ಅಂದು ಭರ್ಜರಿಯಾಗಿ ಮದುವೆ ಆಗಿದ್ದ ಯಶ್ ರಾಧಿಕಾ ಮದುವೆಯ ಲಗ್ನ ಪತ್ರಿಕೆಯಲ್ಲಿ ಏನೆಲ್ಲಾ ಬರೆದಿತ್ತು ಗೊತ್ತ … ಬಾರಿ ಕೂತಹಲ ಮೂಡಿಸಿದೆ …ಗೊತ್ತಾದ್ರೆ ಶಾಕ್ ಆಗ್ತೀರಾ..

144
Why did Yash marry Radhika Pandit, Is Yash and Radhika Pandit love marriage, How did Yash propose to Radhika Pandit, Who proposed first Yash or Radhika, yash and radhika movies, yash and radhika pandit age, yash and radhika pandit serial, yash and radhika pandit wedding date, yash and radhika pandit marriage, Image of Yash and radhika pandit engagement photos, Yash and radhika pandit engagement photos, Image of Yash and Radhika Pandit Marriage Photos, Yash and Radhika Pandit Marriage Photos, Image of Yash Radhika photos, Yash Radhika photos, yash and radhika pandit wedding card, ಯಶ್ ಹಾಗು ರಾಧಿಕಾ ಪಂಡಿತ್, yash and radhika pandit wedding date, yash and radhika pandit wedding photos, yash and radhika pandit wedding anniversary date, yash and radhika pandit wedding, yash radhika pandit wedding video, yash and radhika pandit marriage date, radhika pandit yash age difference, yash and radhika pandit age, yash and radhika pandit date of birth, yash and radhika pandit photos, yash and radhika pandit movies, yash and radhika pandit marriage date, yash and radhika pandit love story, yash and radhika pandit movies together, yash and radhika pandit marriage, yash and radhika pandit serial, yash and radhika pandit anniversary date, yash and radhika pandit, yash and radhika pandit age, yash and radhika pandit movies, yash and radhika, yash and radhika age, yash and radhika pandit photos, yash and radhika age difference, yash and radhika pandit date of birth, yash and darshan, yash and radhika pandit marriage date,

Sandalwood ನ cute ಹಾಗು rocking ಜೋಡಿ ಎಂಟತ್ತು ವರ್ಷಗಳ ಇವರ ನಿಷ್ಕಲ್ಮಶ ಪ್ರೀತಿಗೆ ಮದುವೆಯ ಬಂಧನದಲ್ಲಿ ಬೆರೆತು ಹಾಲು ಜೇನಿನಂತೆ ಸಂಸಾರ ಮಾಡುತ್ತಿರುವ ಜೋಡಿ ಎಂದರೆ ಅದು rocking star ಯಶ್ ಹಾಗು sandalwood ಸಿಂಗ್ರಿಲ್ಲಾ ರಾಧಿಕಾ ಪಂಡಿತ್ ಹೌದು ಮಿಸ್ಟರ್ and ಮಿಸ್ಸೆಸ್ ರಾಮಾಚಾರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಈಗಾಗಲೇ ಐದು ವರ್ಷಗಳೇ ಕಳೆದುಹೋಗಿದೆ ಈ ಮುದ್ದಾದ ದಂಪತಿಗೆ ಅಷ್ಟೇ ಮುದ್ದ ಇಬ್ಬರು ಮಕ್ಕಳಿದ್ದಾರೆ ಅದೇ ಹಿರಿಯರು ಹೇಳ್ತಾರಲ್ಲ ,

ಆರತಿಗೆ ಒಬ್ಬಳು ಮಗಳು ಕೀರ್ತಿಗೆ ಒಬ್ಬ ಮಗ ಅಂತ ಹಾಗೆ ಹೌದು ಇನ್ನು ಈ ದಂಪತಿ ಬಹಳ ಅದ್ದೂರಿಯಾಗಿ ಸಿನಿಮಾ ಸೆಟ್ ರೀತಿಯಲ್ಲೇ ಸೆಟ್ ಹಾಕಿಸಿ ಬಹಳ ಆಡಂಬರದಿಂದ ಮದುವೆಯಾಗಿದ್ದು ಎಲ್ಲರಿಗು ಗೊತ್ತಿದೆ ಅದು ಅಷ್ಟೇ ಸುದ್ದಿ ಕೂಡ ಆಗಿತ್ತು ಆದರೆ ಈ ಮದುವೆಯಲ್ಲಿ ಮತ್ತೊಂದು ವಿಶೇಷತೆ ಇತ್ತು ಹೌದು ಅದೇನು ಅಂತ ಈ ವಿಡಿಯೋದಲ್ಲಿ ನೋಡೋಣ ರಾಕಿಂಗ್ ಜೋಡಿಗಳ ಲಗ್ನಪತಿ ನೋಡಿದ್ದೀರಾ ಅದನ್ನ ನಾವು ನಿಮಗೆ ತೋರಿಸ್ತೀವಿ ನೋಡಿ ಇದರ ವಿಶೇಷತೆ ಬಗ್ಗೆಯೂ ಹೇಳ್ತೀವಿ ಮಿಸ್ಟರ್ and ಮಿಸ್ಸೆಸ್ ರಾಮಾಚಾರಿಯ ಮದುವೆಯ ಆಮಂತ್ರಣ ಪತ್ರಿಕೆ ತುಂಬಾ ಸಿಂಪಲ್ ಆಗಿತ್ತು .

ಆದರೆ ಹಲವು ವಿಶೇಷತೆಗಳಿಂದ ಕೂಡಿತ್ತು ಅದ್ದೂರಿ ಆಡಂಬರ ಇಲ್ಲದ ಈ ಮದುವೆಯ ಮಮತೆಯ ಕರೆಯೋಲೆಯಲ್ಲಿ ಭಾವನಾತ್ಮಕವಾದ ಸಾಲುಗಳಿದ್ದವು ಬಹುಷ್ಯ ಅದು ಯಶ್ ಅಥವಾ ರಾಧಿಕಾ ಬರೆದಿದ್ದರೆ ಏನು ಅಂತ ಹಲವರು ತಿಳಿದುಕೊಂಡಿದ್ದರು ಆದರೆ ಅದನ್ನ ಬರೆದವರೇ ಬೇರೆ ಹೌದು ಅದನ್ನ ಬರೆದವರು ಬೇರೆ ಯಾರು ಅಲ್ಲ ನಮ್ಮ sandalwood ಖ್ಯಾತ ನಿರ್ದೇಶಕ AP ಅರ್ಜುನ್ ಅನ್ನೋದು ಈ ಜೋಡಿ ಮದುವೆಯ ಪತ್ರಿಕೆಯ ಮತ್ತೊಂದು ವಿಶೇಷ ಹೌದು ಮನೆಯವರೇನೋ ಲಗ್ನ ಪತ್ರಿಕೆ ಮಾಡಿಸಿದರು ಆದರೆ ಅದರಲ್ಲಿರುವ ಸಾಲುಗಳನ್ನ ಯಶ್ ಹಾಗು ರಾಧಿಕಾ ಪಂಡಿತ್ ಅವರು AP ಅರ್ಜುನ್ ಅವರ ಕೈಯಲ್ಲಿ ತುಂಬಾ ಆಸೆಯಿಂದ ಬರೆಸಿದ್ದಾರೆ .

ಆ ಸಾಲುಗಳು ಹೀಗಿವೆ ನಮಸ್ತೆ ಇಲ್ಲಿ ಎಲ್ಲರೂ ಸಂಬಂಧಿಕರೇ ಇಲ್ಲಿ ಎಲ್ಲವೂ ಅನುಬಂಧವೇ ಸಹನೆ ಮರವನ್ನ ತಬ್ಬಿದ ಜೀವ ಲತಿಯಲ್ಲಿ ನಲುಮೆ ಹೂವು ಅರಳಿದೆ ಹಾಸನ ಬಾಳ ನಂದನವನಕ್ಕಿಂತ ನಿತ್ಯ ನೂತನ ಚಲವಸಂತ ಬಂದಿದೆ ನಮ್ಮ ಈ ಸಂತಸವೆಲ್ಲ ಯಾವತ್ತಿಗೂ ಖಂಡಿತ ನಿಮ್ಮದೇ ತಾಳಿ ಬಿಗಿಯೋದಾದರೆ ಹೇಗೆ ಹೇಳಿ ನೀವೆಲ್ಲ ಬಾರದೆ sandalwood ದಿಗ್ಗಜರಿಗೆ ಯಶ್ ಮದುವೆಯ ಮಮತೆಯ ಕರೆಯೋಲೆ ಸರ್ವರಿಗೂ ಪ್ರೀತಿಯ ಸ್ವಾಗತ ಸಂಬಂಧಕ್ಕಿಂತ ಕುಟುಂಬಕ್ಕಿಂತ ದೊಡ್ಡದು ಯಾವುದು ಇಲ್ಲ ನೀವೆಲ್ಲ ನಮ್ಮ ಕುಟುಂಬದವರೆಂಬ ಹೆಮ್ಮೆಗಿಂತ ಬೇರೆ ಯಾವ ಹೆಮ್ಮೆ ಬೇಕಿಲ್ಲ ನಿಮ್ಮ ಪ್ರೀತಿ ಆಧಾರಗಳಿಗಿಂತ ಮಿಗಿಲಾದದ್ದು ಬೇರೆ ಯಾವುದು ಇಲ್ಲ .

ಇಲ್ಲಿ ಬರೆದಿದ್ದಕ್ಕಿಂತ ಬರೆಯದ ಪದಗಳೇ ಜಾಸ್ತಿ ನಿಮ್ಮ ಆಗಮನವೇ ನಮ್ಮಿಬ್ಬರ ಜೋಡಿ ಜೀವಗಳಿಗೆ ಸ್ಫೂರ್ತಿ ದಯಮಾಡಿ ಸಕಲರು ನಮ್ಮ ಮದುವೆಗೆ ತಪ್ಪದೆ ಬನ್ನಿ ನಮ್ಮನ್ನ ಹರಸಿ ಅಷ್ಟೇ ಯಶ್, ರಾಧಿಕಾ ಪಂಡಿತ್ ಇನ್ನು ಈ ಆಹ್ವಾನ ಪತ್ರಿಕೆಯ ಕೊನೆಯಲ್ಲಿ ಯಶ್ ಹಾಗು ರಾ ಪಂಡಿತ್ ಇಬ್ಬರು ತಮ್ಮ ಹೆಬ್ಬೆಟ್ಟಿನ ಬೆರಳಚ್ಚನ್ನ ಹೃದಯಾಕಾರದಲ್ಲಿ ಮುದ್ರಿಸಿದ್ದಾರೆ ಇದು ಈ ಲಗ್ನ ಪತ್ರಿಕೆಗೆ ಮತ್ತೊಂದು ವಿಶೇಷವಾದ ಮೆರಗನ್ನ ನೀಡಿದೆ ಇನ್ನು rocking star ಯಶ್ ಹಾಗು ರಾಧಿಕಾ ಅವರ ಮದುವೆಯ ಆಮಂತ್ರಣ ಪತ್ರಿಕೆ ಹೇಗಿತ್ತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನ ತಪ್ಪದೆ comment ಮಾಡಿ ಹಾಗೆ ಈ video ಇಷ್ಟ ಆಗಿದ್ರೆ ಲೈಕ್ ಮಾಡಿ ಎಲ್ಲ ಕಡೆ ಶೇರ್ ಮಾಡಿ thank you

LEAVE A REPLY

Please enter your comment!
Please enter your name here