Categories
ಅರೋಗ್ಯ ಆರೋಗ್ಯ ಮಾಹಿತಿ

ಅಜೀರ್ಣ ಹಾಗೂ ತಲೆನೋವು ಹೆಚ್ಚಾಗಿ ನಿಮ್ಮನ್ನು ಕಾಡುತ್ತಿದ್ದರೆ.. ಈ ಸೊಪ್ಪನ್ನು ಈ ರೀತಿಯಾಗಿ ಬಳಕೆ ಮಾಡಿದ್ದೆ ಆದಲ್ಲಿ ಅವುಗಳನ್ನು ಸಂಪೂರ್ಣವಾಗಿ ನೀವು ಗುಣಮುಖವಾಗಬಹುದು….

ನಾವು ದಿನಕ್ಕೆ ಬಳಸುವಂತಹ ಕೆಲವೊಂದು ಅಡುಗೆ ಪದಾರ್ಥಗಳಲ್ಲಿ ಅನೇಕ ಔಷಧಿ ಗುಣಗಳನ್ನು ಹೊಂದಿರುತ್ತವೆ, ಆದರೆ ಹೀಗೆ ಔಷಧಿ ಗುಣವನ್ನು ಹೊಂದಿರುವಂತಹ ಸೊಪ್ಪುಗಳ ಆಗಲಿ ಅಥವಾ ತರಕಾರಿಗಳ ಬಗ್ಗೆ ನಮಗೆ ಸರಿಯಾದ ಮಾಹಿತಿ ಇರುವುದಿಲ್ಲ ಹಾಗೂ ಅವುಗಳನ್ನು ಹೇಗೆ ಬಳಸಬೇಕು ಎನ್ನುವಂತಹ ಸರಿಯಾದ ಮಾಹಿತಿ ನಮಗೆ ಇರುವುದಿಲ್ಲ… ಆಗಲೇ ಬನ್ನಿ ಇವತ್ತು ನಾವು ನಿಮಗೆ ಅಜೀರ್ಣದ ಸಮಸ್ಯೆ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ ಅದನ್ನು ಸಂಪೂರ್ಣವಾಗಿ ನಿವಾರಣೆ ಮಾಡಲು ಹಾಗೂ ಅವಾಗ ಅವಾಗ ಬರುವಂತಹ ತಲೆನೋವನ್ನು ನಿಯಂತ್ರಣ ಉಳಿಸಲು ಈ ಸ್ವತ್ತನ್ನು ರೀತಿಯಾಗಿ ಬಳಕೆ ಮಾಡಿದರೆ ನಿಮ್ಮ ತಲೆನೋವು ಇರುವುದೇ ಇಲ್ಲ…

ಹಾಗಾದ್ರೆ ಆ ಸೊಪ್ಪು ಯಾವುದು ಗೊತ್ತಾ ಅದರ ಹೆಸರು ಪುದಿನ ಸೊಪ್ಪು, ನಾವು ದಿನನಿತ್ಯ ಸೊಪ್ಪನ್ನು ನಮ್ಮ ಅಡುಗೆ ಮಾಡುವಲ್ಲಿ ಬಳಕೆ ಮಾಡುತ್ತೇವೆ ಆದರೆ ಇದರಲ್ಲಿ ಇರುವಂತಹ ಅನೇಕ ಔಷಧೀಯ ಗುಣಗಳ ಬಗ್ಗೆ ನಿಜವಾಗಲೂ ನಮಗೆ ಗೊತ್ತೇ ಇರುವುದಿಲ್ಲ ಹಾಗೂ ಅದನ್ನು ಹೇಗೆ ಬಳಕೆ ಮಾಡಿದರೆ ನಮ್ಮ ದೇಹಕ್ಕೆ ಒಳ್ಳೆಯದು ಇರುವಂತಹ ಮಾಹಿತಿ ಕೂಡ ನಮಗೆ ತಿಳಿದಿರುವುದಿಲ್ಲ .. ಬನ್ನಿ ಇವತ್ತು ನಾವು ಈ ಪುದೀನ ಸೊಪ್ಪನ್ನು ಹೇಗೆ ಬಳಕೆ ಮಾಡುವುದರಿಂದ ನಾವು ನಮ್ಮ ಜೀವನದಲ್ಲಿ ಆರೋಗ್ಯಕರವಾದ ಜೀವನವನ್ನು ನಡೆಸಬಹುದು ಎನ್ನುವಂತಹ ಮಾಹಿತಿಯನ್ನು ಇವತ್ತು ತಂದಿದ್ದೇವೆ. ಸೊಪ್ಪಿನಲ್ಲಿ ಅನೇಕ ಪೋಷಕಾಂಶಗಳು ಅಡಗಿವೆ ಏನು ತನ್ನ ಅನೇಕ ಆರೋಗ್ಯ ತಜ್ಞರು ಹೇಳುತ್ತಾರೆ.

ನಿಮಗೇನಾದರೂ ಅಜೀರ್ಣದ ಸಮಸ್ಯೆ ಏನಾದರೂ ಕಾಡುತ್ತಿದ್ದಲ್ಲಿ ನೀವು ಒಂದು ಕೆಲಸವನ್ನು ಮಾಡಬೇಕು, ಅದು ಏನಪ್ಪ ಅಂದ್ರೆ ಪುದೀನ ಎಲೆಗಳನ್ನು ನೀರಿನಲ್ಲಿ ಹಾಕಿ ಅವುಗಳನ್ನು ಸರಿಯಾಗಿ ಕುದಿಸಿ ನೀರು ದಿನನಿತ್ಯ ಟೀ ಕುಡಿಯುವ ಹಾಗೆಯೇ ಇದನ್ನು ಕುಡಿದರೆ ನಿಮಗೆ ಅಜೀರ್ಣದ ಸಮಸ್ಯೆ ಇರುವುದಿಲ್ಲ. ಅದಲ್ಲದೆ ಪುದೀನ ಸೊಪ್ಪನ್ನು ಹೆಚ್ಚಾಗಿ ಅಡಿಕೆ ಮಾಡುವಂತಹ ಪದಾರ್ಥಗಳಲ್ಲಿ ಬಳಕೆಮಾಡಿ ಹೆಚ್ಚಾಗಿ ಬಳಕೆ ಮಾಡಿ, ಅದಲ್ಲದೆ ಅವಾಗ ಅವಾಗ ಪುದಿನಾ ಚಟ್ನಿ ಮಾಡಿಕೊಂಡು ತಿನ್ನುವುದರಿಂದ ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು. ಈ ಪುದಿನ ಸೊಪ್ಪಿನಲ್ಲಿ ಅಂಟಿ ಆಕ್ಸಿಡೆಂಟ್ ಹೆಚ್ಚಾಗಿರುವುದರಿಂದ ಹಾಗೂ ವೈಟ್ಟೋನ್ ನ್ಯೂಟ್ರಿನ್ಟ್ ಇರುವುದರಿಂದ ನಿಮ್ಮ ಹೊಟ್ಟೆ ಹಾಗೂ ನಿಮ್ಮ ದೇಹದಲ್ಲಿ ಇರುವಂತಹ ಸ್ನಾಯುಗಳನ್ನು ಬರಹ ತುಂಬಾ ಬಲವಾಗಿ ಇಟ್ಟುಕೊಳ್ಳಲು ತುಂಬಾ ಸಹಕಾರಿಯಾಗುತ್ತದೆ.

ಕೆಲವೊಂದು ಸಾರಿ ನಂಬಿಕೆ ತಲೆನೋವು ಬರುವುದು ತುಂಬಾ ಸಹಜ ಆದರೆ ಆ ತಲೆನೋವನ್ನು ಹೇಗೆ ಕಳೆದು ಮಾಡಿಕೊಳ್ಳುವುದು ಎನ್ನುವುದು ತುಂಬಾ ದೊಡ್ಡ ವಿಚಾರ ಎನಿಸುತ್ತದೆ, ತಲೆನೋವು ಬರುವುದು ಮನುಷ್ಯನ ದೇಹದಲ್ಲಿ ಉಷ್ಣಾಂಶ ಹೆಚ್ಚಾಗಿ ಆಗುವುದೆಲ್ಲಾ ನಮ್ಮ ತಲೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ, ಹೀಗೆ ನೈಸರ್ಗಿಕವಾಗಿ ದೊರಕುವಂತಹ ದಿನದ ಎಲೆಗಳನ್ನು ನೀವು ನಾವು ಮೇಲೆ ಹೇಳುವ ಹಾಗೆ ಬೆಳಗ್ಗೆ ಮಾಡಿದ್ದೇ ಆದಲ್ಲಿ ತಲೆಯಲ್ಲಿ ನೋವು ಕೂಡ ಕಾಣಿಸುವುದಿಲ್ಲ. ಅದಲ್ಲದೆ ಇನ್ನೊಂದು ವಿಚಾರ ಏನಪ್ಪಾ ಅಂದರೆ ನಿಮ್ಮ ಬಾಯಿಯಿಂದ ಬರುವಂತಹ ದುರ್ಗಂಧ ವಾಸನೆ ಎಂದಳು ಕೂಡ ನೀವು ಪಾರಾಗಲು ಇದನ್ನ ದಿನನಿತ್ಯ ಬಳಸಿದರೆ ನಿಮ್ಮ ಬಾಯಿಯಿಂದ ಯಾವುದೇ ವಾಸನೆ ಬರುವುದಿಲ್ಲ ಹಾಗೂ ನಿಮ್ಮ ಹಲ್ಲುಗಳಲ್ಲಿ ಹಾಗೂ ವಸಡುಗಳಲ್ಲಿ ಇರುವಂತಹ ಅನೇಕ ಬ್ಯಾಕ್ಟೀರಿಯಾಗಳನ್ನು ನಿರ್ಮೂಲನೆ ಮಾಡುವಂತಹ ಶಕ್ತಿ ಈ ಪುರಿನ ಎಲೆಗಳಲ್ಲಿ ಇದೆ .

ಮಳೆಗಾಲದ ಸಮಯ ಬಂತು ಅಂದರೆ ಮನುಷ್ಯನಿಗೆ ಕಾಡುವುದು ಶೀತ ನೆಗಡಿ ಈ ಸಂದರ್ಭದಲ್ಲಿ ಈ ಪುದೀನ ಎಲೆಗಳನ್ನು ಬಳಕೆ ಮಾಡಿಕೊಂಡು ಅದಕ್ಕೆ ನೀವು ಒಳ್ಳೆಯ ಪರಿಹಾರವನ್ನು ಕಂಡುಕೊಳ್ಳಬಹುದು, ಇದರಲ್ಲಿ ಇರುವಂತಹ ಆಂಟಿ-ಬ್ಯಾಕ್ಟಿರಿಯಾ ವಸ್ತುಗಳು ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವಲ್ಲಿ ತುಂಬಾ ಸಹಕಾರಿಯಾಗುತ್ತದೆ ಹಾಗು ಹೊರಗಡೆಯಿಂದ ನಮ್ಮ ದೇಹಕ್ಕೆ ಬಂದಂತಹ ಬ್ಯಾಕ್ಟೀರಿಯಾದ ವಿರುದ್ಧ ಹೋರಾಡಲು ತುಂಬಾ ಸಹಕಾರಿಯಾಗುತ್ತವೆ. ಪುದಿನ ಎದೆಯನ್ನ ರಸವನ್ನು ಮಾಡಿ ಅದನ್ನ ಮೊಡವೆಗಳು ಇರುವಂತಹ ಜಾಗದಲ್ಲಿ ಹಚ್ಚಿಕೊಂಡರೆ ಮೊಡವೆಯನ್ನು ಕೂಡ ಸಂಪೂರ್ಣವಾಗಿ ನಿವಾರಣೆ ಮಾಡಿಕೊಳ್ಳಬಹುದು ಆದರೆ ಇದರಲ್ಲಿ ಇರುವಂತಹ ವಿಟಮಿನ್ ಸಿ ಡಿ ಅಂಶಗಳು ಇರುವುದರಿಂದ ನಿಮ್ಮ ದೇಹದಲ್ಲಿ ಕ್ಯಾಲ್ಸಿಯಂ ರಂಜಕ ಹೆಚ್ಚಾಗಿ ಮಾಡುವುದು ನೋಡಿಕೊಳ್ಳುತ್ತದೆ.

ಆದುದರಿಂದ ನೀವು ಮಾರುಕಟ್ಟೆಗೆ ಹೋಗುವಂತಹ ಸಂದರ್ಭದಲ್ಲಿ ಪುದಿನ ಏನಾದರೂ ನಿಮ್ಮ ಕಣ್ಣಿಗೆ ಬಿದ್ದಲ್ಲಿ ಅದನ್ನು ದಯವಿಟ್ಟು ತೆಗೆದುಕೊಂಡು ಬಂದು ಅದನ್ನು ದಿನನಿತ್ಯದ ಆಹಾರ ಪದ್ಧತಿಯಲ್ಲಿ ಬಳಕೆ ಮಾಡಿಕೊಂಡು ನೋಡಿ, ಒಂದೆರಡು ತಿಂಗಳಲ್ಲಿ ನಿಮ್ಮ ದೇಹದಲ್ಲಿ ಕೆಲವೊಂದು ಬದಲಾವಣೆಗಳಾಗುತ್ತವೆ ಹಾಗೂ ಆರೋಗ್ಯ ಸ್ಥಿತಿ ಕೂಡ ಸ್ವಲ್ಪ ಬದಲಾವಣೆ ಅಂದ ಹಾಗೆ ನಿಮಗೆ ಅನಿಸುತ್ತದೆ… ಈ ಲೇಖನವು ನಿಮಗೆ ಉಪಯುಕ್ತ ಅಂತ ಅನಿಸಿದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಶೇರ್ ಮಾಡುವುದನ್ನು ಮರೆಯಬೇಡಿ…

Leave a Reply