Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ನೀವೇನಾದರೂ ನೀರ ಕುಡೀತೀರಾ ? ಹಾಗಾದರೆ ಇದರ ಕಲಬರಕೆ ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕಾದ ಅಂತಹ ಒಂದು ವಿಚಾರ ಇಲ್ಲಿದೆ ನೋಡಿ !!!

ನಿಮಗೆ ಗೊತ್ತಿರಬಹುದು ರೋಡಿನಲ್ಲಿ ನೀವೇನಾದರೂ ಯಾವುದಾದರೂ ಒಂದು ಹಳ್ಳಿಯ ಹತ್ತಿರ ಹೋಗುತ್ತಿರುವ ಸಂದರ್ಭದಲ್ಲಿ ನೀರಾವನ್ನು ಮಾಡುತ್ತಿರುವಂತಹ ವ್ಯಕ್ತಿಗಳನ್ನು ನೀವು ನೋಡಬಹುದು.

ಬಾಟಲಿಗಳಲ್ಲಿ ತುಂಬಿ ಕೊಂಡು ರೋಡಿನಲ್ಲಿ ಹತ್ತು ರೂಪಾಯಿಗೆ ಇಪ್ಪತ್ತು ರೂಪಾಯಿಗೆ ಮಾರುತ ಇರುತ್ತಾರೆ. ಆದರೆ ಇವತ್ತಿನ ಸಂದರ್ಭದಲ್ಲಿ ನೀರಾವನ್ನು ಅಷ್ಟೊಂದು ಪ್ರಮಾಣದಲ್ಲಿ ಮಾರುವುದು ಸುಲಭವೇನೂ ಅಲ್ಲ ಯಾಕೆಂದರೆ ಒಂದು ಮರದಲ್ಲಿ ಅಷ್ಟೊಂದು ನೀರು ಬರುವುದಿಲ್ಲ. ಅಲ್ಲೇ ಇವಾಗ ಕೆಲವೊಂದು ಜನರು ಕಲಬೆರಕೆ ಏನು ಮಾಡುವ ಮುಖಾಂತರ ನೀರಾವನ್ನು ಮಾಡುತ್ತಿದ್ದಾರೆ.

ಇದರಿಂದ ಆಗುವಂತಹ ಕೆಟ್ಟ ಪರಿಣಾಮಗಳು ನಿಜವಾಗಲೂ ನೀವೇನಾದರೂ ತಿಳಿದುಕೊಂಡರೆ ಒಂದು ಸಾರಿ ನೀವು ಆಶ್ಚರ್ಯ ಪಡ್ತೀರ, ಇದಕ್ಕೆ ಒಂದು ಮಾತ್ರೆ  ದೊರಕುತ್ತದೆ ಈ ಮಾತ್ರೆಯನ್ನು ನೀರಿನಲ್ಲಿ ಹಾಕಿದರೆ ಅದು ಬಣ್ಣವನ್ನು ಬದಲಾಯಿಸುತ್ತದೆ ಅದಲ್ಲದೆ ನೀವು ಅದನ್ನು ಕುಡಿದನಂತರ ನಿಮಗೆ ಕುಡಿದ ಮತ್ತು ತಲೆಗೆ ಹೋಗುತ್ತದೆ.

ಆದರೆ ಈ ರೀತಿಯಾಗಿ ಕಲಬೆರಕೆ ಮಾಡಿದಂತಹ ನೀರಾವನ್ನು ನೀವೇನಾದರೂ ಕುಡಿದರೆ ನಿಜವಾಗಲೂ ನೀವು ಆಸ್ಪತ್ರೆಗೆ ಸೇರುವುದು ಖಂಡಿತ. ಅದಲ್ಲದೆ ಈ ರೀತಿಯಾಗಿ ಬೆರಕೆ ಮಾಡುವಂತಹ ಒಂದು ಜಾಲ ನಮ್ಮ ದೇಶದಲ್ಲಿ ಪ್ರಸ್ತುತವಾಗಿ ಕಂಡು ಬರುತ್ತದೆ ಇದನ್ನು ನೀವೇನಾದರೂ ಕುಡಿದರೆ ನಿಮಗೆ ಇದರ ವ್ಯಸನಿಗಳು  ಆಗುತ್ತೀರಾ,

ಇದನ್ನು ಮತ್ತೆ ಮತ್ತೆ ಕುಡಿಯಬೇಕು ಎನ್ನುವಂತಹ ನಿಮ್ಮ ಮನದಲ್ಲಿ ಆಸೆಗಳು ಮೂಡುತ್ತವೆ. ಇನ್ನೊಂದು ವಿಚಾರ ಏನಪ್ಪಾ ಅಂದರೆ ಈ ನೀರನ್ನು ಕುಡಿದರೆ ನಿಮಗೆ ಬರುವಂತಹ ಕಾಯಿಲೆಗಳು ಕೇಳಿದರೆ ನಿಜವಾಗಲೂ ನೀವು ಬೆಚ್ಚಿ ಬಿಳ್ತೀರಾ ಅದು ಏನಪ್ಪ ಅಂದರೆ ಈ ನೀರನ್ನು ಕುಡಿದ ನಂತರ ನಿಮಗೆ ನಾಲಿಗೆಯನ್ನು ಕಚ್ಚಿಕೊಳ್ಳ ಬೇಕು ಎನ್ನುವಂತಹ ಒಂದು ಕೆಟ್ಟ ಕೋಪ ನಿಮಗೆ ಬರುತ್ತದೆ,

ಅದಲ್ಲದೆ ನೀವೇ ಏನಾದರೂ ಆಕಸ್ಮಿಕವಾಗಿ ಇದನ್ನು ಕುಡಿಯುವುದನ್ನು ಬಿಟ್ಟರೆ ನಿಮಗೆ ಮೂರ್ಚೆ ರೋಗ ಬರುವಂತಹ ಸಾಧ್ಯತೆ ಕೂಡ ಹೆಚ್ಚು ಅದಲ್ಲದೆ ಚರ್ಮದ ಕಾಯಿಲೆಗಳು ಕೂಡ ಬರುವಂತಹ ಸಾಧ್ಯತೆ ತುಂಬಾ ಹೆಚ್ಚು.

ಅದಲ್ಲದೇ ರಾಸಾಯನಿಕವನ್ನು ಮಿಕ್ಸ್ ಮಾಡಿ ನೀರಾವನ್ನು ನಿಮಗೆ ಕೊಡುವುದರಿಂದ ಹಾಗೂ ಅದನ್ನು ನೀವು ಕುಡಿಯುವುದರಿಂದ ನಿಮಗೆ ನಿಮ್ಮ ದೇಹದ ಮೇಲೆ ಮಾನಸಿಕ ತೊಂದರೆಯಾಗಬಹುದು ಅದಲ್ಲದೇ ಹೃದಯಾಘಾತ ಅನ್ನುವಂತಹ ಸಮಸ್ಯೆಗಳು ಕೂಡ ನಿಮಗೆ ಬರುವಂತಹ ಸಾಧ್ಯತೆ ತುಂಬಾ ಹೆಚ್ಚು.

ನಿಜವಾಗಲೂ ನೀರ ಇರುವುದು ಅದರಲ್ಲಿ ಯಾವುದೇ ತರಹದ ಆಲ್ಕೋಹಾಲ್ ಅಂಶ ಇರುವುದಿಲ್ಲ.  ಗರ್ಭಿಣಿಯರು ವಾರಕ್ಕೆ ನಿಗದಿತ ಪ್ರಮಾಣದಲ್ಲಿ ಒಂದಿಷ್ಟು ಒರಿಜಿನಲ್ ನೀರಾ ಕುಡಿದರೆ ಅವರ ದೇಹಕ್ಕೆ ಒಳ್ಳೆಯದಾಗುತ್ತದೆ ಆದರೆ ಪ್ರಸ್ತುತ ಸಮಾಜದಲ್ಲಿ ಈ ರೀತಿಯಾಗಿ ಯಾವುದೇ ಅಂಶವು ನಿಮಗೆ ಕಂಡುಬರುತ್ತಿಲ್ಲ ಆದ್ದರಿಂದ ನೀರಾವನ್ನು ಸಂಪೂರ್ಣವಾಗಿ ನಿಷೇಧ ಮಾಡಿದರೆ ಜನರಿಗೆ ಒಳ್ಳೆಯದು. ಒಳ್ಳೆಯ ನೀರಾ ಸಿಗದೇ ಜನರು ನಕಲಿಯನ್ನೇ ಕುಡಿದು ಅಸಲಿ ಎಂದು ಬಾಸವಾಗಿದ್ದಾರೆ.

ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ದೇಹದ ಜೊತೆ ಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ನಮ್ಮ ಲೇಖನವನ್ನು ನಿಮ್ಮ ಸ್ನೇಹಿತರ ಜೊತೆಗೆ ಹಂಚುಗಳನ್ನು ಮರೆಯಬೇಡಿ ಹಾಗೂ ನಮ್ಮ ಪೇಜ್ ಗೆ ಲೈಕ್ ಮಾಡಿದ ಹೊರಗೆ ಹೋಗುವುದನ್ನು ಮರೆಯಬೇಡಿ.  ಇಂತಿ ನಿಮ್ಮ ಪ್ರೀತಿಯ ಹುಡುಗಿಯ ಮಂಡ್ಯದ ರಶ್ಮಿ.

neera advantages and disadvantages