ಮತ್ತೊಮ್ಮೆ ಕಿರಿಕ್ ಮಾಡಿಕೊಂಡಿದ್ದಾರೆ ನಟಿ ರಶ್ಮಿಕಾ ಮಂದಣ್ಣ ದಕ್ಷಿಣ ಭಾರತದ ಸಿನಿಮಾಗಳ ಹಾಡಿನ ಬಗ್ಗೆ ರಶ್ಮಿಕಾ ಮಂದಣ್ಣ ಅವರು ಕೊಟ್ಟಿರುವಂತ ಒಂದು ಹೇಳಿಕೆ ಸಾಕಷ್ಟು ವಿವಾದಗಳನ್ನ ಹುಟ್ಟು ಹಾಕಿದೆ ಬಾಲಿವುಡ್ ನಲ್ಲಿ ರೋಮ್ಯಾಂಟಿಕ್ ಸಾಂಗ್ ಗಳು ಇವೆ ಆದರೆ ದಕ್ಷಿಣ ಭಾರತದಲ್ಲಿ ಮಾಸ್ ಹಾಗೆ ಐಟಂ ಸಾಂಗ್ ಗಳು ಇರುತ್ತೆ ಅನ್ನುವಂತ ಹೇಳಿಕೆಯನ್ನು ಕೊಟ್ಟಿದ್ದಾರೆ ರಶ್ಮಿಕಾ ಮಂದಣ್ಣ ಯಾವ ಸಂದರ್ಭದಲ್ಲಿ ತಮ್ಮ ಚಿತ್ರದ song launch event ನಲ್ಲಿ ಇಂತಹದ್ದೊಂದು ಎಡವಟ್ಟನ್ನು ಮಾಡಿಕೊಂಡಿದ್ದಾರೆ .
ತಮ್ಮ ಬಾಲಿವುಡ್ ಮಿಷನ್ ಮಜನು ಚಿತ್ರದ ಲಾಂಚ್ event ಅಲ್ಲಿ ಇಂತದೊಂದು ಹೇಳಿಕೆಯನ್ನ ರಶ್ಮಿಕಾ ಮಂದನ್ ನ ಕೊಟ್ಟಿದ್ದು ರಶ್ಮಿಕಾ ಮಂದನ್ ನವರ ಹೇಳಿಕೆಯಿಂದಾಗಿ ಸೌತ್ ಸಿನಿಪ್ರಿಯರು ಸದ್ಯ ರೊಚ್ಚಿಗೆದ್ದಿದ್ದಾರೆ ದಕ್ಷಿಣ ಭಾರತದ ಸಿನಿಪ್ರಿಯರ ಆಕ್ರೋಶಕ್ಕೆ ರಶ್ಮಿಕಾ ಮಂದನ್ ನವರ ಹೇಳಿಕೆ ಕಾರಣ ಆಗ್ತಾಯಿದೆ ತಮ್ಮ ಬಾಲಿವುಡ್ ಸಿನಿಮಾ ಬಗ್ಗೆ ಮಾತನಾಡುವಂತಹ ಸಂದರ್ಭದಲ್ಲಿ ರೋಮ್ಯಾಂಟಿಕ್ ಸಾಂಗ್ ಬಗ್ಗೆ ಮಾತನಾಡುವಂತಹ ಸಂದರ್ಭದಲ್ಲಿ ರಶ್ಮಿಕಾ ಮಂದಣ್ಣ ಅವರು ದಕ್ಷಿಣ ಭಾರತ ಸೌತ್ ಇಂಡಸ್ಟ್ರಿ ಅಂತ ಹೇಳಿದರೆ.
ಅಲ್ಲಿ ಮಾಸ್ ಮಸಾಲೆ ಇರುವಂತಹ item song ಗಳು ಇರುತ್ತವೆ ಆದರೆ ಬಾಲಿವುಡ್ ಅಂತ ಹೇಳಿದರೆ romantic song ಅನ್ನುವಂತಹ ಸ್ಟೇಟ್ಮೆಂಟನ್ನ ಕೊಟ್ಟಿದ್ದರು ಅದೇ ಈಗ ಸಾಕಷ್ಟು ವಿವಾದಕ್ಕೆ ಕಾರಣ ಆಗುತ್ತಿದೆ and I think Bollywood romantic songs were thing like for me while growing of the whole time romantic songs ಮೊದಲು it was ಬಾಲಿವುಡ್ romantic songs you know in south we have all ಮಸ್ತ್ ಮಸಾಲ ಆ item number and all dance and I think Bollywood romantic songs were a thing like for me while growing up the whole time romantic songs ,
it was Bollywood romantic songs you know ah in south we have all mass masala ah I numbers and all dance and I think Bollywood romantic songs were a thing like for me while growing up the whole time romantic songs it was Bollywood romantic songs you know ah in south we have all mass masala ah item numbers and all dance and I think launch event industry and theatre Ali item ಡಾನ್ಸ್ ನಂಬರ್ಸ್ ಇರುತ್ತೆ ಮಸಾಲಾ ಮಾಸ್ ಸಾಂಗ್ ಇರುತ್ತೆ ಬಟ್ ರೋಮ್ಯಾಂಟಿಕ್ ಸಾಂಗ್ ಅಂತ ಹೇಳಿದ್ರೆ ,
ಅದು ಬಾಲಿವುಡ್ ಅದು ಹಿಂದಿ ಹಾಡುಗಳು ಹಿಂದಿ ಹಾಡುಗಳು ಬಹಳ ಅದ್ಭುತವಾಗಿ ಇರುತ್ತೆ ರೋಮ್ಯಾಂಟಿಕ್ ಸಾಂಗ್ ಅನ್ನು ಸ್ಟೇಟ್ಮೆಂಟ್ ಅನ್ನ ರಶ್ಮಿಕಾ ಮಂದನ್ ಅವರು ಕೊಟ್ಟುಬಿಟ್ಟಿದ್ದಾರೆ ಅವರ ಈ ಹೇಳಿಕೆಯ ಬಳಿಕ ದಕ್ಷಿಣ ಭಾರತದ ಸಿನಿಪ್ರಿಯರು ಸಾಕಷ್ಟು ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ ರಶ್ಮಿಕಾ ಮಂದಣ್ಣ ಅವರ ಅಭಿಪ್ರಾಯದ ವಿರುದ್ಧವಾಗಿ ಸಾಕಷ್ಟು ಟೀಕೆಗಳು ಕೂಡ ವ್ಯಕ್ತವಾಗುತ್ತಿದೆ ಯಾಕೆ ರಶ್ಮಿಕಾ ಮಂದನ್ ನವರಿಗೆ ಸೌತ್ ಸಿರಿ ಇಂಡಸ್ಟ್ರಿಯಲ್ಲಿ ಇರುವಂತಹ ಎಷ್ಟೋ ವರ್ಷಗಳಿಂದ ಎಂತೆಂತದ್ದೋ ಬೆಸ್ಟ್ ರೋಮ್ಯಾಂಟಿಕ್ ಸಾಂಗ್ ಗಳು ಬಂದಿದ್ದಾವೆ ಆ ಸಾಂಗ್ ಗಳು ಯಾಕೆ ರಶ್ಮಿಕಾಗೆ ನೆನಪಾಗಲಿಲ್ಲ ಅವರ ವೈಯಕ್ತಿಕ ಅಭಿಪ್ರಾಯನೇ ಇರಬಹುದು ಬಟ್ ಈಗ ಅವರು ಇರುವಂತಹ ಯಾವುದು ಒಂದು ಜವಾಬ್ದಾರಿಯುತವಾದಂತಹ ಕಲಾವಿದರ ಸ್ಥಾನದಲ್ಲಿ ಅವರು ಇದ್ದಾರೆ south ನಿಂದ ಹೋದಂತವರು south ನ ರಾಯಭಾರಿಯಾಗಿ ಅಲ್ಲಿ ಹೋದಂತಹ ಸಂದರ್ಭದಲ್ಲಿ ಅವರು ಕೊಡುವಂತ ಹೇಳಿಕೆ ಬಹಳ ಗಂಭೀರವಾಗಿ ಪರಿಗಣಿಸಲ್ಪಡುತ್ತೆ.
ಹೀಗಾಗಿ ಅವರಿಗೆ ಗೊತ್ತಿಲ್ಲದೇ ಇರಬಹುದು ಬಟ್ ದಕ್ಷಿಣ ಭಾರತದಲ್ಲಿ ಎಂತ ಎಂತದ್ದು ಕಿಟ್ ಸಿನಿಮಾಗಳಿದ್ದಾವೆ ಹಿಟ್ ರೋಮ್ಯಾಂಟಿಕ್ ಸಾಂಗ್ ಗಳು ಇದಾವೆ ಅದೆಲ್ಲವನ್ನು ಮರೆತು ರಶ್ಮಿಕಾ ಅವರು ಸೌತ್ ಸಿನಿ ಇಂಡಸ್ಟ್ರಿ ಅಥವಾ ಸೌತ್ ಸಾಂಗ್ ಗಳು ಅಂತ ಹೇಳಿದ್ರೆ item ಮಸಾಲಾ ಮಾಸ್ಕ ಅಂತ ಹೇಳಿದ್ರೆ ಅದು ಮಟ್ಟಿಗೆ ಸರಿ ಅನ್ನುವಂತ ಅಭಿಪ್ರಾಯವನ್ನ ಹಲವು ಸಿನಿಪ್ರಿಯರು ಜೊತೆಗೆ ಚಿತ್ರರಂಗದ ಕಲಾವಿದರು ಕೂಡ ವ್ಯಕ್ತಪಡಿಸುತ್ತಿದ್ದಾರೆ ವಿಶ್ವದಾದ್ಯಂತ ಹೆಸರು ಮಾಡಿರುವಂತ ಚಿತ್ರ ಅಂತ ಹೇಳಿದರೆ ಅದು ಸ್ಯಾಂಡಲ್ವುಡನ KGF ಮತ್ತು ಕಾಂತಾರ ಆದರೆ ಎಲ್ಲೇ ಹೋದರು ಈ ಚಿತ್ರದ ನಟರಾದಂತಹ ಯಶ್ ಹಾಗೆ ರಿಷಬ್ ಶೆಟ್ಟಿ ಎಲ್ಲೂ ಕೂಡ ಯಾವ ಸಂದರ್ಭದಲ್ಲಿ ಕನ್ನಡ ಚಿತ್ರರಂಗವನ್ನು ಬಿಟ್ಟುಕೊಟ್ಟಿಲ್ಲ.
ದಕ್ಷಿಣದ ನೆಲದಿಂದ ಬಾಲಿವುಡ್ ಗೆ ಹೋದಂತ ಸಾಕಷ್ಟು ನಟರಿದ್ದಾರೆ ಜೊತೆಗೆ ದಕ್ಷಿಣದ ನೆಲದಿಂದಾನೆ ಇಂಡಿಯನ್ ಸಿನಿಮಾ ಇಂಡಸ್ಟ್ರಿ ಅನ್ನುವಂತಹ ಹೆಸರಿನಲ್ಲಿ ಗುರುತಿಸಿಕೊಂಡಂತಹ ಸಾಕಷ್ಟು ನಟರು ಇದ್ದಾರೆ ಅವರು ಯಾವತ್ತೂ ಕೂಡ ದಕ್ಷಿಣದ ಸಿನಿಮಾಗಳ ಬಗ್ಗೆ ಅಥವಾ ತಮ್ಮ ಮಾತೃಭಾಷೆಯ ಸಿನಿಮಾಗಳ ಬಗ್ಗೆ ಯಾವತ್ತೂ ಸ್ವಲ್ಪ ಡೌನ್ ಮಾರ್ಕೆಟ್ ಅಥವಾ ಅದನ್ನ ಚಿಕ್ಕದು ಅನ್ನುವಂತಹ ರೀತಿನಲ್ಲಿ ಯಾವತ್ತೂ ಮಾತನಾಡಿಲ್ಲ .
ಯಾವತ್ತೂ ಹೆಮ್ಮೆ ತರುವಂತಹ ರೀತಿಯಲ್ಲಿ ಹೇಳಿಕೆಗಳನ್ನು ಕೊಟ್ಟಿದ್ದಾರೆ ರಶ್ಮಿಕಾ ಅವರು ಕೂಡ ನಮ್ಮದೇ ನೆಲದಿಂದ ಬೆಳಕಿಗೆ ಬಂದಂತಹ ಒಂದು ಪ್ರತಿಭೆ ಇವತ್ತು ಬಾಲಿವುಡ್ ಒಳಗೆ ರೀಚ್ ಆಗಿದ್ದಾರೆ ಅದು ಭಯ ಸಿನಿಮಾ ಇಂಡಸ್ಟ್ರಿ ಯವರು ಆಗಿತ್ತು ದಕ್ಷಿಣದ ಇಂಡಸ್ಟ್ರಿ ಅವರು ಆಗಿ ನಮಗೆಲ್ಲ ಹೆಮ್ಮೆಯ ವಿಚಾರ ಅಂತಾನೆ ನಾವು consider ಮಾಡ್ತಾ ಇದ್ದೀವಿ ಆದರೆ ಅಂತಹ ರಶ್ಮಿಕಾ ತಾವು ಎಲ್ಲಿಂದ ಬೆಳಕಿಗೆ ಬಂದ್ರೋ ಅದೇ ಮಣ್ಣನ್ನ ಪದೇ ಪದೇ ಮರೆಯುವಂತಹ ಕೆಲಸ ಯಾಕೆ ಮಾಡ್ತಿದ್ದಾರೆ .
ಅಂತ ಹೇಳಿ ಭರತ್ ಖಂಡಿತವಾಗಿಯೂ ವಿದ್ಯಾಶ್ರೀ ಆ ರಶ್ಮಿಕಾ ಮಂದನ್ ನವರ ವಿಚಾರದಲ್ಲಿ ಅವರು ನಡೆದುಕೊಳ್ಳುತ್ತಿರುವ ಅಂತಹ ರೀತಿಯಲ್ಲಿ ಕೂಡ ಈಗ ಎಲ್ಲ ಪ್ರಶ್ನೆ ಎದುರಾಗುತ್ತಿದೆ ಏನೆಂದರೆ ರಶ್ಮಿಕಾ ಮಂದಣ್ಣ ಅವರು ಪದೇ ಪದೇ ಅಂತ ಹೇಳಿದರೆ ಒಂದು ವಾರ ಒಂದು ತಿಂಗಳ ಅಂತರದಲ್ಲಿ ಮತ್ತೆ ಮತ್ತೆ ಒಂದು ವಿವಾದಗಳಿಗೆ ಮತ್ತೊಂದು ಟೀಕೆಗೆ ಆಕೆ ಗುರಿಯಾಗುತ್ತಿದ್ದಾರೆ ಅನ್ನುವುದು ಗೊತ್ತಾಗುತ್ತಿಲ್ಲ ಬೆಳ್ಳಿಗೆ ನಾವು ಸಾಹಿತಿ ಕವಿರಾಜ್ ಅವರನ್ನು ಮತ್ತೆ ನರೇಂದ್ರ್ ಪ್ರಸಾದ್ sorry ಕಲ್ಯಾಣ್ ಅವರನ್ನ ಮತ್ತೆ ನಾಗೇಂದ್ರ ಪ್ರಸಾದ್ ಅವರನ್ನ ಸಂಪರ್ಕ್ ಮಾಡಿದಾಗ ಕೂಡ ಹೇಳ್ತಾಯಿದ್ರು ರಶ್ಮಿಕಾ ಮಂದನ್ ಅವರ ವಿಚಾರವನ್ನ ತುಂಬಾ serious ಆಗಿ ತಗೋಬೇಡಿ ಅವರನ್ನ ಬಿಟ್ಟು ಬಿಡಿ ಅವರನ್ನ ಅವರ ಪಾಡಿಗೆ ಅವರೇನೋ ಹೋಗ್ತಿದಾರೆ ಬಿಟ್ಟು ಬಿಡಿ ಅವರ ಬಗ್ಗೆ ಯಾರು serious ಆಗಿ ತಗೋಬೇಡಿ ಅವರ ಹೇಳಿಕೆಗಳನ್ನ ಕೂಡ ಗಂಭೀರವಾಗಿ ಪರಿಗಣಿಸಬೇಡಿ ಅಂತ ಹೇಳಿ ಒಂದು ಮಾತನ್ನ ಹೇಳ್ತಾಯಿದ್ರು .
ಅಂದ್ರೆ ಅಷ್ಟರಮಟ್ಟಿಗೆ ರಶ್ಮಿಕಾ ಮಂದನ್ ರವರ ಒಂದು ಸ್ಟೇಟ್ಮೆಂಟ್ಸ್ ಏನಿದೆ ಮತ್ತೆ ಅವರು ನಡೆದುಕೊಳ್ಳುತ್ತಿರುವ ರೀತಿಯ ಮೇಲೆ ಕನ್ನಡಿಗರಿಗಾಗಿ ಅಥವಾ ಸಿನಿಮಾ ಅಭಿಮಾನಿಗಳಿಗೆ ಒಂದು ರೀತಿ ಬೇಸರ ಉಂಟಾಗಿದೆ ಏನಂತ ಹೇಳಿದ್ರೆ ಕನ್ನಡ ನೆಲದಿಂದ ಈಗ ಸಾಕಷ್ಟು ಕಲಾವಿದರು ಸಾಕಷ್ಟು ತಂತ್ರಜ್ಞಾನ ದೇಶವ್ಯಾಪಿ ಜಗತ್ತಿನಾದ್ಯಂತ ಹೆಸರು ಮಾಡಿರುವಂತಹ ಉದಾಹರಣೆಗಳೇ ರೀಸೆಂಟ್ ಆಗಿ ನಾವು ತುಂಬಾ ಹಳೇದು ಏಳುವುದು ಬೇಡ ರೀಸೆಂಟ್ ಆಗಿ ನಾವು ನೋಡುತ್ತಿರಬಹುದು KGF ಚಾಪ್ಟರ್ ಟೂ ಸಿನಿಮಾ ಮತ್ತೆ ಕಾಂತಾರ ಸಿನಿಮಾ ಈ ಎರಡು ಸಿನಿಮಾಗಳು ಇಡೀ ಕನ್ನಡ ಇಂಡಸ್ಟ್ರಿಯ ಒಂದು ಏನು ಎಪ್ಪತ್ತು ಎಂಬತ್ತು ವರ್ಷದ ಇತಿಹಾಸ ಇದೆ ಆ ಇತಿಹಾಸವನ್ನು ಒಮ್ಮೆಲೆ ಇಡೀ ಜಗತ್ತು ಕನ್ನಡ ಚಿತ್ರರಂಗದ ಕಡೆ ನೋಡುವಂತೆ ಮಾಡಿದೆ .
so ಹಾಗಾಗಿ ಇಂತಹ ಸಂದರ್ಭದಲ್ಲಿ ರಶ್ಮಿಕಾ ಮಂದನ್ ಅವರು ಕನ್ನಡ ನೆಲದಿಂದ ಹೋಗಿ ಕನ್ನಡ ಸಿನಿಮಾದಿಂದ ಇಂಡಸ್ಟ್ರಿಗೆ ಪರಿಚಯ ಆಗಿ ಇಲ್ಲಿನ ದಕ್ಷಿಣ ಸಿನಿಮಾದಲ್ಲಿ ತೆಲುಗು ತಮಿಳು ಎಲ್ಲಾ ಸಿನಿಮಾಗಳನ್ನು ಮಾಡಿ ಈಗ ಬಾಲಿವುಡ್ ನಲ್ಲಿ ಹೋಗಿ ತುಂಬಾ ಮಟ್ಟದಲ್ಲಿ ಬೆಳಿತಾ ಇದಾರೆ so ಅವರ ಬೆಳವಣಿಗೆಯನ್ನ ನೋಡಿ ತುಂಬಾ ಸಂಭ್ರಮಿಸುವಂತಹ ಅಭಿಮಾನಿಗಳು ದಕ್ಷಿಣ ಸಿನಿಮಾ ರಂಗದಲ್ಲಿ ವಿಶೇಷವಾಗಿ ಕನ್ನಡ ಸಿನಿಮಾ ರಂಗದಲ್ಲಿ ಕೂಡ ಇದ್ದಾರೆ ಆದರೆ ಅವರು ಯಾಕೆ ಕನ್ನಡ ಸಿನಿಮಾವನ್ನ ಮತ್ತೆ ಕನ್ನಡ ಭಾಷೆ ಅಭಿಮಾನ ಮತ್ತೆ ಸಂಸ್ಕೃತಿ ಅಂತ ಬಂದಾಗ ಯಾಕೆ ಅವರ ನಿರ್ಲಕ್ಷ್ಯ ತೋರಿಸುತ್ತಾರೆ.
ಯಾಕೆ ಇಷ್ಟು ಹಗುರವಾಗಿ ನಡೆದುಕೊಳ್ಳುತ್ತಾರೆ ಅನ್ನೋದು ಕೂಡ ಈಗ ಪ್ರಶ್ನೆಯಾಗಿ ಕಾಣುತ್ತಿದೆ so ಈಗ ನಾವು ವಿಶೇಷವಾಗಿ ಈಗ ನಡೆದಿರುವ ಘಟನೆಯನ್ನು ನಾವು ವಿವರಿಸುವುದಾದರೆ mission ಮಜನು ಅನ್ನೋ ಒಂದು ಸಿನಿಮಾ ಈಗ ಹಿಂದಿಯಲ್ಲಿ ತೆರೆ ಕಾಣುತ್ತಿದೆ ಇದು ರಶ್ಮಿಕಾ ಮಂದಣ್ಣ ಅವರ ಎರಡನೇ ಸಿನಿಮಾ ಈಗಾಗಲೇ ಮೊದಲನೇ ಸಿನಿಮಾ ರಿಲೀಸ್ ಆಗಿದೆ ಅಂದರೆ ಅಮಿತ್ ಬಚ್ಚನ್ ಅಂತ ದೊಡ್ಡ ನಟರ ಜೊತೆ ಗುಡ್ ಅಂತ ಒಂದು ಸಿನಿಮಾ ಮಾಡಿದ್ದಾರೆ ಆ ಸಿನಿಮಾ ಈಗಾಗಲೇ ಹಿಂದಿಯಲ್ಲಿ ರಿಲೀಸ್ ಆಗಿದೆ ಆದರೆ ಆ ಸಿನಿಮಾ ತಕ್ಕ ಮಟ್ಟಿಗೆ ಯಶಸ್ಸು ಕಂಡಿಲ್ಲ .
ಇದು ರಶ್ಮಿಕಾ ಮಂದಣ್ಣ ಅವರಿಗೆ ಒಂದು name frame ಕೂಡ ಬಾಲಿವುಡ್ ನಲ್ಲಿ ಸಿಕ್ಕಿಲ್ಲ ಈಗ ಮಿಷನ್ ಮಜನು ಅನ್ನೋದು ಎರಡನೇ ಹಿಂದಿ ಸಿನಿಮಾ ಈ ಸಿನಿಮಾದಲ್ಲೂ ಕೂಡ ತುಂಬಾ ದೊಡ್ಡ ಮಟ್ಟದ hopes ಇಲ್ಲ ಅಂದರು ಕೂಡ ರಶ್ಮಿಕಾ ಮಂದಣ್ಣ ಅವರಿಗೆ ಎಲ್ಲೋ ಒಂದು ಕಡೆ ಒಂದು ಬ್ರೇಕ್ ಸಿಗಬಹುದು ಅನ್ನೋ ನಿರೀಕ್ಷೆಯಲ್ಲಿ ಇದ್ದಾರೆ ಈ ಸಿನಿಮಾದ ಒಂದು ಪ್ರಚಾರದಲ್ಲಿ ಭಾಗವಹಿಸಿದ್ದಾರೆ ಕಳೆದ ಎರಡು ಮೂರೂ ದಿನದಿಂದ ಕೂಡ ಸತತವಾಗಿ mission ಮಜನ ಸಿನಿಮಾದ ಪ್ರಚಾರದಲ್ಲಿ ಇದ್ದಾರೆ,
so ಈ ಪ್ರಚಾರದಲ್ಲಿ ರಶ್ಮಿಕಾ ಮಂದನ್ ಅವರು ಅಂದರೆ ನಮ್ಮ south ಸಿನಿಮಾಗಳು ಮತ್ತು south songs ಏನಿದೆ ಆ song ವಿಶೇಷವಾಗಿ ಮಾತನಾಡಿದ್ದಾರೆ ಮಾತಾಡುವಂತ ಬರದಲ್ಲಿ ಬಾಲಿವುಡ್ ಸಿನಿಮಾಗಳನ್ನ ಬಾಲಿವುಡ್ ಸಾಂಗ್ ನ ಅವರು ಹೊಗಳಿದ್ದಾರೆ ಅಂದ್ರೆ ಬಾಲಿವುಡ್ ಇಂಡಸ್ಟ್ರಿ ನ ಬಾಲಿವುಡ್ ಅಭಿಮಾನಿಗಳನ್ನ ಮೆಚ್ಚಿಸೋವಂತ ಕೆಲಸ ಮಾಡಿದ್ದಾರೆ ಅದರಬಗ್ಗೆ ಇಲ್ಲಿ ಯಾವುದೇ ಪ್ರಶ್ನೆ ಇಲ್ಲ ಆದರೆ ಯಾಕೆ ಬಾಲಿವುಡ್ ಅನ್ನೋ ಒಂದು ಮೆಚ್ಚುಗೆ ವ್ಯಕ್ತಪಡಿಸುತ್ತಿರುವಂತ ಸಂದರ್ಭದಲ್ಲಿ ಸೌತ್ ಸಿನೆಮಾ ಅಥವಾ ಸೌತ್ ಸಾಂಗ್ ಬಗ್ಗೆ ಯಾಕೆ ಅವರು ನಿರ್ಲಕ್ಷ್ಯ ತೋರಿಸಬೇಕು .
ಯಾಕೆ ಇಷ್ಟು ಹಗುರವಾಗಿ ಮಾತಾಡ್ತಾ ಇರಬೇಕು ಮಾತಾಡಬೇಕು ಅನ್ನೋದೇ ಈಗ ಪ್ರಶ್ನೆ ಅಂತ ಹೇಳಿದ್ರೆ romantic ಸಾಂಗ್ ಅನ್ನೋ ಒಂದು ವಿಭಾಗಕ್ಕೆ ಬಂದಾಗ ದಕ್ಷಿಣದಲ್ಲಿ ಹುಡುಕಿದರೆ ಸಾವಿರಾರು ಸಾಂಗ್ ಗಳು ಸಿಗುತ್ತೆ ಅಂತ ಹೇಳಿದ್ರೆ ನಾವು ಉದಾಹರಣೆಗೆ ಹೇಳಿದ್ರೆ ಹಂಸಲೇಖ ಅವರು ಮತ್ತೆ ಮನೋಮೂರ್ತಿ we ಮನೋಹರ್ ಹಾಗೆ ಮಣಿರತ್ನಂ ಸಿನಿಮಾಗಳಾಗಿರಬಹುದು A ರಹಮಾನ್ ಅಂತ ಒಂದು ಮ್ಯೂಸಿಕ್ ಡೈರೆಕ್ಟರ್ ಕೂಡ ತಮಿಳ್ನಲ್ಲಿ ತೆಲುಗಿನಲ್ಲಿ ಮತ್ತೆ ಸೌತ್ ಇಂಡಿಯದಲ್ಲಿ ತುಂಬಾ ದೊಡ್ಡ ಮಟ್ಟದಲ್ಲಿ ಒಂದು ಸಾಂಗ್ ಕೊಟ್ಟಿದ್ದಾರೆ ರೋಮ್ಯಾಂಟಿಕ್ ಸಾಂಗ್ ಅಂತ ಹೇಳಿದರೆ ಇವರು ಇಷ್ಟು ಜನರ ಸಾಂಗ್ ಫಸ್ಟ್ ಪಟ್ಟಂತಹ ಅಭಿಮಾನಿಗಳಿಗೆ ಕೇಳುತ್ತೆ ಇಷ್ಟು ದೊಡ್ಡ ಇತಿಹಾಸ ಇರುವಂತಹ ಇಷ್ಟು ಅತ್ಯುತ್ತಮವಾದ romantic ಸಾಂಗ್ ಕೊಟ್ಟಿರುವಂತಹ ಸೌತ್ ಇಂಡಸ್ಟ್ರಿ ಬಗ್ಗೆ ರಶ್ಮಿಕಾ ಅವರಿಗೆ ಗೊತ್ತಿಲ್ವ ಅಥವಾ ಗೊತ್ತಿಲ್ಲದೇ ಇರುವವರು ಮಾತನಾಡಬಾರದಿತ್ತು .
ಯಾಕೆ ಇವರು ಇಷ್ಟು ನಿರ್ಲಕ್ಷ್ಯ ತೋರಿಸುತ್ತಿದ್ದಾರೆ ಅನ್ನುವ ಪ್ರಶ್ನೆ ಈಗ ಸಾಮಾಜಿಕವಾಗಿ ಅಂದರೆ ಸೋಶಿಯಲ್ ಮೀಡಿಯಾದಲ್ಲಿ ಬಳಕೆಗಾರರು ಇದ್ದಾರೆ ಅವರು ರಶ್ಮಿಕಾ ಮಂದನ್ ಅವರನ್ನು ಪ್ರಶ್ನೆ ಮಾಡುತಿದ್ದಾರೆ ದಯವಿಟ್ಟು ರಶ್ಮಿಕಾ ಮಂದನ್ ಅವರೇ ನೀವು ಹೋಗಿ ಸಿನಿಮಾ ಮಾಡಿ ಬಟ್ ಯಾವುದೇ ಕಾರಣಕ್ಕೂ ಆ ಸೌತ್ ಸಿನಿಮಾಗಳ ಬಗ್ಗೆ ವಿಶೇಷವಾಗಿ ಕನ್ನಡ ಸಿನಿಮಾಗಳ ಬಗ್ಗೆ ನಿರ್ಲಕ್ಷ ತೋರಿಸಬೇಡಿ ನೀವು ಅವಮಾನವಾಗುವಂತಹ ಘಟನೆಗಳಲ್ಲಿ ನೀವು ಭಾಗವಹಿಸಬೇಡಿ ಅನ್ನೋದು ಒಂದು ಬೇಸರದ ಮಾತುಗಳನ್ನು ಈಗ ಆಡುತ್ತಿರುವಂತದ್ದು ಅವಿದ್ಯಾಶ್ರೀ ಭರತ್ ಈಗ ಬಾಲಿವುಡ್ ಸಿನಿಮಾಗಳಲ್ಲಿ ಅವಕಾಶಗಳು ಸಿಗಬೇಕು ಅನ್ನುವಂತಹ ಕಾರಣಕ್ಕಾಗಿ ಈ ಪ್ಲೀಸ್ ಮಾಡುವಂತಹ ಕೆಲಸ ಅಥವಾ ಖುಷಿಪಡಿಸುವ ಕೆಲಸ ಇದೆಯಲ್ಲ ಅಂತಹದಕ್ಕೆ ಏನಾದರೂ ರಶ್ಮಿಕಾ ಅವರು ಕೈ ಹಾಕಿದ್ದಾರೆ.
ಅಂತ ಅನಿಸುತ್ತಾ ನಿಮಗೆ ಸ್ಟೇಟ್ಮೆಂಟನ್ನ ಗಮನಿಸಿದ್ರೆ ಅಂತ ಹೇಳಿ ಖಂಡಿತ ವಿಜಯಶ್ರೀ ಎಲ್ಲೋ ಒಂದು ಕಡೆ ಖಂಡಿತ ಅನ್ಸುತ್ತೆ ಯಾಕಂತ ಹೇಳಿದ್ರೆ ಕನ್ನಡ ಸಿನಿಮಾಗಳು ಮಾಡಬೇಕಾದ್ರೆ ರಶ್ಮಿಕಾ ಮಂದಣ್ಣ ಅವರಿಗೆ ತೆಲುಗು ಸಿನಿಮಾಗಳ offer ಬರುತ್ತೆ ಸೊ ತೆಲುಗು ಸಿನಿಮಾಗಳಿಗೆ ಸತತವಾಗಿ ಸಿನಿಮಾ ಮಾಡ್ತಾರೆ ಅಂತ ಹೇಳಿದ್ರೆ ದೊಡ್ಡ ದೊಡ್ಡ ಸ್ಟಾರ್ಸ್ ಮಹೇಶ್ ಬಾಬು ಅಲ್ಲೂ ಅರ್ಜುನ್ ಈ ರೀತಿ ದೊಡ್ಡ ಸ್ಟಾರ್ ಗಳ ಜೊತೆ ಸಿನಿಮಾ ಮಾಡ್ತಾರೆ ಯಾವಾಗ ಅವರೇ ತೆಲುಗಿನಲ್ಲಿ ತುಂಬಾ ದೊಡ್ಡ ಮಟ್ಟದ success ಸಿಗುತ್ತೆ ಆಗ ಕನ್ನಡ ಸಿನಿಮಾಗಳನ್ನ ಮಾಡೋದನ್ನ ಕಡಿಮೆ ಮಾಡಿಬಿಡ್ತಾರೆ ಅಂತ ಹೇಳಿದ್ರೆ ಒಂದು ಮಟ್ಟಕ್ಕೆ ಯಾವ ರೀತಿ ಆಗಿದೆ ರಶ್ಮಿಕಾ ಮಂದಣ್ಣ ಅವರ ವಿಚಾರದಲ್ಲಿ ಅಂತ ಹೇಳಿದ್ರೆ ಕನ್ನಡ ಇಂಡಸ್ಟ್ರಿಯಲ್ಲಿ ಕನ್ನಡ ಸಿನಿಮಾಗಳನ್ನ ಮುಂದಿನ ದಿನಗಳಲ್ಲಿ ಅವರು ಮಾಡ ಮಾಡ್ತಾರಾ ಅಥವಾ ಮಾಡೋದಿಲ್ಲ ಅನ್ನೋದು ಅಂದ್ರೆ ಖಡಾಖಂಡಿತವಾಗಿ ಹೇಳಬಹುದು
ಅವರು ಕನ್ನಡ ಸಿನಿಮಾಗಳು ಮಾಡೋದಕ್ಕೆ ತುಂಬಾ ಕಷ್ಟ ಆಗಿ ಬಿಡುತ್ತೆ ಇಲ್ಲಿ ಅಲ್ಲಿ ಅವಕಾಶನು ಅಷ್ಟೇ ಕಮ್ಮಿ ಇದೆ ಮತ್ತೆ ಅವರ ಒಂದು graph ಕೂಡ ಈಗ ಅಷ್ಟು ಮೇಲಕ್ಕೆ ಹೋಗಿರೋದ್ರಿಂದ ಅವರು ಕನ್ನಡ ಸಿನಿಮಾ ಮಾಡಲ್ಲ ಅನ್ನೋ ಒಂದು ಇದೆ ಮತ್ತೆ ಕನ್ನಡ ಕನ್ನಡಿಗರು ಕೂಡ ಈಗ ರಶ್ಮಿಕಾ ಮಂದಣ್ಣ ನ ಸ್ವೀಕರಿಸುವಂತ ದೃಷ್ಟಿಯಲ್ಲಿ ಅವರು ಒಂದು ಸ್ಥಾನದಲ್ಲಿ ಅವರು ಇಲ್ಲ ಹಾಗಾಗಿ ತೆಲುಗು ಸಿನಿಮಾಗಳನ್ನ ಮಾಡ್ತಾರೆ ತೆಲುಗು ಸಿನಿಮಾ ತೆಲುಗು ಸಿನಿಮಾಗಳು ಆದ ನಂತರ ಅವರು ಅಲ್ಲಿಂದ ಈಗ ಬಾಲಿವುಡ್ ಸಿನಿಮಾಗಳಲ್ಲಿ ಅವಕಾಶ ಪಡೆದುಕೊಳ್ಳುತ್ತಾರೆ.
ಬಾಲಿವುಡ್ ಸಿನಿಮಾಗಳಲ್ಲಿ ಅಂತ ಹೇಳಿದರೆ ಈಗ ಸತತವಾಗಿ ಮೂರೂ ಸಿನಿಮಾಗಳಲ್ಲಿ ರಶ್ಮಿಕಾ ಮಂದಣ್ಣ ಅವರು ಆಕ್ಟ್ ಮಾಡಿದ್ದಾರೆ ನಾನು ಹೇಳಿದಂಗೆ ಅಮಿತ್ ಬಚ್ಚನ್ ಅವರ ಜೊತೆ act ಮಾಡಿದಂತ ಸಿನಿಮಾ ರಿಲೀಸ್ ಆಗಿದೆ mission ಮಜನು ಸಿನಿಮಾ ಈಗ ರಿಲೀಸಗೆ ರೆಡಿ ಆಗಿದೆ ಇದಾದ ನಂತರ ಅವರು ರಣವೀರ್ ಕಪೂರ್ ಜೊತೆ ಕೂಡ ಒಂದು ಸಿನಿಮಾ ಮಾಡ್ತಾ ಇದ್ದಾರೆ so ಈಗ ಮೂರು ಸಿನಿಮಾಗಳು ಆದ ನಂತರ ಈಗ ನಾಲ್ಕೈದು ಸಿನೆಮಾಗಳ ಮಾತುಕತೆ ಕೂಡ ಈಗ ನಡಿತಾ ಇದೆ ಎಲ್ಲೋ ಒಂದು ಕಡೆ ರಶ್ಮಿಕಾ ಮಂದಣ್ಣ ಅವರು ಬಾಲಿವುಡ್ ನಲ್ಲಿ ಸಂಪೂರ್ಣವಾಗಿ ನೆಲೆ ಊರಬೇಕು ದೊಡ್ಡ ದೊಡ್ಡ ಸಿನಿಮಾಗಳು ಮಾಡಬೇಕು ದೊಡ್ಡ ದೊಡ್ಡ ಪ್ರಾಜೆಕ್ಟ್ ಗಳು ಮಾಡಬೇಕು.
ಒಂದು ಉದ್ದೇಶದಲ್ಲಿ ಇದ್ದಾರೆ ಅನಿಸುತ್ತೆ ಹಾಗಾಗಿ ಅವರು ಬಾಲಿವುಡ್ ನ ಓಲೈಕೆ ಪಡೆಯುವುದಕ್ಕೆ ಬಾಲಿವುಡ್ ಮಂದಿಯ ಮತ್ತೆ ಬಾಲಿವುಡ್ ಪ್ರೇಕ್ಷಕರ ಅಭಿಮಾನವನ್ನು ಗಳಿಸಿಕೊಳ್ಳುವುದಕ್ಕೆ ಬಾಲಿವುಡ್ ಬಗ್ಗೆ ಹೆಚ್ಚು ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ ಹೆಚ್ಚು ಒಲವನ್ನು ವ್ಯಕ್ತಪಡಿಸುತ್ತಿದ್ದಾರೆ ಇದರಲ್ಲಿ ಯಾವುದೇ ರೀತಿ ತಪ್ಪು ಅಂತ ಹೇಳುವುದಕ್ಕೆ ಆಗಲ್ಲ ಅವರ ಒಂದು ವೃತ್ತಿ ಪರದೆಯಲ್ಲಿ ಒಂದು ವೃತ್ತಿ ಅವರು ಆಯ್ಕೆ ಮಾಡಿಕೊಂಡಿರುವ ವಿಧಾನ ಆದರೆ ದಕ್ಷಿಣ ಮತ್ತು ಸೌತ್ ಸಿನಿಮಾಗಳ ಬಗ್ಗೆ ಮತ್ತೆ ತಾವು ಬೆಳೆದು ಬಂದ ಹಾದಿಯ ಬಗ್ಗೆ ಮಾತನಾಡುತ್ತಿರಬೇಕಾದರೆ ಈ ರೀತಿಯ ಒಂದು ಹಗುರವಾದ ಮಾತನಾಡುವುದು ಮತ್ತು ಈ ರೀತಿ ನಿರ್ಲಕ್ಷ್ಯ ತೋರಿಸುವಂತದ್ದು ನಿಜಕ್ಕೂ ಇದು ಒಂದು ಒಪ್ಪುವಂತಹ ಮಾತಲ್ಲ .