್ಮ sandalwood ಖ್ಯಾತ ನಿರ್ದೇಶಕ AP ಅರ್ಜುನ್ ಅನ್ನೋದು ಈ ಜೋಡಿ ಮದುವೆಯ ಪತ್ರಿಕೆಯ ಮತ್ತೊಂದು ವಿಶೇಷ ಹೌದು ಮನೆಯವರೇನೋ ಲಗ್ನ ಪತ್ರಿಕೆ ಮಾಡಿಸಿದರು .

ಆದರೆ ಅದರಲ್ಲಿರುವ ಸಾಲುಗಳನ್ನ ಯಶ್ ಹಾಗು ರಾಧಿಕಾ ಪಂಡಿತ್ ಅವರು AP ಅರ್ಜುನ್ ಅವರ ಕೈಯಲ್ಲಿ ತುಂಬಾ ಆಸೆಯಿಂದ ಬರೆಸಿದ್ದಾರೆ ಆ ಸಾಲುಗಳು ಹೀಗಿವೆ ನಮಸ್ತೆ ಇಲ್ಲಿ ಎಲ್ಲರೂ ಸಂಬಂಧಿಕರೇ ಇಲ್ಲಿ ಎಲ್ಲವೂ ಅನುಬಂಧವೇ ಸಹನೆ ಮರವನ್ನ ತಬ್ಬಿದ ಜೀವ ಲತಿಯಲ್ಲಿ ನಲುಮೆ ಹೂವು ಅರಳಿದೆ ಹಾಸನ ಬಾಳ ನಂದನವನಕ್ಕಿಂತ ನಿತ್ಯ ನೂತನ ಚಲವಸಂತ ಬಂದಿದೆ ನಮ್ಮ ಈ ಸಂತಸವೆಲ್ಲ ಯಾವತ್ತಿಗೂ ಖಂಡಿತ ನಿಮ್ಮದೇ ತಾಳಿ ಬಿಗಿಯೋದಾದರೆ ಹೇಗೆ ಹೇಳಿ ನೀವೆಲ್ಲ ಬಾರದೆ sandalwood ದಿಗ್ಗಜರಿಗೆ ಯಶ್ ಮದುವೆಯ ಮಮತೆಯ ಕರೆಯೋಲೆ.

ಸರ್ವರಿಗೂ ಪ್ರೀತಿಯ ಸ್ವಾಗತ ಸಂಬಂಧಕ್ಕಿಂತ ಕುಟುಂಬಕ್ಕಿಂತ ದೊಡ್ಡದು ಯಾವುದು ಇಲ್ಲ ನೀವೆಲ್ಲ ನಮ್ಮ ಕುಟುಂಬದವರೆಂಬ ಹೆಮ್ಮೆಗಿಂತ ಬೇರೆ ಯಾವ ಹೆಮ್ಮೆ ಬೇಕಿಲ್ಲ ನಿಮ್ಮ ಪ್ರೀತಿ ಆಧಾರಗಳಿಗಿಂತ ಮಿಗಿಲಾದದ್ದು ಬೇರೆ ಯಾವುದು ಇಲ್ಲ ಇಲ್ಲಿ ಬರೆದಿದ್ದಕ್ಕಿಂತ ಬರೆಯದ ಪದಗಳೇ ಜಾಸ್ತಿ ನಿಮ್ಮ ಆಗಮನವೇ ನಮ್ಮಿಬ್ಬರ ಜೋಡಿ ಜೀವಗಳಿಗೆ ಸ್ಫೂರ್ತಿ ದಯಮಾಡಿ ಸಕಲರು ನಮ್ಮ ಮದುವೆಗೆ ತಪ್ಪದೆ ಬನ್ನಿ ನಮ್ಮನ್ನ ಹರಸಿ ಅಷ್ಟೇ ಯಶ್, ರಾಧಿಕಾ ಪಂಡಿತ್ ಇನ್ನು ಈ ಆಹ್ವಾನ ಪತ್ರಿಕೆಯ ಕೊನೆಯಲ್ಲಿ ಯಶ್ ಹಾಗು ರಾ ಪಂಡಿತ್,

ಇಬ್ಬರು ತಮ್ಮ ಹೆಬ್ಬೆಟ್ಟಿನ ಬೆರಳಚ್ಚನ್ನ ಹೃದಯಾಕಾರದಲ್ಲಿ ಮುದ್ರಿಸಿದ್ದಾರೆ ಇದು ಈ ಲಗ್ನ ಪತ್ರಿಕೆಗೆ ಮತ್ತೊಂದು ವಿಶೇಷವಾದ ಮೆರಗನ್ನ ನೀಡಿದೆ ಇನ್ನು rocking star ಯಶ್ ಹಾಗು ರಾಧಿಕಾ ಅವರ ಮದುವೆಯ ಆಮಂತ್ರಣ ಪತ್ರಿಕೆ ಹೇಗಿತ್ತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನ ತಪ್ಪದೆ comment ಮಾಡಿ ಹಾಗೆ ಈ video ಇಷ್ಟ ಆಗಿದ್ರೆ ಲೈಕ್ ಮಾಡಿ ಎಲ್ಲ ಕಡೆ ಶೇರ್ ಮಾಡಿ thank you

Latest articles

More like this

Rashmika Mandanna: ರಶ್ಮಿಕಾ ಮಂದಣ್ಣ ಕಲ್ಯಾಣ್ ಜುವೆಲರ್ಸ್ ಹೊಸ ಮಳಿಗೆ ಓಪನ್ ಮಾಡಲು ತಗೊಂಡ ಸಂಭಾವನೆ ಎಷ್ಟಿರಬಹುದು…

ಭಾರತದ ನ್ಯಾಶನಲ್ ಕ್ರಶ್ ಎಂದೇ ಪರಿಗಣಿತವಾಗಿರುವ ನಟಿ ರಶ್ಮಿಕಾ (Rashmika) ಮಂದನಾ (Rashmika Mandana) ಚಿತ್ರರಂಗದಲ್ಲಿ ಮಾತ್ರವಲ್ಲದೆ ಜಾಹೀರಾತು...

Virat Kholi Marks Card: ಸಿಕ್ಕಾಪಟ್ಟೆ ಸುದ್ದಿ ಆಯಿತು ವಿರಾಟ್ ಕೊಯ್ಲಿ 10ನೇ ತರಗತಿಯ ಮಾರ್ಕ್ಸ್ ಕಾರ್ಡ್!…

ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ (Virat Kohli) ನಿಸ್ಸಂದೇಹವಾಗಿ ಭಾರತೀಯ ಕ್ರಿಕೆಟ್ ಜಗತ್ತಿನ ಅತಿದೊಡ್ಡ ಸೂಪರ್‌ಸ್ಟಾರ್‌ಗಳಲ್ಲಿ...

Rashmika Mandanna: ಐಪಿಎಲ್ ಉದ್ಘಾಟನಾ ಪಂದ್ಯಕ್ಕೆ ಕುಣಿದು ಎಲ್ಲಾರಿಗೂ ಮುದ ನೀಡಲು ರಶ್ಮಿಕಾ ತಗೊಂಡ ಸಂಬಾವನೆ ಎಷ್ಟು…

ಬಹು ನಿರೀಕ್ಷಿತ ಕ್ರಿಕೆಟ್ ಲೀಗ್, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅಂತಿಮವಾಗಿ ವಿವಿಧ ಡೊಮೇನ್‌ಗಳ ಹಲವಾರು ಸೆಲೆಬ್ರಿಟಿಗಳ ಉಪಸ್ಥಿತಿಗೆ...

Meghana Raj: ಪ್ರತಿಯೊಬರಿಗೂ ಸಿಹಿ ಹಂಚಿ , ಕೊನೆಗೂ ಗ್ರೀನ್ ಸಿಗ್ನಲ್ ಕೊಟ್ರು ನೋಡಿ ಮೇಘನಾ ರಾಜ್ .. ಸಂತಸದಲ್ಲಿ ಅಭಿಮಾನಿ ಬಳಗ …

ನಟನೆಗೆ ವಿರಾಮ ನೀಡಿ ಕುಟುಂಬದತ್ತ ಗಮನ ಹರಿಸಿದ್ದ ಕನ್ನಡದ ಖ್ಯಾತ ನಟಿ ಮೇಘನಾ ರಾಜ್ (Meghna Raj)ಮತ್ತೆ ಚಿತ್ರರಂಗಕ್ಕೆ...

Niveditha Gowda: ನಿವೇದಿತಾ ಗೌಡ ಗೆ ಕೋಪದಿಂದ ಎಚ್ಚರಿಕೆ ನೀಡಿದ ಡಾಕ್ಟರ್ .. ಅಯ್ಯೋ ಅಷ್ಟಕ್ಕೂ ಏನಾಗಿದೆ ..

ನಿವೇದಿತಾ ಗೌಡ (Nivedita Gowda)ಯುವ ಮತ್ತು ಪ್ರತಿಭಾವಂತ ವ್ಯಕ್ತಿತ್ವವಾಗಿದ್ದು, ಅವರು ಮೊದಲು ಟಿಕ್‌ಟಾಕ್ ಮೂಲಕ ಜನಪ್ರಿಯತೆಯನ್ನು ಗಳಿಸಿದರು. ಅವರು...

Rakshitha and Darshan : ದರ್ಶನ್ ಅವರು ತಮ್ಮ ಗೆಳತಿ ರಕ್ಷಿತಾ ಅವರ ಹುಟ್ಟಿದಬ್ಬಕ್ಕೆ ಕೊಟ್ಟ ಆ ದುಬಾರಿ ಗಿಫ್ಟ್ ಯಾವುದು ..

ಚಾಲೆಂಜಿಂಗ್ ಸ್ಟಾರ್ ಎಂದೇ ಖ್ಯಾತರಾಗಿರುವ ದರ್ಶನ್ ತೂಗುದೀಪ (Darshan) ಅವರು ಕನ್ನಡ ಚಿತ್ರರಂಗದ ಅತ್ಯಂತ ಯಶಸ್ವಿ ಮತ್ತು ಅತಿ...

Weekend With Ramesh and Prabudeva : ಪ್ರಭುದೇವ ಜನಿಸಿದಾಗ ಅವರನ್ನ ಯಾರು ಕೂಡ ಜಾಸ್ತಿ ಇಷ್ಟಪಡುತ್ತಿರಲಿಲ್ಲವಂತೆ… ಪಾಪ ಕಣ್ಣೀರಿನ ಕಥೆ ನೋಡಿ ..

ಭಾರತೀಯ ಚಿತ್ರರಂಗದ ಡ್ಯಾನ್ಸಿಂಗ್ ಕಿಂಗ್ ಎಂದೂ ಕರೆಯಲ್ಪಡುವ ಪ್ರಭುದೇವ (Prabhudeva) ಕರ್ನಾಟಕ ರಾಜ್ಯದ ಹೆಮ್ಮೆಯ ಉತ್ಪನ್ನ. ಮೈಸೂರಿನಲ್ಲಿ ಜನಿಸಿದ...

Rashmika Mandanna: ರಶ್ಮಿಕಾ ಮಂದಣ್ಣ ಒಂದು ಜಾಹೀರಾತನ್ನ ಮಾಡೋದಕ್ಕೆ ಎಷ್ಟು ಹಣ ತಗೊತ್ತಾರೆ ಗೊತ್ತ ..

ರಶ್ಮಿಕಾ ಮಂದಣ್ಣ (Rashmika Mandanna) ಭಾರತೀಯ ಚಿತ್ರರಂಗದ ಪ್ರಸಿದ್ಧ ನಟಿಯಾಗಿದ್ದು, ಕಡಿಮೆ ಅವಧಿಯಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದಾರೆ. ಅವರು...

Shivarajkumar & Geetha Age : ನಮ್ಮ ಶಿವಣ್ಣ ಹಾಗು ಗೀತಕ್ಕ ಅವರ ನಡುವೆ ವಯಸ್ಸಿನ ಅಂತರ ಎಷ್ಟು ಇದೆ ಹೇಳಬಲ್ಲಿರಾ..

ಶಿವಣ್ಣ ಎಂದೂ ಕರೆಯಲ್ಪಡುವ ಶಿವರಾಜಕುಮಾರ್ (Shivarajkumar) ಅವರು ಮೂರು ದಶಕಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಿರುವ ಜನಪ್ರಿಯ ಕನ್ನಡ ಚಲನಚಿತ್ರ ನಟ....

Ramya Kannada Actress : ಸಿನೆಮಾಗೆ ಬರಲು ಕಾತುರದಿಂದ ಎದುರು ನೋಡುತ್ತಿರೋ ರಮ್ಯಾ ತಗೊಂಡ ಹೊಸ ಕಾರಿನ ಬೆಲೆ ಎಷ್ಟು ..

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ರಾಣಿ ಎಂದೇ ಖ್ಯಾತರಾಗಿದ್ದ ರಮ್ಯಾ (Ramya) ತಮ್ಮ ಮನಮೋಹಕ ಅಭಿನಯದಿಂದ ಅಭಿಮಾನಿಗಳ ಮನ...