Categories
ಭಕ್ತಿ ಮಾಹಿತಿ ಸಂಗ್ರಹ

ಕೊಲ್ಲೂರು ಮೂಕಾಂಬಿಕೆಯ ಬಗ್ಗೆ ನಿಮಗೆಷ್ಟು ಗೊತ್ತಿದೆ…! ನಿಮಗೇನಾದರೂ ಸಮಯವಿಲ್ಲದಿದ್ದರೆ ಸಮಯ ಮಾಡಿಕೊಂಡು ಇದನ್ನು ತಪ್ಪದೇ ಓದಿ !!!

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ದರ್ಶನಕ್ಕಾಗಿ ಹಲವಾರು ಜನರು ರಾಜ್ಯದ ಹಲವಾರು ಮೂಲೆ ಮೂಲೆಗಳಿಂದ ಇಲ್ಲಿಗೆ ಬರುತ್ತಾರೆ, ಹೀಗೆ ಬಂದಂತಹ ಜನರು ಶ್ರೀ ಕೊಲ್ಲೂರು ಮೂಕಾಂಬಿಕೆಯ ದರ್ಶನವನ್ನು ಮಾಡಿ ಹೋಗುತ್ತಾರೆ. ಇದಕ್ಕೆ ಕಾರಣ ಶ್ರೀ ಕೊಲ್ಲೂರು ಮೂಕಾಂಬಿಕೆಯ ಮೇಲೆ ಇರುವಂತಹ ಹಲವಾರು ನಂಬಿಕೆಗಳು ಹಾಗೂ ಅವಳು ಕಷ್ಟ ಅಂತ ಬಂದರೆ ನಮಗೆ ವರವನ್ನು ನೀಡುತ್ತಾಳೆ.

ಎನ್ನುವ ಭರವಸೆ.  ಶ್ರೀ ಕೊಲ್ಲೂರು ಮೂಕಾಂಬಿಕೆ ದೇವಿ ಶ್ರೀ ಪರಶುರಾಮನಿಂದ ಸೃಷ್ಟಿಯಾಗಿದ್ದು ಎಂದು ಕೆಲವರು ಹೇಳುತ್ತಾರೆ. ದೇಶದ ಹಲವು ಮೂಲೆ ಮೂಲೆಗಳಿಂದ ಜನರು ಅದರಲ್ಲೂ ಕೇರಳದವರು ಹೆಚ್ಚು. ಶ್ರೀ ಕೊಲ್ಲೂರು ಮೂಕಾಂಬಿಕೆ ದೇವಿಯ ಸೃಷ್ಟಿ ಹೇಗಾಯಿತು .

ಹಾಗೆ ಶ್ರೀ ಕೊಲ್ಲೂರು ಮೂಕಾಂಬಿಕೆ ದೇವಿ ಎಲ್ಲಿ ಹೇಗೆ ಬಂದು ನೆಲೆಸಿದಳು ಎನ್ನುವ ಕಥೆಯನ್ನು ನೀವೇನಾದರೂ ಕೇಳಿದರೆ ನಿಮ್ಮ ಮೈ ಜುಮ್ ಅನ್ನುವುದರಲ್ಲಿ ಯಾವುದೇ ಒಂದು ಮಾತಿಲ್ಲ. ಇನ್ನು ಯಾಕೆ ತಡ ಶ್ರೀ ಮೂಕಾಂಬಿಕಾ  ದೇವಿಯ ಹಲವಾರು ಕಥೆಗಳನ್ನು ಇವತ್ತು ನಾನು ನಿಮಗೆ ಹೇಳಲಿದ್ದೇವೆ ದಯವಿಟ್ಟು ತಪ್ಪದೇ ಓದಿ.

ಪುರಾಣದಲ್ಲಿ ಉಲ್ಲೇಖ ಮಾಡಿದಂತೆ  ಶುಕ್ರಾಚಾರ್ಯ ರಿಂದ ಅನುಗ್ರಹ ಪಡೆದಂತಹ ಹಾಗೂ ಮಹಾ ಬೈರವಿ ಇಂದ ವರವನ್ನು ಪಡೆದಂತಹ ತನಗೆ ಯಾವುದೇ ಪುರುಷನಿಂದ ಮರಣವೇ ಇಲ್ಲ ಎನ್ನುವವರ ಮನು ಪಡೆದಂತಹ ಕಂಸಾಸುರ ಎನ್ನುವ ಹೆಸರಿನ ಒಬ್ಬ ರಾಕ್ಷಸ ಮೂರು ಮೂರು ಲೋಕವನ್ನು ಕೆಣಕುತ್ತ ಬರುತ್ತಾನೆ. ಇದನ್ನು ಕಂಡಂತಹ ತ್ರಿಮೂರ್ತಿಗಳು ಕಂಸಾಸುರ ನನ್ನು ಹೇಗಾದರೂ ಮಾಡಿ ಸಂಹಾರ ಮಾಡಬೇಕು.

ಎಂದು ಈ ದೇವಿಯ ಹತ್ತಿರ ಬಂದು ಪ್ಲಾನನ್ನು ಮಾಡುತ್ತಾರೆ. ಹೀಗೆ ಪ್ಲಾನ್ ಮಾಡಿದಂತಹ ಕಂಸಾಸುರ ನನ್ನನ್ನು ಸಾಯಿಸಲು , ಕೇವಲ ಕಂಸಾಸುರ ಪುರುಷರಿಂದ ಮಾತ್ರವೇ ನನಗೆ ಸಾವಿಲ್ಲ ಎನ್ನುವ ವರವನ್ನು ಪಡೆದಿದ್ದಾನೆ ಆದರೆ ಒಬ್ಬ ಮಹಿಳೆ ಅವನನ್ನು ಸಾಯಿಸಬಹುದು ಎಂದು ಯಾರು ಅವನಿಗೆ ವರವನ್ನು ಕೊಟ್ಟಿದ್ದಾಳೆ ಅವನನ್ನು ಸಂಹಾರ ಮಾಡಬಹುದು, ಈ ರೀತಿಯಾಗಿ ಟ್ರಿ ಲೋಕದ ತ್ರಿಮೂರ್ತಿಗಳು ಈ ರೀತಿಯಾಗಿ ಪ್ಲಾನನ್ನು ಮಾಡುತ್ತಾರೆ.

ಇದನ್ನು ಮನಗಂಡ ಅಂತಹ ಶುಕ್ರಾಚಾರ್ಯರು ಕಂಸಾಸುರನಿಗೆ ನಿನಗೆ ವರವನ್ನು ಕೊಟ್ಟಿರುವಂತಹ ದೇವಿಯ ನಿನ್ನನ್ನು ಕೊಲ್ಲಲು ಯುದ್ಧವನ್ನು ಸಾರಿದ್ದಾಳೆ, ನೀನು ಇವಾಗಲೇ ಮತ್ತೆ ಜಪವನ್ನು ಮಾಡುತ್ತಾ ನನಗೆ ಯಾರಿಂದಲೂ ಸಾವು ಬರಬಾರದು ಎನ್ನುವ ವರವನ್ನು ಪಡೆದು ಎಂದು ಕಂಸಾಸುರ ನಿಗೆ ಶುಕ್ರಾಚಾರ್ಯರು ಹೇಳುತ್ತಾರೆ.

ಹೀಗೆ ಶುಕ್ರಾಚಾರ್ಯ ಆಜ್ಞೆಯ ಮೇರೆಗೆ ಕಂಸಾಸುರ ಒಂದು ದೊಡ್ಡದಾದ ಪರ್ವತದ ಹತ್ತಿರ ಹೋಗಿ ಕಠೋರವಾದ ತಪಸ್ಸನ್ನು ಮಾಡಲು ಹೋಗುವುದು ಬಿಡುತ್ತಾನೆ, ಹಾಗೇನಾದರೂ ಕಂಸಾಸುರ  ಹತ್ತಿರ ಯಾರಿಂದಲೂ ಸಾಯುವುದೇ ಇಲ್ಲ ಅನ್ನುವ ವರ್ ಅವನೇನಾದರೂ ಪಡೆದರೆ ದೈವ ಲೋಕವನ್ನು ಹಾಳು ಮಾಡಿ ಬಿಡುತ್ತಾನೆ ಎಂದು ದೇವಿ ಹತ್ತಿರದ ಈ ಲೋಕದ ತ್ರಿಮೂರ್ತಿಗಳು ಆಪ್ತಮಿತ್ರನ ಬಗ್ಗೆ ಮಾತಾಡುತ್ತಾರೆ. ಹೀಗೆ ಇದನ್ನೆಲ್ಲಾ ಮನಗಂಡ ಅಂತಹ ದೇವಿ ಕಂಸಾಸುರ ನಾಲಿಗೆ ಮೇಲೆ ತ್ರಿಶೂಲವನ್ನು ಇಟ್ಟು ಅವನನ್ನು ಮೂಕನಾಗಿ ಮಾಡಿ ಬಿಡುತ್ತಾಳೆ.

ಕಂಸಾಸುರ ನ ಈ ತರದ ದೀರ್ಘವಾದ ತಪಸ್ಸಿಗೆ ಮೆಚ್ಚಿ ಶಿವನು ಪ್ರತ್ಯಕ್ಷನಾಗುತ್ತಾನೆ, ಆದರೆ ಕಂಸಾಸುರ ನಿಗೆ ಮಾತು ಬಾರದ ಕಾರಣ ಯಾವುದೇ ತರಹದ ವರವನ್ನು ಶಿವನ ಹತ್ತಿರ ಯಾವುದೇ ವರವನ್ನು ಕೇಳಲು ಆಗುವುದಿಲ್ಲ, ಸೋಲನ್ನು ನೋಡಿದಂತಹ ಶಿವನ ಯಾವುದೇ ಮಾತನಾಡದೆ ಹಿಂದೆ ಹೋಗುತ್ತಾನೆ. ಶಿವನಿಂದ ಯಾವುದೇ ವರವನ್ನು ಪಡೆಯಬಾರದು .

ಎಂದು ದೇವಿಯು ನನ್ನ ನಾಲಿಗೆಯನ್ನು ಕಸಿದುಕೊಂಡಿದ್ದಾರೆ ಎನ್ನುವ ಕೋಪದಿಂದ, ಕಂಸಾಸುರ ನ್ನು ದೇವಿಯ ಹತ್ತಿರವೇ ಯುದ್ಧವನ್ನು ಮಾಡಲು ಮುಂದಾಗುತ್ತಾನೆ. ಹೀಗೆ ದೇವಿಯ ನಡುವೆ ಹಾಗೂ ಕಂಸಾಸುರ ನಡುವೆ ಘೋರವಾದ ಯುದ್ಧ ನಡೆಯುತ್ತದೆ, ಕಂಸಾಸುರ ನನ್ನು ಸಂಹಾರ ಮಾಡುವ ಮೊದಲು ದೇವಿಯು ಕಂಸಾಸುರ ನಿಗೆ ಮಾತು ಬರುವ ಹಾಗೆ ಮಾಡುತ್ತಾಳೆ,

ಅದಾದ ಮೇಲೆ ದೇವಿಯ ಹತ್ತಿರ ತನ್ನ ತಪ್ಪನ್ನು ತೋಡಿಕೊಂಡ ಅಂತಹ ಕಂಸಾಸುರ ನ್ನು ನನ್ನಿಂದ ತಪ್ಪಾಯ್ತು. ನಾನು ನಿನ್ನಿಂದಲೇ ವರವನ್ನು ಪಡೆದು ನಿನ್ನ ಜೊತೆಯಲ್ಲೇ ಯುದ್ಧವನ್ನು ಮಾಡುತ್ತಿದ್ದೇನೆ. ನನ್ನಿಂದ ತಪ್ಪಾಗಿದೆ ಕ್ಷಮಿಸಿ ಬಿಡು ಎಂದು ದೇವಿ ಹತ್ತಿರ ಕೇಳಿಕೊಳ್ಳುತ್ತಾನೆ.

ಇದಾದ ನಂತರ ಕಂಸಾಸುರ ನೋವು ಒಂದು ವರವನ್ನು ದೇವಿಯ ಹತ್ತಿರ ಕೇಳುತ್ತಾನೆ ನನ್ನ ಹೆಸರಿನಲ್ಲಿ ಈ ಪ್ರದೇಶದಲ್ಲಿ ನೀನು ನೆಲೆಸಬೇಕು, ಹಾಗೆ ಇಲ್ಲಿ ಬರುವಂತಹ ಎಲ್ಲಾ ಜನರಿಗೆ ಕಷ್ಟವನ್ನು ಪರಿಹಾರ ಮಾಡಬೇಕು ಎಂದು ದೇವಿ ಹತ್ತಿರ ಕಂಸಾಸುರ ಕೇಳಿಕೊಳ್ಳುತ್ತಾನೆ. ಆ ಕಂಸಾಸುರ ನ ಬೇಡಿಕೆ ಹೆಚ್ಚಿದಂತೆ ಅಲ್ಲಿ ದೇವಿಯ ಮೂಕಾಂಬಿಕೆ ಎನ್ನುವ ಹೆಸರಿನಲ್ಲಿ ತಿಳಿಸುತ್ತಾಳೆ ಎನ್ನುವ ಪ್ರತೀತಿ ಇದೆ.

ಈ ಲೇಖನ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಾಗೂ ನಿಮ್ಮ ಬಂಧುಗಳ ಜೊತೆಗೆ ಹಂಚಿಕೊಳ್ಳಿ, ನೀವ್ ಇನ್ನು ನಮ್ಮ ಪೇಜಿಗೆ ಲೈಕ್ ಮಾಡದಿದ್ದಲ್ಲಿ ಕೆಳಗೆ ಅಥವಾ ಮೇಲೆ ಕಾಣುತ್ತಿರುವ ಅಂತಹ ಬಟನ್ ಮೇಲೆ ಕ್ಲಿಕ್ ಮಾಡಿ ನಮ್ಮ ಪೇಜ್ ಲೈಕ್ ಮಾಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ರಶ್ಮಿ.

kollur mookambika temple magic

kannada inspiration story and Kannada Health Tips