ನಟ ವಜ್ರಮುನಿ ಅವರ ಇನ್ನೊಂದು ಮುಖ ಗೊತ್ತಾದ್ರೆ ಶಾಕ್ ಆಗ್ತೀರಾ

177
You will be shocked to know another face of actor Vajramuni
You will be shocked to know another face of actor Vajramuni

ಹಾಯ್ ಹಲೋ welcome ಟು ಕನ್ನಡ ತಜಾ ಸುದ್ದಿ ನೀವಿನ್ನು ನಮ್ಮ ಚಾನೆಲನ್ನು ಸಬ್ಸ್ಕ್ರೈಬ್ ಮಾಡಿಲ್ಲ ಅಂದ್ರೆ ದಯವಿಟ್ಟು ಸಬ್ಸ್ಕ್ರೈಬ್ ಮಾಡಿ ಹಾಗೆ ಪಕ್ಕದಲ್ಲಿ ಕಾಣುವ ಬೆಲ್ ಬಟನ್ ಕೂಡ ಮರೆಯದೆ ಪ್ರೆಸ್ ಮಾಡಿ ಕನ್ನಡ ಚಿತ್ರರಂಗದಲ್ಲಿ ಹಲವಾರು ಜನ ಕಳ್ಳ ನಟರು ಬಂದು ಹೋಗಿದ್ದಾರೆ ಆದರೆ ಅದರಲ್ಲಿ ಇಂದಿಗೂ ನೆನಪಲ್ಲಿ ಉಳಿಯುವಂತಹ ಕೆಲವು ಖಳನಟರು ಅಭಿಮಾನಿಗಳ ಮನಸಿನಲ್ಲಿ ಶಾಶ್ವತವಾಗಿ ಮನೆ ಮಾಡಿದ್ದಾರೆ ಅಂತಹ ನಟರಲ್ಲಿ ರುದ್ರಮುನಿ ಕೂಡ ಒಬ್ಬರು ತನ್ನದೇ ಆದ ವಿಶಿಷ್ಟ ನಟನೆಯಿಂದ ಕನ್ನಡ ಚಿತ್ರರಂಗದಲ್ಲಿ ,

ಗ್ರೇಟ್ ವಿಲನ್ ಆಗಿ ಚಿತ್ರ ನೋಡಿದ ಪ್ರೇಕ್ಷಕರಿಗೆ ಭಯ ಹುಟ್ಟಿಸುತ್ತಿದ್ದ ನಟ ವಜ್ರಮುನಿಯವರು ನಟ ಭಯಂಕರ ಎಂಬ ಬಿರುದು ಪಡೆದುಕೊಂಡಿದ್ದರು ವಜ್ರಮುನಿ ಸಿನಿಮಾಗಳಲ್ಲಿ ವಿಲನ್ ಪಾತ್ರದಲ್ಲಿ ನಟಿಸಿ ಜನರಿಂದ ಇಡೀ ಶಾಪವನ್ನು ಹಾಕಿಸಿಕೊಳ್ಳುತ್ತಿದ್ದರು ಆದರೆ ವಜ್ರಮುನಿ ಅವರು ನಿಜವಾದ ವ್ಯಕ್ತಿತ್ವ ಕೇಳಿದಾಗ ಅವರ ಬಗ್ಗೆ ನಿಜಕ್ಕೂ ನಾವೆಲ್ಲರೂ ಹೆಮ್ಮೆ ಪಡುತ್ತೇವೆ ಹಾಗಾದರೆ ವಜ್ರಮುನಿಯವರ ಗುಣ ಎಂತಹದ್ದು ಅವರ ಮಗ ಯಾರು ಅದೆಲ್ಲ ಸಂಪೂರ್ಣವಾಗಿ ಈ ವಿಡಿಯೋದಲ್ಲಿ ತಿಳಿಸಿಕೊಡುತ್ತೇವೆ,

ಅದಕ್ಕಿಂತ ಮೊದಲು ನಿಮಗೂ ಕೂಡ ವಜ್ರಮುನಿಯವರ ಅಭಿನಯ ಇಷ್ಟ ಆಗಿದ್ದರೆ ತಪ್ಪದೆ ಈ ವೀಡಿಯೋ ಲೈಕ್ ಮಾಡಿ ಹೌದು ಸ್ನೇಹಿತರೆ ವಜ್ರಮುನಿ ಅವರ ನಿಜ ಜೀವನದ ವ್ಯಕ್ತಿತ್ವ ಕೇಳಿದಾಗ ಅವರ ಬಗ್ಗೆ ನಿಜಕ್ಕೂ ನಮಗೆ ಹೆಮ್ಮೆ ಅನಿಸುತ್ತದೆ ಯಾಕೆಂದರೆ ವಜ್ರಮುನಿ rape sceneಗಳಲ್ಲಿ ನಟಿಸುವ ಸಂದರ್ಭದಲ್ಲಿ ಮೊದಲೇ ಆ sceneನಲ್ಲಿ ನಟನೆ ಮಾಡುವ ನಟಿಯರಿಗೆ ಕ್ಷಮೆ ಕೇಳುತ್ತಿದ್ದರು ನಾನು ನನ್ನ ಪಾತ್ರಕ್ಕೆ ತಕ್ಕಂತೆ ನಟಿಸುವ ಮೂಲಕ ಆ ಪಾತ್ರಕ್ಕೆ ನ್ಯಾಯ ಕೊಡಬೇಕಾಗುತ್ತದೆ ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಹೇಳಿಕೊಳ್ಳುತ್ತಿದ್ದಾರಂತೆ,

ರುದ್ರಮುನಿ ಅವರಿಗೆ ಹೆಣ್ಣು ಮಕ್ಕಳ ಮೇಲೆ ಅಗಾಧವಾದ ಗೌರವವಿತ್ತು ಇದರ ಜೊತೆಗೆ ದಾನ ಧರ್ಮ ಮಾಡುವುದು ಎತ್ತಿದ ಕೈ ಅವರದ್ದು ಆದರೆ ಇವರು ತಮ್ಮ ಜೀವನದ ಕೊನೆಯ ದಿನಗಳಲ್ಲಿ ತುಂಬಾ ಅನಾರೋಗ್ಯ ಸಮಸ್ಯೆಯನ್ನು ಎದುರಿಸಿ ಕೊನೆಗೆ ನರಳಿ ನರಳಿ ಕಣ್ಣು ಮುಚ್ಚಿದರು ಇಂತಹ ಅದ್ಭುತ ನಟನಿಗೆ ಒಬ್ಬ ಮಗ ಕೂಡ ಇದ್ದಾರೆ ಎಂಬುವುದು ತುಂಬಾ ಜನಕ್ಕೆ ಗೊತ್ತಿಲ್ಲ ಹೌದು ವಜ್ರಮುನಿಯವರ ಮಗ ವಿಶ್ವನಾಥ್ ರುದ್ರಮುನಿಯವರು ಅವರ ತಂದೆಯಂತೆ ಸಿನಿಮಾದಲ್ಲಿ ನಟಿಸಲು ಆಸಕ್ತಿ ತೋರಿಸಲಿಲ್ಲ ,

ಕಾರಣ ತಮ್ಮ ತಂದೆಯ ಕಾಲಕ್ಕೆ ಈ ಸಿನಿಮಾ ರಂಗ ಸಾಕು ಅವರು ಪಟ್ಟ ಕಷ್ಟ ನಾನು ನೋಡಿದ್ದೇನೆ ಆದ್ದರಿಂದ ನನಗೆ ಸಿನಿಮಾ ರಂಗ ಬೇಡ ಅಂತ ಈಗ ತಮ್ಮ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು ಭೂಮಿ ತಾಯಿಯೇ ಸೇವೆ ಮಾಡುತಿದ್ದಾರೆ ನನಗೆ ಈ ಕೆಲಸದಲ್ಲಿ ತೃಪ್ತಿ ಸಿಕ್ಕಿದೆ ಎನ್ನುತ್ತಾರೆ ಅಷ್ಟೇ ಅಲ್ಲದೆ ಸಾಮಾಜಿಕ ಸೇವೆ ಮತ್ತು ಬಡವರಿಗೆ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ವಿಜ್ರಮುನಿ ಅವರ ಹೆಸರನ್ನು ಚಿರಸ್ಥ ಮಾಡಿದ್ದಾರೆ ರುದ್ರಮುನಿ ಅವರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ ಹಾಗೂ ಹೆಚ್ಚಿನ ವೀಡಿಯೋಸ್ ಗಳಿಗಾಗಿ ತಪ್ಪದೆ ನಮ್ಮ ಚಾನೆಲನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ

LEAVE A REPLY

Please enter your comment!
Please enter your name here