Categories
ಭಕ್ತಿ ಮಾಹಿತಿ ಸಂಗ್ರಹ

ಮನೆಯಲ್ಲಿ ಕರ್ಪೂರದಿಂದ ಹೀಗೆ ಮಾಡಿದರೆ ಕಷ್ಟಗಳು ತೊಲಗಿ ಅದೃಷ್ಟ ನಿಮ್ಮದಾಗುತ್ತದೆ..

ನಮಸ್ಕಾರ ಸ್ನೇಹಿತರೇ ನಮ್ಮ ಪೂರ್ವಜರು ಹಿಂದಿನ ಕಾಲದಿಂದಲೂ ಹಲವಾರು ನಂಬಿಕೆಗಳನ್ನು ನಂಬುತ್ತಾ ಬಂದಿದ್ದಾರೆ ಹಾಗೂ ಅಂತಹ ನಂಬಿಕೆಗಳಿಗೆ ವೈಜ್ಞಾನಿಕ ಕಾರಣವೂ ಇದೆ ಹಾಗೂ ಈ ನಂಬಿಕೆಗಳು ವೈಜ್ಞಾನಿಕವಾಗಿ ದೃಢವಾಗಿದೆ ಎಂದು ಸಹ ಹೇಳಿದ್ದಾರೆ ಇನ್ನು ಹಿಂದೂ ಧರ್ಮದಲ್ಲಿ ದೇವರಿಗೆ ಕರ್ಪೂರವನ್ನು ಹಚ್ಚುತ್ತಾರೆ .

ಹಾಗೂ ದೇವರ ಮುಂದೆ ಕರ್ಪೂರದ ಆರತಿಯನ್ನು ಬೆಳಗುವುದನ್ನು ನೀವೆಲ್ಲರೂ ನೋಡಿರುತ್ತೀರಿ ಇನ್ನು ಕರ್ಪೂರದ ಆರತಿಯನ್ನು ಬೆಳಗಿ ರುವುದರ ಹಿಂದೆ ವೈಜ್ಞಾನಿಕ ಕಾರಣಗಳು ಇವೆ ಸ್ನೇಹಿತರೆ.

ಮೊದಲನೇದಾಗಿ ಕರ್ಪೂರವನ್ನು ಸೇನಾ ಮೋನ ಕ್ಯಾಂಪ್ ಪೋರ ಎಂಬ ಮರದಿಂದ ತಯಾರಿಸಲ್ಪಟ್ಟಿದ್ದು ಈ ಕರ್ಪೂರವನ್ನು ಹಚ್ಚಿದಾಗ ಯಾವ ಬೂದಿಯೂ ಸಹ ಉಳಿಯದ ಹಾಗೆ ಉರಿದು ಹೋಗುತ್ತದೆ ಮತ್ತು ಈ ಕರ್ಪೂರವನ್ನು ದೇವರ ಮುಂದೆ ಹಚ್ಚುವುದರಿಂದ ಹಾಗೂ ಮನೆಯಲ್ಲಿ ಕರ್ಪೂರದ ಆರತಿಯನ್ನು ಮಾಡುವುದರಿಂದ ಹಲವಾರು ಆರೋಗ್ಯಕರ ಉಪಯೋಗಗಳು ಇವೆ.

ಸ್ನೇಹಿತರೇ ಇನ್ನು ಈ ಕರ್ಪೂರವನ್ನು ಬೆಳಗುವುದರಿಂದ ಯಾವ ಯಾವ ಉಪಯೋಗಗಳು ಇದೆ ಎಂದು ತಿಳಿಯೋಣ ಬನ್ನಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಮೇಲೆ ಅಥವಾ ಕೆಳಗೆ ನೀಡಿರುವ ವಿಡಿಯೋವನ್ನು ಒಮ್ಮೆ ವೀಕ್ಷಿಸಿ ಸ್ನೇಹಿತರೇ .

ಕರ್ಪೂರದ ಆರತಿಯನ್ನು ಮನೆಯಲ್ಲಿ ಮಾಡುವುದರಿಂದ ಕ್ರಿಮಿ ಕೀಟಗಳು ಹೊರಟು ಹೋಗುತ್ತದೆ ಮತ್ತು ಇದರ ಹೊಗೆಯನ್ನು ಉಸಿರಾಟದಲ್ಲಿ ತೆಗೆದುಕೊಳ್ಳುವುದರಿಂದ ಹಲವರು ಉಸಿರಾಟದ ಸಮಸ್ಯೆಗಳು ದೂರವಾಗುತ್ತದೆ ಮತ್ತು ಅಸ್ತಮಾದಂತಹ ಕಾಯಿಲೆಗಳು ಸಹ ನಿವಾರಣೆಯಾಗುತ್ತದೆ ಎನ್ನುವ ಕರ್ಪೂರದ ಆರತಿಯನ್ನು ಮಾಡಿದಾಗ ಬರುವ ಹೊಗೆಯನ್ನು ಉಸಿರಾಡಿದರೆ ನಮ್ಮ ಬುದ್ಧಿಶಕ್ತಿಯೂ ಸಹ ಹೆಚ್ಚಾಗುತ್ತದೆ ಎಂದು ಹೇಳಲಾಗುವುದು .

ಕೆಲವರಿಗೆ ಕರ್ಪೂರದ ವಾಸನೆ ಎಂದರೆ ಆಗುವುದಿಲ್ಲ ಆದರೆ ಕೆಲವರು ಕರ್ಪೂರದ ವಾಸನೆಯನ್ನು ಸ್ವರ್ಗಕ್ಕೆ ಹೋಲಿಸುತ್ತಾರೆ ಹೌದು ಸ್ನೇಹಿತರೆ ಕರ್ಪೂರದ ವಾಸನೆಯೂ ನಿಜವಾಗಿಯೂ ಸ್ವರ್ಗದಂತೆ ಇರುತ್ತದೆ ಹಾಗೂ ಈ ಕರ್ಪೂರದಿಂದ ಇನ್ನೂ ಹಲವಾರು ಉಪಯೋಗಗಳು ಇವೆ ಇನ್ನು ಕರ್ಪೂರದ ಆರತಿ ಮಾಡುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿಯು ಹಬ್ಬುತ್ತದೆ ಇನ್ನು ಆರತಿ ಮಾಡುವಾಗ ಆ ಕರ್ಪೂರದ ಹೊಗೆಯೂ ನಮ್ಮಲ್ಲಿ ಸೇರಿಕೊಂಡು ನಮ್ಮಲ್ಲಿಯೂ ಸಹ ಪಾಸಿಟಿವ್ ಎನರ್ಜಿಯನ್ನು ತುಂಬುತ್ತದೆ .

ನೋಡಿದ್ರಲ್ಲ ಸ್ನೇಹಿತರೇ ಕರ್ಪೂರದಿಂದ ಆಗುವ ಉಪಯೋಗಗಳು ಇನ್ನೂ ಮನೆ ಒರೆಸುವಾಗ ಕರ್ಪೂರವನ್ನು ಪುಡಿಮಾಡಿ ಅದಕ್ಕೆ ಬೆರೆಸಿ ಮನೆ ಒರೆಸುವುದರಿಂದ ಮನೆಯಲ್ಲಿರುವ ನೆಲದಲ್ಲಿರುವ ಕೀಟಾಣುಗಳು ಸತ್ತು ಹೋಗುತ್ತವೆ ಮತ್ತು ತಲೆಯಲ್ಲಿ ಹೊಟ್ಟಿನ ಸಮಸ್ಯೆ ಇದ್ದರೆ ಕೊಬ್ಬರಿ ಎಣ್ಣೆಯಲ್ಲಿ ಕರ್ಪೂರವನ್ನು ಕರಗಿಸಿ ಹಚ್ಚುವುದರಿಂದ ಒಟ್ಟಿನ ಸಮಸ್ಯೆ ಕೂಡ ದೂರವಾಗುತ್ತದೆ ಹಾಗೂ ಈ ಕೊಬ್ಬರಿ ಎಣ್ಣೆಯಲ್ಲಿ ಮಿಶ್ರಣ ಮಾಡಿರುವ ಕರ್ಪೂರವನ್ನು ಮುಖದಲ್ಲಿ ಇರುವ ಕಲೆಗೆ ಹಚ್ಚುವುದರಿಂದ ಮುಖದಲ್ಲಿರುವ ಕಲೆಯೂ ಕೂಡ ದೂರವಾಗುತ್ತದೆ .

ಕೊಬ್ಬರಿ ಎಣ್ಣೆಯಿಂದ ಹಲವಾರು ಆರೋಗ್ಯಕರ ಲಾಭಗಳೂ ಇವೆ ಮತ್ತು ಇದರಿಂದ ಮನೆಯಲ್ಲಿ ಪಾಸಿಟಿವ್ ಎನರ್ಜಿ ಕೂಡ ಹರಿದಾಡುತ್ತದೆ. ಆದ್ದರಿಂದ ನೀವು ಸಹ ದೇವರಿಗೆ ಕರ್ಪೂರದಿಂದ ಆರತಿ ಮಾಡಿ ಬೆಳಗಿರಿ ಹಾಗೂ ನೋಡಿದ್ರಲ್ಲ ಸ್ನೇಹಿತರೇ ಕರ್ಪೂರವನ್ನು ಬೆಳಗುವುದರಿಂದ ಅದೆಷ್ಟು ಲಾಭಗಳಿವೆ ಎಂದು ಇನ್ನೂ ಈ ಮಾಹಿತಿ ನಿಮಗೆ ಇಷ್ಟವಾಗಿದ್ದ ಅಲ್ಲಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ ಮತ್ತು ಲೈಕ್ ಮಾಡಿ ಶೇರ್ ಮಾಡಿ ಶುಭ ದಿನ ಶುಭವಾಗಲಿ ಧನ್ಯವಾದಗಳು .

kannada inspiration story and Kannada Health Tips

karpoora kannada health tips