Ad
Home Kannada Cinema News ರಿಷಬ್ ಶೆಟ್ಟಿ – ಈ ಸೂಪರ್ ಸ್ಟಾರ್ ದಾರುಣ ಕಥೆ ಕೇಳಿದರೆ ಬೆಚ್ಚಿಬೀಳುತ್ತಿರಾ

ರಿಷಬ್ ಶೆಟ್ಟಿ – ಈ ಸೂಪರ್ ಸ್ಟಾರ್ ದಾರುಣ ಕಥೆ ಕೇಳಿದರೆ ಬೆಚ್ಚಿಬೀಳುತ್ತಿರಾ

What is the relation between Rishab Shetty and Rakshit Shetty, Are Raj Shetty and Rishab Shetty related, Is Kantara a real story, Where is Rishab Shetty from, rishab shetty movies 2022, rishab shetty new movies, who is rishab shetty father, rishab shetty age, rishab shetty brother, rishab shetty rakshit shetty, rishab shetty wiki, who is rishab shetty wife, Garuda Gamana Vrishabha Vahana, Rishab Shetty, Rishab Shetty Wiki, Rishab Shetty brother, Rishab Shetty siblings, Rishab Shetty directed movies, Rishab Shetty family, Rishab Shetty wife, rishab shetty story, rishab shetty love story, rishab shetty life story, rishab shetty hero movie story, rishab shetty and pragathi love story, rishab shetty birthplace, rishab shetty net worth, rishab shetty education, is rakshit shetty and rishab shetty brothers, ರಿಷಬ್ ಶೆಟ್ಟಿ ಅವರ ಚಲನಚಿತ್ರಗಳು, ರಿಷಬ್‌ ಶೆಟ್ಟಿ, ಫ್ಯಾಮಿಲಿ, ರಿಷಬ್ ಶೆಟ್ಟಿ, ಫೋಟೋ, ರಿಷಬ್ ಶೆಟ್ಟಿ, ಫೋಟೋಸ್, ರಿಷಬ್ ಶೆಟ್ಟಿ ಮೂವಿ, ರಿಷಬ್ ಶೆಟ್ಟಿ ವಿಕಿಪೀಡಿಯ, ರಿಷಬ್ ಶೆಟ್ಟಿ, age, ರಿಷಬ್‌ ಶೆಟ್ಟಿ, ಮೂವೀಸ್, ರಿಷಬ್ ಶೆಟ್ಟಿ ಬ್ರದರ್ಸ್, ರಿಷಬ್ ಶೆಟ್ಟಿ, ಕಾಂಟಾಕ್ಟ್ ನಂಬ‌,

ವಿಶ್ವಾದ್ಯಂತ ಈಗ ಕನ್ನಡ ಚಿತ್ರಗಳದ್ದೇ ಈ ಗರ್ಜನೆ ಅದರಲ್ಲೂ ಭಾರತೀಯ ಸಿನಿಮಾ ರಂಗದಲ್ಲಿ ಸದ್ದು ಮಾಡುತ್ತಿರುವುದು ಕಾಂತಾರ ಇನ್ನೊಂದು ರಿಷಬ್ ಶೆಟ್ಟಿ ಕರಾವಳಿಯ ಕೆರಾಡಿ ಎನ್ನುವ ಪುಟ್ಟ ಗ್ರಾಮದಲ್ಲಿ ಜನಿಸಿದ್ದ ರಿಷಬ್ ಶೆಟ್ಟಿ ಇಂದು ಭಾರತೀಯ ಸಿನಿಮಾ ರಂಗವನ್ನೇ ಕನ್ನಡದತ್ತ ಮುಖ ಮಾಡುವಂತೆ ಮಾಡಿದ್ದಾರೆ ಕಾಂತಾರ ಒಂದು ದಂತ ಕಥೆ ಅನ್ನೋ ಶೀರ್ಷಿಕೆಯಲ್ಲಿ ತೆರೆಕಂಡ ಸಿನಿಮಾ ದಿನದಿಂದ ದಿನಕ್ಕೆ ಸೂಪರ್ success ಕಾಣುತ್ತಿದೆ ಒಂದು ಕಾಲದಲ್ಲಿ ಬದುಕಿನ ಬಂಡಿ ಸಾಗಿಸಲು ಮಾರಾಟ ಮಾಡುತ್ತಿದ್ದ ಹುಡುಗ ಹೋಟೆಲನಲ್ಲಿ ಕೆಲಸ ಮಾಡುತ್ತಿದ್ದ ಹುಡುಗ ಇಂದು best ನಟ best ನಿರ್ದೇಶಕರಾಗಿ ಹೊರಹೊಮ್ಮಿದ್ದಾರೆ ಇನ್ನೇನು ಈ ಚಿತ್ರ ಆಸ್ಕರ್ award ಗು nomination ಆಗುವ ಸುದ್ದಿ ಮಾಡುತ್ತಿದೆ .

ಇಂತಹ ಸಾಧಕನ ಸಾಧನೆ ಅದರ ಹಿಂದಿನ ರೋಚಕ story ಅವರ ಕಷ್ಟ ನಷ್ಟ ಸುಖ ದುಃಖವನ್ನೆಲ್ಲ ಇವತ್ತಿನ ಈ ವಿಡಿಯೋದಲ್ಲಿ ನಿಮಗೆ ಪರಿಚಯ ಮಾಡುತ್ತಿದ್ದೇನೆ ಅದಕ್ಕಿಂತ ಮೊದಲು ನೀವು ನಮ್ಮ ಚಾನೆಲಗೆ ಹೊಸಬರು ಆಗಿದ್ದರೆ ದಯವಿಟ್ಟು ಈಗಲೇ subscribe ಮಾಡಿ ಜೊತೆಗೆ bell ಕೂಡ press ಮಾಡಿ ನಮಸ್ಕಾರ ಸ್ನೇಹಿತರೆ ಫೋಕಸ್ YouTube ಕನ್ನಡ ಚಾನೆಲಗೆ ಸ್ವಾಗತ ಸುಸ್ವಾಗತ ಉಡುಪಿ ಜಿಲ್ಲೆಯ ಕೆರಾಡಿ ಅನ್ನೋ ಗ್ರಾಮದಲ್ಲಿ ಜುಲೈ ಏಳು ಸಾವಿರದ ಒಂಬೈನೂರ ಎಂಬತ್ತಮೂರರಲ್ಲಿ ಜನಿಸಿದ ರಿಷಬ್ ಶೆಟ್ಟಿ ಅವರ ಮೂಲ ಹೆಸರು ಪ್ರಶಾಂತ್ ಶೆಟ್ಟಿ ಆದರೆ ಪ್ರಶಾಂತ್ ಶೆಟ್ಟಿ ಅಂದರೆ ಸದ್ಯಕ್ಕೆ ಯಾರಿಗೂ ಗೊತ್ತೇ ಆಗುವುದಿಲ್ಲ ರಿಷಬ್ ಶೆಟ್ಟಿ ಹೆಸರಿನ ಮೂಲಕ ಚಿತ್ರರಂಗಕ್ಕೆ entry ಕೊಟ್ಟಿದ್ದ rashab ಕೆರಾಡಿ ಗ್ರಾಮದ ಭಾಸ್ಕರ್ ಶೆಟ್ಟಿ ಮತ್ತು ರತ್ನವತಿ ಶೆಟ್ಟಿ ಅವರ ಮಗ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ರಿಷಬ್ ಶೆಟ್ಟಿ ಹುಟ್ಟೂರಿನಲ್ಲಿ ಪ್ರಾರ್ಥಮಿಕ, ಪ್ರೌಢ ಶಾಲೆಯನ್ನು ಪೂರೈಸಿ ಕಾಲೇಜು ಸೇರುವುದಕ್ಕೆ ಅಕ್ಕನ ಜೊತೆಗೆ ಬೆಂಗಳೂರಿಗೆ ಬರುತ್ತಾರೆ.

ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ MBA ಮಾಡುವ ಮೊದಲು ಜಯನಗರದ BHS ಕಾಲೇಜಿನಲ್ಲಿ BCom ಮಾಡುತ್ತಾರೆ. KR ಪುರಂನಲ್ಲಿ ಕೆಲಸ ಮಾಡುತ್ತಿದ್ದ ಅಕ್ಕನ್ನು ಕೆಲಸಕ್ಕೆ ಬಿಟ್ಟು ನಂತರ ಹೆಸರುಗಟ್ಟಲೆ ಇರುವ ಸಿನಿಮಾ ಇನ್ಸ್ಟಿಟ್ಯೂಟ್ ಗೆ ತೆರಳುತ್ತಿದ್ದರು. ಕಾಲೇಜು ಮುಗಿದನಂತರ ಅಕ್ಕನನ್ನು ಮನೆಗೆ ಕರೆತರುವ ನಿತ್ಯ ಕೆಲಸ ಅವರದಾಗಿತ್ತು. ಆರಂಭದಲ್ಲಿ ಪ್ರಶಾಂತ್ ಶೆಟ್ಟಿ ಆಗಿದ್ದ ರಿಷಬ್ ಶೆಟ್ಟಿ ಅವರಿಗೆ ಕೆಲವೊಂದು ಸಿನಿಮಾಗಳಲ್ಲಿ ಅವಕಾಶ ಸಿನಿಮಾಗಳು ಸೆಟಗೆ ಏರಲೇ ಇಲ್ಲ ಪ್ರಾಜೆಕ್ಟ್ ಗಳು ಅಲ್ಲಿಯೇ ನಿಂತು ಹೋಗಿದ್ದವು ತಮ್ಮ ಕಷ್ಟದ ಸಮಯದಲ್ಲಿ ತಂದೆ ಭಾಸ್ಕರ್ ಶೆಟ್ಟಿ ಅವರು ಮಗನಿಗೆ ಧೈರ್ಯ ತುಂಬುವ ಕೆಲಸ ಕೂಡ ಮಾಡುತ್ತಿದ್ದರು ಜ್ಯೋತಿಷ್ಯ ಶಾಸ್ತ್ರದ ಮೇಲೆ ಅಪಾರ ನಂಬಿಕೆ ಹೊಂದಿದ್ದ ಭಾಸ್ಕರ್ ಶೆಟ್ಟಿ ಸ್ವತಃ ಜ್ಯೋತಿಷ್ಯಗಳಾಗಿದ್ದರು ಸಿನಿಮಾ ರಂಗದ ಸ್ಟಾರ್ ನಟರಾಗಿರುವ ಡಾಕ್ಟರ್ ರಾಜಕುಮಾರ್ ಹಾಗೂ ರಜನಿಕಾಂತ್ ಅವರಂತೆಯೇ ತಮ್ಮ ಮಗ ಕೂಡ ಹೆಸರು ಗಳಿಸಿದೆ ಅನ್ನುವ ಕಾರಣಕ್ಕೆ ರಿಷಬ್ ಎಂದು ಅವರು ಮರುನಾಮಕರಣ ಮಾಡುತ್ತಾರೆ ಅದೇ ನೋಡಿ ಪ್ರಶಾಂತ್ ಶೆಟ್ಟಿಯ ಟರ್ನಿಂಗ್ ಪಾಯಿಂಟ್ ರಿಷಬ್ ಶೆಟ್ಟಿ ಸ್ನಾತಕೋತ್ತರ ಪದವಿ ಶಿಕ್ಷಣವನ್ನು ಮುಗಿಸಿದ್ದರು ಕೂಡ ಬಾಲ್ಯದಿಂದಲೇ,

ಈ ಸಿನಿಮಾ ರಂಗದಲ್ಲಿ ಅತಿ ಹುಚ್ಚು ಇತ್ತು ಇದಕ್ಕೆ ಬೇಕಾದ ಎಲ್ಲ ಪ್ರಯತ್ನಗಳನ್ನು ನಿರಂತರವಾಗಿ ಅವರು ಮಾಡುತ್ತಿದ್ದರು ಇದೇ ಕಾರಣ ಕ್ಲಾಪ್ boy ಆಗಿ ಸಹ ನಿರ್ದೇಶಕರಾಗಿ ಕೆಲಸ ಕೂಡ ಮಾಡುತ್ತಿದ್ದರು ಬರುತ್ತಿದ್ದ ಸಂಪಾದನೆಗೆ ಜೀವನ ನಿರ್ವಹಣೆ ಮಾಡಲು ಸಾಲುತ್ತಿರಲಿಲ್ಲ ಬದುಕಿನ ಬಂಡಿಯನ್ನು ಸಾಗಿಸಲು ರಿಷಬ್ ಶೆಟ್ಟಿ Bisleri ಮಾರಾಟ ಮಾಡುವ ಕಾಯಕವನ್ನು ಆರಂಭಿಸಿದರು ಕೆಲಸದ ಜೊತೆಗೆ ಸಿನಿಮಾ ಗಳಿಗಾಗಿ ಅಲ್ಲಿಂದ ಇಲ್ಲೇ ಇಲ್ಲಿಂದ ಅಲ್ಲಿ ಓಡಾಡುತ್ತಿದ್ದರು ತಮ್ಮ ದುಡಿಮೆಯಲ್ಲಿ ಉಳಿಸಿದ ಹಣ ಮನೆಯವರ ಸಹಕಾರದಿಂದ ಹೋಟೆಲ್ ವ್ಯವಹಾರವನ್ನು ಆರಂಭಿಸಿದ ರಿಷಬ್ ಶೆಟ್ಟಿ ಆ ಉದ್ಯಮದಲ್ಲಿ ಬಹಳಷ್ಟು ನಷ್ಟವನ್ನು ಅನುಭವಿಸಿ ದುಃಖವನ್ನು ಕೂಡ ಅನುಭವಿಸುತ್ತಾರೆ ನಂತರದಲ್ಲಿ ಬೇರೊಬ್ಬರ ಹೋಟೆಲನಲ್ಲಿ ಒಂದಿಷ್ಟು ಸಮಯ ಕೆಲಸ ಮಾಡುತ್ತಾರೆ ಆದರೂ ಕೂಡ ಸಿನಿಮಾದ ಮೇಲಿರುವ ಆಸಕ್ತಿ ಅವರಿಗೆ ಕಡಿಮೆ ಆಗಿರಲಿಲ್ಲ ಸಿನಿಮಾ ರಂಗದಲ್ಲಿ ಏನನ್ನಾದರೂ ಸಾಧನೆ ಮಾಡಲೇಬೇಕು ಎನ್ನುವ ಛಲಕ್ಕೆ ಹಠಕ್ಕೆ ಬಿದ್ದ ರಿಷಬ್ ತಮ್ಮ ಪ್ರಯತ್ನವನ್ನೇ ವರಿಸಿದರು ದೇವರು ಇದ್ದಾನೆ ಅನ್ನುವುದಕ್ಕೆ ಇವರ ಜೀವನವೇ ಸಾಕ್ಷಿಯಾಗಿದೆ ಪ್ರಯತ್ನಕ್ಕೆ ಒಂದಿಲ್ಲ ಒಂದು ದಿವಸ ಫಲ ಸಿಕ್ಕೇ ಸಿಗುತ್ತದೆ ಆ ಒಂದು ಗಳಿಗೆ ಬಂದೇ ಬಿಟ್ಟಿತ್ತು.

ತುಘಲಕ್ ಸಿನಿಮಾದ ಹೊತ್ತಿನಲ್ಲಿ ರಿಷಬ್ ಶೆಟ್ಟಿಗೆ ರಕ್ಷತ್ ಶೆಟ್ಟಿಯವರ ಪರಿಚಯವಾಗುತ್ತದೆ ಆ ಪರಿಚಯ ಮುಂದೆ ರಿಷಬ್ ಸಿನಿಮಾ ಬದುಕಿನಲ್ಲಿ ಹೊಸ ತಿರುವನ್ನು ತಂದು ಕೊಟ್ಟಿತ್ತು ಎರಡು ಸಾವಿರದ ಹತ್ತರಲ್ಲಿ ನಮ್ಮ ಏರಿಯಾದಲ್ಲಿ ಒಂದು ಸಿನಿಮಾ ಮೂಲಕ ಸ್ಯಾಂಡಲವುಡ್ ಗೆ entry ಕೊಟ್ಟ ರಿಷಬ್ ಶೆಟ್ಟಿ ಎರಡು ಸಾವಿರದ ಹನ್ನೆರಡರಲ್ಲಿ ತುಘಲಕ್ ಸಿನಿಮಾಕ್ಕೆ ಸಣ್ಣ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಹದಿಮೂರರಲ್ಲಿ ಅಟ್ಟಹಾಸ ಸಿನಿಮಾಕ್ಕೆ ಸಹ ನಿರ್ದೇಶಕರ ಜೊತೆಗೆ ನಟನೆಯನ್ನು ಮಾಡುತ್ತಾರೆ ಎರಡು ಸಾವಿರದ ಹದಿಮೂರರಲ್ಲಿ ಲೂಸಿಯ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ನಂತರ ಉಳಿದವರು ಕಂಡಂತೆ ಸಿನಿಮಾದಲ್ಲೂ ಕೂಡ ಪಾತ್ರ ವಹಿಸುತ್ತಾರೆ ಎರಡು ಸಾವಿರದ ಹದಿನಾರರಲ್ಲಿ ತೆರೆ ಕಂಡ ರಿಕ್ಕಿ ಸಿನಿಮಾದ ಮೂಲಕ ರಿಷಬ್ ಶೆಟ್ಟಿ ನಿರ್ದೇಶಕರಾಗಿ ಸ್ಯಾಂಡಲವುಡ್ ಗೆ entry ಕೊಡುತ್ತಾರೆ ನಂತರ ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆ ಸಿನಿಮಾ ರಾಷ್ಟ್ರೀಯ ಪ್ರಶಸ್ತಿಯನ್ನು ಬಾಚಿಕೊಳ್ಳುತ್ತದೆ,

ಅಷ್ಟೇ ಅಲ್ಲ ಎಲ್ಲ ಬಾಕ್ಸ್ ಆಫೀಸ್ ನಲ್ಲು ಉತ್ತಮ ಕಲೆಕ್ಷನ್ ಪಡೆಯುತ್ತದೆ ವಿಷಬ್ ಶೆಟ್ಟಿ ಫೆಬ್ರವರಿ ಒಂಬತ್ತು ಎರಡು ಸಾವಿರದ ಹದಿನೇಳರಂದು ಪ್ರಗತಿ ಶೆಟ್ಟಿ ಅವರನ್ನ ವಿವಾಹ ಆಗುತ್ತಾರೆ ರಿಷಬ್ ಶೆಟ್ಟಿ ದಂಪತಿಗಳಿಗೆ ಈಗ ರಣವೀತ್ ಮತ್ತು ಮಗಳಿದ್ದಾರೆ ಇವರ ಅರ್ಧಂಗಿನಿ ಪ್ರಗತಿ ಶೆಟ್ಟಿ ಈ ಹಿಂದೆ ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆ ಸಿನಿಮಾದಲ್ಲಿ ವಸ್ತ್ರ ವಿನ್ಯಾಸಕಿಯಾಗಿ ಸೇವೆ ಸಲ್ಲಿಸಿದ್ದರು ಅಷ್ಟೇ ಅಲ್ಲದೆ ಕಾಂತರಾ ಸಿನಿಮಾದಲ್ಲಿಯೂ ಪ್ರಗತಿ ಶೆಟ್ಟಿಯವರದ್ದೇ ವಸ್ತ್ರ ವಿನ್ಯಾಸವಾಗಿದೆ ಕರಾವಳಿ ಭಾಗದ ಕಲೆ ಸಂಸ್ಕೃತಿ ಆಚಾರ-ವಿಚಾರ ದೈವಾರಾಧನೆ ಬಗ್ಗೆ ಅಪಾರ ನಂಬಿಕೆ ಹೊಂದಿಕೊಂಡಿರುವ ರಿಷಬ್ ಶೆಟ್ಟಿ ಮತ್ತು ಶೆಟ್ಟಿ ಕಾಂತಾರ ಸಿನಿಮಾಕ್ಕಾಗಿ ಸಾಕಷ್ಟು ದುಡಿದಿದ್ದಾರೆ ರಿಷಬ್ ಶೆಟ್ಟಿಯವರ ಸಾಧನೆಗೆ ಪ್ರಗತಿ ಶೆಟ್ಟಿ ಬೆನ್ನೆಲುಬಾಗಿ ನಿಂತಿದ್ದಾರೆ .

ನೋಡಿದಿರಾ ಸ್ನೇಹಿತರೆ ಯಾವ ತರ ಒಬ್ಬ ಮನುಷ್ಯನ ಕನಸಿಗೆ ಒಂದಿಲ್ಲ ಒಂದು ದಿವಸ ಆ ದೇವರು ಅವರ ಕನಸುಗಳನ್ನ ನನಸು ಮಾಡುತ್ತಾನೆ ಅನ್ನೋದಕ್ಕೆ ರಿಷಬ್ ಶೆಟ್ಟಿ ಹಾಗು ಪ್ರಗತಿ ಶೆಟ್ಟಿಯೇ ಸಾಕ್ಷಿಯಾಗಿದ್ದಾರೆ ಸ್ನೇಹಿತರೆ focus ತಂಡದ ಪರವಾಗಿ ಹಾಗು ನಿಮ್ಮೆಲ್ಲರ ಪರವಾಗಿ ರಿಷಬ್ ಶೆಟ್ಟಿ ಹಾಗು ಪ್ರಗತಿ ಶೆಟ್ಟಿ ಅವರಿಗೆ ನಮ್ಮೆಲ್ಲರ ಅಭಿನಂದನೆಗಳು ಧನ್ಯವಾದಗಳು ಹಾಗು ಅವರಿಗೆ all the best ಹೇಳುತ್ತಾ ಈ ವಿಡಿಯೋನ ಇಲ್ಲಿಗೆ ಮುಗಿಸುತ್ತಿದ್ದೇನೆ ಇಂತಹದ್ದೇ ರೋಚಕ ವಿಷಯಗಳಿಗಾಗಿ focus YouTube ಕನ್ನಡ ಚಾನೆಲನ್ನು ನೋಡುತ್ತಾ ಇರ ಅಲ್ಲಿಯವರೆಗೆ ಜೈ ಹಿಂದ್ ಜೈ ಕರ್ನಾಟಕ and you ಬೆಟರ್ take care

Exit mobile version