ಸ್ನೇಹಿತರೆ ರಂಗಾಯಣ ರಘು ಸಾವಿರದ ಒಂಬೈನೂರ ಅರವತ್ತೈದರಲ್ಲಿ ರಂಗಾಯಣ ರಘು ಅವರು ಪಾವಗಡ ತುಮಕೂರು ಡಿಸ್ಟ್ರಿಕ್ಟನಲ್ಲಿ ಹುಟ್ಟಿದ್ರು ಈಗ ರಂಗಾಯಣ ರಘು ಅವರಿಗೆ ಐವತ್ತಾರು ವರ್ಷ ಸಾವಿರದ ಒಂಬೈನೂರ ತೊಂಬತ್ತೈದರಲ್ಲಿ ಇವರು ಹಂಸಲೇಖ ಅವರ ಸುಗ್ಗಿ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು ಆದರೆ ರಂಗಾಯಣ ರಘು ಅವರಿಗೆ break ಕೊಟ್ಟಂತಹ ಸಿನಿಮಾ ದುನಿಯಾ ರಂಗಾಯಣ ರಘು.
ಅವರ ಹೆಂಡತಿ ಹೆಸರು ಮಂಗಳ ಇವರು ಬೆಂಗಳೂರಿನ ವಿಶ್ವವಿದ್ಯಾನಿಲ ಕನ್ನಡದಲ್ಲಿ MA ಮಾಡಿದ್ದಾರೆ ಈಗ ಮಂಗಳ ಅವರು ರಂಗಾಯಣ ರಘು ಅವರ ಜೊತೆ ಸೇರಿ ಬೆಂಗಳೂರಿನಲ್ಲಿ ಮಕ್ಕಳಿಗಾಗಿ ಸಂಚಾರಿ ಥಿಯೇಟರ್ ಅನ್ನು ಓಪನ್ ಮಾಡಿದ್ದಾರೆ ಈ ಒಂದು ಸಂಚಾರಿ ಥಿಯೇಟರನಲ್ಲಿ ಮಂಗಳ ಅವರು creative ಡೈರೆಕ್ಟರ್ ಆಗಿ ಕೆಲಸ ಮಾಡುತ್ತಾ ಇದ್ದಾರೆ ರಂಗಾಯಣ ರಘು ಹಾಗೂ ಮಂಗಳ ಅವರಿಗೆ ಒಬ್ಬಳೇ ಮಗಳು.
ಇವರ ಹೆಸರು ಇವರ ಮಗಳ ಹೆಸರು ಚುಕ್ಕಿ ರಂಗಾಯಣ ರಘು ಅವರು ಮಗಳನ್ನ ತುಂಬಾ ಪ್ರೀತಿಸುತ್ತಾರೆ ಚುಕ್ಕಿ ಅವರು ಬೆಂಗಳೂರಿನಲ್ಲಿ ಡಿಗ್ರಿ ಮಾಡ್ತಾ ಇದ್ದಾರೆ ಇದನ್ನ ಹೊರತುಪಡಿಸಿ ಚುಕ್ಕಿ ಅವರು ಬಿಡುವಿದ್ದಾಗ ತಂದೆ ತಾಯಿ ಸ್ಥಾಪಿಸಿರುವ ಸಂಚಾರಿ ಥಿಯೇಟರನ್ನ ನೋಡಿಕೊಳ್ಳುತ್ತಾರೆ ಇದು ರಂಗಾಯಣ ರಘು ಅವರ farmhouse ಈ ಒಂದು ಫಾರಂ ಹೌಸನಲ್ಲಿ ಮಾವು, ತೆಂಗು, ಹಸುಗಳನ್ನ ಸಾಕಿದ್ದಾರೆ.
ಬಿಡುವಿದ್ದಾಗ ರಂಗಾಯಣ ರಘು ಅವರು ಅತಿ ಹೆಚ್ಚು ಇಲ್ಲೇ ಕಾಲವನ್ನ ಕಳೆಯುತ್ತಾರೆ.
ರಂಗಾಯಣ ರಘು ಅವರಿಗೆ ಪ್ರತಿಭೆ ಇರುವಂತಹ ಕಲಾವಿದರಿಗೆ ಸಂಚಾರಿ ಥಿಯೇಟರ್ ಗ್ರೂಪ್ ಸಿನಿಮಾ ರಂಗದಲ್ಲಿ ಅವಕಾಶ ಕೊಡಿಸೋಕೆ ಪ್ರಯತ್ನ ಮಾಡ್ತಾರೆ ನಿಮಗೆ ಈ ವೀಡಿಯೋ ಇಷ್ಟ ಆದಲ್ಲಿ ತಪ್ಪದೆ ಲೈಕ್ ಮಾಡಿ ಹಾಗೆ ನಂತರ ನಮ್ಮ ಚಾನೆಲ್ನ ಸಬ್ಸ್ಕ್ರೈಬ್ ಮಾಡಿ