Categories
ಅರೋಗ್ಯ ಆರೋಗ್ಯ ಮಾಹಿತಿ

ಶಾಂಪಿಗೆ ಉಪ್ಪನ್ನು ಸ್ವಲ್ಪ ಸೇರಿಸಿ ತಲೆ ಸ್ಥಾನವನ್ನು ಮಾಡುವುದರಿಂದ ನಮಗೆ ಆಗುವಂತಹ ಲಾಭಗಳು ಯಾವುವು ಗೊತ್ತಾ..

ನಿಮಗೆ ನಿಮಗೆ ಗೊತ್ತಿರಬಹುದು ಉಪ್ಪಿಗಿಂತ ರುಚಿ ಬೇರೆ ಇಲ್ಲ ಅನ್ನುವಂತಹ ಮಾತು ನಿಜವಾಗಲೂ ಸತ್ಯ. ಏಕೆಂದರೆ ಉಪ್ಪು ಇಲ್ಲ ಅಂದ್ರೆ ಯಾವ ರೀತಿಯಾದಂತಹ ಅಡುಗೆಯನ್ನು ಯಾವ ಮಾಡುವುದಕ್ಕೆ ಆಗುವುದಿಲ್ಲ ಮನುಷ್ಯ ಜೀವನಕ್ಕೆ ಉಪ್ಪಿ ಶ್ರೇಷ್ಠ. ಇತಿಹಾಸವನ್ನು ನಾವು ಸ್ವಲ್ಪ ಓದಿದರೆ ನಮ್ಮ ದೇಶಕ್ಕೆ ಬಂದು ಆಗದಂತಹ ಬಿಟಿಷರು ಉಪ್ಪಿನ ಮೇಲೆ ಅಧಿಕೃತವಾಗಿ ತೆರಿಗೆಯನ್ನು ಹಾಕಿದ್ದರು ಇದನ್ನು ವಿರೋಧಿಸಿ ಗಾಂಧೀಜಿಯವರು ಉಪ್ಪಿನ ಸತ್ಯಾಗ್ರಹವನ್ನು ಕೂಡ ಮಾಡಿದ್ದರು.

ಹೀಗೆ ಉಪ್ಪು ಮನುಷ್ಯರ ಜೀವನಕ್ಕೆ ಸಿಕ್ಕಾಪಟ್ಟೆ ಅವಶ್ಯಕ, ಉಪ್ಪು ನಾವು ಸರಿಯಾಗಿ ತಿನ್ನದೇ ಇದ್ದಲ್ಲಿ ನಮಗೆ ಪ್ರೀತಿ ಅನ್ನೋದು ತುಂಬಾ ಕಡಿಮೆ ಆಗಿ ಹೋಗುತ್ತದೆ. ಹಾಗಾದ್ರೆ ಉಪ್ಪಿನಿಂದ ನಮಗೆ ಆಗುವಂತಹ ಹಲವಾರು ಲಾಭಗಳ ಬಗ್ಗೆ ಇವತ್ತು ನಾವು ತಿಳಿದುಕೊಳ್ಳೋಣ ಅದಕ್ಕಿಂತ ಮುಂಚೆ ಉಪ್ಪನ್ನು ನಾವು ಶಾಂಪೂವಿನ ಹಾಕಿ ತಲೆಸ್ನಾನ ಮಾಡುವುದರಿಂದ ನಮಗೆ ಆಗುವಂತಹ ಅನುಕೂಲಗಳು ಅದು ಯಾವುದು ಅಂತ ಗೊತ್ತಾ…

ನೀವೇನಾದ್ರೂ ದಿನನಿತ್ಯ ನೀವು ಬಳಸುವಂತಹ ಉಪ್ಪನ್ನ ಸ್ವಲ್ಪ ಶಾಂಪುವಿಗೆ ಸೇರಿಸಿ ತಲೆ ಸ್ನಾನವನ್ನು ಮಾಡುವುದರಿಂದ ನಿಮ್ಮ ತಲೆಯಲ್ಲಿ ಇರುವಂತಹ ಜಿಡ್ಡನ್ನು ಸಂಪೂರ್ಣವಾಗಿ ನಿವಾರಣೆ ಮಾಡಿಕೊಳ್ಳಬಹುದು. ಅದಲ್ಲದೆ ನೀವು ಸಿಕ್ಕಾಪಟ್ಟೆ ಹೆಚ್ಚು ಹಣವನ್ನು ಕೊಟ್ಟೂರು ತೆಗೆದುಕೊಂಡು ಬರುವಂತಹ ಕಂಡಿಷ್ನರ್ ಇಂದ ಆಗದೇ ಇರುವಂತಹ ಕೆಲಸವನ್ನು ಕೇವಲ ಉಪ್ಪಿನಿಂದ ನೀವು ನಿಮ್ಮ ತಲೆಯಲ್ಲಿ ಇರುವಂತಹ ಜಿಡ್ಡು ಅಥವಾ ಹೊಟ್ಟು ಹಾಗೂ ಯಾವುದೇ ರೀತಿಯಾದಂತಹ ಬ್ಯಾಕ್ಟೀರಿಯಗಳನ್ನು ನಿಮ್ಮ ತಲೆಯಿಂದ ಹೊರಗೆ ಹಾಕಲು ಉಪ್ಪು ತುಂಬಾ ತುಂಬಾ ಸಹಕಾರಿಯಾಗುತ್ತದೆ.

ಅದಲ್ಲದೆ ಉಪ್ಪನ್ನು ನೀವು ಸರಿಯಾಗಿ ಅಂದರೆ ಮಿತವಾಗಿ ನಿಮ್ಮ ತಲೆ ಸ್ಥಾನವನ್ನು ಮಾಡುತ್ತಿರುವಂತಹ ಸಂದರ್ಭದಲ್ಲಿ ಬಳಸಿದ್ದೇ ಆದಲ್ಲಿ ತಲೆಯಲ್ಲಿ ಕೂದಲು ಉದುರುವುದು ನಾವು ಸಂಪೂರ್ಣವಾಗಿ ನಿಲ್ಲಿಸಬಹುದು. ಅದನ್ನೇ ನಿಮ್ಮ ತಲೆಯಲ್ಲಿ ಇರುವಂತಹ ಕೂದಲುಗಳು ತುಂಬಾ ನಯವಾಗುತ್ತದೆ . ಕೇವಲ ಕೂದಲಿಗೆ ಮಾತ್ರವೇ ಅಲ್ಲ ಉಪ್ಪನ್ನು ನೀವು ನಿಮ್ಮ ಮುಖಕ್ಕೆ ಬಳಸಿದ್ದೇ ಆದಲ್ಲಿ ನಿಮ್ಮ ಮುಖದಲ್ಲಿ ಇರುವಂತಹ ಕೆಲವೊಂದು ಜೆಡಿನ ಅಂಶಗಳು ಹೋಗುತ್ತವೆ.

ಅದು ಹೇಗೆ ಅಂತೀರಾ. ನೀವು ದಿನನಿತ್ಯ ಬಳಸುವಂತಹ ಯಾವುದಾದರೂ ಒಂದು ಕ್ರೀಮಿ ಗೆ ಸ್ವಲ್ಪ ಉಪ್ಪನ್ನು ಹಾಕಿ ನಿಮ್ಮ ಮುಖವನ್ನು ಸರಿಯಾಗಿ ಇಟ್ಟುಕೊಳ್ಳಬೇಕು ಹೀಗೆ ಮಾಡುವುದರಿಂದ ನಿಮ್ಮ ಮುಖದಲ್ಲಿ ಇರುವಂತಹ ರಂದ್ರಗಳ ಒಳಗಡೆ ಹೋಗಿ ಅದರಲ್ಲಿ ಇರುವಂತಹ ಕೆಲವೊಂದು ಕಲ್ಮಶಗಳನ್ನು ಸಂಪೂರ್ಣವಾಗಿ ಹೊರಗಡೆ ಹಾಕುವಂತಹ ಶಕ್ತಿ ಉಪ್ಪಿಗೆ ಮಾತ್ರವೇ ಇದೆ.

ಹೀಗೆ ಮಾಡುವುದರಿಂದ ನಿಮ್ಮ ಮುಖದಲ್ಲಿ ಯಾವುದೇ ರೀತಿಯಾದಂತಹ ಕಪ್ಪು ಕಲೆಗಳು ಅಥವಾ ರಂದ್ರಗಳು ಉಂಟಾಗುವುದಿಲ್ಲ. ಅದಲ್ಲದೆ ನಿಮ್ಮ ಕಾಲಿನಲ್ಲಿ ಪಾದಗಳು ಏನಾದರೂ ಒಡೆದಿದ್ದರೆ ನೀವು ಉಪ್ಪನ್ನು ಬಳಸಿ ನಿಮ್ಮ ಪಾದಗಳನ್ನು ತುಂಬಾ ನಯವಾಗಿ ಇಟ್ಟುಕೊಳ್ಳಬಹುದು. ಇದಕ್ಕೆ ನೀವು ಆಲಿವ್ ಆಯಿಲ್ ಅಂದ ಬಳಕೆ ಮಾಡಿಕೊಂಡು ಅದಕ್ಕೆ ಸ್ವಲ್ಪ ಉಪ್ಪನ್ನು ಬೆರೆಸಿ ಎಲ್ಲಿ ನಿಮ್ಮ ಪಾದ ಹೊಡೆದಿದೆ ಅಲ್ಲಿ ಹಚ್ಚಿದರೆ ನಿಮ್ಮ ಪಾದವು ತುಂಬಾ ಸ್ಮೂತ್ ಆಗುತ್ತದೆ.

ನಿಮಗೇನಾದರೂ ಹೆಚ್ಚಾಗಿ ತಲೆನೋವು ಕಾಡುತ್ತಿದ್ದಲ್ಲಿ ಕೂಡ ಅದೇ ಉಪ್ಪನ್ನು ಬಳಕೆ ಮಾಡಿಕೊಂಡು ಉಪ್ಪಿನ ಬಳಕೆ ಮಾಡಿಕೊಂಡು ನಿಮ್ಮ ತಲೆನೋವನ್ನು ತುಂಬಾ ಕಡಿಮೆ ಮಾಡಿಕೊಳ್ಳಬಹುದು. ಬಿಸಿಲಿಗೆ ಸ್ವಲ್ಪ ಉಪ್ಪನ್ನು ಬಳಸಿ ಅದನ್ನು ಕುಡಿಯುವುದರಿಂದ ನಿಮಗೆ ಯಾವುದೇ ರೀತಿಯಾದಂತಹ ತಲೆ ನೋವು ಅಥವಾ ಜ್ವರ ಶೀತ ನೆಗಡಿ ಬರುವುದಿಲ್ಲ.

ಈ ರೀತಿಯಾದಂತಹ ಹಲವಾರು ಪ್ರಯೋಜನವನ್ನು ಹೊಂದಿರುವಂತ ಅಪ್ಪನ ನಾವು ಸರಿಯಾಗಿ ಬಳಸಿದ್ದೇ ಆದಲ್ಲಿ ನಮ್ಮ ಆರೋಗ್ಯದಲ್ಲಿ ನಾವು ಅತ್ಯುನ್ನತವಾದ ಬೆಳವಣಿಗೆಯನ್ನು ಕಾಣಬಹುದು. ಹಾಗಾದರೆ ಇನ್ನೇಕೆ ತಡ ಈ ರೀತಿಯಾದಂತಹ ಉಪಯುಕ್ತ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಮುಟ್ಟುವ ಹಾಗೆ ಶೇರ್ ಮಾಡಿ ಹಾಗೂ ನಮ್ಮ ಲೇಖನವಲ್ಲ ಲೈಕ್ ಮಾಡಿ ಹಾಗೆ ನಮ್ಮ ಪೇಜ್ ಅನ್ನು ಕೂಡ ಲೈಕ್ ಮಾಡಿ .

Leave a Reply