ಬಂಧುಗಳೇ ನಮಸ್ಕಾರ ನಟ ಪುನೀತ್ ರಾಜಕುಮಾರ್ ಅವರ ಸಾವನ್ನ ಈ ಕ್ಷಣಕ್ಕೂ ಕೂಡ ಅರಗಿಸಿಕೊಳ್ಳೋದಕ್ಕೆ ಸಾಧ್ಯ ಆಗ್ತಾಯಿಲ್ಲ ಆ ದೇವರು ಅವಕಾಶವನ್ನ ಮಾಡಿ ಕೊಟ್ಟರೆ ಇನ್ನೊಮ್ಮೆ ಪುನೀತ್ ರಾಜಕುಮಾರ್ ಈ ಭೂಮಿ ಮೇಲೆ ಹುಟ್ಟಿ ಬರುವ ಹಾಗೆ ಆಗಲಿ ಅಂತ ಹೇಳಿ ಪ್ರತಿಯೊಬ್ಬರೂ ಕೂಡ ಆಶಯವನ್ನ ವ್ಯಕ್ತ ಪಡಿಸ್ತಾಯಿದ್ದರೆ ಇನ್ನು ಪುನೀತ್ ರಾಜಕುಮಾರ್ ಅವರ ಅಭಿಮಾನಿ ಬಳಗದ ಬಗ್ಗೆ ಹೇಳುವ ಹಾಗಿಲ್ಲ ಅಂತಿಮ ದರ್ಶನಕ್ಕೆ ಲಕ್ಷ ಲಕ್ಷ ಮಂದಿ ಆಗಮಿಸಿದರು ಜೊತೆಗೆ ಇದೀಗ ಸಮಾಧಿ ಬಳಿಯೂ ಕೂಡ ಸಾವಿರ ಸಾವಿರ ಸಂಖ್ಯೆಯಲ್ಲಿ ಪ್ರತಿದಿನ ಜನ ಆಗಮಿಸ್ತಾಯಿದ್ದರೆ ಕಂಬನಿ ಮಿಡಿ ಇದ್ದಾರೆ ಪುನೀತ್ ರಾಜಕುಮಾರ್ ಅವರನ್ನ ಸ್ಮರಿಸಿಕೊಳ್ಳುತ್ತಿದ್ದಾರೆ ಇದು ಕನ್ನಡದ ಪ್ರೀತಿಯ ಅಪ್ಪು ಸಂಪಾದನೆ ಮಾಡಿದಂತ ಆಸ್ತಿ ನೋಡಿ ಇನ್ನು ಯಾವುದೇ ಸಿನಿಮಾದ ಮುಹೂರ್ತ ನಡೀಲಿ ಅಥವಾ ಯಾವುದೇ ಸಿನಿಮಾದ ವಿಶೇಷ ಕಾರ್ಯಕ್ರಮಗಳು ನಡೀಲಿ ಪ್ರತಿಯೊಬ್ಬರೂ ಕೂಡ ಪುನೀತ್ ರಾಜಕುಮಾರ್ ಅವರನ್ನು ನೆನಪು ಮಾಡಿಕೊಂಡೇ ಕಾರ್ಯಕ್ರಮವನ್ನು ಆರಂಭಿಸುತ್ತಿದ್ದಾರೆ ಇದು ಪುನೀತ್ ರಾಜಕುಮಾರ್ ಅವರು ಗಳಿಸಿದಂತ ಅಪಾರವಾದಂತಹ ಪ್ರೀತಿ ಪುನೀತ್ ರಾಜಕುಮಾರ್ ಅವರು ಈ ಭೂಮಿ ಮೇಲೆ ಮಾಡಿದಂತಹ ಸಂಪಾದನೆ ಅಂದರು ಕೂಡ ತಪ್ಪಾಗಲಿಕ್ಕಿಲ್ಲ ಇನ್ನು ಪ್ರತಿಯೊಬ್ಬ ಹೊಸಬರು ಕೂಡ ಈ ಸಂದರ್ಭದಲ್ಲಿ ಅಪ್ಪು ನೆನಪು ಮಾಡಿಕೊಳ್ಳುತ್ತಿದ್ದಾರೆ ಹೊಸ ಪ್ರತಿಭೆಗಳಿಗೆ ಅವಕಾಶವನ್ನು ಮಾಡಿಕೊಡುತ್ತಿದ್ದರು,
ನಮಗೆಲ್ಲರಿಗೂ ಕೂಡ ಪ್ರೋತ್ಸಾಹವನ್ನು ನೀಡುತ್ತಿದ್ದರು ಸಿನಿಮಾ ಚೆನ್ನಾಗಿದೆ ಅಂತ ಇದ್ದಾಗ ರಾತ್ರಿಯೇ ಫೋನ್ ಮಾಡಿ ನಮಗೆ ಬೆನ್ನು ತಟ್ಟುವಂತಹ ಕೆಲಸವನ್ನು ಮಾಡುತ್ತಿದ್ದರು ದೊಡ್ಡ ಮನೆಯ ಈ ಕುಡಿಯ ಗುಣ ಯಾರಿಗೂ ಬರುವುದಕ್ಕೆ ಸಾಧ್ಯವಿಲ್ಲ ಅಂತ ಹೇಳಿ ಪ್ರತಿಯೊಬ್ಬರೂ ಕೂಡ ಈ ಸಂದರ್ಭದಲ್ಲಿ ಶಹಬ್ಬಾಸ್ ಅಂತ ಇದ್ದಾರೆ ಇನ್ನೊಂದು ವಿಚಾರ ಏನು ಗೊತ್ತಾ ಬಂಧುಗಳೇ ಈ ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಕಲಾವಿದರಲ್ಲಿ ಯಾರದೇ ಮದುವೆಯಾಗಲಿ ಯಾರದೇ ಯಾವುದಾದರೂ ವಿಶೇಷ ಕಾರ್ಯಕ್ರಮಗಳು ನಡೆಯಲ್ಲಿ ಕಾರ್ಯಕ್ರಮಕ್ಕೆ ಹೋಗ್ತಾ ಇದ್ದಿದ್ದು ಪುನೀತ್ ರಾಜಕುಮಾರ್ ಅವರು ಮಾತ್ರ ಅವರು ಹಾಗೆ ಅವರ ಪತ್ನಿ ಅಶ್ವಿನಿ ಅವರು ಅವರ ಆಹ್ವಾನಕ್ಕೆ ಮನ್ನಣೆಯನ್ನ ಕೊಟ್ಟು ಹೋಗಿ ಆಶೀರ್ವಾದವನ್ನ ಮಾಡಿ ಬರ್ತಾ ಇದ್ರೂ ಚಿಕ್ಕ ಕಲಾವಿದರು ದೊಡ್ಡ ಕಲಾವಿದರು ಯಾರೇ ಆಗಲಿ ಎಲ್ಲ ಕಡೆಗೂ ಕೂಡ ಹಾಜರಾಗುತ್ತಿದ್ದು ಈ ದಂಪತಿ ಮಾತ್ರ ಬಹುತೇಕರು ಎಲ್ಲ ಕಾರ್ಯಕ್ರಮಗಳಿಂದಲೂ ಕೂಡ ದೂರ ಉಳಿದುಕೊಳ್ಳುತ್ತಿದ್ದರು.
ಅವರದೇ ಆದಂತಹ ಕಾರಣಗಳು ಇರಬಹುದು ಏನೇ ಇರಬಹುದು ಇನ್ನು ಒಂದಷ್ಟು ಜನ ಆ ಕಲಾವಿದರ ಮದುವೆಗೆ ನಾವು ಯಾಕೆ ಹೋಗಬೇಕು ನಾವು ದೊಡ್ಡವರು ಆ ರೀತಿಯಾದಂತಹ ಮನ ಸ್ಥಿತಿ ಇರಬಹುದು ಬಟ್ ಈ ಸೂಪರ್ ಸ್ಟಾರ್ ಗೆ ಆ ಸರಳ ಗುಣ ಇತ್ತಲ್ಲ ಅದನ್ನ ವರ್ಣಿಸಲು ಅಸಾಧ್ಯ ಈ super star ಮಾತ್ರ ಎಲ್ಲ ಕಡೆಗಳಲ್ಲೂ ಕೂಡ ಕಾಣಿಸಿಕೊಳ್ತಾ ಇದ್ದಿದ್ದು ಹೀಗಾಗಿ ಪ್ರತಿಯೊಬ್ಬ ಕಲಾವಿದರು ಕೂಡ ಈಗ ಅಂದುಕೊಳ್ಳುತ್ತಿದ್ದಾರೆ ಮುಂದೆ ನಮ್ಮ ಮನೆಯಲ್ಲಿ ಕಾರ್ಯಕ್ರಮ ನಡೆದರೆ ನಾವು ಯಾವ superstar ಅನ್ನ invite ಮಾಡೋಣ ಯಾರಿಗೆ ಆಹ್ವಾನವನ್ನ ನೀಡೋಣ ಅಂತ ಹೇಳಿ ಈ ಅಪ್ಪು ಗುಣಗಳ ಬಗ್ಗೆ ಎಷ್ಟೇ ವರ್ಣಿಸಿದರು ಕೂಡ ಸಾಲೋದಿಲ್ಲ ಬಿಡಿ ಇದೀಗ ನಾನು ಅಪ್ಪು ಕೊನೆಯ ದಿನಗಳ ಕುರಿತಾಗಿ ಒಂದಷ್ಟು ವಿಚಾರಗಳನ್ನ ಹೇಳ್ತಿನಿ ಕೊನೆಯದಾಗಿ ಅವರು ಕಾಣಿಸಿಕೊಂಡಿರುವಂತ ಕೆಲವೇ ಕೆಲವು ಕಾರ್ಯಕ್ರಮಗಳು ಅಂದ್ರೆ ಒಂದು ಸಾಧು ಕೋಕಿಲ ಅವರ ಜೊತೆಗೆ ಸಿದ್ದಾರೂಢ ಮಠದ documentary ಕಾರ್ಯಕ್ರಮದಲ್ಲಿ ಭಾಗ ಇದ್ದರು.
ಅಲ್ಲಿ ತುಂಬಾ ಹಸನ್ಮುಖಿಯಾಗಿದ್ದರು ನಗು ನಗುತ್ತಾ ಖುಷಿಖುಷಿಯಾಗಿ ಆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಅದಾದ ನಂತರ ಅವರು ಭಾಗಿಯಾಗಿದ್ದು ಭಜರಂಗಿ two pre release event ನಲ್ಲಿ ಅಲ್ಲೂ ಕೂಡ ಬಹಳ ಖುಷಿಖುಷಿಯಾಗಿ ಓಡಾಡಿಕೊಂಡು ಇದ್ದರು ಆ ಸ್ಟೇಜ್ ಮೇಲೆ ಡಾನ್ಸ್ ಅನ್ನು ಕೂಡ ಮಾಡಿದ್ದರು ಬಹಳ ನಗುತ್ತ ನಗುತ್ತಾನೆ ಈ ಕಾರ್ಯಕ್ರಮ ಪೂರ್ತಿ ಅವರು ಇದ್ದರು ಆದರೆ ಆ ಸಂದರ್ಭದಲ್ಲಿ ಗೀತಾ ಶಿವರಾಜಕುಮಾರ್ ಅವರು ಮಾತ್ರ ಹೇಳಿದರಂತೆ ಶಿವಣ್ಣ ಅವರು ಹೇಳಿದಂತೆ ವಿಚಾರ ಅಪ್ಪು ಎಂದಿನಂತೆ ಇರಲಿಲ್ಲ ಸ್ವಲ್ಪ ಡಲ್ ಆದ ಹಾಗೆ ಇತ್ತು ಅಂತ ಹೇಳಿ ಗೀತಾ ಶಿವರಾಜಕುಮಾರ್ ಅವರು ಹೇಳಿದರು ಅದರ ಹೊರತಾಗಿ ನಾವು ಕಾರ್ಯಕ್ರಮ ನಮಗೆ ಎಲ್ಲೂ ಕೂಡ ಪುನೀತ್ ರಾಜಕುಮಾರ್ ಅವರು dull ಆದ ಹಾಗೆ ಕಾಣಲಿಲ್ಲ ಲವಲವಿಕೆಯಿಂದ ಇದ್ದರು but ನಮಗೂ ಮೀರಿ ಗೀತಾ ಶಿವರಾಜಕುಮಾರ್ ಅವರಿಗೆ ಗೊತ್ತಿರುತ್ತೆ ಯಾಕೆಂದರೆ ತುಂಬಾ ಹತ್ತಿರದಿಂದ ಆ ಕಾರ್ಯಕ್ರಮದಲ್ಲಿ ಅವರನ್ನು ನೋಡಿರುತ್ತಾರೆ ಅದರ ಹೊರತಾಗಿ ಅವರು ಭಾಗಿ ಆದಂತಹ ಕೊನೆಯ ಕಾರ್ಯಕ್ರಮ ಅಂದರೆ ಗುರುಕಿರಣ್ ಅವರ birthday party ಗುರುಕಿರಣ್ ಅವರು ಅಪ್ಪು ಸಿನಿಮಾಗೆ ಪುನೀತ್ ರಾಜಕುಮಾರ್ ಅವರ ಮೊದಲ ಸಿನಿಮಾಗೆ ಮ್ಯೂಸಿಕ್ ಡೈರೆಕ್ಷನ್ ಅನ್ನು ಮಾಡಿದ್ದರು ಹೀಗಾಗಿ ಅವರ ನಡುವೆ ಒಂದು ವಿಶೇಷವಾದಂತಹ ಬಾಂಧವ್ಯವಿತ್ತು ಆ ಕಾರ್ಯಕ್ರಮದಲ್ಲಿ ಪುನೀತ್ ರಾಜಕುಮಾರ್ ಅವರು ಭಾಗಿಯಾಗಿದ್ದರು.
ಈ ಕಾರ್ಯಕ್ರಮದ ವಿಚಾರ ಒಂದಷ್ಟು ಚರ್ಚೆಗಳು ಆಗ್ತಾನೆ ಇತ್ತು ಆ ಕಾರ್ಯಕ್ರಮದಲ್ಲಿ ಪುನೀತ್ ರಾಜಕುಮಾರ್ ಅವರು ಸ್ವಲ್ಪ ಮಟ್ಟಿಗೆ ಅನಿಸಿ feel ಆಗ್ತಿದೆ ಅಂತ ಹೇಳಿ ಅರ್ಧಕ್ಕೆ ಹೊರ ನಡೆದ್ರು ಅನ್ನುವಂತ ಮಾತುಗಳು ಕೂಡ ಕೇಳಿ ಬರ್ತಾ ಇತ್ತು ಬಟ್ ಇದಕ್ಕೆ ಸಂಬಂಧಪಟ್ಟ ಹಾಗೆ ಗುರುಕಿರಣ್ ಅವರಾಗಲಿ ಅಥವಾ ಕಾರ್ಯಕ್ರಮದಲ್ಲಿ ಭಾಗಿ ಆದಂತ ರಮೇಶ್ ಅರವಿಂದ್ ಅವರಾಗಲಿ ಅವರು ಹೇಳಿದರು ನಾವು ಯಾವುದೇ ವಿಚಾರವನ್ನು ಕೂಡ ಗಮನಿಸಲಿಲ್ಲ ಅಂತ ಹೇಳಿ ಬಟ್ ಒಂದಷ್ಟು ಮಾತುಗಳು ಕೇಳಿ ಬರ್ತಾ ಇತ್ತು ಪುನೀತ್ ರಾಜಕುಮಾರ್ ಅವರು ಕಾರ್ಯಕ್ರಮದಿಂದ ಅರ್ಧಕ್ಕೆ ಹೊರ ನಡೆದು ಬಿಟ್ಟರು ಅಂತ ಹೇಳಿ ಈಗ ನಿಮ್ಮ ಮುಂದೆ ನಾನೊಂದು ವಿಡಿಯೋವನ್ನ ಪ್ರೆಸೆಂಟ್ ಮಾಡ್ತೀನಿ ಗಮನಿಸಿ ನನಗೆ ಹಾಗೆ ಅನಿಸುತ್ತಿದೆಯಾ ಅಥವಾ ನಿಮಗೂ ಹಾಗೆ ಅನಿಸುತ್ತಿದೆ ಗೊತ್ತಿಲ್ಲ but ನನಗೆ ಆಗ feel ಆಗ್ತಾ ಇದೆ ಒಂದು ಕಡೆಯಿಂದ ಹಾಗೆ ಅನಿಸುತ್ತಿದೆ ಇನ್ನೊಂದು ಕಡೆಯಿಂದ ಇಲ್ಲ ಅದು naturally ಅವರ attitude ಆ ರೀತಿಯಾಗಿ ಇರಬಹುದು ಅಂತ ಹೇಳಿ ಒಂದು ಕಡೆ ಅನ್ನುಸ್ತಾ ಇದೆ ಏನಪ್ಪಾ ಅಂದ್ರೆ ನೀವು ಸೂಕ್ಷ್ಮವಾಗಿ ಗಮನಿಸಿ ಆ ಕಾರ್ಯಕ್ರಮದಲ್ಲಿ ಹೌದು ಒಂದು ಕಡೆಯಿಂದ ಲವಲವಿಕೆಯಿಂದ ನಗ್ತಾ ನಗ್ತಾ ಎಲ್ಲ ಕಡೆಗಳಲ್ಲೂ ಕೂಡ ಓಡಾಡ್ತಾ ಇದ್ದಾರೆ ಖುಷಿ ಖುಷಿಯಾಗಿ ಎಲ್ಲ ಕಡೆಗಳಲ್ಲೂ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ.
but ಅವರ ಕೈಯನ್ನು ಗಮನಿಸಿ ಪದೇ ಪದೇ ಎದೆ ಹತ್ರ ಅವರ ಕೈ ಬರ್ತಾ ಇದೆ ಆ ಒಂದು ಸರ್ತಿ ಬಂದಿಲ್ಲ ಎರಡು ಮೂರು ಬಾರಿ ಆ ಕೈ ಎದೆ ಹತ್ರ ಅವರು ತಂದುಕೊಳ್ತಾರೆ ಈ visuals ಅಲ್ಲಿ ನೀವು ಗಮನಿಸ್ತಾ ಇರಬಹುದು ಒಂದು ಸರ್ತಿ ಆ ಫುಲ್ ವಿಶುಯಲ್ಸ್ ಅಣ್ಣ ನೀವು ನೋಡಿಕೊಂಡು ಬನ್ನಿ ಆ ನಿಮಗೆ ನೋಡ್ತಾಯಿದ್ದ ಹಾಗೆ ಏನು ಅನ್ನಿಸ್ತು ಅನ್ನೋದನ್ನ ಕಾಮೆಂಟ್ ಮಾಡಿ ಅಥವಾ ನಮ್ಮದೇ ತಪ್ಪು ತಿಳುವಳಿಕೆ ಇರಬಹುದು ಅವರ ನ್ಯಾಚುರಲ್ ಆದಂತ attitude ಆ ತರ ಇರಬಹುದು ಅಂದ್ರೆ ಕೈಯನ್ನ ಎದೆ ಹತ್ರ ಇಟ್ಟುಕೊಳ್ಳೋದು ಇರಬಹುದು ಬಟ್ ಯಾಕೋ ಹಾಗೆ ಅನ್ನಿಸ್ತಾಯಿದೆ ಪದೇ ಪದೇ ಅವರು ಎದೆ ಹತ್ರ ಕೈಯನ್ನ ತಂದುಕೊಳ್ತಾಯಿದ್ದರೆ ಅಂತ ಹೇಳಿ ಅಂದ್ರೆ ಏನಾದರು ಮೊದಲೇ ಎದೆ ನೋವಿನ ಮುನ್ಸೂಚನೆ ಏನಾದ್ರು ಸಿಕ್ಕಿತ್ತಾ ಈ ಕಾರಣಕ್ಕಾಗಿ ಅವರು ಪಾರ್ಟಿಯಿಂದ ಅರ್ಧಕ್ಕೆ ಹೊರಡುದ್ರ ಅಂದ್ರೆ ಪಾರ್ಟಿ ಅನಂತರವು ಕೂಡ ಕಂಟಿನ್ಯೂ ಆಗುತ್ತಂತೆ ಪುನೀತ್ ರಾಜಕುಮಾರ್ ಅವರು ಅಲ್ಲಿಂದ ಹೋಗಿದ್ದಂತೂ ಹೌದು ಬಟ್ ಯಾವ ಕಾರಣಕ್ಕಾಗಿ ಹೋಗಿದ್ದರು ಅನ್ನೋದು ಅಲ್ಲಿದ್ದವರಿಗೆ ಯಾರಿಗೂ ಸ್ಪಷ್ಟವಾಗಿ ಗೊತ್ತಿಲ್ಲ ಒಂದಷ್ಟು ಜನ ಹೇಳ್ತಾ ಇದ್ದರು ಅವರ ಮ್ಯಾನೇಜರ್ ಕಡೆಯಿಂದ ಆತ್ಮೀಯರು ಇದ್ದರಲ್ಲ ಅಂತವರು ಹೇಳ್ತಾ ಇದ್ದರು.
ಅವರಿಗೆ ಸ್ವಲ್ಪ ಮಟ್ಟಿಗೆ ಅನಿಸಿ feel ಆಗ್ತಾ ಇತ್ತಂತೆ but ಪುನೀತ್ ರಾಜಕುಮಾರ್ ಅವರು ಅಂದುಕೊಂಡರಂತೆ ಅದು gastric ಅಂತ ಹೇಳಿ so ಅವರು ತುಂಬಾ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ ಅಂದರೆ ಮೊದಲೇ ಮುನ್ಸೂಚನೆ ಸಿಕ್ಕಿದೆ ಯಾವುದೇ ಆಗಲಿ ಹಾರ್ಟ್ ಪ್ರಾಬ್ಲಮ್ ಅದು ಹೃದಯಸ್ತಂಭವೇ ಆಗಿರಬಹುದು ಹೃದಯಾಘಾತವೇ ಆಗಿರಬಹುದು ಸ್ವಲ್ಪ ಮಟ್ಟಿಗೆ ಒಂದು ಹೆಚ್ಚು ಕಡಿಮೆ ವೈದ್ಯರು ಹೇಳುವ ಪ್ರಕಾರ ಒಂದು ವಾರದಿಂದಲೂ ಕೂಡ ಮುನ್ಸೂಚನೆ ಸಿಗುತ್ತಾನೆ ಇರುತ್ತಂತೆ ಅವರು ಒಂದು ವಾರ ಮುಂಚೆ physiotherapyಯನ್ನು ಕೂಡ ಮಾಡಿಸಿದ್ದರು ಕಾಲು ನೋವು ಮೈ ಕೈ ನೋವು ಅಂತ ಹೇಳಿ ಸಾಧಾರಣವಾಗಿ ಹಾರ್ಟ್ ಪ್ರಾಬ್ಲಮ್ ಇದ್ದ ಸಂದರ್ಭದಲ್ಲಿ ಕಾಲಿನಲ್ಲಿ ಸಿಕ್ಕಾಪಟ್ಟೆ ಸೆಳೆತ ಶುರುವಾಗಿ ಬಿಡುತ್ತೆ ಸೊಂಟದ ಭಾಗದಲ್ಲಿ ಬೇರೆ ಬೇರೆ ಕಡೆಗಳಲ್ಲಿ ಸೆಳೆತ ಶುರುವಾಗಿ ಬಿಟ್ಟಿದೆ ಯಾಕಂದ್ರೆ ಇಡೀ ದೇಹವನ್ನ ಕಂಟ್ರೋಲ್ ಮಾಡದೆ ಹಾರ್ಟ್ ಆಗಿರುವಂತ ಕಾರಣಕ್ಕಾಗಿ ಹಾರ್ಟ್ ನಲ್ಲಿ ಸ್ವಲ್ಪ ಏರು ಪೇರು ಆದರೂ ಕೂಡ ಅದು ಇಡೀ ದೇಹದ ಮೇಲೆ ಪರಿಣಾಮ ಬೀರುತ್ತೆ ಪುನೀತ್ ರಾಜಕುಮಾರ್ ಅವರಿಗೂ ಕೂಡ ಒಂದು ವಾರದಿಂದಲೂ ಕೂಡ ಆ ರೀತಿ ಒಂದಷ್ಟು ಪ್ರಕ್ರಿಯೆಗಳು ಶುರುವಾಗಿತ್ತು ಬಟ್ ಅವರಿಗೆ ಗೊತ್ತಾಗಿಲ್ಲ ಅದು ಅಂದ್ರೆ ನಾನು ಶೂಟಿಂಗ್ ನಲ್ಲಿ ಭಾಗಿಯಾಗ್ತಾಯಿದ್ದೀನಿ.
ಆ ಕಾರಣಕ್ಕಾಗಿ ಏನಾದ್ರು ಸುಸ್ತು ಇರಬಹುದು ಹಾಗೆ ಹೀಗೆ ಅಂತ ಹೇಳಿ ಅವರು neglect ಮಾಡಿದ್ದಾರೆ ಅವರು ಅದರಬಗ್ಗೆ ತೀರಾ ತಲೆ ಕೆಡಿಸಿಕೊಳ್ಳೋಕೆ ಹೋಗಿಲ್ಲ ಯಾರ ಅನಿಸುತ್ತೆ ಈ ಹಿಂದೆ ಏನಾದರೂ ಅವರಿಗೆ ಪದೇ ಪದೇ ಹೃದಯ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದರೆ for example ರಾಘಣ್ಣನವರಿಗೆ ಏನಾದರೂ ದಿಢೀರ್ ಮೈ ಕೈ ನೋವು ಬರುವುದಕ್ಕೆ ಶುರು ಆಗಿಬಿಟ್ಟರೆ ಅಥವಾ ಬೇರೆ ಬೇರೆ ಅನಿಸಿ feel ಆಗುವುದಕ್ಕೆ ಶುರು ಆಗಿಬಿಟ್ಟರೆ ರಾಘಣ್ಣ ತಕ್ಷಣ ಆಸ್ಪತ್ರೆಗೆ admit ಆಗುತ್ತಾರೆ ಯಾಕೆಂದರೆ ಅವರಿಗೆ ಆ history ಇದೆ ಪದೇ ಪದೇ ಅವರ ಆರೋಗ್ಯದಲ್ಲಿ ಏರು ಪೇರು ಆಗುತ್ತಾ ಇದೆ so ರಾಘಣ್ಣ ನೂರಕ್ಕೆ ನೂರರಷ್ಟು ತಕ್ಷಣವೇ ಆಸ್ಪತ್ರೆಗೆ ಹೋಗುತ್ತಾರೆ but ಪುನೀತ್ ರಾಜಕುಮಾರ್ ಅವರಿಗೆ ಹಿಂದೆ ಯಾವತ್ತೂ ಕೂಡ ಹೃದಯ ಸಮಸ್ಯೆ ಆಗಲಿ ಅಂತಹದ್ದು ಏನಾಗಲಿ ಅವರಿಗೆ ಕಾಣಿಸಿಕೊಂಡಿಲ್ಲ so ಅವರು ತೀರಾ ತಲೆ ಕೆಡಿಸಿಕೊಳ್ಳಲಿಕ್ಕೆ ಹೋಗಲಿಲ್ಲ ಏನೋ ಆಗಿದೆ ನನಗೆ ಅಂತ ಹೇಳಿ ಅವರು ಯಾವತ್ತೂ ಅಂದುಕೊಳ್ಳಲಿಲ್ಲ ಅವತ್ತು ಕೂಡ gastric ಅಂತ ಹೇಳಿ ರಾತ್ರಿ ಹಾಗೆ ಮಲಗಿದ್ದಾರಂತೆ ಆ ನಂತರ ಬೆಳಗ್ಗೆ ಮುಂಚೆ ಎದ್ದು ಅದೇ ಇದರಲ್ಲಿ ಅವರು exercise ಅನ್ನು ಕೂಡ ಮಾಡಿ ಬಿಟ್ಟಿದ್ದಾರೆ ಒಂದು ಕಡೆಯಿಂದ ಮೊದಲೇ ಅವರಿಗೆ ಸ್ವಲ್ಪ ಮಟ್ಟಿಗೆ ಮುನ್ಸೂಚನೆಗಳು ಸಿಕ್ಕಿತ್ತು ಬಟ್ ಅವರಿಗೆ ಗೊತ್ತಾಗಿಲ್ಲ ,
ಬೆಳಗ್ಗೆ ಎದ್ದು ವಾಕಿಂಗ್ ಜಾಗಿಂಗ್ ಮಾಡಿದ್ದಾರೆ ಮಾಮೂಲಿ ಮಾಡುವ ರೀತಿಯಲ್ಲಿ exercise ಮಾಡಿದ್ದಾರೆ ಆ ನಂತರ ಏನಾಗಿದೆ ಅವರಿಗೆ ಆ ನೋವು ಸ್ವಲ್ಪ ಮಟ್ಟಿಗೆ ಜಾಸ್ತಿ ಆಗುವುದಕ್ಕೆ ಶುರುವಾಗಿದೆ ಇನ್ನಷ್ಟು anaeasy feel ಆಗುವುದಕ್ಕೆ ಶುರುವಾಗಿದೆ ಅವರು ರಮಣ ರಾವ್ ಅವರ ಕ್ಲಿನಿಕ್ ವರೆಗೂ ಹೋಗುತ್ತಾರೆ ಅಂದರೆ ಅಂದಾಜು ಮಾಡಿ ಸ್ವಲ್ಪ ಮಟ್ಟಿಗೆ ಅವರಿಗೆ ಏನೋ ಅನಿಸುವುದಕ್ಕೆ ಶುರುವಾಗಿದೆ ಏನೋ ಎಡವಟ್ಟು ಆಗುತ್ತಿದೆ ಅನಿಸುವುದಕ್ಕೆ ಶುರುವಾಗಿದೆ ಇಲ್ಲಾ ಅಂತ ಅಂದರೆ ಅವರು ದಿಡೀರ್ ಅಂತ ಹೇಳಿ ರಮಣ ರಾವ್ ಅವರು ಕ್ಲಿನಿಕ್ ವರೆಗೆ ಪುನೀತ್ ರಾಜಕುಮಾರ್ ಅವರು ಹೋಗುತ್ತಿರಲಿಲ್ಲ ಸ್ವಲ್ಪ ಏನೋ ಅನಿಸುವುದಕ್ಕೆ ಶುರುವಾಗಿರುವ ಕಾರಣಕ್ಕಾಗಿ ಅವರು ಆಸ್ಪತ್ರೆಗೆ ಹೋಗಿದ್ದಾರೆ ಸಿಕ್ಕಾಪಟ್ಟೆ ನೋವಾಗಿದ್ದರು ಅವರು ಮನೆಯಲ್ಲಿಯೇ ಇರುತ್ತಿದ್ದರು ಏನೋ gastric ಇರಬಹುದು ಸ್ವಲ್ಪ ಹೊತ್ತಿಗೆ ಸರಿಯಾಗಬಹುದು ಅಂತ ಹೇಳಿ ಅವರು ಅಲ್ಲೇ ಇರುತ್ತಿದ್ದರು ಬಟ್ ಸ್ವಲ್ಪ ಜಾಸ್ತಿ ಆಗುವುದಕ್ಕೆ ಶುರುವಾಗಿದೆ so ಅವರು ಕ್ಲಿನಿಕ್ ಹೋಗಿದ್ದಾರೆ ಒಂದು ವಿಚಾರ ಏನಪ್ಪಾ ಅಂದರೆ ರಾತ್ರಿಯೇ ಸ್ವಲ್ಪ ಏನೋ ಜಾಸ್ತಿ ಇದು ಆಗುತ್ತಿದೆಯಲ್ಲಿಸಿ feel ಆಗುತ್ತಿದೆಯಲ್ಲ ಅಂತ ಹೇಳಿ ಆಸ್ಪತ್ರೆಗೆ ಹೋಗಿದ್ದರೆ ನೂರಕ್ಕೆ ನೂರಷ್ಟು ಉಳಿಯುವಂತ ಸಾಧ್ಯತೆಗಳು ಕೂಡ ಇತ್ತು ಆದರೆ ಏನು ಮಾಡೋಣ ಈಗ ಅವರು ವಿಧಿವಶರಾದ ಮೇಲೆ ಏನೇ ಮಾತನಾಡಿದರು ಕೂಡ ವೇಸ್ಟ್ ಮತ್ತೊಮ್ಮೆ ಪುನೀತ್ ರಾಜಕುಮಾರ್ ಅವರನ್ನು ಕರೆದುಕೊಂಡು ಬರುವುದಕ್ಕೆ ಸಾಧ್ಯವಾಗುತ್ತಾ,
ಅಂದರೆ ಸಾಧ್ಯವೇ ಇಲ್ಲ ಏನೇ ಮಾತನಾಡಿದರು ಕೂಡ waste but ಒಂದು ಸ್ವಲ್ಪ ದುಃಖ ಆಗುತ್ತೆ ಆ ವಿಚಾರಗಳನ್ನು ಈ ಸಂದರ್ಭದಲ್ಲಿ ನೆನಪು ಮಾಡಿಕೊಳ್ಳಬೇಕಾಗುತ್ತದೆ ಅಯ್ಯೋ ಸ್ವಲ್ಪ ಹೀಗೆ ಆಗಿದ್ದರೆ ಉಳಿದುಕೊಳ್ಳುತ್ತಿದ್ದರಲ್ಲ ಅಂತ ದೊಡ್ಡ ರಾಜರತ್ನನನ್ನು miss ಮಾಡಿಕೊಂಡು ಬಿಟ್ಟವಲ್ಲ ಅಂತ ಹೇಳಿ ಯಾರೋ ಸಾಮಾನ್ಯರಲ್ಲಿ ಸಾಮಾನ್ಯರಾಗಿದ್ದರೆ ನಾವು ಈ ರೀತಿಯಾಗಿ ಮಾತನಾಡುತ್ತಿರಲಿಲ್ಲ ಪುನೀತ್ ರಾಜಕುಮಾರ್ ಅವರು ಬರಿ ನಟನಾಗಿದ್ದರು ಇಷ್ಟೊಂದು ಮಾತನಾಡುತ್ತಿರಲಿಲ್ಲ ನಾವು ನಟನಿಗೆ ಮೀರಿದಂತವರಲ್ಲಿ ಮೇರು ವ್ಯಕ್ತಿತ್ವ ಇರ ಆ ರಾಜರತ್ನನ ಗುಣ ಇತ್ತಲ್ಲ ಅನರ್ಗ್ಯ ರತ್ನ ಗುಣ ಇತ್ತಲ್ಲ ಈ ಕಾರಣಕ್ಕಾಗಿ ನಾವೆಲ್ಲರೂ ಕೂಡ ಇಷ್ಟೊಂದು ಚರ್ಚೆ ಮಾಡುತ್ತಿದ್ದೇವೆ ಸ್ವಲ್ಪ ಏನಾದರೂ ಎಚ್ಚರ ವಹಿಸಿದರೆ ಸ್ವಲ್ಪವೇ ಸ್ವಲ್ಪ ನಿರ್ಲಕ್ಷ್ಯ ತೋರದೆ ಇದ್ದಿದ್ದರೆ ಇಂತಹ ರಾಜರತ್ನವನ್ನು ನಾವು ಕಳೆದುಕೊಳ್ಳುತ್ತಿರಲಿಲ್ಲ.
ಎನ್ನುವಂತಹ ಭಾವನೆ ಈ ಕ್ಷಣಕ್ಕೂ ಕೂಡ ನಮಗೆ ಬರುತ್ತೆ ಒಟ್ಟಾರೆಯಾಗಿ ಇದು ಕೊನೆಯ ಕ್ಷಣಗಳ ಒಂದಷ್ಟು ವಿಚಾರ ಸ್ವಲ್ಪ ಮಟ್ಟಿಗೆ ಮುನ್ಸೂಚನೆ ಸಿಕ್ಕಿದಂತು ಹೌದು ನನ್ನ ಪ್ರಕಾರ ಬಟ್ ಅವರು ತೀರಾ ಅದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಸ್ವಲ್ಪ ಮಟ್ಟಿಗೆ ಗಂಭೀರವಾಗಿ ತೆಗೆದುಕೊಂಡಿದ್ದರೆ ಇವತ್ತು ಪುನೀತ್ ರಾಜಕುಮಾರ್ ಅವರು ಬದುಕುಳಿಯುವಂತ ಎಲ್ಲ ಸಾಧ್ಯತೆಗಳು ಕೂಡ ಇತ್ತು ಒಟ್ಟಾರೆಯಾಗಿ ಇಂತ ಅದ್ಭುತವಾದಂತ ಅನರ್ಗ್ಯ ರತ್ನನನ್ನ ನಾವು ಕಳೆದುಕೊಂಡಿದ್ದೇವೆ ಅವರು ಸಮಾಜ ಸೇವೆಗೆ ಸಂಬಂಧಪಟ್ಟ ಹಾಗೆ ಸಾಕಷ್ಟು ವಿಚಾರಗಳು ಇದೀಗ ಒಂದೊಂದಾಗಿ ಗೊತ್ತಾಗ್ತಾ ಇದೆ ನಿನ್ನೆಯ ಸ್ಟೋರಿಯಲ್ಲಿ ನಾನು BBMP ಸ್ಕೂಲಗೆ ಹೋಗಿ ಯಾವ ರೀತಿಯಾಗಿ ಸಹಾಯವನ್ನ ಮಾಡ್ತಾ ಇದ್ದರು ಎನ್ನುವಂತ ವಿಚಾರವನ್ನ ಹೇಳಿದ್ದೀನಿ ನಾನು ಮುಂದಿನ ಸ್ಟೋರಿ ನಲ್ಲಿ ಅವರು ಆಸ್ಪತ್ರೆಗಳಿಗೆ ಹೋಗಿ ಯಾವ ರೀತಿಯಾಗಿ ಪೇಷಂಟ್ ಗಳಿಗೆ ಹೆಲ್ಪ್ ಮಾಡ್ತಾಯಿದ್ದರು ಎನ್ನುವಂತ ವಿಚಾರವನ್ನ ಕೂಡ ಹೇಳ್ತಿನಿ ಆ ಸ್ಟೋರಿ ಮಾಡಬೇಕು ಅಂದ್ರೆ ಕಮೆಂಟ್ ಮಾಡಿ ತಿಳಿಸಿ