Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಪಾಪಸ್ ಕಳ್ಳಿ ಉಪಯೋಗದ ಬಗ್ಗೆ ನೀವೇನಾದರೂ ತಿಳಿದುಕೊಂಡರೆ ಒಂದು ಬಾರಿ ನಿಮ್ಮ ತಲೆ ತಿರುಗುತ್ತೆ ….!!

ನಮ್ಮ ಪ್ರಪಂಚದಲ್ಲಿ ಹಾಗೂ ನಮ್ಮ ದೇಶದಲ್ಲಿ ನಮ್ಮ ಸುತ್ತಮುತ್ತಲಿನ ಇರುವಂತಹ ಹಲವಾರು ಗಿಡಗಳು ಔಷಧಿ ಗುಣವನ್ನು ಹೊಂದಿರುತ್ತವೆ, ಆದರೆ ನಾವು ದಿನನಿತ್ಯ ಅವುಗಳ ನೋಡುತ್ತೇವೆ ಹೊರತು ಅವುಗಳ ಬಗ್ಗೆ ಹೆಚ್ಚಾಗಿ ಗಮನಿಸುವುದಿಲ್ಲ ಅದಲ್ಲದೇ ಅವುಗಳ ಬಗ್ಗೆ ನಾವು ಹೆಚ್ಚಾಗಿ ತಿಳಿದುಕೊಳ್ಳುವುದು.

ಆದರೆ ನಾವೇನಾದರೂ ಅವುಗಳ ಬಗ್ಗೆ ತಿಳಿದುಕೊಂಡರೆ ನಿಜವಾಗಲೂ ಅವುಗಳಲ್ಲಿ ಈ ತರದ ಔಷಧೀಯ ಗುಣಗಳು ಇದೆಯಾ ಅಂತ ನಮಗೆ ಒಂದು ಸಾರಿ ಶಾಕ್ ಆಗಬಹುದು.ಹಾಗಾದರೆ ಬನ್ನಿ ಪಾಪಸ್ ಕಳ್ಳಿಯ ಉಪಯೋಗ ಏನು ಅಂತ ನಾವು ಇವತ್ತು ತಿಳಿದುಕೊಳ್ಳೋಣ.

ನಿಮಗೆ ನಮಗೆ ಗೊತ್ತಿರುವ ಹಾಗೆ ವಿಶ್ವ ಪ್ರಸಿದ್ಧಿ ಆಗಿರುವಂತಹ ಒಂದು ಸಸ್ಯ ಪ್ರಭೇದ, ಅದನ್ನು ಬಳಕೆ ಮಾಡುವುದರಿಂದ ನಮ್ಮ ದೇಹದ ತ್ವಚೆಯನ್ನು ತುಂಬಾ ಚೆನ್ನಾಗಿ ಇಟ್ಟುಕೊಳ್ಳಬಹುದು ಹಾಗೂ ಕಣ್ಣಿನ ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು,

ಇದೇ ಪ್ರಭೇದಕ್ಕೆ ಸಮ ಆಗಿರುವಂತಹ ಸಸ್ಯ ಅಂದರೆ ಅದು ಪಾಪಸ್ ಕಳ್ಳಿ, ಪಾಪಸ್ ಕಳ್ಳಿ  ನಾವು ಬಳಕೆ ಮಾಡುವುದರಿಂದ ನಮ್ಮ ತ್ವಚೆಗೆ ತುಂಬಾ ಹೊಸ ಉತ್ತಮವಾಗಿ ಇರುತ್ತದೆ. ಇದನ್ನು ಕೇಳಿ ನೀವು ಅಚ್ಚರಿ ಪಡಬಹುದು ಆದರೆ ಇದು ನಿಜ ಬನ್ನಿ ಮುಂದೆ ಹೋಗೋಣ.

ಮುಖದ ಮೇಲೆ ಮೊಡವೆ ಕಲೆ ಆಗಿದ್ದರೆ  ಅವುಗಳನ್ನು ಸಂಪೂರ್ಣವಾಗಿ ತೆಗೆದು ಹಾಕಲು ಪಾಪಸ್ ಕಳ್ಳಿ ತುಂಬಾ ಹೆಲ್ಪ್ ಆಗುತ್ತದೆ, ಮುಳ್ಳುಗಳಿಂದ ತುಂಬಿರುವಂತಹ ಈ ಪಾಪಸ್ ಕಳ್ಳಿ ಯನ್ನು ಹಾಗೂ ಅದರಲ್ಲಿ ಇರುವಂತಹ ರಸವನ್ನು ಹೊರಗೆ ತೆಗೆಯಲು ತುಂಬಾ ಕಷ್ಟ, ಆದರೆ ನೀವು ಎಚ್ಚರಿಕೆಯಿಂದ ಅದರಲ್ಲಿ ಇರುವಂತಹ ರಸವನ್ನು ತೆಗೆದು ಹಾಕಿದರೆ ಅದರಿಂದ ನೀವು ಪರಿಣಾಮಕಾರಿಯಾಗಿ ಒಂದು ಲಾಭವನ್ನು ಪಡೆಯಬಹುದಾಗಿದೆ.

ಪಾಪಸ್ ಕಳ್ಳಿಯ ರಸವನ್ನು ನೀವು ಏನಾದರೂ ದಿನನಿತ್ಯ ಎಂಟರಿಂದ ಹತ್ತು ಸಾರಿ ಬಳಕೆ ಮಾಡಿದರೆ ಮಾತ್ರವೇ ನಿಮಗೆ ಅದರಿಂದ ಆಗುವಂತಹ ಲಾಭವನ್ನು ನೀವು ನೋಡಬಹುದಾಗಿದೆ ಹಾಗೂ ನಿಮ್ಮ ಮುಖದಲ್ಲಿ ಇರುವಂತಹ ಕಲೆಯನ್ನು ಹಾಗೂ ಮೊಡವೆ ಕಲೆಯನ್ನು ಕೂಡ ಸಂಪೂರ್ಣವಾಗಿ ತೆಗೆಯುವಂತಹ ಶಕ್ತಿ ಇದರಲ್ಲಿದೆ.

ಪಾಪಸ್ ಕಳ್ಳಿ ಯನ್ನು ಚೆನ್ನಾಗಿ ಮುಳ್ಳನ್ನು ತೆಗೆದು ಚೆನ್ನಾಗಿ ಕತ್ತರಿಸಿ ಅದರಲ್ಲಿ ಇರುವಂತಹ ಲೋಳೆಯನ್ನು ಹೊರಗಡೆ ತೆಗೆದುಕೊಂಡು ಬನ್ನಿ, ಅದಕ್ಕೆ ಒಂದು ಚಮಚ ಶುದ್ದ ಜೇನುತುಪ್ಪ ಹಾಗೂ ಒಂದು ಚಮಚ ನಿಂಬೆರಸವನ್ನು ಮಿಕ್ಸ್ ಮಾಡಿ, ಹೀಗೆ ಮಾಡಿದ ನಂತರ ಅದನ್ನು ಚೆನ್ನಾಗಿ ಕಲಸಿ ನಿಮ್ಮ ಮುಖದಲ್ಲಿ ಎಲ್ಲಿ ಅಲರ್ಜಿ ಹಾಗೂ ಮೊಡವೆ ಕಲೆಗಳು ಇದೆಯೋ ಅಲ್ಲಿ ಹಚ್ಚಿ ಇಪ್ಪತ್ತು ನಿಮಿಷಗಳ ಕಾಲ 20 ನಿಮಿಷಗಳ ಕಾಲ ಕಾಯ್ದು  ನಂತರ ತಣ್ಣನೆ ನೀರಿನಲ್ಲಿ ಮುಖ ತೊಳೆಯಿರಿ. ಹೀಗೆ ನೀವು ದಿನನಿತ್ಯ ಮಾಡುತ್ತಾ ಬಂದರೆ ನಿಮ್ಮ ಮುಖದಲ್ಲಿ ಇರುವಂತಹ ಕೆಲವೊಂದು ಮೊಡವೆ ಕಲೆಗಳು ಹಾಗೂ ಅಲರ್ಜಿ ಕಲೆಗಳು ನಿಮ್ಮ ಮುಖದಿಂದ ಹೊರಗಡೆ ಹೋಗುತ್ತವೆ.

ಇದರ ಉಪಯುಕ್ತ ಮಾಹಿತಿಯನ್ನು ನಿಮ್ಮ ಸ್ನೇಹಿತರ ಜೊತೆಗೆ ಹಾಗೂ ನಿಮ್ಮ ಬಂಧು ಬಾಂಧವರ ಜೊತೆ ಗೆ ಹಂಚಿಕೊಳ್ಳಿ ಯಾವುದೇ ಕಾರಣಕ್ಕೂ ನಮ್ಮ ಪೇಜನ್ನು ಲೈಕ್ ಮಾಡದೇ ಈ ಇಂದ ಹೊರಗಡೆ ಹೋಗಬೇಡಿ ಹಾಗೂ ನಮ್ಮ ಲೇಖನವನ್ನು ಶೇರ್ ಮಾಡುವುದು ಕೂಡ ಮರೆಯಬೇಡಿ.

kannada inspiration story and Kannada Health Tips

papaskalli health benifits