Categories
ಅರೋಗ್ಯ ಆರೋಗ್ಯ ಮನೆಔಷಧಿ ಮಾಹಿತಿ ಸಂಗ್ರಹ

ಈ ಹಣ್ಣು ಯಾವುದು ಗೊತ್ತಾ. ತಿಂದರೆ ಏನು ಆಗುತ್ತೆ ಗೊತ್ತಾ ಶಾಕಿಂಗ್… ನೀವೆಲ್ಲೂ ಕೇಳಿರದ ವಿಚಾರ ..

ಸಾಮಾನ್ಯವಾಗಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ದಿನನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಪ್ರಯತ್ನಿಸುತ್ತಿರುತ್ತೇವೆ ಈ ಪ್ರಯತ್ನಗಳು ವ್ಯರ್ಥ ಎಂದು ಎಷ್ಟೊಂದು ಬಾರಿ ಅಂದುಕೊಂಡಿರುತ್ತೇವೆ .

ಏಕೆಂದರೆ ಸರಿಯಾದ ರೀತಿಯಲ್ಲಿ ಆಹಾರ ಸೇವನೆಯ ಬಗ್ಗೆ ನಮಗೆ ಮಾಹಿತಿ ಇರುವುದಿಲ್ಲ ಯಾವ ಆಹಾರವನ್ನು ಸೇವಿಸಿದರೆ .

ಏನು ಉಪಯೋಗ ಯಾವ ಸೊಪ್ಪಿನಲ್ಲಿ ಯಾವ ಅಂಶಗಳಿವೆ ಯಾವ ಹಣ್ಣಿನಲ್ಲಿ ಯಾವ ವಿಟಮಿನ್ ಇದೆ ಎಂಬ ಮಾಹಿತಿ ಕೂಡ ನಮಗೆ ಇರುವುದಿಲ್ಲ ಅದನ್ನು ಬಿಟ್ಟು ನಾವು ದಿನನಿತ್ಯ ಒಂದೇ ರೀತಿ ಆದಂತಹ ಹಣ್ಣನ್ನು ತಿನ್ನುತ್ತಿರುತ್ತೆವೆ .

ಈ ಹಣ್ಣು ತಿಂದರೆ ನಮ್ಮ ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ ಇದರಿಂದ ನಮಗೆ ಏನೂ ಉಪಯೋಗವಿಲ್ಲ ಎಂದು ಸಾಮಾನ್ಯವಾಗಿ ಗೊಣಗುತ್ತಿರುವುದನ್ನು ಕೇಳಿರುತ್ತೇವೆ.

ಆದರೆ ನಾನು ಈ ದಿನ ನಿಮಗೆ ಒಂದು ಮಹತ್ತರ ಹಣ್ಣಿನ ಬಗ್ಗೆ ತಿಳಿಸಿಕೊಡುತ್ತೇನೆ ಈ ಹಣ್ಣಿನಿಂದ ಏನೆಲ್ಲ ಉಪಯೋಗಗಳಿವೆ ಇದು ನಮ್ಮ ದೇಹದಲ್ಲಿ ಯಾವ ರೀತಿಯಾದಂತಹ ವಿಟಮಿನ್ಸ್ ಗಳನ್ನು ಕೊಡುತ್ತಿದೆ ಯಾವ ರೀತಿಯಲ್ಲಿ ಈ ಹಣ್ಣನ್ನು ಬಳಸುವುದು ಈ ಹಣ್ಣು ಯಾವುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ .

ನೀವು ಕೂಡ ಈ ಮಾಹಿತಿಯನ್ನು ಓದಿ ಈ ಹಣ್ಣಿನ ಉಪಯೋಗವನ್ನು ಪಡೆದುಕೊಳ್ಳಿ ಮತ್ತು ಈ ಹಣ್ಣಿನ ಬಗ್ಗೆ ಯಾರಿಗೆ ಮಾಹಿತಿ ತಿಳಿದಿರುವುದಿಲ್ಲ ಅವರಿಗೂ ಕೂಡ ಈ ಮಾಹಿತಿಯನ್ನು ಶೇರ್ ಮಾಡಿ .ಸಾಮಾನ್ಯವಾಗಿ ಈ ಹಣ್ಣನ್ನು ನಾವು ಎಲ್ಲ ಕಡೆಯಲ್ಲೂ ನೋಡಿರುತ್ತೇವೆ ಆದರೆ ಈ ಹಣ್ಣನ್ನು ಕೆಲವೊಬ್ಬರು ತಿಂದು ಇರುವುದಿಲ್ಲ ತಿಂದವರಿಗೂ ಕೂಡ ಈ ಹಣ್ಣಿನ ಉಪಯೋಗ ತಿಳಿದಿರುವುದಿಲ್ಲ .

ಮತ್ತು ಕೆಲವೊಬ್ಬರಿಗೆ ಈ ಹಣ್ಣಿನ ಹೆಸರೇ ತಿಳಿದಿರುವುದಿಲ್ಲ ಕನ್ನಡದಲ್ಲಿ ಈ ಹಣ್ಣಿಗೆ ಮುಳ್ಳಿನ ಫಿಯರ್ ಎಂದು ಕರೆಯುತ್ತೇವೆ. ಇಂಗ್ಲಿಷಿನಲ್ಲಿ ಫಿಕಲಿ ಫಿಯರ್ ಎಂದು ಕರೆಯುತ್ತೇವೆ. ಈ ಹಣ್ಣು ಸಾಮಾನ್ಯವಾಗಿ ಒಂದು ಮುಳ್ಳಿನ ಗಿಡದಲ್ಲಿ ಬೆಳೆಯುತ್ತದೆ ಆಡುಭಾಷೆಯಲ್ಲಿ ಹೇಳಬೇಕಾದರೆ ಪಾಪಸ್ ಕಳ್ಳಿ ಗಿಡದ ರೀತಿ ಇರುವ ಗಿಡದಲ್ಲಿ ಈ ಹಣ್ಣು ಬೆಳೆಯುತ್ತದೆ .

ಈ ಹಣ್ಣು ನೋಡಲು ಸ್ವಲ್ಪ ಕೆಂಪು ಬಣ್ಣವಾಗಿರುತ್ತದೆ .ಈ ಹಣ್ಣನ್ನು ತಿನ್ನುವುದರಿಂದ ಯಾವ ಯಾವ ಪೋಷಕಾಂಶಗಳು ನಮ್ಮ ದೇಹವನ್ನು ಸೇರುತ್ತವೆ ಎಂದರೆ ಕಾಪರ್ ಫೈಬರ್ ವಿಟಮಿನ್ ಬಿ ವಿಟಮಿನ್ ಸಿ ಮತ್ತು ವಿಟಮಿನ್ ಡಿ ಅದರ ಜೊತೆಯಲ್ಲಿ ಮೆಗ್ನಿಶಿಯಂ ಪೊಟಾಶಿಯಂ ಕ್ಯಾಲ್ಸಿಯಂ ಈ ರೀತಿಯಾದಂತಹ ಅಂಶಗಳು ನಮ್ಮ ದೇಹವನ್ನು ಹೆಚ್ಚಾಗಿ ಸೇರುತ್ತವೆ ಅದರ ಜೊತೆಯಲ್ಲಿ ಇದನ್ನು ಹೆಚ್ಚಾಗಿ ತಿನ್ನುವುದರಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ .

ರೋಗ ನಿರೋಧಕ ಶಕ್ತಿ ಎಂದರೆ ಎಲ್ಲರಿಗೂ ತಿಳಿದಿದೆ ಯಾವುದಾದರೂ ಒಂದು ರೋಗ ನಮ್ಮ ದೇಹವನ್ನು ಬೇಗ ಸೇರದ ರೀತಿಯಲ್ಲಿ ಈ ಹಣ್ಣು ತಡೆಗಟ್ಟುತ್ತದೆ ಅದರ ಜೊತೆಯಲ್ಲಿ ನಮಗೆ ಹಲ್ಲಿನ ಸಮಸ್ಯೆಗಳಿದ್ದರೆ ಈ ಹಣ್ಣನ್ನು ಹೆಚ್ಚಾಗಿ ತಿನ್ನುವುದರಿಂದ ಹಲ್ಲಿನ ಸಮಸ್ಯೆ ಕೂಡ ಕಡಿಮೆಯಾಗುತ್ತದೆ ಅದರ ಜೊತೆಯಲ್ಲಿ ಮೂಳೆಗಳು ಗಟ್ಟಿಯಾಗಲು ಕೂಡ ಈ ಹಣ್ಣು ಸಹಾಯವಾಗುತ್ತದೆ .

ಮತ್ತು ಈಗಿನ ಕಾಲದಲ್ಲಿ ಪ್ರತಿಯೊಬ್ಬರಿಗೂ ದೊಡ್ಡ ಸಮಸ್ಯೆಯಾಗಿ ಕಾಡುತ್ತಿರುವ ತೂಕ ಇಳಿಸುವುದು ಈ ಸಮಸ್ಯೆಗೂ ಕೂಡ ಈ ಹಣ್ಣು ರಾಮಬಾಣದಂತೆ ಕೆಲಸ ಮಾಡುತ್ತದೆ ನಿಯಮಿತವಾಗಿ ಈ ಹಣ್ಣನ್ನು ಸೇವಿಸುತ್ತಾ ಬಂದರೆ ದೇಹದ ತೂಕ ಕೂಡ ಕಡಿಮೆಯಾಗುವುದನ್ನು ಗಮನಿಸಬಹುದು ಇಷ್ಟೆಲ್ಲ ಉಪಯೋಗವಿರುವ ಈ ಹಣ್ಣನ್ನು ಒಂದು ಬಾರಿ ನೀವು ಬಳಸಿ ಮತ್ತು ಬೇರೆಯವರಿಗೂ ಕೂಡ ಈ ಮಾಹಿತಿಯ ಬಗ್ಗೆ ತಿಳಿಸಿ ಧನ್ಯವಾದಗಳು ಶುಭದಿನ .

kannada inspiration story and Kannada Health Tips

kavale hannu health benefits in kannada