Ad
Home Kannada Cinema News ಹೆಂಡತಿ ವಯಸ್ಸು ಗಂಡನ ವಯಸಿಗಿಂದ ಎಷ್ಟು ಕಡಿಮೆ ಇದ್ರೆ ಸಕತ್ ಎಂಜಾಯ್ ಮಾಡಬಹುದು… ಅಷ್ಟಕ್ಕೂ ಎಷ್ಟು...

ಹೆಂಡತಿ ವಯಸ್ಸು ಗಂಡನ ವಯಸಿಗಿಂದ ಎಷ್ಟು ಕಡಿಮೆ ಇದ್ರೆ ಸಕತ್ ಎಂಜಾಯ್ ಮಾಡಬಹುದು… ಅಷ್ಟಕ್ಕೂ ಎಷ್ಟು ಅಂತ ಗೊತ್ತಾದ್ರೆ ಶಾಕ್ ಆಗ್ತೀರಾ..

Sakat can be enjoyed if the age of the wife is less than the age of the husband.

ಹೆಂಡತಿಗಿಂತ ಗಂಡನ ವಯಸ್ಸು ಯಾಕೆ ಹೆಚ್ಚಿರಬೇಕು ಅಂತ ಗೊತ್ತ ಮದುವೆ ಗೊತ್ತಾದ ಮೇಲೆ ಸಾಧಾರಣವಾಗಿ ಗಂಡು ಹುಡುಗನ ವಯಸ್ಸು ಹೆಚ್ಚು ಹೆಣ್ಣು ಮಗಳ ವಯಸ್ಸು ಕಡಿಮೆ ಇರುವಂತೆ ನೋಡ್ತಾರೆ ಹಿಂದಿನ ಕಾಲದಲ್ಲಿ ಆದರೂ ಈ ಅಂತರ ಹತ್ತರಿಂದ ಹದಿನೈದು ವರ್ಷಗಳವರೆಗೆ ಇರ್ತ ಇತ್ತು ಆದರೆ ಕಾಲಕ್ರಮೇಣ ಈ ಯಂತ್ರ ಎರಡರಿಂದ ಏಳು ವರ್ಷಗಳು ಆಯಿತು ಇನ್ನು ಕೆಲವು ಆಕಡೆ ಸಮಾನ ವಯಸ್ಕರ ಹುಡುಗ ಹುಡುಗಿಯರ ಮದುವೆಗೂ ಕೂಡ ಜರುಗ್ತಾಇರೋದನ್ನ ನಾವು ನೋಡ್ತಾಯಿದೀವಿ ಇನ್ನು ಮುಂದೆ ಸ್ವಲ್ಪ್ ಹೋದ್ರೆ ಹುಡುಗಿಯ ವಯಸ್ಸು ಹುಡುಗನ ವಯಸ್ಸಿಗಿಂತ ಹೆಚ್ಚಾಗಿರೋದು.

ಅಂತ ಮದುವೆಗಳು ಕೂಡ ಇತ್ತೀಚಿಗೆ ಜಾರಗ್ತಾಯಿದೆ ಹಾಗೆಯೇ adjustment ಕೂಡ ನಡೀತಾಯಿದೆ ಅಸಲಿಗೆ ನೋಡಿದ್ರೆ ಗಂಡ ಹೆಂಡರಲ್ಲಿ ಗಂಡನ ವಯಸ್ಸು ಹೆಚ್ಚಾಗಿ ಹೆಂಡತಿಯ ವಯಸ್ಸು ಕಡಿಮೆ ಇರ್ಬೇಕು ಹಾಗಿದ್ರೆ ಏನಾಗುತ್ತೆ ಎಂಬುದನ್ನ ಈಗ ನೋಡೋಣ ಹುಡುಗಿಯರ ವಯಸ್ಸು ಹುಡುಗನ ವಯಸ್ಸಿಗಿಂತ ಎರಡರಿಂದ ಏಳು ವರ್ಷ ಅಂತರ ಇದ್ದು ಚಿಕ್ಕವಳಾಗಿರಬೇಕು ಅದೇ ಬೆಟರ್ ಎನ್ನುತ್ತಾರೆ ಹಿರಿಯರು ಇದು standard ಆದ ಅಂತರ ಎಂದು ಕೂಡ ಹೇಳಲಾಗುತ್ತದೆ ಅದಕ್ಕೆ ಈ ಐದು ಕಾರಣಗಳು ಕೂಡ ಹಿರಿಯರು ನೀಡುತ್ತಾರೆ ಅದೇನಪ್ಪ ಅಂದ್ರೆ ಮೊದಲನೆಯದು ತಿಳುವಳಿಕೆ ಅಥವಾ ಬುದ್ದಿವಂತಿಕೆ ಸಹಜವಾಗಿ ಮಹಿಳೆಯರಿಗೆ ಬುದ್ದಿ ಜಾಸ್ತಿಯಾಗಿರುತ್ತೆ .

ಇವರು ಮೂರರಿಂದ ಏಳು ವರ್ಷಗಳಷ್ಟು advance ಅಂದ್ರೆ ಮುಂಚಿತವಾಗಿ ಆಲೋಚನೆ ಮಾಡ್ತಾರಂತೆ ಆದ್ದರಿಂದ ಇವರು ಎರಡರಿಂದ ಏಳು ವರ್ಷಗಳ ದೊಡ್ಡವರಿಂದ ವಿವಾಹ ಮಾಡೋದ್ರಿಂದ ಅದು balance ಮಾಡಬಹುದು ಎಂದು ಹಿರಿಯರ ಅಭಿಪ್ರಾಯ ಇನ್ನೆರಡನೆಯದು ಕುಟುಂಬವನ್ನ ಮುನ್ನಡೆಸುವಲ್ಲಿ ಇದು ಉತ್ತಮವಾದದ್ದು ಎಂದು ಹೇಳಲಾಗುತ್ತದೆ ಹೌದು ಯಾಕಂದ್ರೆ ವೃದ್ಯಾಪ್ಯದಲ್ಲಿ ಹೆಂಡತಿ ಗಂಡನ ಶುಶ್ರೋಷೆ ಮಾಡಿ ತಾಯಿಯಂತೆ ಅವನನ್ನ ನೋಡಿಕೊಳ್ಳಲು ಸಂಭವಿಸುತ್ತದೆ ಒಂದು ವೇಳೆ ಸಮವಸ್ಕರಾಗಿದ್ದರೆ ಇಬ್ಬರ ವೃದ್ಯಾಪ್ಯ ಒಟ್ಟಿಗೆ ಬಂದು ಮತ್ತು ಅವಲಂಬಿಸಬೇಕಾಗಬಹುದು.

ಆದ್ದರಿಂದ ಈ ಅಂತರ ಉತ್ತಮವಾದದ್ದು ಪಾಲಿಸಬೇಕಾದದ್ದು ಎಂದು ಹೇಳಲಾಗುತ್ತದೆ ಇನ್ನು ಮೂರನೆಯದು ಅನ್ಯೋನ್ಯತೆ ಹೌದು ದಾಂಪತ್ಯ ಜೀವನದಲ್ಲಿ ಗಂಡಸಿನ ವಯಸ್ಸು ಹೆಣ್ಣಿನ ವಯಸ್ಸಿನ ಹೆಚ್ಚಿರುವುದರಿಂದ ಇಬ್ಬರ ನಡುವೆ ಅನ್ಯೋನ್ಯತೆ ಬೆಳೆಯುತ್ತದೆ ಅಂತೇ ಒಂದು ವೇಳೆ ಒಂದೇ ವಯಸ್ಸಿನವರು ಆಗಿದ್ದರೆ ego ಅಂದರೆ ಅಹಂಕಾರದಿಂದಲೇ ಹುಟ್ಟುವ ಎನ್ನುತ್ತಾರೆ ತಜ್ಞರು ಇನ್ನು ನಾಲ್ಕನೆಯದು sex ಗಂಡಸಿಗಿಂತ ಹೆಂಡತಿ ಎರಡರಿಂದ ಏಳು ವರ್ಷ ಚಿಕ್ಕವಳಾಗಿರಬೇಕು ವಯಸ್ಸಿನಲ್ಲಿ ಎಂದು ಹೇಳುತ್ತಾರೆ ಹಾಗಿದ್ದರೆ ಬೆಟರ್ ಎಂದು ಕೂಡ ಒಂದು ಅಭಿಪ್ರಾಯ ಇದೆ .

ಅದಕ್ಕಿಂತ ಹೆಚ್ಚಿದ್ರು ಕಷ್ಟನೇ ಕಡಿಮೆ ಇದ್ರೂ ತೊಂದರೆನೇ ಯಾಕಂದ್ರೆ ಹೆಣ್ಣಿಗೆ ಮೂವತ್ತು ವರ್ಷದ ಆಸುಪಾಸಿನಲ್ಲಿ ಬಯಕೆಗಳು ಹೆಚ್ಚಾಗಿರುತ್ತವೆ ಅಂತೇ ಇನ್ನು ಗಂಡಸಿಗೆ ಮೂವತ್ತರಿಂದ ನಲವತ್ತು ವರ್ಷಗಳ ಆಸುಪಾಸಿನಲ್ಲಿ ಬಯಕೆಗಳು ಕಾಡ್ತಾ ಇರ್ತಾವಂತೆ ಹೀಗಾಗಿ ಅದಕ್ಕನುಗುಣವಾಗಿ ಗಂಡ ಹೆಂಡರ ವಯಸ್ಸಿನಲ್ಲಿ ಅಂತರ ಇಷ್ಟು ಇದ್ದರೆ ದಾಂಪತ್ಯ ಜೀವನ ಮೂರೂ ಹೂವುಗಳು ಆರು ಕಾಯಿಗಳಂತೆ ಸುಗಮವಾಗಿ ಸಾಗುತ್ತದೆ ಎಂದು ಸ್ತ್ರೀಯರು ಹೇಳ್ತಾರೆ ಇಲ್ಲಿ ಮತ್ತೊಂದು ವಿಷಯ ಕೂಡ ಹೇಳಬೇಕು ನಾವು ಗಂಡ ಹೆಂಡರ ಜಗಳಗಳಲ್ಲಿ ಮೊಹ ಪ್ರತಿಶತ ಜಗಳಗಳು sex relationship ಸರಿಯಾಗಿ ಇಲ್ಲದಿರುವಿಕೆಯೇ ಕಾರಣ ಎನ್ನುತ್ತಾರೆ .

ತಜ್ಞರು ಇನ್ನು ಐದನೇದು ಮರಣವನ್ನ ಜೀರ್ಣಿಸಿಕೊಳ್ಳುವ ಶಕ್ತಿ ವೃದ್ಯಾಪದ ಕಾರಣದಿಂದ ಹೆಣ್ಣು ಮಕ್ಕಳಿಗೆ ಜಾಸ್ತಿಯಾಗಿದೆ ಮೊದಲಿಗೆ ಗಂಡ ಕಣ್ಮರೆಯಾಗಿ ಸರಿದು ಹೋದರೆ ಆ ನೋವನ್ನ ಹೆಂಡತಿ ಜೀರ್ಣಿಸಿಕೊಂಡು ಮಕ್ಕಳ ಜೀವನವನ್ನ ತಿದ್ದುತ್ತಾಳೆ ಆತನ ನೆನಪಿನಲ್ಲಿ ಉಳಿದ ಶೇಷ ಜೀವನವನ್ನ ನಡೆಸುತ್ತಾಳೆ ಆದರೆ ಗಂಡನು ಹೆಂಡತಿಯ ಮರಣವನ್ನ ಜೀರ್ಣಿಸಿಕೊಳ್ಳಲಾರ ತಾಳಲಾರ ಮಾನಸಿಕ ವೇದನೆಯನ್ನ ತಾಳಲಾರದೆ ಬಲವಂತ ಶರಣಾಗಬಹುದು ಇಲ್ಲವೆ ಬೇರೆ ಮದುವೆಯನ್ನಾದರೂ ಮಾಡಿಕೊಳ್ಳಬಹುದು.

ಹೀಗೆ ಈ ಐದು reasons ಈ ಐದು ಕಾರಣಗಳಿಂದ ಹುಡುಗನ ವಯಸ್ಸು ಹುಡುಗಿಯ ವಯಸ್ಸಿಗಿಂತ ಹೆಚ್ಚಿರಬೇಕು ಎಂದು ಪದ್ದತಿಯನ್ನ ರೂಡಿಗೆ ತಂದಿದ್ದಾರೆ ನಮ್ಮ ಹಿರಿಯರು ಗೊತ್ತಾಯಿತಲ್ಲ ಸ್ನೇಹಿತರೆ ಇಂತ ಒಳ್ಳೆ ವಿಷಯಗಳನ್ನ ನೀವು ತಿಳಿದುಕೊಳ್ಳುವುದಲ್ಲದೆ ನಿಮ್ಮ ಫ್ರೆಂಡ್ಸ್ ಜೊತೆ ಕೂಡ ಶೇರ್ ಮಾಡೋದನ್ನ ಮರಿಯಬೇಡಿ if you ಲೈಕ್ this ವೀಡಿಯೊ ಬೇಗ ಲೈಕ್ ಮಾಡಿ ಕಾಮೆಂಟ್ ಮಾಡಿ ಶೇರ್ ಮಾಡಿ ಹಾಗು ಯೋ ಯೋ TV ಕನ್ನಡವನ್ನು ಸಬ್ಸ್ಕ್ರೈಬ್ ಮಾಡಿ

Exit mobile version