Categories
ಭಕ್ತಿ ಮಾಹಿತಿ ಸಂಗ್ರಹ

ಮದುವೆಯಾಗಲು ತುಂಬಾ ಅಡೆತಡೆಗಳು ಬರುತ್ತಾ ಇದೆ ಎಂದರೆ , ಈಗಾಗಲೇ ಈ ದೇವಸ್ಥಾನಕ್ಕೆ ಭೇಟಿ ನೀಡಿ ಬೇಗ ಮದುವೆ ಆಗುತ್ತದೆ ….

ಕೆಲವೊಂದು ದೇವಸ್ಥಾನಗಳು ಅದರದೇ ಆದ ಅಂತಹ ಒಂದು ವಿಶೇಷತೆ ಹಾಗೂ ಮಹತ್ವದ ಸ್ಥಾನವನ್ನು ಹೊಂದಿರುತ್ತವೆ ಹಾಗೂ ತನ್ನ ಪ್ರಭಾವವನ್ನು ಹೊಂದಿರುತ್ತವೆ, ನಮ್ಮ ಕರ್ನಾಟಕದಲ್ಲಿ ಇರುವಂತಹ ಹಲವಾರು ದೇವಸ್ಥಾನಗಳು ಕೆಲವೊಂದು ವಿಚಾರದಲ್ಲಿ ತನ್ನ ಪ್ರಭಾವವನ್ನು ಹೆಚ್ಚಾಗಿ ಹೊಂದಿರುತ್ತವೆ.

ಇಲ್ಲಿರುವಂತಹ ದೇವಸ್ಥಾನ ಮದುವೆಗೆ ಸಂಬಂಧಪಟ್ಟಂತಹ ಯಾವುದೇ ಅಡಚಣೆ ಇದ್ದರೂ ಕೂಡ ಅದನ್ನು ಸಂಪೂರ್ಣವಾಗಿ ನಿವಾರಣೆ ಮಾಡುವಂತಹ ಶಕ್ತಿ ಈ ದೇವಸ್ಥಾನದಲ್ಲಿ ಇದೆ ಎನ್ನುವುದು ಇಲ್ಲಿಯ ಸ್ಥಳೀಯರ ನಂಬಿಕೆಯಾಗಿದೆ. ಹಾಗಾದರೆ ಬನ್ನಿ ಯಾವುದು ದೇವಸ್ಥಾನ ಹಾಗೂ ಎಲ್ಲಿ ದೇವಸ್ಥಾನ ಇದೆ ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಹಾಗಾದರೆ ಈ ದೇವಸ್ಥಾನ ಇರೋದಾದ್ರೂ ಎಲ್ಲಿ ಎನ್ನುವಂತಹ ಪ್ರಶ್ನೆಗೆ ಉತ್ತರ ಈ ದೇವಸ್ಥಾನವು ನಮ್ಮ ನೆರೆರಾಜ್ಯ ಆಗಿರುವಂತಹ ತಮಿಳುನಾಡಿನಲ್ಲಿ , ತಮಿಳುನಾಡಿನಲ್ಲಿ ಇರುವಂತಹ ಕಾಂಚಿಪುರಂ ಜಿಲ್ಲೆಯ ಚೆನ್ನೈಗೆ ಹತ್ತಿರ ಇರುವಂತ ಪೆರುಮಾಳ್ ದೇವಸ್ಥಾನ . ಈ ದೇವಸ್ಥಾನದಲ್ಲಿ ಇರುವಂತಹ ಮಹಾವಿಷ್ಣು ದೇವರು ಈ ರೀತಿಯಾದಂತಹ ಪವಾಡವನ್ನು ಮಾಡುತ್ತಿದ್ದಾರೆ.

ಈ ಪುಣ್ಯಕ್ಷೇತ್ರದಲ್ಲಿ ವಿವಾಹಕ್ಕೆ ಸಂಬಂಧಪಟ್ಟಂತಹ ಯಾವುದೇ ತೊಡಕು ಇದ್ದಲ್ಲಿ ಅಥವಾ ತೊಂದರೆ ಇದ್ದರೂ ಕೂಡ ಆ ತರದ ವಿಚಾರವನ್ನು ನಿವಾರಿಸಿಕೊಳ್ಳಬಹುದು ಎನ್ನುವುದು ಈ ಕ್ಷೇತ್ರದ ಒಂದು ನಂಬಿಕೆಯಾಗಿದೆ.

ಇಲ್ಲಿರುವಂತಹ ಈ ದೇವಸ್ಥಾನವನ್ನು ತುಂಬಾ ಅದ್ಭುತವಾಗಿ ಕಟ್ಟಲಾಗಿದೆ ಹಾಗೂ ಈ ದೇವಸ್ಥಾನವನ್ನ ದ್ರಾವಿಡ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ, ಈ ದೇವಸ್ಥಾನದಲ್ಲಿ ಇರುವಂತಹ ಗ್ರಾನೈಟ್ ಗಳ ಮೇಲೆ ಪ್ರತಿಯೊಂದು ದೇವಸ್ಥಾನದ ವಿಚಾರಗಳನ್ನ ಬಯಲಾಗಿದೆ ಮತ್ತು ದೇವಸ್ಥಾನಗಳ ಮೂರ್ತಿಗಳನ್ನು ಕೆತ್ತಲಾಗಿದೆ.

ಹಾಗೆಯೇ ಈ ದೇವಸ್ಥಾನದ ಕೆಲವೊಂದು ಇತಿಹಾಸವನ್ನು ನೋಡಿದರೆ ದೇವಸ್ಥಾನವು ಎರಡು ಸಾವಿರ ವರ್ಷಗಳ ಇತಿಹಾಸವನ್ನು ಇರುವಂತಹ ದೇವಸ್ಥಾನವಾಗಿದೆ. ಅದಲ್ಲದೆ ಚೆನ್ನೈ ಹತ್ತಿರ ಇರುವಂತಹ ಈ ದೇವಸ್ಥಾನ ಒಳ್ಳೆಯ ಪ್ರವಾಸಿ ತಾಣವು ಕೂಡ ಹೌದು. ಈ ದೇವಸ್ಥಾನಕ್ಕೆ ರಾಜ್ಯದಾದ್ಯಂತ ನನ್ನ ಕಡೆಯಿಂದ ಈ ದೇವಸ್ಥಾನಕ್ಕೆ ಬಂದು ವಿವಾಹದ ಕುರಿತು ತಮ್ಮ ತೊಂದರೆಗಳನ್ನು ಹೇಳಿಕೊಂಡು ಜನರು ಹೋಗುತ್ತಾರೆ ಏಕೆಂದರೆ ಇಲ್ಲಿ ವಿವಾಹದ ಕುರಿತು ಅತಿ ಪ್ರಭಾವವಾಗಿ ಅದನ್ನು ನಿವಾರಣೆ ಮಾಡುವಂತಹ ಶಕ್ತಿ ಈ ದೇವಸ್ಥಾನದಲ್ಲಿ ಇದೆ ಎನ್ನುವುದು ಇಲ್ಲಿನ ನಂಬಿಕೆ.

ಅದಲ್ಲದೆ ಈ ದೇವಸ್ಥಾನಕ್ಕೆ ಬಂದಂತಹ ಜನರಿಗೆ ಇಲ್ಲಿ ಪ್ರತಿದಿನ ಅನ್ನದಾನವನ್ನು ಕೂಡ ಮಾಡಲಾಗುತ್ತದೆ, ಈ ಲೇಖನವೇ ಏನಾದರೂ ನಿಮಗೆ ಇಷ್ಟವಾಗದಿದ್ದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ನಾನು ಯಾವುದೇ ಕಾರಣಕ್ಕೂ ನಮ್ಮ ಲೇಖನವನ್ನು ಶೇರ್ ಮಾಡುವುದಾಗಲಿ ಅಥವಾ ಲೈಕ್ ಮಾಡುವುದನ್ನು ಆಗಲಿ ಮರೆಯಬೇಡಿ. ಹಾಗೂ ನಮ್ಮ ಪ್ರೇಜನ ಲೈಕ್ ಮಾಡಿ.

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

Leave a Reply