Categories
ಭಕ್ತಿ ಮಾಹಿತಿ ಸಂಗ್ರಹ

ಶನಿ ದೇವರ ಬಗ್ಗೆ ಜನಸಾಮಾನ್ಯರಿಗೆ ಇರಬೇಕಾದಂತಹ ಕೆಲವೊಂದು ಅದ್ಭುತ ವಿಚಾರಗಳು ಇಲ್ಲಿವೆ ನೋಡಿ !! ಇದನ್ನೇನಾದರೂ ನೀವು ಕೇಳಿದರೆ ಭಯ ಬರುತ್ತದೆ ಹಾಗೂ ಭಕ್ತಿಯು ಕೂಡ ಹೆಚ್ಚಾಗುತ್ತದೆ !!!

ನಿಮಗೆ ಗೊತ್ತಿರಬಹುದು ನಮ್ಮ ಕಾಮಿಡಿ ಆಕ್ಟರ್ ಪ್ರಾಣೇಶ್ ಹೇಳುವ ಹಾಗೆ ಭಯದ ಮಗಳೇ ಭಕ್ತಿ, ಭಯ ಎಲ್ಲಿರುತ್ತದೆಯೋ ಅಲ್ಲಿ ಭಕ್ತಿ ಇರುತ್ತದೆ, ಯಾರಿಗಾದರೂ ಶನಿಯನ್ನು ವಂತಹ ಹೆಸರು ಏನಾದರೂ ಇದೆಯೇ ಈ ತರದ ಹೆಸರನ್ನು ಹೊಂದಿವೆ ಎಂದು ಕೇಳಿದರು ಸಾಧ್ಯವಿಲ್ಲ,

ಅಂದರೆ ಶನಿ ಇರುವುದು ಒಂದು ಭಯ ಬೀತ ವಾದಂತಹ ಹೆಸರಾಗಿದೆ, ಈ ಹೆಸರನ್ನು ಕೇಳಿದರೆ ನಮಗೆ ಭಯವಾಗುತ್ತದೆ. ಹೀಗೆ ಭಯವನ್ನು ಪಡುವಂತಹ ಎಲ್ಲಾ ಜನರಿಗೆ ಇವತ್ತು ನಾವು ನಿಮಗೆ ಕೆಲವೊಂದು ವಿಚಾರವನ್ನು ಶನಿಯ ಕುರಿತು ಹೇಳಲಿದ್ದೇವೆ, ಈ ರೀತಿಯ ವಿಚಾರಗಳು ಎಲ್ಲರಿಗೂ ಕೂಡ ತಿಳಿಯಲೇ ಬೇಕು ಇಲ್ಲವಾದಲ್ಲಿ ಅವರಿಗೆ ದಿನಾಗಲು ಭಯವೆಂಬ ಬೂತ ಕಾಡುತ್ತದೆ.

ಶನಿಯ ಪ್ರಕಾರ, ಕೆಲವೊಂದು ವಿಚಾರವನ್ನು ಶನಿಯ ಶಾಸ್ತ್ರದಲ್ಲಿ ಹೇಳಲಾಗಿದೆ, ಇದರ ಪ್ರಕಾರ ಶನಿಯು ತನ್ನ ಉದ್ದೇಶವನ್ನು ಸಂಪೂರ್ಣವಾಗಿ ಹೇಳಿದ್ದಾರೆ ಕೆಳಗೆ ಕೊಟ್ಟಿರುವ ಅಂತಹ ಪ್ರತಿಯೊಂದು ಮಾತಿನಲ್ಲಿ ಕೂಡ ಒಂದು ಅರ್ಥವಿದೆ.
ಶನಿ ಪ್ರಕಾರ ನೀವು ಯಾವ ಕಾರಣಕ್ಕೂ ನನ್ನನ್ನು ನೋಡಿ ಹೆದರುವುದು ಒಳ್ಳೆಯದು ಅಲ್ಲ,

ನಾನು ಕೇವಲ ಶಿವನ ಕುರಿತು ಧ್ಯಾನವನ್ನು ಮಾಡುತ್ತಾ, ನಾನು ಆನ್ ಅವಸರವಾಗಿ ವಿನಾಕಾರಣ ಯಾವುದೇ ಮನುಷ್ಯನಿಗೆ ಹಾಗೂ ವ್ಯಕ್ತಿಗೆ ತೊಂದರೆಯನ್ನು ಕೊಡುವುದಿಲ್ಲ. ಶಿವನು ನನ್ನ ದಂಡನಾಯಕ ಎಂದು ಶನಿ ಹೇಳುತ್ತಾರೆ .
ನನ್ನ ಪ್ರಕಾರ ನಾನು ಯಾವುದೇ ಪ್ರಾಣಿ ಪಕ್ಷಿ ಅಥವಾ ಯಾವುದೇ ಜೀವ ಗಳಿಗೆ ಶಿಕ್ಷೆಯನ್ನು ಕೊಡುವಂತಹ ಹಕ್ಕನ್ನು ನಾನು ಪಡೆದಿದ್ದೇನೆ,ಅವರವರ ಕರ್ಮಕ್ಕೆ ತಕ್ಕ ಅಂತಹ ಶಿಕ್ಷೆಯನ್ನು ಕೊಡಲು ನನಗೆ ಅಧಿಕಾರವಿದೆ.

ಯಾವ ಮನುಷ್ಯನಾದರೂ ಅವನ ಹಳೆಯ ಜನ್ಮದಲ್ಲಿ ಒಳ್ಳೆಯ ರೀತಿಯ ಕೆಲಸವನ್ನು ಮಾಡಿದ್ದರೆ ಹಾಗೂ ಕಾರ್ಯವನ್ನು ನೆರವೇರಿಸಿದ್ದಾರೆ ಅವನಿಗೆ ಮುಂದಿನ ಜನ್ಮದಲ್ಲಿ ಹಾಗೂ ಅವನ ಕುಂಡಲಿಯಲ್ಲಿ ಒಳ್ಳೆಯ ಶುಭ ಶ್ವತಿ ಬರುವ ಹಾಗೆ ನಾನು ನೋಡಿಕೊಳ್ಳುತ್ತೇನೆ.

ಶನಿಯ ಜೀವನದ ಬಗ್ಗೆ ಒಂದು ಕಿರು ಪರಿಚಯ
ಶನಿಯ ಜನ್ಮ ಜೇಷ್ಠ ಮಾಸದ ಕೃಷ್ಣ ಪಕ್ಷದಲ್ಲಿ ಅದರಲ್ಲೂ ಅಮಾವಾಸ್ಯೆಯ ದಿನದಂದು ಆಯ್ತು, ಶನಿಯ ತಂದೆ ಸೂರ್ಯದೇವ ಹಾಗೂ ತಾಯಿ ಛಾಯಾದೇವಿ
ಶನಿಗೆ ಆರು ಜನ ಮಕ್ಕಳು , ಯಮರಾಜನ ಶನಿಯ ತಮ್ಮ, ಯಮುನಾ ಎನ್ನುವ ದೇವಿ ಶನಿಯ ಸಹೋದರಿ.
ಶನಿಯ ರಾಶಿ ಕುಂಭ ನಕ್ಷತ್ರ ಪುಷ್ಯ.

ಯಾರಾದರೂ ಕುಂಭ ರಾಶಿ ಅಥವಾ ತುಲಾ ರಾಶಿಯಲ್ಲಿ ಹುಟ್ಟಿದ್ದರೆ ಅವರಿಗೆ ಒಳ್ಳೆಯ ರೀತಿಯ ಹಲವು ನಾನು ಕೊಡುತ್ತೇನೆ ಎಂದು ಶನಿ ಹೇಳುತ್ತಾನೆ, ಹಾಗೆಯೇ ಯಾರ ಜಾತಕವೂ ಮಿಥುನ ಕರ್ಕ ಕನ್ಯಾ ಧನು ಹಾಗೂ ಮೀನರಾಶಿಯಲ್ಲಿ ಹುಟ್ಟುತ್ತಾರೆ ಅವರಿಗೆ ಸಾಮಾನ್ಯವಾದ ಫಲವನ್ನು ಕೊಡುತ್ತೇನೆ ಎಂದು ಶನಿ ಹೇಳುತ್ತಾನೆ. ಮೇಷ ಸಿಂಹ ರಾಶಿ ಹಾಗೂ ವೃಷಭ ರಾಶಿಯಲ್ಲಿ ಹುಟ್ಟಿದವರಿಗೆ ಶನಿ ಒಳ್ಳೆಯ ತರನಾದ ಶುಭವನ್ನು ಕೂಡ ಕೊಡುತ್ತಾನೆ.

ಶಂಕರ ಶಾಸ್ತ್ರದ ಪ್ರಕಾರ 8 17 26ನೇ ಡೇಟ್ ನಲ್ಲಿ ಹುಟ್ಟಿದಂತಹ ಜನರಿಗೆ ಶನಿಯು ಒಳ್ಳೆಯ ತರಹದ ಫಲವನ್ನು ಕೊಡುತ್ತಾನೆ. ಯಾವ ವ್ಯಕ್ತಿಗೆ ನಾನು ಶಿಕ್ಷೆಯನ್ನು ಕೊಡುತ್ತೇನೆ ಯು ವ್ಯಕ್ತಿಯ ಬುದ್ಧಿಯ ಮೇಲೆ ಮೊದಲು ದಾಳಿಯನ್ನು ಮಾಡುತ್ತೇನೆ ಎಂದು ಶನಿ ಹೇಳುತ್ತಾನೆ ಹಾಗೆ ಅವರ ಎದುರುಗಡೆ ಇರುವಂತಹ ಜನರ ಬುದ್ಧಿಯನ್ನು ನಾನು ಕಳಿಸುತ್ತೇನೆ ಎಂದು ಕೂಡ ಆತನ ಪುರಾಣದಲ್ಲಿ ಹೇಳಿಕೊಂಡಿದ್ದಾರೆ.

ಶನಿಯ ಕೆಲವೊಂದು ಕರಾಳ ಮುಖಗಳು ಹಾಗೂ ಪುರಾಣದ ಘಟನೆಗಳು ಇಲ್ಲಿದೆ ಒಂದು ವಿಶ್ಲೇಷಣೆ ?

ನಿಮಗೆ ಗೊತ್ತಿರಬಹುದು ಶನಿಕಾಟದಿಂದ ಹಲವಾರು ರಾಜ ಮಹಾರಾಜ ಗಳಿಗೆ ಹಾಗೂ ದೇವರಿಗೂ ಕೂಡ ಕೆಲವೊಂದು ಸಂಕಟಗಳು ಎದುರಾಗಿದ್ದವು, ಕೆಲವೊಂದು ಘಟನೆಗಳನ್ನು ನಾವು ನಿಮಗೆ ಸಂಪೂರ್ಣವಾಗಿ ಪರಿಚಯ ಮಾಡಿಕೊಳ್ಳಲು ಇದ್ದೇವೆ ಅದರ ಪ್ರಕಾರ ಕೆಳಗೆ ಕೊಟ್ಟಿರುವಂತಹ ನಿದರ್ಶನಗಳು ನಿಮಗೆ ನಿಜವಾಗಲು ಹೌದಾ ಅನಿಸುತ್ತದೆ .

ಪಾಂಡವರ ವನವಾಸ,
ರಾವಣನ ಸಂಪೂರ್ಣವಾದ ನಾಶ ಹಾಗೂ ರಾಮನ ಜಯ
ವಿಕ್ರಮಾದಿತ್ಯ ಹಾಗೂ ಅವರ ಹರಿಚಂದ್ರನ ಜೀವನದಲ್ಲಿ ನಡೆದಂತಹ ವಿಚಿತ್ರವಾದ ಘಟನೆಗಳು ಹಾಗೂ ಹರಿಶ್ಚಂದ್ರನು ತನ್ನ ಮಗನನ್ನೇ ಮಾಡಿಕೊಂಡಂತಹ ವಿಚಿತ್ರವಾದ ಘಟನೆ.

ಶನಿಯಿಂದ ಪಾರಾಗಬೇಕಾದರೆ ಏನು ಮಾಡಬೇಕು ?

ನೀವು ಶನಿಯಿಂದ ಪಾರಾಗಬೇಕಾದರೆ ಕೆಲವೊಂದು ನಿಯಮಗಳನ್ನು ಪಾಲನೆ ಮಾಡಬೇಕು ಆ ನಿಯಮಗಳ ಪ್ರಕಾರ, ಆಂಜನೇಯ, ಸೂರ್ಯದೇವ ಹಾಗೂ ಅರಳಿಕಟ್ಟೆಯ ಪೂಜೆಯನ್ನು ಮಾಡಬೇಕು, ಹಾಗೂ ನೀಲಿ ಹರಳಿನ ಉಂಗುರವನ್ನು ಧರಿಸಿ ನನ್ನ ಪಠನೆಯನ್ನು ಮಾಡಬೇಕು. ಹಾಗೆಯೇ ಸತ್ಯ ನಿಷ್ಠೆಯಿಂದ ಶನಿಯನ್ನು ಪೂಜೆ ಮಾಡಿದ್ದೇ ಆದಲ್ಲಿ ಹಾಗೂ ಜೀವನದಲ್ಲಿ ಯಾರಿಗೂ ಮೋಸವನ್ನು ಮಾಡದೆ ಬದುಕುವುದನ್ನು ಕಳೆದುಕೊಂಡರೆ ನೀವು ನಿಮಗೆ ಯಾವುದೇ ತರಹದ ಕಷ್ಟವನ್ನು ಕೊಡುವುದಿಲ್ಲ.