ಇವಗ್ಲು ಕೂಡ ಚಿರ ಯುವತಿಯ ಹಾಗೆ ಕಂಗೊಳಿಸುವ ತಾರ ಅವರ ನಿಜವಾದ ವಯಸ್ಸು ಗೊತ್ತಾದ್ರೆ ನಿಜಕ್ಕೂ ಶಾಕ್ ಆಗ್ತೀರಾ….

88

ಚಿತ್ರರಂಗದ ಪ್ರತಿಭಾವಂತ ನಟಿಯರಲ್ಲಿ ನಟಿ ತಾರಾ ಅವರು ಕೂಡ ಒಬ್ಬರು ತಮ್ಮ ಭಾವನಾತ್ಮಕ ನಟನೆಯ ಮೂಲಕ ಅದೆಷ್ಟೋ ಪಾತ್ರಗಳಿಗೆ ನಟಿ ತಾರಾ ಜೀವ ತುಂಬಿದ್ದಾರೆ ಅಂತ ಹೇಳಿದರೆ ತಪ್ಪಾಗಲ್ಲ ಇಂದಿಗೂ ಸಹ ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸುವ ಮೂಲಕ ನಟಿ ತಾರಾ ಅವರು ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದಾರೆ .

ಇನ್ನು ನಟಿ ತಾರಾ ಅವರು ಇಂದಿಗೂ ಸಹ ತುಂಬಾನೇ young ಆಗಿ ಕಾಣಿಸಿಕೊಳ್ಳುತ್ತಾರೆ ಈಗಿನ heroineಗಳಿಗೂ ಕೂಡ ಕಮ್ಮಿಯಿಲ್ಲ ನಟಿ ತಾರಾ ಅವರು ಇಷ್ಟು ಸುಂದರ ಹಾಗು young ಆಗಿ ಕಾಣುವ ನಟಿ ತಾರಾ ಅವರ ನಿಜವಾದ ವಯಸ್ಸು ಎಷ್ಟು ಅಂತ ತಿಳಿದರೆ ನಿಜಕ್ಕೂ shock ಆಗ್ತೀರಾ .

ಹೌದು ಕನ್ನಡ ಸಿನಿಮಾ ರಂಗದಲ್ಲಿ ತಮ್ಮ ಅದ್ಭುತ ನಟನೆಯ ಮೂಲಕ ಸಾಕಷ್ಟು ಅಭಿಮಾನಿ ಬಳಗವನ್ನ ಸಂಪಾದಿಸಿಕೊಂಡಿದ್ದಾರೆ ನಟಿ ತಾರಾ ಕನ್ನಡದ ಜೊತೆಗೆ ನಟಿ ತಾರಾ ಅವರು ತಮಿಳು ಹಾಗು ತೆಲುಗು ಸಿನಿಮಾಗಳಲ್ಲೂ ಕೂಡ ನಟಿಸಿ ಅಲ್ಲಿಯೂ ಸಹ ಸಾಕಷ್ಟು ಹೆಸರನ್ನ ಮಾಡಿದ್ದಾರೆ ನಟಿ ತಾರಾ ಕನ್ನಡದ ನಟಿ ಆದರೂ ನಟಿಸಿದ್ದು ತಮಿಳು ಸಿನಿಮಾದಲ್ಲಿ ಸಾವಿರದ ಒಂಬೈನೂರ ಎಂಬತ್ನಾಲ್ಕರಲ್ಲಿ ತೆರೆ ಕಂಡ ತಮಿಳನ್ನೂರು ಗಂಗೈ ಸಿನಿಮಾದಲ್ಲಿ ನಟಿಸುವ ಮೂಲಕ ನಟಿ ತಾರಾ ತಮ್ಮ್ ಸಿನಿ ಜರ್ನಿಯನ್ನ ಶುರು ಮಾಡಿದ್ರು.

ನಂತರ ಸಾವಿರದ್ ಒಂಬೈನೂರ ಎಂಬತ್ತೈದರಲ್ಲಿ ಕನ್ನಡದ ತುಳಸಿದಳ ಸಿನಿಮಾದಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ತಾರಾ ಅವರು ಕನ್ನಡ ಸಿನಿಮಾ ರಂಗಕ್ಕೆ entry ಕೊಡ್ತಾರೆ ತಮ್ಮ್ ಮೊದಲ ಸಿನಿಮಾದಲ್ಲಿ ನಟಿ ತಾರಾ ತಮ್ಮ್ ನಟನೆಯ ಮೂಲಕ ಸಾಕಷ್ಟು ಮೆಚ್ಚುಗೆಯನ್ನ ಪಡೆದು ಇನ್ನು ನಟಿ ತಾರಾ ಅವರು ಕಿರುತೆರೆಯ ಹಲವಾರು ಕಾರ್ಯಕ್ರಮಗಳಿಗೆ ತೀರ್ಪುಗಾರರಾಗಿದ್ದರೆ .

ಸದ್ಯ ಕಲರ್ಸ್ ಕನ್ನಡ ವಾಹಿನಿಯ ರಾಜ ರಾಣಿ ಹಾಗೂ ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮಗಳಿಗೆ ನಟಿ ತಾರಾ ತೀರ್ಪುಗಾರರಾಗಿದ್ದು ಅವರ judgement ಕೊಡುವ ರೀತಿ ವೀಕ್ಷಕರಿಗೆ ಬಹಳಾನೆ ಇಷ್ಟವಾಗಿದೆ ಬಣ್ಣದ ಲೋಕದಲ್ಲಿ ನಟಿ ತಾರಾ ಅವರು ಇದೀಗ ಮೂವತ್ತೆಂಟು ವರ್ಷಗಳನ್ನು ಪೂರೈಸಿದ್ದಾರೆ ಇನ್ನು ನಟಿ ತಾರಾ ಸಿನಿಮಾಗಳ ಜೊತೆಗೆ ರಾಜಕೀಯದಲ್ಲಿಯೂ ಸಹ ಸಕ್ರಿಯರಾಗಿರುತ್ತಾರೆ .

ಇನ್ನು ತಾರಾ ಅವರು ಮಾರ್ಚ್ ನಾಲ್ಕು ಸಾವಿರದ ಒಂಬೈನೂರ ಎಪ್ಪತ್ತಮೂರರಲ್ಲಿ ಜನಿಸಿದವರು ನಟಿ ತಾರಾ ಅವರಿಗೆ ಸದ್ಯ ನಲವತ್ತೊಂಬತ್ತು ವರ್ಷ ವಯಸ್ಸಾಗಿದ್ದು ಇಂದಿಗೂ ಸಹ ನಟಿ ನೋಡಲು ತುಂಬಾನೇ young ಆಗಿ ಕಾಣಿಸುತ್ತಾರೆ ಸ್ನೇಹಿತರೆ ಇವರ ಅಭಿಮಾನಿಯಾಗಿದ್ರೆ ಖಂಡಿತ ಈ ವಿಡಿಯೋವನ್ನ ಶೇರ್ ಮಾಡೋದನ್ನ ಮರೀಬೇಡಿ ಇನ್ನಷ್ಟು interesting updates ಗಳಿಗಾಗಿ ತಪ್ಪದೆ ಈ ನಮ್ಮ YouTube ಚಾನೆಲನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ ಹಾಗು Facebook ಪೇಜನ್ನು ಫಾಲೋ ಮಾಡಿ

LEAVE A REPLY

Please enter your comment!
Please enter your name here