Categories
ಅರೋಗ್ಯ ಆರೋಗ್ಯ ಮಾಹಿತಿ

ಅತ್ತರೆ ಆರೋಗ್ಯವೃದ್ಧಿಯಾಗುತ್ತದೆ ಅಂತೇ …ಅದು ಹೇಗೆ ಸಾಧ್ಯ ಅಂತ ನೀವು ಕನ್ಫ್ಯೂಷನ್ ಆಗಿದ್ದರೆ ಒಂದೆರಡು ನಿಮಿಷ ಟೈಮ್ ಇದ್ರೆ ಈ ಲೇಖನವನ್ನು ದಯವಿಟ್ಟು ಓದಿ ….

ದಿನನಿತ್ಯ ನಾವು ಹಲವಾರು ಕೆಲಸವನ್ನು ಮಾಡುತ್ತೇವೆ, ಹಾಗೂ ನಾವು ಹಲವಾರು ದಿನಗಳ ಜೊತೆಗೆ ಒಡನಾಟ ಇಟ್ಟುಕೊಳ್ಳುತ್ತೇವೆ ಅದು ತಂದೆ-ತಾಯಿ ಆಗಿರಬಹುದು ಪ್ರೇಯಸಿ ಆಗಿರಬಹುದು , ಆದರೆ ಕೆಲವೊಂದು ಸಮಯದಲ್ಲಿ ನಮಗೆ ಆಗುವಂತಹ ನೋವಿನಿಂದಾಗಿ ನಮ್ಮ ಕಣ್ಣಲ್ಲಿ ನೀರು ಬರಬಹುದು ಅದಲ್ಲದೆ ನಾವು ಹೆಚ್ಚಾಗಿ ನಕ್ಕಾಗ ಕೂಡ ನಮ್ಮ ಕಣ್ಣಲ್ಲಿ ನೀರು ಬರಬಹುದು .

ಆದರೆ ಕಣ್ಣಲ್ಲಿ ನೀರು ಬಂದರೆ ಏನಾಗುತ್ತದೆ, ಹೀಗೆ ಹತ್ತಿರ ನಮ್ಮ ದೇಹಕ್ಕೆ ಅನುಕೂಲವು ಅಥವಾ ಅನಾನುಕೂಲವೋ ಎನ್ನುವುದರ ಬಗ್ಗೆ ನವೋದಯದ ಕೊಳ್ಳಬೇಕು. ಒಂದು ಸಂಶೋಧನೆಯ ಪ್ರಕಾರ ಅತ್ತರೆ ಆರೋಗ್ಯವೃದ್ಧಿಯಾಗುತ್ತದೆ ಎನ್ನುವಂತಹ ಮಾಹಿತಿ ಇದೆ. ಹಾಗಾದರೆ ಬನ್ನಿ ಅದು ಹೇಗೆ ಸಾಧ್ಯ ಇದರ ಬಗ್ಗೆ ಕೆಲವೊಂದು ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ ….

ಅತ್ತರೆ ಕಲ್ಮಶವ ದೂರವಾಗುತ್ತದೆ, ಅದು ಹೇಗಪ್ಪ ಅಂದರೆ ಆದರೆ ನಮ್ಮ ಮನಸ್ಸು ಮಾತ್ರವೇ ಹಗುರು ಆಗುವುದಿಲ್ಲ , ನಮ್ಮ ದೇಹವು ಕೂಡ ಸಂಪೂರ್ಣವಾಗಿ ಶುಚಿಯಾಗುತ್ತದೆ. ನಾವು ಅಳುವುದರಿಂದ ನಮ್ಮ ದೇಹದಲ್ಲಿ ಅಡಗಿಕೊಂಡಿರುವ ಅಂತಹ ಒತ್ತಡದಿಂದ ಕೂಡಿರುವಂತಹ ಕೆಲವೊಂದು ಹಾರ್ಮೋನುಗಳು ಹಾಗೂ ರಾಸಾಯನಿಕ ಪದಾರ್ಥಗಳು ಅಳುವಿನ ಮುಖಾಂತರ ಹೊರಗಡೆ ಬರುತ್ತವೆ. ಭಾವನಾತ್ಮಕವಾಗಿ ನಾವು ಅಳುವುದರಿಂದ ನಮ್ಮ ದೇಹದಲ್ಲಿ ರಾಸಾಯನಿಕಗಳು ಉತ್ಪತ್ತಿಯಾಗಿ ನೋವನ್ನು ಕಡಿಮೆ ಮಾಡುವ ಹಾಗೆ ಮಾಡುತ್ತವೆ .

ಅಳುವುದರಿಂದ ಬ್ಯಾಟರಿಗಳನ್ನು ಹೊಡೆದೋಡಿಸಬಹುದು ಅದು ಹೇಗಪ್ಪ ಅಂದರೆ, ಲೈಸೋಸೋಮ್ ಎನ್ನುವಂತಹ ವಸ್ತು ಕೇವಲ ಹಾಲು ಅಥವಾ ವೀರ ದಲ್ಲಿ ಮಾತ್ರವೇ ಅಲ್ಲ ನಮ್ಮ ಕಣ್ಣಿನಲ್ಲಿ ಕೂಡ ಇರುತ್ತವೆ, ನೀವು ಅಳುವುದರಿಂದ ಅವುಗಳು 10ರಿಂದ 15 ನಿಮಿಷಗಳ ಒಳಗೆ ತೊಂಭತ್ತು ಪರ್ಸೆಂಟು ನಿಮ್ಮ ದೇಹದಲ್ಲಿ ಇರುವಂತಹ ಬ್ಯಾಟರಿಗಳನ್ನು ಕೊಳ್ಳುವಂತಹ ಶಕ್ತಿಯನ್ನು ಹೊಂದಿರುತ್ತವೆ. ಇದನ್ನ ವಿಚಾರವನ್ನ ಜನರಲ್ ಫುಡ್ ಮಿಕ್ರೋಬಯೋಲಜಿ ಎನ್ನುವಂತಹ ಅಧ್ಯಯನದಲ್ಲಿ ಇದನ್ನು ಉಲ್ಲೇಖ ಮಾಡಲಾಗಿದೆ ಈ ಪ್ರಕಟಣೆ 2011ರಲ್ಲಿ ಬಂದಿತ್ತು .

ಅಳುವುದರಿಂದ ನಮ್ಮ ಕಡಿಮೆ ದೃಷ್ಟಿಯು ಕೂಡ ತುಂಬಾ ಸುಧಾರಿಸುತ್ತದೆ, ನಮ್ಮ ಕಣ್ಣಿನ ಗ್ರಂಥಿಯಲ್ಲಿ ಉತ್ಪಾದನೆಯಾಗುವಂತೆ ಕಣ್ಣೀರು ಮಣ್ಣಿನ ಗುಡ್ಡೆಗಳನ್ನು ಹಾಗೂ ಕಣ್ಣಿನ ರೆಪ್ಪೆಗಳನ್ನು ಸೂಚಿ ಮಾಡುವಲ್ಲಿ ತುಂಬಾ ಸಹಕಾರಿ ಆಗುತ್ತದೆ. ಕೆಲವೊಂದು ಸಾರಿ ನಮಗೆ ಕಣ್ಣಿನ ಮೇಲೆ ಹೊರಗಡೆ ಉಂಟಾಗುತ್ತದೆ ಅವುಗಳನ್ನು ಸಂಪೂರ್ಣವಾಗಿ ತೊಡೆದು ಹಾಕಲು ಹೋಗಿ ಅಳುವನ್ನು ಅಂತಹ ಒಂದು ಮಾರ್ಗ ತುಂಬಾ ಒಳ್ಳೆಯದು.

ನಿಮ್ಮ ಕಣ್ಣಲ್ಲಿ ಹಲವಾರು ಧೂಳಿನ ಅಂಶ ಹಾಗೂ ತೇವಾಂಶ ಹಾಗೂ ಕಲ್ಮಶಗಳಿಂದ ಕೂಡಿದ್ದರೆ ಮಾಡುವುದರಿಂದ ಅವುಗಳ ಮುಖಾಂತರ ಹೊರಗೆ ಹೋಗುವಂತಹ ಸಂದರ್ಭ ತುಂಬಾ ಹೆಚ್ಚು. ಮಾಡುವುದರಿಂದ ನಮ್ಮ ದೇಹದಲ್ಲಿ ಕೆಲವೊಂದು ಹಾರ್ಮೋನುಗಳು ಸೃಷ್ಟಿಯಾಗುತ್ತವೆ ಆದರೆ ನಮ್ಮ ದೇಹದಲ್ಲಿ ಇರುವಂತಹ ಕೆಮಿಕಲ್ ಗಳು ಕಡಿಮೆಯಾಗುತ್ತವೆ ಇದರಿಂದಾಗಿ ನಮ್ಮ ಮನಸ್ಸಿಗೆ ಒತ್ತಡ ಕಡಿಮೆಯಾಗುತ್ತದೆ. ನಮ್ಮ ದೇಹದಲ್ಲಿ ಇರುವಂತಹ ಭಾವನೆಗಳನ್ನು ಮಾಡುವುದರ ಮುಖಾಂತರ ಹಾಕುವುದರಿಂದ ನಾವು ದಿನನಿತ್ಯ ಚಟುವಟಿಕೆಯಿಂದ ಇರಬಹುದಾಗಿದೆ. ನಾವು ಖಿನ್ನತೆಗೆ ಒಳಗಾಗಿದ್ದ ಲ್ಲಿ ಅಳುವ ಮುಖಾಂತರ ಅದನ್ನು ಕೂಡ ಸಂಪೂರ್ಣವಾಗಿ ನಿವಾರಿಸಬಹುದು ಹಾಗೂ ಚಟುವಟಿಕೆಯಿಂದ ನಮ್ಮ ಜೀವನವನ್ನು ಸಾಗಿಸಬಹುದು.

ಸಂವಹನ ಶಕ್ತಿಯನ್ನು ಸುಧಾರಣೆ ಮಾಡಿಕೊಳ್ಳುವುದಕ್ಕೆ ಅಳುವುದು ಒಂದು ಒಳ್ಳೆಯ ಮಾರ್ಗ ಏಕೆಂದರೆ ನಾವು ಅಳುತ್ತಿರುವ ಅಂತಹ ಸಂದರ್ಭದಲ್ಲಿ ನಮ್ಮ ಎದುರುಗಡೆ ಇರುವಂತಹ ವ್ಯಕ್ತಿಗೆ ನಮ್ಮ ವಿಚಾರ ಅರ್ಥವಾಗುತ್ತದೆ. ನಮ್ಮ ಮುಂದೆ ಇರುವಂತಹ ಜನರಿಗೆ ನಮ್ಮ ಭಾವನೆಯನ್ನು ವ್ಯಕ್ತಪಡಿಸಿ ಕೊಳ್ಳುವುದಕ್ಕೆ ಅಳು ಎನ್ನುವುದು ಒಂದು ಒಳ್ಳೆಯ ಮಾರ್ಗ. ಆದರೆ ಅಳುವುದನ್ನು ಹವ್ಯಾಸವನ್ನು ಮಾಡಿಕೊಳ್ಳಬಾರದು , ಯಾವುದಾದರೂ ದುಃಖದ ಪರಿಸ್ಥಿತಿ ಬಂದಾಗ ನಮ್ಮ ಕಣ್ಣಿನಲ್ಲಿ ಬರುವಂತಹ ಕಣ್ಣೀರನ್ನು ಅಲ್ಲಿ ನಾವು ಹುಟ್ಟಿಕೊಂಡಿರಬಹುದು ನಮ್ಮದೇ ಮನಸ್ಸಿಗೆ ನೋವಾದಾಗ ಅತ್ತುಕೊಂಡು ಕೆಲವು ಕಣ್ಣೀರಿಟ್ಟು ಅದನ್ನು ಮರೆಯುವುದು ತುಂಬಾ ಒಳ್ಳೆಯದು. ಹಾಗೆ ಮಾಡುವುದರಿಂದ ನಮ್ಮ ಮನಸ್ಸಿಗೆ ಒಳ್ಳೆಯದಾಗುತ್ತದೆ ಹಾಗೂ ಮನಸ್ಸಿನಲ್ಲಿ ಇರುವಂತಹ ಬಾರ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ.

ಈ ಲೇಖನ ವಿನ್ ಆದರೆ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳುವ ಯಾವುದೇ ಕಾರಣಕ್ಕೂ ನಮ್ಮ ಲೇಖನವನ್ನ ಲೈಕ್ ಮಾಡಿ ಅಥವಾ ಶೇರ್ ಮಾಡುವುದಾಗಲಿ ಮರೆಯಬೇಡಿ.

Leave a Reply