Categories
ಭಕ್ತಿ ಮಾಹಿತಿ

ಶಿರಡಿ ಸಾಯಿಬಾಬಾ ಹೇಳಿದಂತಹ ವಾಕ್ಯಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು… ಇದನ್ನು ತಿಳಿದವರಿಗೆ ಯಾವುದೇ ರೀತಿಯಾದಂತಹ ಕಷ್ಟಗಳು ಹತ್ತಿರ ಸುಳಿಯುವುದಿಲ್ಲ….

ನೀವು ಸ್ವಲ್ಪ ಪುರಾಣವನ್ನು ಓದಿದರೆ ಮನುಷ್ಯನಾಗಿ ಹುಟ್ಟಿ ಮನುಷ್ಯರಿಂದ ಕಷ್ಟಗಳನ್ನ ಅನುಭವಿಸಿ ಹಾಗೆ ದೇವ ಮಾನವರಾಗಿ ರೂಪಗೊಂಡು ಇಲ್ಲಿವರೆಗೂ ಕೂಡ ಹಲವಾರು ಭಕ್ತರನ್ನು ಹೊಂದಿರುವಂತಹ ಸಿರಡಿಸಾಯಿಬಾಬಾ ಅವರು ಹೇಳಿದಂತಹ ಮಾತುಗಳು ನಿಜವಾಗಲೂ ಮನುಷ್ಯನ ಜೀವನದಲ್ಲಿ ಯಾವುದೇ ಪವಾಡವನ್ನು ಸೃಷ್ಟಿ ಮಾಡುತ್ತವೆ.

ನೀವೇನಾದರೂ ಸುದ್ದಿ ಸಾಯಿಬಾಬಾ ಬೆಳೆದಿರುವಂತಹ ಈ ವಾಕ್ಯಗಳನ್ನು ಪ್ರತಿಯೊಬ್ಬರು ಬಳಸಿದ್ದೇ ಆದಲ್ಲಿ ಅಥವಾ ಅದರ ಬಗ್ಗೆ ತಿಳಿದುಕೊಂಡಿದ್ದೆ ಆದಲ್ಲಿ ನಿಮ್ಮ ಜೀವನದಲ್ಲಿ ನೀವು ಯಾವಾಗಲೂ ಸುಖಕರವಾದ ಬಹುದು ಹಾಗೂ ಶಿರಡಿ ಸಾಯಿಬಾಬಾ ಅವರ ಒಂದು ಆಶೀರ್ವಾದ ನಿಮ್ಮ ಮೇಲೆ ಆಗುವ ನಿಮ್ಮ ಕುಟುಂಬದ ಮೇಲೆ ಯಾವಾಗಲೂ ಇರುತ್ತದೆ. ಹಾಗಾದ್ರೆ ಬನ್ನಿ ಸಿರಡಿ ಸಾಯಿಬಾಬಾ ಬೆಳೆಯುತ್ತಿರುವ ಅಂತಹ ವಾಕ್ಯಗಳ ಆದರೂ ಯಾವುದು ಅದರಿಂದ ನಾವು ಏನು ತಿಳಿದುಕೊಳ್ಳಬೇಕು ಎನ್ನುವಂತಹ ಮಾಹಿತಿಯನ್ನು ತಿಳಿದುಕೊಳ್ಳೋಣ …

ಮಣ್ಣನ್ನು ಯಾರು ಪ್ರೀತಿ ಮಾಡುತ್ತಾರೆ ಹಾಗೂ ಯಾರು ಪೂಜೆಯನ್ನು ಮಾಡುತ್ತಾರೆ ಅವರಿಗೆ ಕಷ್ಟಗಳು ಬರುವುದಿಲ್ಲ ಎನ್ನುವಂತಹ ಮಾತನ್ನು ಹೇಳಿದ್ದಾರೆ, ನನ್ನ ಸಮಾಧಿಗೆ ಯಾರು ಭೇಟಿನೀಡುತ್ತಾರೆ ಅವರಿಗೆ–ನಾನು ಕಷ್ಟಗಳನ್ನು ದೂರ ಮಾಡುತ್ತೇನೆ ಎನ್ನುವಂತಹ ಮಾತನ್ನು ಹೇಳಿದ್ದಾರೆ, ನಾನು ಜೀವಂತವಾಗಿ ಇಲ್ಲದೆ ಇದ್ದರೂ ಕೂಡ ನನ್ನ ಹತ್ತಿರ ಅಂದರೆ ನಾನು ಸಮಾಧಿ ಆಗಿರುವಂತಹ ಪ್ರದೇಶದಲ್ಲಿ ಒಂದು ಜನರು ನನ್ನನ್ನು ಬೇಡಿಕೊಂಡರೆ ನಾನು ಅವರನ್ನು ಕೈಬಿಡುವುದಿಲ್ಲ, ನನ್ನನ್ನು ಯಾರು ನಂಬಿ ಪ್ರಾರ್ಥನೆ ಮಾಡುತ್ತಾರೆ ಅವರ ಕೈಯನ್ನು ನಾನು ಬಿಡುವುದಿಲ್ಲ. ನನ್ನ ದೇಹದಲ್ಲಿ ಇರುವಂತಹ ಆತ್ಮವು ದೇಹದಿಂದ ಹೊರಗೆ ಹೋಗಿಲ್ಲ ಅದು ಈಗಲೂ ಜೀವಂತವಾಗಿದೆ ಎಂದು ಅಂದುಕೊಳ್ಳಿ ,

ನನ್ನನ್ನು ಯಾರು ನಂಬಿ ಪೂಜೆ ಮಾಡುತ್ತಾರೆ ಅಥವಾ ನನ್ನನ್ನು ನಂಬಿಕೊಂಡು ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಾರೆ ಅವರಿಗೆ ಯಾವುದೇ ಆಪತ್ತು ಬರದೇ ಇರುವಹಾಗೆ ನೋಡಿಕೊಳ್ಳುತ್ತೇನೆ, ಯಾರು ನನಗೆ ಸಂಪೂರ್ಣವಾಗಿ ಪೂಜೆ ಮಾಡುತ್ತಾರೆ ಅವರು ನನ್ನನ್ನು ಅವರ ಅಶುದ್ದ ಆತ್ಮದಿಂದ ಆಗುತ್ತಿದ್ದ ಮನಸ್ಸಿನಿಂದ ನನಗೆ ಸಂಪೂರ್ಣವಾಗಿ ಶರಣಾಗುತ್ತಾರೆ ಅವರನ್ನು ನಾನು ಯಾವುದೇ ಕಾರಣಕ್ಕೂ ಕೈಬಿಡುವುದಿಲ್ಲ .

ನಿಮ್ಮ ಮೇಲೆ ಇರುವಂತಹ ಎಲ್ಲ ಕಷ್ಟಗಳನ್ನು ಹಾಗೂ ನಿಮ್ಮ ಮೇಲೆ ಇರುವಂತಹ ಎಲ್ಲ ಭಾರವನ್ನು ನಾನು ಹೊತ್ತುಕೊಳ್ಳುತ್ತೇನೆ. ನಿಮಗೆ ಬೇಕಾಗುವಂತಹ ಎಲ್ಲಾ ಸಹಾಯವನ್ನು ನಾನು ಮಾಡುತ್ತೇನೆ ಯಾರು ಯಾರು ಯಾವ ರೀತಿಯಾಗಿ ನನ್ನನ್ನು ಬೇಡಿಕೊಳ್ಳುತ್ತಾರೆ ಯು ಅದೇ ರೀತಿಯಾಗಿ ನಾನು ಅವರಿಗೆ ಫಲವನ್ನು ನೀಡುತ್ತೇನೆ .

ಯಾರು ನನ್ನ ಹತ್ತಿರಬಂದು ಶರಣು ಅಂತ ಹೇಳಿ ಅವರಿಗೆ ಪ್ರಯೋಜನ ಅಥವಾ ಯಾವುದೇ ಕಷ್ಟಗಳು ನಿವಾರಣೆ ಆಗಿಲ್ಲ ಅಂತ ಇದ್ದರೆ ಹೇಳಿ, ಸಾಯಿ ಸಾಯಿ ಎಂದವನೇ ಪುಣ್ಯ ಪುರುಷರು, ನನ್ನ ಮೇಲೆ ಆಗಾದವಾದ ಅಂತಹ ಆತ್ಮವಿಶ್ವಾಸವನ್ನು ಹಾಗೂ ಸದನ ಇಟ್ಟುಕೊಳ್ಳುತ್ತಾರೆ ಅವರಿಗೆ ನಾನು ಸದಾ ಕಾಲ ರಕ್ಷಣೆಯನ್ನು ಕೊಡುತ್ತೇನೆ. ಈ ರೀತಿಯಾದಂತಹ ವಾಕ್ಯಗಳನ್ನು ಶಿರಡಿ ಸಾಯಿಬಾಬಾ ದೇವರು ನೀಡಿದ್ದಾರೆ. ಸಾಯಿಬಾಬನ ಮೇಲೆ ನೀವೇನಾದರೂ ನಿಮ್ಮ ಮನಸ್ಸನ್ನು ಹಾಗೂ ನೀವು ನಿಮ್ಮ ಕಷ್ಟಗಳನ್ನು ಹೇಳಿಕೊಂಡರೆ ಕಷ್ಟಗಳನ್ನು ಹೇಳಿಕೊಂಡರೆ ಆ ಕಷ್ಟಗಳು ನನ್ನ ಕಷ್ಟಗಳಿಗೆ ಅಂತ ಹೇಳಿ ಅದರ ಬಗ್ಗೆ ಪರಿಹಾರವನ್ನು ನೀಡುವಂತಹ ಶಿರಡಿ ಸಾಯಿಬಾಬಾ ದೇವರಿಗೆ ಇದೆ.

ಶಿರಡಿ ಸಾಯಿಬಾಬಾ ದೇವರಲ್ಲ ನೀವು ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡುವಂತಹ ಅವಶ್ಯಕತೆ ಇಲ್ಲ ಶಿರಡಿ ಸಾಯಿಬಾಬಾ ಕೇವಲ ನಿಮ್ಮ ಮನಸ್ಸಿನಲ್ಲಿ ನೀವು ನಡೆದುಕೊಂಡರೆ ನಿಮ್ಮ ಕಷ್ಟಗಳ ನಿವಾರಣೆ ಮಾಡುವಂತಹ ಹೀಗೇಕೆ ದೇವರು ಎಂದರೆ ಅದು ಶಿರಡಿ ಸಾಯಿಬಾಬಾ . ಇದಕ್ಕೆ ಸಂಬಂಧಪಟ್ಟಂತಹ ಅನೇಕ ಸಿನಿಮಾಗಳನ್ನು ನೋಡಬಹುದು ಹಾಗೂ ಅನೇಕ ಮುಖಗಳನ್ನು ನೀವು ನೋಡಬಹುದು ಹಲವಾರು ಜನರು ಕಷ್ಟ ಅಂತ ಹೇಳಿ ಕೇವಲ ಶಿರಡಿ ಸಾಯಿಬಾಬಾ ನನ್ನನ್ನು ರಕ್ಷಣೆ ಮಾಡುವಂತಹ ಮಾತನ್ನು ಹೇಳಿದರೂ ಕೂಡ ಕಷ್ಟಗಳು ನಿವಾರಣೆ ಮಾಡುವಂತಹ ಶಕ್ತಿ ಶಿರಡಿ ಸಾಯಿಬಾಬಾ ದೇವರಿಗೆ ಇದೆ. ಹಾಗಾದರೆ ಬನ್ನಿ ಈ ಲೇಖನ ವಿನ್ ಆದರೆ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳುವ ಯಾವುದೇ ಕಾರಣಕ್ಕೂ ಈ ಲೇಖನವನ್ನು ಶೇರ್ ಮಾಡುವುದಾಗಲಿ ಅಥವಾ ಮಾಡುವುದನ್ನು ಮರೆಯಬೇಡಿ.

Leave a Reply