ಚಿತ್ರರಂಗದಲ್ಲಿ ನಟ ಒಬ್ಬ ಅದ್ಭುತ ಕಲಾವಿದ ಯಾವ ಪಾತ್ರ ಕೊಟ್ಟರು ಸರಿಯೇ ಸೈ ಎನ್ನಿಸುವಂತೆ ನಟನೆ ಹೀರೋ ಆಗಿ ವಿಲನ್ ಆಗಿ ಯಾವುದೇ ಭಾಷೆಯಾದರೂ ಸರಿ ಅಷ್ಟೇ ಗಡುಸಿನ ನಟನೆ ಇನ್ನೊಂದು ಕಡೆ ತನ್ನ ಆಸ್ತಿಯನ್ನು ಇತರರಿಗೆ ಹಂಚಿ ನಿಜವಾದ ಮಾನವೀಯತೆ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ ಅಷ್ಟಕ್ಕೂ ಇಂತ ಯಾರು ಅವರೇ ನಾನಾ ಪಾಟೇಕರ್ ಕಡುಬಡತನದಲ್ಲಿ ಹುಟ್ಟಿದ ನಾನಾ ಪಾಟೇಕರ್ ಪ್ರಾರಂಭಿಕ ದಿನಗಳಲ್ಲಿ ರೋಡ್ ಪಕ್ಕ ಪೇಂಟಿಂಗ್ ಹಾಕುವುದು ಸಿನಿಮಾ ಪೋಸ್ಟರ್ ಗಳನ್ನು ಗೋಡೆಗೆ ಅಂಟಿಸುವುದು ಹೀಗೆ ಕೈಗೆ ಸಿಕ್ಕ ಮಾಡುತ್ತಿದ್ದರು ಆಗ ದಿನಕ್ಕೆ ಮೂವತ್ತು ರೂಪಾಯಿ ಸಂಪಾದಿಸುತ್ತಿದ್ದರು ವ್ಯವಸಾಯದ ಕುಟುಂಬದಲ್ಲಿ ಹುಟ್ಟಿದ ನಾನಾ ಬಡತನದಿಂದ ಆಚೆ ಬರಬೇಕು .
ಎಂದು ಥಿಯೇಟರ್ ಆರ್ಟಿಸ್ಟ್ ಆಗಿ ನಂತರ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ತನ್ನ ಅಮೋಘ ನಟನೆಯಿಂದ ಶತ್ರುಗಳನ್ನು ಸಹ ಮೆಚ್ಚಿಸಿದರು ಕೃಷಿಕನಾಗಿ ತನ್ನ ತಂದೆ ತಾನು ಅನುಭವಿಸಿದ ಕಷ್ಟಗಳನ್ನು ನಾನಾ ಪಾಟೇಕರ್ ಮರೆಯಲಿಲ್ಲ ರೈತರ ಅಭ್ಯುದಯಕ್ಕಾಗಿ ಪಣತೊಟ್ಟಿದ ಈ ನಟ ನಾಮ್ ಫೌಂಡೇಶನ್ ಅನ್ನು ಕಟ್ಟಿ ಆತ್ಮಹತ್ಯೆ ಮಾಡಿಕೊಂಡ ನಾನೂರು ಕುಟುಂಬಗಳಿಗೆ ಹದಿನೈದು ಸಾವಿರದಂತೆ ಹಂಚಿದರು ನಾಲ್ಕೈದು ಜಿಲ್ಲೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತಿದ್ದಾರೆ ರೈತರಿಗೆ ಉತ್ತಮ ಮೂಲ ಸೌಕರ್ಯ ಒದಗಿಸಲು ಸುಮಾರು ಇಪ್ಪತ್ತೆರಡು ಕೋಟಿ ಹಣವನ್ನು ಶೇಖರಿಸಿದ ನಾನಾ ತಾನು ಸಂಪಾದಿಸಿದ ತೊಂಬತ್ತು .
ಪರ್ಸೆಂಟ್ ಹಣವನ್ನು ಫೌಂಡೇಶನ್ ಗೆ ಹಾಕಿ ರೈತರ ಕಷ್ಟಗಳಿಗೆ ಸ್ಪಂದಿಸಿ ಅವರ ಕಷ್ಟಗಳನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡಿರುವ ನಾನಾ ಪಾಟೇಕರ್ ಈಗಲೂ ಹಳೆಯ ಒಂದು ಸಿಂಗಲ್ ಬೆಡ್ ರೂಮ್ ಮನೆಯಲ್ಲಿ ವಾಸ ಮಾಡುತಿದ್ದಾರೆ ಶೂಟಿಂಗ್ ಇಲ್ಲ ಅಂದರೆ ಭುಜದ ಮೇಲೆ ಒಂದು ಟವೆಲ್ ಹಾಕಿಕೊಂಡು ಹಳ್ಳಿಗಳನ್ನು ಸುತ್ತುವ ಇವರು ದಿನವೆಲ್ಲ ಹಳ್ಳಿಯಲ್ಲೇ ಇದ್ದು ತೊಂದರೆಗಳನ್ನು ಗುರುತಿಸಿ ಅವುಗಳನ್ನು ಪರಿಹರಿಸುವವರೆಗೂ ಬಿಡುವುದಿಲ್ಲ ವ್ಯವಸಾಯ ಮಾಡಲು ರೈತರಿಗೆ ನೀರಿನ ವ್ಯವಸ್ಥೆ ಮಾಡುವುದು .
ನಾನ ಅವರ ಮುಖ್ಯ ಉದ್ದೇಶ ಆಗಿದೆ ನಾನಾ ಅಂದರೆ ನಮ್ಮ ಅಣ್ಣ ಅನ್ನೋ ಭಾವನೆ ನೂರಾರು ಹಳ್ಳಿ ಜನರ ಮನಸ್ಸಿನಲ್ಲಿದೆ ಇದೆಲ್ಲ ಗೋಲಮಾಲ್ ಗೋಸ್ಕರ ಮಾಡುತಿದ್ದಾರೆ ಎಂದು ಕೆಲಸಕ್ಕೆ ಬಾರದ ಕೆಲವರು ವಿಮರ್ಶಿಸಿದ್ದರು ಅಂತವರಿಗೆ ಉತ್ತರವನ್ನು ಕೊಡಕ್ಕೆ ಹೋಗದ ನಾನಾ ಪಾಟೇಕರ್ ತಾನಾಯಿತು ತನ್ನನ್ನು ನಂಬಿರುವ ರೈತರಾಯಿತು ಎಂದು ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕುತ್ತಿದ್ದಾರೆ ತನಗಿರುವ ನೂರಾರು ಕೋಟಿಯಲ್ಲಿ ಮುಂಬೈನಲ್ಲಿ ಐಷಾರಾಮಿ ವಿಲ್ಲಾ ಖರೀದಿಸಿ ಕಾಲು ಮೇಲೆ ಕಾಲು ಹಾಕಿಕೊಂಡು,
ಕೂತುಕೊಳ್ಳಬಹುದಾಗಿತ್ತು ಆದರೆ ಹಾಗೆ ಮಾಡದೆ ರೈತರು ಅಂದರೆ ನನ್ನವರು ಎಂದು ಶ್ರಮಿಸುತ್ತಿರುವ ನಾನಾ ಪಾಟೇಕರ್ ಅವರ ಒಳ್ಳೆಯ ಮನಸ್ಸು ಹಾಗು ಈ ವೀಡಿಯೋ ನಿಮಗೆ ಇಷ್ಟ ಆಗಿದ್ದರೆ ಒಂದು ಲೈಕ್ ಕೊಡಿ ಹಾಗೆ ಹೊಸ ಹೊಸ ಸುದ್ದಿಗಾಗಿ ಚಂದನವನಕ್ಕೆ ಸಬ್ಸ್ಕ್ರೈಬ್ ಆಗೋದನ್ನ ಮರೆಯಬೇಡಿ ಫ್ರೆಂಡ್ಸ್