Categories
ಮಾಹಿತಿ ಸಂಗ್ರಹ

ಪ್ರೇಮಿಗಳ ದಿನಾಚರಣೆ ಫೆಬ್ರುವರಿ 14 ದಿನದ ಹಿಂದಿನ ಕಣ್ಣೀರಿನ ಕಥೆ ನಿಮಗೇನಾದರೂ ಗೊತ್ತಾ? ಮನ ಕಲಕುವ ಕಥೆ ….

ಫೆಬ್ರುವರಿ 14 ನೇ ದಿನ  ಪ್ರತಿಯೊಬ್ಬರೂ ಪ್ರೇಮಿಗಳ ದಿನಾಚರಣೆಯನ್ನು ಆಚರಣೆ ಮಾಡುತ್ತಾರೆ. ಹೇಗೆ ಮಾಡುತ್ತಾರೆ ಎಂದರೆ ಕೆಲ ಕಾಲೇಜು ವಿದ್ಯಾರ್ಥಿಗಳು ವಿದ್ಯಾರ್ಥಿನಿಯರಿಗೆ ಯ ಅವತ್ತು ತಮ್ಮ ಪ್ರೇಮದ ವಿಚಾರವನ್ನು ಹೇಳುತ್ತಾರೆ,

ಆದರೆ ಪ್ರೀತಿಯನ್ನು ಮಾಡುತ್ತಿರುವಂತಹ ವ್ಯಕ್ತಿಗಳು ತಾನು ಪ್ರೀತಿಸುತ್ತಿರುವ ಅಂತಹ ಪ್ರೇಮಿಗೆ ಅವತ್ತಿನ ದಿನ ಯಾವುದಾದರೂ ಒಂದನ್ನು ಕೊಟ್ಟು ಅವಳನ್ನು ಪ್ರೀತಿ ಮಾಡುತ್ತೇನೆ ನಿನ್ನ ಕೈಯನ್ನು ಬಿಡುವುದೇ ಇಲ್ಲ ಎಂದು ಆಶ್ವಾಸನೆಯನ್ನು ಕೊಡುತ್ತೇವೆ.

ಆದರೆ ಈ ಪ್ರೇಮಿಗಳ ದಿನಾಚರಣೆ ಯಾಕೆ ಬಂತು ಈ ಪ್ರೇಮಿಗಳ ದಿನಾಚರಣೆಯ ಮಾಡುವುದರ ಹಿನ್ನೆಲೆ ಏನು, ಈ ಪ್ರೇಮಿಗಳ ದಿನಾಚರಣೆ ಯಾಕೆ ಮಾಡಬೇಕು ಹಾಗೂ ಇದರ ಹಿಂದಿನ ಕಥೆಯನ್ನು ಕೇಳಿದರೆ ನಿಜವಾಗಲೂ ನಿಮ್ಮ ಕಣ್ಣಿನಲ್ಲಿ ನೀರು ಬರುತ್ತದೆ. ಮನುಷ್ಯನಿಗೆ ಅತಿ ಹೆಚ್ಚು ನೋವಾಗುವಂತಹ.

ಹಾಗೂ ಅತಿ ಹೆಚ್ಚು ಉಲ್ಲಾಸದಲ್ಲಿ ಇರುವಂತಹ ಒಂದೇ ಒಂದು ಪದ ಎಂದರೆ ಅದು ಪ್ರೀತಿ. ಪ್ರೀತಿ ಯಾರ ಮೇಲೆ ಹುಟ್ಟುತ್ತದೆ ಹೇಗೆ ಹುಟ್ಟುತ್ತದೆ ಹುಟ್ಟಿದ ಮೇಲೆ ಪ್ರೀತಿಯಿಂದ ಹೇಗೆ ಬಳಲುತ್ತಾರೆ ಪ್ರೀತಿಗೋಸ್ಕರ ಹೇಗೆ ಸಾಯುತ್ತಾರೆ  ಎನ್ನುವುದಕ್ಕೆ ಸಾವಿರಾರು ಘಟನೆಗಳು ಸಾವಿರಾರು ಕಥೆಗಳು ನಿಮ್ಮ ಎದುರು ನಿದರ್ಶನವಾಗಿ ನಿಂತಿವೆ .ಅಷ್ಟು ಶಕ್ತಿಶಾಲಿಯಾಗಿ ಹೊಂದಿರುವಂತಹ ಈ ಪ್ರೇಮ ನಿಜವಾಗಲು ಪವಿತ್ರತೆಯ ಸಂಕೇತ.

ಯುಗಯುಗಗಳು ಅಳಿದರೂ ಕೂಡ ಜನಗಳು ಪ್ರೀತಿ ಹಿಂದೆ ಓಡುತ್ತಾರೆ. ಅದು ತಂದೆ ಪ್ರೀತಿ ಆಗಿರಬಹುದು ತಾಯಿ ಪ್ರೀತಿ ಆಗಿರಬಹುದು ತಂಗಿ ಪ್ರೀತಿ ಆಗಿರುವುದು ಅಥವಾ ನೀವು ಪ್ರೀತಿ ಮಾಡುತ್ತಿರುವ ನಿಮ್ಮ ಪತ್ನಿಯ ಪ್ರೀತಿ ಆಗಿರಬಹುದು. ಮಧುರ ಬಾಂಧವ್ಯವನ್ನು ಗಟ್ಟಿಯಾಗಿ ಮಾಡುವುದಕ್ಕಾಗಿ ಪ್ರಬ್ರವರಿ ಹದಿನಾಲ್ಕನೇ  ದಿನದಂದು ಪ್ರೇಮಿಗಳ ದಿನ ಎಂದು ಕರೆಯುತ್ತಾರೆ.

ಏನಿದು ಆ ಕಣ್ಣೀರಿನ ಕಥೆ?

ಈ ಪ್ರೇಮಿಗಳ ದಿನಾಚರಣೆ ಮಾಡುವುದರ ಹಿಂದೆ ಒಂದು ರೋಚಕ ಕಥೆ ಇದೆ ಇದನ್ನು ಕೇಳಿದರೆ ನಿಜವಾಗಲೂ ನೀವು ಸ್ತಬ್ಧ ಆಗುತ್ತೀರಾ. ಹೌದು ಸ್ನೇಹಿತರೆ ನಿಮಗೆ ಗೊತ್ತಿರುವ ಹಾಗೆ ರೂಮ್ ಅನ್ನುವ ಒಂದು ದೇಶವಿದೆ ಆದೇಶದಲ್ಲಿ ಹಲವಾರು ವರ್ಷಗಳ ಹಿಂದೆ ಒಬ್ಬ ರಾಜ ಸೈನ್ಯವನ್ನು ಕಟ್ಟಿಕೊಂಡು ರಾಜ್ಯವನ್ನು ಅಳುತ್ತಾ ಇರುತ್ತಾನೆ.

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

ಆದರೆ ಅವನ ರಾಜ್ಯದಲ್ಲಿ ಇರುವಂತಹ ಸೈನಿಕರು ಸಮರ್ಥವಾಗಿ ಕೆಲಸ ಮಾಡುತ್ತಿರುವುದು ಇಲ್ಲ. ಯಾಕೆ ನಮ್ಮ ಸೈನಿಕರು ಸಮರ್ಥವಾಗಿ ಕೆಲಸ ಮಾಡುತ್ತಿಲ್ಲ ಎನ್ನುವ ಪ್ರಶ್ನೆಗೆ ಉತ್ತರ ಅವನಿಗೆ ಕೆಲವು ವರ್ಷಗಳ ನಂತರ ತಿಳಿಯುತ್ತದೆ.

ಅದು ಏನು ಅಂತ ಎಂದರೆ ಸೈನಿಕರಿಗೆ ಇರುವಂತಹ ಸಂಬಂಧಗಳು ಪತ್ನಿ ಮಗಳು ಅಪ್ಪ ಅಮ್ಮ ಅವರ ಬಗ್ಗೆ ಚಿಂತೆ ಯಿಂದಾಗಿ ಸೈನಿಕರು ಸಮರ್ಥವಾಗಿ ಕೆಲಸ ಮಾಡುತ್ತಿಲ್ಲ ಎಂದು ಅವನಿಗೆ ಅರ್ಥವಾಗುತ್ತದೆ.

ಇದಾದ ನಂತರ ಆ ರಾಜ ರೂಮ್ ನಲ್ಲಿ ಯಾವುದೇ ಸೈನಿಕರು ನನ್ನ  ರಾಜ್ಯದಲ್ಲಿ ಕೆಲಸ ಮಾಡಬೇಕಾದರೆ ಅವರು ಯಾವುದೇ ತರಹದ ಸಂಬಂಧವನ್ನು ಇಟ್ಟುಕೊಳ್ಳುವುದಿಲ್ಲ ಮದುವೆ ಆಗಬಾರದು ಎಂದು ನಿರ್ಬಂಧವನ್ನು ಎಲ್ಲರಿಗೂ ಹೇಳುತ್ತಾನೆ.

ಇದು ಕಷ್ಟವಾದರೂ ಕೂಡ ಒಪ್ಪಿಕೊಳ್ಳುವ ಬೇಕಾದಂತಹ ಪರಿಸ್ಥಿತಿ ಅಲ್ಲಿನ ಜನರಿಗೆ ಇರುತ್ತದೆ, ಇಲ್ಲಿ ಎಷ್ಟು ಖಂಡನೀಯ ವಾಗಿರುತ್ತದೆ ಎಂದರೆ ಅಲ್ಲಿನ ಯಾವುದೇ ಪುರುಷರು ಕೂಡ ಮದುವೆಯಾಗಲು ಇಲ್ಲಿನ ರಾಜ ಬಿಡುತ್ತಿರಲಿಲ್ಲ. ಹೀಗೆ ಆದೇಶದಲ್ಲಿ ವ್ಯಾಲೆಂಟೈನ್ ಎನ್ನುವ ಒಬ್ಬ ಯುವಕ ಈ ರಾಜನ ಮುಂದೆ ಬಗ್ಗೆ ಹೊರಡಲು ಮುಂದೆ ಬರುತ್ತಾನೆ.

ಏನಪ್ಪಾ ಅಂದರೆ ಅವನ ರಾಜ್ಯದಲ್ಲಿ ಇರುವಂತಹ ಸೈನಿಕರಿಗೆ ಖುದ್ದಾಗಿ ಮದುವೆ ಮಾಡಿಸುತ್ತಾನೆ. ಈ ವಿಷಯವನ್ನು ತಿಳಿದಂತಹ ರಾಜನು ಆ ವ್ಯಾಲೆಂಟೈನ್ ಎನ್ನುವ ಯುವಕನಿಗೆ ಜೈಲಿಗೆ ಹಾಕುತ್ತಾನೆ ಹಾಗೆ ಹಲವಾರು ಶಿಕ್ಷೆಗಳನ್ನು ಕೊಡುತ್ತಾನೆ. ಹೀಗೆ ಒಂದು ದಿನ ಜೈಲಿನಲ್ಲಿ ಇರುವಂತಹ ವ್ಯಾಲೆಂಟೈನ್ ನೋಡಲು ಜೈಲಿನ ಅಧಿಕಾರಿಯ ಮಗಳು ಬರುತ್ತಾಳೆ. ಆದರೆ ಆ ಮಗಳಿಗೆ ಕಣ್ಣು ಇರುವುದಿಲ್ಲ.

ಆ ಕಣ್ಣು  ಇಲ್ಲದೆ ಇರುವಂತಹ ಹೆಣ್ಣು ಮಗುವಿಗೆ ಕಣ್ಣು ಬರಲು ದೇವರ ಜೊತೆಗೆ ಪ್ರಾರ್ಥನೆಯನ್ನು ಮಾಡಿಕೊಳ್ಳುತ್ತಾನೆ. ಹಾಗೆ ಪ್ರಾಥನೆ ಮಾಡಿಕೊಂಡಂತಹ ವ್ಯಾಲೆಂಟೈನ್ ಆ ಹೆಣ್ಣು ಮಗುವಿಗೆ ಕಣ್ಣು ಬರುತ್ತದೆ. ಇದಾದ ನಂತರ ವೆಲೆಂಟೈನ್ ಜೈಲಿನ ಅಧಿಕಾರಿ ಅವರನ್ನು ಹೇಗಾದರೂ ಮಾಡಿ ಬಿಡಿಸಬೇಕು ಎಂದು ಪ್ರಯತ್ನ ಮಾಡಿದರೂ ಕೂಡ ಆಗುವುದಿಲ್ಲ.

ಅವ ನನ್ನು ಗಲ್ಲಿಗೆ ಏರಿಸುವ ಅಂತಹ ಸಮಯ ಬಂದೇ ಬರುತ್ತದೆ. ಕೊನೆಯದಾಗಿ ವ್ಯಾಲೆಂಟೈನ್ ಎನ್ನುವ ವ್ಯಕ್ತಿ ಅವನ ಮಗಳಿಗೆ ಒಂದು ಪತ್ರವನ್ನು ಬರೆಯುತ್ತಾನೆ ಆ ಪತ್ರದಲ್ಲಿ ಇಂತಿ ನಿನ್ನ ಯ ವ್ಯಾಲೆಂಟೈನ್ ಎನ್ನುವ ಅವನನ್ನು ಇರುತ್ತದೆ.

ಅವನು ಸತ್ತಂತಹ ಆ ದಿನವನ್ನು ಎಲ್ಲರೂ ವ್ಯಾಲೆಂಟೈನ್ಸ್ ಡೇ ಎಂದು ಕರೆಯುತ್ತಾರೆ. ಗೊತ್ತಾಯ್ತಲ್ಲ ಸ್ನೇಹಿತರೆ ಪ್ರಪಂಚದಲ್ಲಿ ಇರುವಂತಹ ಎಲ್ಲಾ ಪ್ರೇಮಿಗಳಿಗೆ ಗೋಸ್ಕರ ಸತ್ತಂತಹ ಈ ವ್ಯಾಲೆಂಟೈನ್ ಮನುಷ್ಯನಿಗೆ ವ್ಯಾಲೆಂಟೈನ್ಸ್ ದಿನದಂದು ಸ್ವಲ್ಪ ಸಮಯ ಬಿಡುವು ಮಾಡಿಕೊಂಡು ಇವನಿಗೆ ಹಾಗೂ ಇವನ ಆತ್ಮಕ್ಕೆ ಶಾಂತಿ ಸಿಗಲಿ ಎಂದು  ಕೇಳಿಕೊಳ್ಳಿ.