Categories
ಮಾಹಿತಿ

ಝೂಮೋಟ ದಿಂದ ಮಧ್ಯರಾತ್ರಿ ಮನೆಗೆ ತಲುಪಿದೆ ಅಂತಹ ಯುವಕ – ಈ ಯುವಕನ ಪ್ಲಾನ್ ನೋಡಿ ಇಡೀ ದೇಶವೇ ಒಂದು ಸಾರಿ ದಂಗಾಗಿದೆ …. ಹಾಗಾದ್ರೆ ಅವರು ಮಾಡಿದ್ದೇನು ಗೊತ್ತಾ …

ಈ ಘಟನೆ ನಡೆದಿದ್ದು ಹೈದರಾಬಾದಿನಲ್ಲಿ, ಒಬ್ಬ ಯುವಕ ಒಂದು ದಿನ ಕೆಲಸ ಮಾಡಿಕೊಂಡು ಮನೆಗೆ ಬರುವುದು ತುಂಬಾ ಲೇಟ್ ಆಗುತ್ತದೆ ಇದರಿಂದಾಗಿ ಅವರು ಒಂದು ಬಸ್ಟ್ಯಾಂಡ್ ನಲ್ಲಿ ಇರುತ್ತಾನೆ, ಆದರೆ ಅವನಿಗೆ ಯಾವುದೇ ತರಹದ ಬಸ್ಸು ಹಾಗೂ ಕಾರುಗಳು ದೊರಕುವುದಿಲ್ಲ. ಇದರಿಂದಾಗಿ ತುಂಬಾ ಬೇಜಾರ್ ಆಗಿರುವಂತಹ ಯುವಕ ಏನು ಮಾಡೋದು ಅಂತ ಯೋಜನೆ ಮಾಡುತ್ತಿರುತ್ತಾನೆ. ಯಾಕೆ ಯೋಚನೆ ಮಾಡೋದ್ರಲ್ಲಿ ಅವನಿಗೆ ಒಂದು ಮನಸ್ಸಿನಲ್ಲಿ ಬರುತ್ತದೆ ಅದು ಮಾಡುವಂತಹ ಆನ್ಲೈನ್ ಡೆಲಿವರಿ ಅಪ್ಲಿಕೇಶನ್ .

ಇದನ್ನು ಹೇಗಾದರೂ ಬಳಕೆ ಮಾಡಿಕೊಂಡು ನಾನು ಮನೆಗೆ ಸೇರಬಹುದು ಎನ್ನುವಂತಹ ಪ್ಲಾನನ್ನು ಮಾಡುತ್ತಾನೆ, ಹೀಗೆ ಪ್ಲಾನ್ ಮಾಡಿದಂತಹ ಆ ಯುವಕ ಮೊಬೈಲ್ ಅಪ್ಲಿಕೇಶನ್ ಬಳಕೆಯನ್ನು ಮಾಡಿ ಹತ್ತಿರದಲ್ಲಿ ಯಾವುದಾದರೂ ಹೋಟೆಲ್ ಗಳು ವಿಧವಾ ಅಂತ ಹೇಳಿ ಸರ್ಚ್ ಮಾಡುತ್ತಾನೆ. ಹೀಗೆ ಸರ್ಚ್ ಮಾಡಿದಂತಹ ಯುವಕನಿಗೆ ಒಂದು ಹೋಟೆಲ್ ಬರುತ್ತದೆ. ಹೋಟೆಲ್ ಅನ್ನು ಫಾಲೋ ಮಾಡಿಕೊಂಡು ಹೋಗಿ ಅದರ ಹತ್ತಿರ ಹೋಗಿ ನಿಂತು ಕೊಳ್ಳುತ್ತಾನೆ.

ಇದಾದ ನಂತರ ಆ ಹೋಟೆಲಿಂದ ಒಂದು ಪಾರ್ಸಲ್ ಅನ್ನು ಮೊಬೈಲ್ ಆಪ್ ಸಹಾಯದಿಂದ ತನ್ನ ಮನೆಗೆ ಪಾರ್ಸಲ್ ಅನ್ನು ಕೊಡುವ ಹಾಗೆ ಒಂದು ಆರ್ಡರನ್ನು ಮಾಡುತ್ತಾನೆ. ಹೀಗೆ ಸ್ವಲ್ಪ ಹೊತ್ತಿನ ನಂತರ ಆಡರ್ ಮಾಡಿದಂತಹ ಯುವಕನನ್ನು ತೆಗೆದುಕೊಳ್ಳುವಂತಹ ಒಬ್ಬ ಡೆಲಿವರಿ ಬಾಯ್ ಹೋಟೆಲಿಗೆ ಬರುತ್ತಾನೆ. ಹೀಗೆ ಬಂದಂತಹ ಡಿಲವರಿ ಬಾಯ್ ಇವನು ಆರ್ಡರ್ ಮಾಡುವಂತಹ ಊಟವನ್ನು ತೆಗೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಯುವಕರನ್ನು ಮಾಡಿರುವುದು ನಾನೇ. ನೀನು ಹೋಗುತ್ತಿರುವ ಸಂದರ್ಭದಲ್ಲಿ ನನ್ನನ್ನು ಕರೆದುಕೊಂಡು ಹೋಗು.

ಅನ್ನುವಂತಹ ಮಾತನ್ನು ಆ ಡಿಲಿವರಿ ಯುವಕನಿಗೆ ಹೇಳುತ್ತಾನೆ ಇದಕ್ಕೆ ಓಕೆ ಎಂದು ಅಂತಹ ಯುವಕ ಇವನನ್ನು ಗಾಡಿಯಲ್ಲಿ ಕೂರಿಸಿಕೊಂಡು ಅವನ ಮನೆಯವರೆಗೆ ಈ ಯುವಕನನ್ನು ಒಟ್ಟು ಆಫ್ ಮಾಡುತ್ತಾನೆ. ಇದರಿಂದಾಗಿ ಯುವಕನಿಗೆ ಮಧ್ಯರಾತ್ರಿಯಲ್ಲಿ ಊಟವೂ ದೊರಕುತ್ತದೆ ಹಾಗೂ ಮಧ್ಯರಾತ್ರಿಯಲ್ಲಿ ಯಾವುದೇ ಹಣ ಖರ್ಚು ಮಾಡದೆ ಮನೆಯನ್ನು ಕೂಡ ತರುತ್ತಾರೆ ಇದಕ್ಕೆ ಹೇಳೋದು ತಲೆಯನ್ನು ಉಪಯೋಗಿಸಿದರೆ ಏನು ಬೇಕಾದರೂ ಮಾಡಬಹುದು ಹಾಗೂ ಯಾವ ರೀತಿಯಾದರೂ ಕೂಡ ಅಪಾಯ ಬಂದಾಗ ಆಗಬಹುದು ಪಾರು ಆಗ ಬಹುದು ಎನ್ನುವಂತಹ ವಿಚಾರಕ್ಕೆ ಬಂದರೆ ಯುವಕರ ಉದಾಹರಣೆ ಒಂದು ಒಳ್ಳೆಯ ಉದಾಹರಣೆ.

ಈ ಲೇಖನವೇ ನಾದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಶೇರ್ ಮಾಡುವುದಾಗಲಿ ಲೈಕ್ ಮಾಡುವುದನ್ನು ಆಗಲಿ ಮರೆಯಬೇಡಿ. ಈ ಲೇಖನವೇ ನಾದರೂ ನಿಮ್ಮ ಶೇರ್ ಮಾಡಿದರೆ ಹಲವಾರು ಜನರಿಗೆ ಒಂದು ಒಳ್ಳೆಯ ಮಾಹಿತಿ ತಲುಪಿದಂತೆ ಆಗುತ್ತದೆ ಹಾಗೂ ನಮಗೂ ಕೂಡ ಮುಂದಿನ ಲೇಖನದಲ್ಲಿ ಬರೆಯಲು ಸ್ಪೂರ್ತಿ ಕೊಟ್ಟಂತೆ ಆಗುತ್ತದೆ. ಈ ಲೇಖನ ವಿನ್ ಆದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ನಮ್ಮ ಲೇಖನವನ್ನು ಶೇರ್ ಮಾಡುವುದಾಗಲಿ ಅಥವಾ ಲೈಕ್ ಮಾಡುವುದಾದರೆ ಮರೆಯಬೇಡಿ.

Leave a Reply