Categories
ಭಕ್ತಿ ಮಾಹಿತಿ ಸಂಗ್ರಹ

ಈ ತಾತನ ಬಳಿ ಇದೆ ಸಾಕ್ಷಾತ್ ಆಂಜನೇಯ ಸ್ವಾಮೀ ನೀಡಿದ ರಹಸ್ಯ ವಸ್ತು… ಅದು ಏನು ಅಂತ ಇಲ್ಲಿ ಇದೆ ಸಂಪೂರ್ಣ ವಿಚಾರ.

ಭಾರತ ದೇಶವು ಹಿಂದೂಗಳ ರಾಷ್ಟ್ರವೆಂದು ಪ್ರಸಿದ್ಧಿಯಾಗಿದೆ ಹಾಗೂ ಇಲ್ಲಿ ಜನಗಳು ಹಲವಾರು ನಂಬಿಕೆಗಳನ್ನು ನಂಬುತ್ತಾರೆ ಮತ್ತು ಇಲ್ಲಿ ಹಲವಾರು ವಿಸ್ಮಯಕಾರಿ ಪವಾಡಗಳು ನಡೆಯುತ್ತಲೇ ಇರುತ್ತದೆ ಇನ್ನು ಹಿಮಾಲಯದ ತೆಕ್ಕೆಯಲ್ಲಿರುವ ಉತ್ತರಾಖಾಂಡ ಜಿಲ್ಲೆಯಲ್ಲಿ ಇಂತಹದ್ದೇ ಒಂದು ವಿಸ್ಮಯಕಾರಿ ಪವಾಡವೂ ನಡೆಯುತ್ತಲಿದೆ.

ಇನ್ನು ಉತ್ತರ ಕಾಂಡವು ಭಾರತದ ಸ್ವಿಟ್ಜರ್ ಲ್ಯಾಂಡ್ ಎಂದು ಕರೆಯಲ್ಪಡುತ್ತದೆ ಇಲ್ಲಿ ನೇಮ್ ಕರೋಲಿ ಬಾಬಾ ಎನ್ನುವವರುಆಂಜನೇಯನ ಪ್ರತಿರೂಪ ಮತ್ತು ಇವರು ಸ್ವತಃ ಆಂಜನೇಯ ರಿಂದಲೇ ಒಂದು ಪಾತ್ರೆಯನ್ನು ಪಡೆದಿದ್ದಾರೆ ಎಂಬ ಮಾತುಗಳು ಇಲ್ಲಿ ಕೇಳಿ ಬರುತ್ತಿದೆ ಇನ್ನು ನೇಮ್ ಕರೋಲಿ ಬಾಬಾ ಇವರ ಬಗ್ಗೆ ಹೇಳಬೇಕೆಂದರೆ.

ಇವರು ಉತ್ತರ ಪ್ರದೇಶದ ಫಿರೋಜಾಬಾದ್ ನ ಅಕ್ಬರ್ ಪುರದ ಓಂದು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದವರು ಇವರು ಸ್ವತಃ ಆಂಜನೇಯ ನಿಂದನೆ ಒಂದು ಪಾತ್ರೆಯನ್ನು ಪಡೆದಿದ್ದಾರೆ ಎಂದು ಜನರು ನಂಬಿದ್ದಾರೆ.

ಇನ್ನು ಇವರು ಸಾಕಷ್ಟು ಆಂಜನೇಯನ ದೇವಸ್ಥಾನಗಳನ್ನು ಕಟ್ಟಿಸಿದ್ದಾರೆ ನಮ್ಮ ದೇಶದಲ್ಲಿಯೇ ಅಲ್ಲದೆ ಅಮೆರಿಕದ ಟೆಕ್ಸಸ್ ಎಂಬ ಪ್ರದೇಶದಲ್ಲಿಯೂ ಹನುಮಾನ ದೇವಸ್ಥಾನವನ್ನು ಕಟ್ಟಿಸಿದ್ದಾರೆ.

ಇನ್ನು ನೇಮ್ ಕರೋಲಿ ಬಾಬಾ ಅವರು ತ್ತಮ ಹನ್ನೊಂದನೇ ವಯಸ್ಸಿನಲ್ಲಿಯೇ ಒಬ್ಬ ಬ್ರಾಹ್ಮಣ ಕನ್ಯೆಗೆ ಮದುವೆಯಾದರೂ ಮದುವೆಯಾದ ಕೆಲವು ದಿನಗಳಲ್ಲಿಯೇ ನೀಮ್ ಕರೋಲಿ ಬಾಬಾ ಅವರು ಮನೆಯನ್ನು ಬಿಟ್ಟು ಸನ್ಯಾಸತ್ವ ಸ್ವೀಕರಿಸಲೆಂದು ಹೋದರು . ಇನ್ನು ರಾಮ್ ನೇಮ್ ಕರೋಲಿ ಬಾಬಾ ಅವರ ಗುರುಗಳು ರಾಮದಾಸ್ ಎಂಬುವವರು , ನೀಮ್ ಕರೋಲಿ ಬಾಬಾ ಅವರು ನಮ್ಮ ಭಾರತ ದೇಶದ ಹಲವಾರು ಮಹಾನ್ ಪುರುಷರಲ್ಲಿ ಒಬ್ಬರು ಎಂದು ಹೇಳಲಾಗಿದೆ .

ಇವರ ಹದಿನೇಳು ನೇ ವಯಸ್ಸಿನಲ್ಲಿ ನೇಮ್ ಕರೋಲಿ ಬಾಬಾ ಅವರು ಬ್ರಹ್ಮಾಂಡ ಜ್ಞಾನವನ್ನು ತಿಳಿದುಕೊಂಡಿದ್ದರು ಎಂದು ಮೂಲಗಳಿಂದ ತಿಳಿದು ಬಂದಿದೆ . ಅವರ ತಂದೆಗೆ ತನ್ನ ಮಗ ವೈವಾಹಿಕ ಜೀವನವನ್ನು ಬಿಟ್ಟು ಸನ್ಯಾಸಿಯಾಗಿದ್ದಾರೆ ಎಂಬ ವಿಷಯವನ್ನು ತಿಳಿದು ಅವರ ತಂದೆ ಮಗನಿಗೆ ಸಂಸಾರ ಜೀವನಕ್ಕೆ ಹಿಂತಿರುಗಬೇಕೆಂದು ಆಗ್ರಹಿಸಿದರು.

ಹಾಗೆ ತಂದೆಯ ಮಾತನ್ನು ಪಾಲಿಸಿ ತಮ್ಮ ಹದಿನೇಳನೇ ವಯಸ್ಸಿನಲ್ಲಿ ಬಂದು ತಮ್ಮ ಸಾಂಸಾರಿಕ ಜೀವನವನ್ನು ನಡೆಸಿದರು ಹಾಗೂ ಇವರಿಗೆ ಎರಡು ಗಂಡು ಮಕ್ಕಳು ಮತ್ತು ಒಂದು ಹೆಣ್ಣು ಮಗು . ಬಾಬಾರವರು ಸಾವಿರದ ಒಂಬೈನೂರ ಆರರಲ್ಲಿ ಅಂತಾರಾಷ್ಟ್ರೀಯ ಗುರುತಿನ ಸನ್ಮಾನಕ್ಕೆ ಪಾತ್ರರಾಗಿದ್ದರು ಇನ್ನು ಇವರು ನೂರ ಹದಿನೆಂಟು ಆಂಜನೇಯನ ದೇವಸ್ಥಾನಗಳನ್ನು ಕಟ್ಟಿದ್ದಾರೆ ಮತ್ತು ಕಂಚಿ ಹಳ್ಳಿಯಲ್ಲಿ ಮಠದ ರೂಪದಲ್ಲಿ ಆಂಜನೇಯನ ದೇವಸ್ಥಾನವನ್ನು ಕಟ್ಟಿದ್ದಾರೆ .

ನೇಮ್ ಕರೋಲಿ ಬಾಬಾ ಅವರು ಬೃಂದಾವನದ ಪಾವನಭೂಮಿಯನ್ನು ತಮ್ಮ ಸಮಾಧಿಯ ಜಾಗವನ್ನಾಗಿ ಆಯ್ದುಕೊಂಡಿದ್ದರು . ಬಾಬಾರವರು ಸೆಪ್ಟೆಂಬರ್ ಹತ್ತು ಸಾವಿರದ ಒಂಬೈನೂರ ಇಪ್ಪತ್ತ್ಮೂರು ರಂದು ನಿಧನರಾದರು ಇನ್ನು ಇವರ ಗುರುಗಳಾದ ರಾಮದಾಸ್ ಅವರು ಇವರ ಬಗ್ಗೆ ಪುಸ್ತಕ ಬರೆದಿದ್ದಾರೆ ಸ್ನೇಹಿತರೇ ಆದ್ದರಿಂದಲೇ ಹೊರ ದೇಶದವರೆಲ್ಲ ಬಂದು ಬಾಬಾ ಅವರ ದರ್ಶನವನ್ನು ಮಾಡಿಕೊಂಡು ಹೋಗುತ್ತಿದ್ದಾರೆ .

ಬಾರದೆ ದೇಶದ ಜೊತೆಗೆ ಹೊರ ದೇಶದಲ್ಲಿಯೂ ಆಂಜನೇಯನ ಆಲಯಗಳನ್ನು ಕಟ್ಟಿಸಿರುವ ಬಾಬಾರವರು ನಿಜಕ್ಕೂ ಮಹಾನ್ ಪುರುಷರು .ಇಂತಹ ಮಹಾನ್ ಪುರುಷರು ಯಾವಾಗಲೂ ಒಂದು ಕಂಬಳಿಯನ್ನು ಹೊತ್ತುಕೊಂಡು ಇರುತ್ತಿದ್ದರು . ಇನ್ನು ಈಗಲೂ ಸಹ ಬಾಬಾ ಅವರ ದರ್ಶನವನ್ನು ಕಂಚಿ ಹಳ್ಳಿ ಮಠದಲ್ಲಿ ಪಡೆದುಕೊಳ್ಳಬಹುದು ಮಾಹಿತಿ ನಿಮಗೆ ಇಷ್ಟವಾಗದಿದ್ದಲ್ಲಿ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಶುಭವಾಗಲಿ ಶುಭ ದಿನ ಧನ್ಯವಾದಗಳು .