ತಮ್ಮ ಮುಂದಿನ ಸಿನಿಮಾ ಬಗ್ಗೆ ಘೋಷಣೆ ಮಾಡಿದ ಯಶ್ ಬಿಗ್ ಅಪ್ಲೇಟ್… ಗೊತ್ತಾದ್ರೆ ಶಾಕ್ ಆಗ್ತೀರಾ…

88
yash next movie, yash next film, yash next project, yash next movie name, yash next movie with shankar, yash next movie release date, yash next movie list, yash next movie with narthan, yash next upcoming movie, yash next movie kannada, yash new film kannada, yash new film name, yash new film shivaji maharaj, yash new film poster, yash new film, yash new film trailer, yash new film video, yash new movie, yash new movie 2023, yash new movie shivaji,

ಇಂಡಿಯಾ ಸ್ಟಾರ್ ಆಗಿ ಮೆರೆಯುತ್ತಿರುವ ಕನ್ನಡಿಗ ಶ್ ಅವರು KGF two ನಂತರ ಯಾವುದೇ ಸಿನಿಮಾದ ಕುರಿತು ಎಲ್ಲೂ ಮಾಹಿತಿ ಬಿಟ್ಟು ಕೊಟ್ಟಿಲ್ಲ ಅಲ್ಲದೆ ಯಶ್ ಮುಂದಿನ ಸಿನಿಮಾ ಯಾವುದು ಅಂತ ಅವರ ಅಭಿಮಾನಿಗಳು ಸಹ ಬಕಪಕ್ಷಿಗಳ ರೀತಿ ಕಾಯುತ್ತಿದ್ದಾರೆ ಇದೀಗ waiting is end ಎನ್ನುವ ಹಾಗೆ matter ಒಂದು leak ಆಗಿದ್ದು rocking star birthdayಗೆ ಹೊಸ ಸಿನಿಮಾ announce ಆಗಲಿದೆ ಈ ಕುರಿತು ಸ್ವತಃ ಯಶ್ ಅವರೇ ಗುಟ್ಟು ರಟ್ಟು ಮಾಡಿದ್ದಾರೆ ಹೌದು.

ಫಿಲ್ಮ ಕ್ಯಾಂಪೇನ್ ನಡೆಸಿದ ಸಂದರ್ಶನದಲ್ಲಿ ರಾಕೀ ಈ ವಿಷಯ ತಿಳಿಸಿದ್ದಾರೆ ತಮ್ಮ ಸಿನಿ ಜರ್ನಿ ಕುರಿತು ಮಾತನಾಡುವಾಗ ನಿರೂಪಕಿ ತಮ್ಮ ಮುಂದಿನ ಸಿನಿಮಾ ಯಾವುದು ಅಂತ ಕೇಳಿದರು ಅಲ್ಲದೆ ಯಾವಾಗ ಅಂತಾನೂ ಪ್ರಶ್ನೆ ಮಾಡಿದರು ಈ ಪ್ರಶ್ನೆ ಕೇವಲ ನಿರೂಪಕಿಯ ಕುತೂಹಲ ಅಷ್ಟೇ ಅಲ್ಲ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿರುವ ರಾಕಿ ಬಾಯ್ ಫ್ಯಾನ್ಗಳ ಹೃದಯಾಳದ ಮಾತಾಗಿತ್ತು ಅದಕ್ಕೆ ಉತ್ತರಿಸಿದ ಯಶ್ ಅವರು ಎಲ್ಲರು ನನ್ನ ಹುಟ್ಟು ಹಬ್ಬಕ್ಕೆ ಹೊಸ ಸಿನಿಮಾ ಬಿಡುಗಡೆ ಮಾಡುತ್ತೇನೆ ಅಂತ ಅಂದುಕೊಂಡಿದ್ದಾರೆ.

ಅಭಿಮಾನಿಗಳ ಆಸೆ ಈಡೇರಿಸುವುದು ಭಾಗ್ಯ ಆದರೆ ಪೂರ್ತಿ ಕೆಲಸವಾಗದೆ ನನ್ನಿಂದ ಏನು ನಿರೀಕ್ಷಿಸಬೇಡಿ ಅಂತ ಹೇಳಿದ್ರು ಇದೆ ವೇಳೆ ಭಾರತೀಯ ಚಿತ್ರರಂಗದ ಕುರಿತು ಮಾತನಾಡಿದ ಯಶ್ ಅವರು Bollywood ಅನ್ನು ಯಾವುದೇ ಕಾರಣಕ್ಕೂ ಗೇಲಿ ಮಾಡಬಾರದು ಅವರಿಗೆ ಅವಮಾನ ಆಗುವ ರೀತಿಯಲ್ಲಿ ನಡೆದುಕೊಳ್ಳಬಾರದು ಉತ್ತರ ದಕ್ಷಿಣ ಎನ್ನುವ ಆಲೋಚನೆ ನಮ್ಮ ಮೈಂಡ್ ನಲ್ಲಿ ಬರಬಾರದು ಅಂದರು ಅಲ್ಲದೆ ಜಗತ್ತಿಗೆ ಭಾರತ ಸಿನಿಮಾ ರಂಗ ಏನು ಅನ್ನೋದು ತೋರಿಸೋಣ.

ಅದೇ ನಮ್ಮ ಗುರಿಯಾಗಿರಬೇಕು ಅಂತ ಒಗ್ಗಟ್ಟಿನ ಮಾತ್ರ ಜಪಿಸಿದರು ಹಾಗೆ ಸಿನಿಮಾ ಮಾಡುವುದು ನನ್ನ ಗುರಿಯಲ್ಲ ಭಾರತದತ್ತ ಎಲ್ಲರೂ ತಿರುಗಿ ನೋಡುವಂತ ಸಿನಿಮಾ ಮಾಡಬೇಕು ಹೀಗೆ ಮಾತನಾಡಿದ ಯಶ್ ಅವರು ಸ್ಯಾಂಡಲವುಡ್ ನಿಂದ ಬಿಡುಗಡೆಯಾಗುವ ಎಲ್ಲ ಸಿನಿಮಾ ಸಹ ಪಾನ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಬೇಕು ಪ್ರತಿ ನಟರು ಪ್ಯಾನ್ ಇಂಡಿಯಾ ಸ್ಟಾರ್ ಆಗಬೇಕು ಅಂತ ಹೇಳಿದರು ಅಲ್ಲದೆ ಹಣ ಮಾಡುವುದು ನನ್ನ ಗುರಿಯಲ್ಲ.

ಜನರು ಬಯಸಿದ್ದನ್ನು ನಾನು ಅವರಿಗೆ ನೀಡಬೇಕು ಅದಕ್ಕಾಗಿ ಇದುವರೆಗೂ ಯಾವ ಸಿನಿಮಾ ಘೋಷಣೆ ಮಾಡಿಲ್ಲ ಸುಮ್ಮನೆ ಯಾವುದಾದರೂ ಒಂದು ಮಾಡಿ ಅವರಿಗೆ ನಿರಾಸೆ ಮಾಡುವ ಉದ್ದೇಶ ನನಗಿಲ್ಲ ಎಂದು ಹೇಳಿ ಮಾತನ್ನು ಮುಗಿಸಿದ್ದಾರೆ ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಪ್ಪದೆ ಪ್ರತಿಯೊಬ್ಬರೂ ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು

LEAVE A REPLY

Please enter your comment!
Please enter your name here