ಶೇಖರ್ ಅಜ್ಜನನ್ನು ನೋಡುತ್ತಿದ್ದ ಆಗ ಅಜ್ಜ ಸರಿ ತಮ್ಮ ನನಗೆ ಮನೆಗೆ ಹೋಗುವ ಸಮಯವಾಯಿತು ನನ್ನ ಹೆಂಡತಿ ಮನೆಯಲ್ಲಿ ಕಾಯುತ್ತಿರುತ್ತಾಳೆ ನಾನು ಕೊಟ್ಟಿದ್ದನ್ನು ಕಳಿಸಿಬಿಡು ಎಂದು ಹೇಳಿ ನನಗೆ ಒಂದು ಸಹಾಯ ಮಾಡು ಎಂದು ಅಜ್ಜ ಶೇಖರ್ ನ ಕೇಳಿದ್ದರು ಏನು ಸಹ ಹೇಳಿ ಅಜ್ಜ ಮಾಡ್ತೀನಿ ಎಂದು ಶೇಖರ್ ಹೇಳಿದ್ದ ಆಗ ಅಜ್ಜ ಹೊರಗಡೆ .
ನನ್ನ ಒಂದು ಹಳೆ ಮಂಕರಿ ಇದೆ ಅದನ್ನು ಸ್ವಲ್ಪ ಎತ್ತಿ ನನ್ನ ತಲೆಯ ಮೇಲೆ ಇಡುತ್ತೀಯ ಎಂದು ಕೇಳಿದ್ದರು ಬಾರವಾದ ಹೃದಯದಿಂದಲೇ ಹೊರಬಂದ ಶೇಖರ್ ಗೆ ಒಂದು ದೊಡ್ಡ ಅಚ್ಚರಿ ಆ ಅಜ್ಜನಿಗೆ ಎಡಭಾಗದ ಕೈ ಇರಲಿಲ್ಲ ಹೌದು ಇಷ್ಟು ಹೊತ್ತು ಅಜ್ಜನ ಜೊತೆ ಮಾತನಾಡಿದ ಶೇಖರ್ ಅದನ್ನು ಗಮನಿಸಿರಲಿಲ್ಲ ಅಷ್ಟು ಗಂಭೀರವಾಗಿ ಅಜ್ಜ ಹೇಳುತ್ತಿದ್ದ .
ಕಥೆಯನ್ನು ಶೇಖರ್ ಕೇಳುತ್ತಿದ್ದ ಕಣ್ಣೀರು ಹಾಕುತ್ತಲೇ ಶೇಖರ ಹಳೆಯ ಮಂಕರಿಯನ್ನು ಅಜ್ಜನ ತಲೆಯ ಮೇಲೆ ಇಟ್ಟ ಮಂಕರಿ ಸ್ವಲ್ಪ ಭಾರವೇ ಇತ್ತು ಹೆಂಡತಿ ಇಷ್ಟೊಂದು ಪ್ರೀತಿ ಇಟ್ಟಿದ್ದೀರಾ ಅಜ್ಜ ನಿಮ್ಮ ಬಳಿ ಮಕ್ಕಳು ಮತ್ತು ಇನ್ನು ಸ್ವಲ್ಪ ಆಸ್ತಿ ಇದ್ದಿದ್ದರೆ ನಿಮ್ಮ ಹೆಂಡತಿಯನ್ನು ಇನ್ನಷ್ಟು ಚೆನ್ನಾಗಿ ನೋಡಿಕೊಳ್ಳುತ್ತಿದ್ದೀರಿ ಎಂದು ಶೇಖರ್ ಕೇಳಿದ ಇದನ್ನು ಕೇಳಿಸಿಕೊಂಡ ಅಜ್ಜ ನಗುತ್ತಲೇ ನನ್ನ ಹೆಂಡತಿ ನನ್ನನ್ನು ನಂಬಿ ಬಂದಿದ್ದಾಳೆ .
ಹೊರತು ಅಣ್ಣ ಆಸ್ತಿ ಅಲ್ಲ ಎಂದು ಹೇಳುತ್ತಾ ನನ್ನ ಹೆಂಡತಿಯೇ ನನಗೆ ಸರ್ವಸ್ವ ಅವಳಿಗಾಗಿ ನಾನು ಎಷ್ಟು ಕಷ್ಟ ಬೇಕಾದರೂ ಅನುಭವಿಸುತ್ತೇನೆ ಎಂದು ಹೇಳಿ ಅಲ್ಲಿಂದ ಅಜ್ಜ ಹೊರಟರು ಅಜ್ಜನ ಈ ಕಣ್ಣೀರಿನ ಕಥೆ ಕೇಳಿ ಶೇಖರ್ ಕಣ್ಣೀರು ಹಾಕುತ್ತ ತಾನು ಇಪ್ಪತ್ತು ವರ್ಷದಿಂದ ತನ್ನ ಹೆಂಡತಿಗೆ ಮಕ್ಕಳಾಗಿಲ್ಲ ಎಂದು ಎಷ್ಟೆಲ್ಲ ಚಿತ್ರಹಿಂಸೆ ಆಕೆಗೆ ಕೊಟ್ಟಿದ್ದೇನೆ ಎಂದು ನೆನಪಾಗಿ ಮೇಲೆ ತನಗೆ ಶೇಖರ್ ಬೇಸರ ಮಾಡಿಕೊಂಡು,
ಆ ಕೂಡಲೇ ಆಫೀಸಿನಿಂದ ಎದ್ದು ಮನೆ ಕಡೆ ಹೊರಟ ದಾರಿಯಲ್ಲಿ ಒಂದು ಮಳ ಮಲ್ಲಿಗೆ ಹೂ ಮತ್ತು ಒಂದು KG ತುಪ್ಪದ ಮೈಸೂರು ಪಾಕ್ ತೆಗೆದುಕೊಂಡು ಮನೆಗೆ ಬಂದ ಶೇಖರ್ ತನ್ನ ಹೆಂಡತಿ ಸ್ಮಿತಾಳಿಗೆ ಮಲ್ಲಿಗೆ ಹೂವು ತಾನೇ ಸ್ವತಃ ಮುಡಿಸಿ ಕೈಯಾರೆ ಮೈಸೂರ್ ಪಾಕ್ ತಿನ್ನಿಸಿ ತಾನು ಇಷ್ಟು ದಿನ ನಿನಗೆ ಬೇಸರ ಮಾಡಿದ್ದಕ್ಕೆ ಕ್ಷಮಿಸು ಎಂದು ಶೇಖರ್ ಸ್ಮಿತಾ ಬಳಿ ಕೇಳಿಕೊಂಡ ಸ್ಮಿತಾ ಕೂಡ ಆಯಿತು.
ರೀ ಎಂದು ನಕ್ಕಳು ಅಂದಿನಿಂದ ಶೇಖರ್ ಸ್ಮಿತಾ ದಾಂಪತ್ಯ ಬದುಕು ಖುಷಿ ಖುಷಿಯಿಂದ ಸಾಗಲು ಶುರುವಾಯಿತು ಸ್ನೇಹಿತರೆ ಈ ಶೇಖರ್ ಮತ್ತು ಸ್ಮಿತಾಳ ನಿಜವಾದ story ನಿಮಗೆ ಇಷ್ಟವಾಗಿದ್ದರೆ ಈಗಲೇ ಈ videoಗೆ ಒಂದು ಲೈಕ್ ಕೊಡಿ ಹಾಗೆ ಮಕ್ಕಳಾಗಿ ಹೆಂಡತಿಯರನ್ನು ಗಂಡಂದಿರು ಬಯ್ಯೋದು ಸರಿನಾ ಅಥವಾ ತಪ್ಪ ಅನ್ನುವುದನ್ನು ನಮಗೆ ಕಾಮೆಂಟ್ ಮಾಡಿ ತಿಳಿಸಿ ನಿಮ್ಮ ಸ್ನೇಹಿತರಿಗೂ ಕೂಡ ಖಂಡಿತ ಈ ವಿಡಿಯೋನ ಶೇರ್ ಮಾಡಿ