Categories
ಮಾಹಿತಿ ಸಂಗ್ರಹ

ಸುಮಾರು 200 ವರ್ಷಗಳಿಂದ ಇಲ್ಲಿ ಈ ಮನುಷ್ಯನ ತಲೆಯನ್ನು ಇಟ್ಟುಕೊಂಡು ಸಂಸ್ಕರಣೆ ಮಾಡುತ್ತಿದ್ದಾರೆ ಅದಕ್ಕೆ ಕಾರಣ ಏನಾದರೂ ಗೊತ್ತಾ ? ಈ ವಿಚಾರವನ್ನು ನೀವೇನಾದರೂ ಕೇಳಿದರೆ ನಿಜವಾಗಲೂ ಬೆಚ್ಚಿ ಬಿಳ್ತೀರಾ !!!

ಫ್ರೇನೋಲಜಿ ಎನ್ನುವಂತಹ ವಿಜ್ಞಾನಿಯ ತಲೆ ಗೋಡೆಯನ್ನು ಇಟ್ಟುಕೊಂಡು ಸಂಸ್ಕರಣೆ ಮಾಡುತ್ತಿದ್ದಾರೆ ಇದಕ್ಕೆ ಕಾರಣ ಏನಾದರೂ ಗೊತ್ತಾದರೆ ನೀವು ನಿಜವಾಗಲೂ ಬೆಚ್ಚಿ ಬೀಳ್ತಿರಾ, ಮನುಷ್ಯನು ಯಾವ ತರ ಯೋಚನೆ ಮಾಡುತ್ತಾನೆ ಯಾವತರ ಗುಣವನ್ನು ಹೊಂದಿರುತ್ತಾನೆ.

ಹಾಗೂ ಹೇಗೆ ಪ್ರತಿಕ್ಷಣದಲ್ಲೂ ಡಿಸಿಷನ್ ನಡೆದುಕೊಳ್ಳುತ್ತಾನೆ ಎನ್ನುವುದರ ಸಂಪೂರ್ಣವಾದ ಸಂಶೋಧನೆ ಗೋಸ್ಕರ ಎನ್ನುವಂತಹ ಕಾರ್ಯವನ್ನು ಮಾಡಲಾಗುತ್ತದೆ, ಈ ತರದ ಸಂಶೋಧನೆಗಾಗಿ ಒಬ್ಬ ಮನುಷ್ಯನ ತಲೆ ಯನ್ನು ಇಟ್ಟುಕೊಂಡು ಇಲ್ಲಿನ ವಿಜ್ಞಾನಿಗಳು ಸಂಶೋಧನೆ ಏನು. ಇದು ಸಂಪೂರ್ಣವಾದ ಮಾಹಿತಿಯನ್ನು ಕೆಳಗೆ ಕೊಟ್ಟಿದ್ದೇವೆ ಎಚ್ಚರಿಕೆಯಿಂದ ಓದಿ.

ನೀವು ನೋಡಿರಬಹುದು ಒಬ್ಬ ಒಬ್ಬ ಮನುಷ್ಯನ ಬುರುಡೆ ಯು ಒಂದೊಂದು ಆಕಾರವನ್ನು ಹೊಂದಿರುತ್ತದೆ, ಈ ವಿಧಾನದ ಪ್ರಕಾರ ಮನುಷ್ಯನು ಯಾವ ರೀತಿಯಲ್ಲಿ ಆಲೋಚನೆಯನ್ನು ಮಾಡುತ್ತಾನೆ .

ಮೆದುಳಿನ ಯಾವ ಭಾಗದಲ್ಲಿ ಯಾವ ಭಾವನೆಗಳು ಬರುತ್ತವೆ ಹಾಗೂ ಹೇಗೆ ಸ್ಪಂದನೆಯ ಚಟುವಟಿಕೆಗಳು ಮೆದುಳಿನಲ್ಲಿ ನಿಯಂತ್ರಣ ಗೊಳ್ಳುತ್ತವೆ ಎನ್ನುವುದರ ಸಂಪೂರ್ಣ ಮಾಹಿತಿಯನ್ನು ಈ ತರದ ವಿಧಾನದಲ್ಲಿ ನಾವು ಕಂಡುಕೊಳ್ಳಬಹುದು.

1820  ಶುರುವಾದ ಅಂತಹ ಈ ಪತೋಲಜಿ ಎನ್ನುವಂತಹ ಸಂಸ್ಥೆ ಮನುಷ್ಯನ ಮೆದುಳಿನ ಮೇಲೆ ಹಲವಾರು ವರ್ಷದಿಂದ ಸಂಶೋಧನೆಯನ್ನು ಮಾಡುತ್ತಾ ಇದೆ, ಇದಕ್ಕಾಗಿ ಮನುಷ್ಯನ ತಲೆಯನ್ನು ಯುವರ ಯುನಿವರ್ಸಿಟಿಯಲ್ಲಿ 200 ವರ್ಷಗಳ ಕಾಲ ಸಂಸ್ಕರಣೆ ಮಾಡಿ ಇಟ್ಟುಕೊಳ್ಳಲಾಗಿದೆ .

ಡಿಯಾಗೋ ಅಲ್ವೇಸ್ ಎನ್ನುವಂತಹ ವ್ಯಕ್ತಿಯ ತಲೆಯ ಬುರುಡೆ ಯಾಗಿದ್ದು ಇತರ ತಲೆಯನ್ನು 200 ವರ್ಷಗಳ ಕಾಲ ಯುನಿವರ್ಸಿಟಿಯಲ್ಲಿ ಸುರಕ್ಷಿತವಾಗಿ ಶೇಖರಣೆ ಮಾಡಲಾಗಿದೆ, ಯಾರಾದರೂ ನ್ಯೂರಾಲಜಿ ಎನ್ನುವಂತಹ ಸಬ್ಜೆಕ್ಟ್ ಅನ್ನು ಓದುತ್ತಿದ್ದರೆ ಜನರು ಇಲ್ಲಿಗೆ ಬಂದು ಇದನ್ನು ನೋಡಿಕೊಂಡು ಹೋಗುತ್ತಾರೆ.

ಹಾಗಾದರೆ ಯಾರು ಡಿಯಾಗೋ ಅಲ್ವೇಸ್ ?

ಡಿಯರ್ ಅಲ್ವೇಸ್ ಎನ್ನುವನು ಮೂಲತಹ ಪೋರ್ಚುಗೀಸ್ ದೇಶಕ್ಕೆ ಸೇರಿದವನು, ಇವನು ಕೆಲಸ ಸಿಗದ ಕಾರಣ ಹಲವಾರು ಅಡ್ಡದಾರಿಗಳನ್ನು ಹಿಡಿಯುತ್ತಾನೆ ಹೀಗೆ ಅರ್ಥಧಾರಿಗಳು ಹಿಡಿದಂತಹ ಈ ಮನುಷ್ಯ ಕೊನೆಗೆ ಕೊಲೆಯನ್ನು ಮಾಡುವಂತಹ ಸ್ಟೇಜಿಗೆ ಕೂಡ ಹೋಗುತ್ತಾನೆ.

ಒಂದು ದಿನ ಈ ಮನುಷ್ಯ ಒಂದು ಡಾಕ್ಟರ್ ಮನೆಯ ಒಳಗಡೆ ಹೋಗಿ ಕಳ್ಳತನ ಮಾಡುವುದಕ್ಕೇ ಪ್ರಯತ್ನ ಪಡುತ್ತಾನೆ ಆದರೆ ಆ ಡಾಕ್ಟರ್ ಅವರನ್ನು ಹಿಡಿದು ಪೊಲೀಸರಿಗೆ ಕೊಡುತ್ತಾರೆ. ಹಾಗೆ ಇವನು ಹಲವಾರು ಮಕ್ಕಳನ್ನು ಕೂಡ ಕೊಟ್ಟಿದ್ದಾನೆ ಎಂದು ಕೆಲವು ನಿದರ್ಶನಗಳು ಇವೆ. ಇದಾದ ನಂತರ ಪೊಲೀಸರು ಇನ್ನು ಮಾಡಿದಂತಹ ಈ ಕೃತ್ಯಕ್ಕೆ ಇವನಿಗೆ ಗಲ್ಲಿಗೇರಿಸುತ್ತಾರೆ.

ಆದರೆ ಇದನ್ನು ನೋಡಿದ ಅಂತಹ ಕೆಲವು ಯುನಿವರ್ಸಿಟಿಯ ವಿಜ್ಞಾನಿಗಳು ನಾರ್ಮಲ್ ಆದಂತಹ ಈ ಯುವಕ ಹೇಗೆ ತನ್ನ ಮನಸ್ಸನ್ನು ಬದಲಾಯಿಸಿಕೊಂಡು ಇರುತ್ತಾನೆ ಅವನ ಮನಸ್ಸನ್ನು ಮೆದುಳನ್ನು ಅರ್ಥಮಾಡಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಅವನ ತಲೆಯನ್ನು 200 ವರ್ಷಗಳಿಂದ ಸಂಸ್ಕರಣೆ ಮಾಡಿ ಶೇಖರಣೆ ಮಾಡಿ ಅದರ ಬಗ್ಗೆ ವೈಜ್ಞಾನಿಕವಾಗಿ ಚಿಂತನೆಯನ್ನು ಮಾಡುತ್ತಾ ಇದ್ದಾರೆ.

ಈ ಲೇಖನ ಏನಾದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಇಲ್ಲಿವರೆಗೂ ನೀವು ಈ ಫೇಸ್ಬುಕ್ ಬೇಸಿಗೆ ಲೈಕ್ ಮಾಡದೇ ಇದ್ದಲ್ಲಿ ಕೆಳಗೆ ಅಥವಾ ಮೇಲೆ ಕಾಣಿಸುತ್ತಿರುವ ಅಂತಹ ಬಟನ್ ಮೇಲೆ ಕ್ಲಿಕ್ ಮಾಡಿ ನಮ್ಮ ಪೇಜ್ ಲೈಕ್ ಮಾಡಿ ಇಂತಿ ನಿಮ್ಮ ಪ್ರೀತಿಯ ಮಂಡ್ಯ ದ ಹುಡುಗಿ ರಶ್ಮಿ.

old human head kept log time

kannada inspiration story and Kannada Health Tips