ರಾಜಕುಮಾರ್ ಕುಟುಂಬ ಇಲ್ಲಿಯವರೆಗೂ ಯಾವುದೇ controversy ಆಗಲಿ, black mark ಆಗಲಿ, ಅಂತದ್ದು ಯಾವುದು ಇಲ್ಲ. ಸಮಾಜಕ್ಕೆ ಮಾದರಿಯುತವಾಗಿ ಬಾಳಿ ಬದುಕುತ್ತಾ ಇರುವಂತಹ ಕುಟುಂಬ ಡಾಕ್ಟರ್ ರಾಜಕುಮಾರ್ ಫ್ಯಾಮಿಲಿಯಲ್ಲಿ almost ಎಲ್ಲರೂ ಕೂಡ ಸಿನಿ ಇಂಡಸ್ಟ್ರಿಯಲ್ಲಿ ತೊಡಗಿಸಿ ಕೊಂಡಿದ್ದಾರೆ. ಆದರೆ ಹೆಣ್ಣು ಮಕ್ಕಳು ಯಾರು ಕೂಡ ನಟನೆಯ ವಿಚಾರಕ್ಕೆ ಇಳಿದಿಲ್ಲ. ಲಕ್ಷ್ಮಿ ಅಮ್ಮ ಹಾಗೇನೆ ಪೂರ್ಣಿಮಾ ಅವರು ಸಿನಿ ಇಂಡಸ್ಟ್ರಿಗೆ ಬಂದಿಲ್ಲ. ಇನ್ನು ಪುನೀತ್ ಅವರ ಹೆಣ್ಣು ಮಕ್ಕಳು ಕೂಡ education ಮಾಡುತಿದ್ದಾರೆ. ಈ ಇಂಡಸ್ಟ್ರಿಯಲ್ಲಿ ಇಲ್ಲ, ಇನ್ನು ರಾಘವೇಂದ್ರ ರಾಜಕುಮಾರ್ ಅವರಿಗೆ ಹೆಣ್ಣು ಮಕ್ಕಳಿಲ್ಲ.
ಶಿವರಾಜಕುಮಾರ್ ಅವರ ಮಕ್ಕಳ ವಿಚಾರಕ್ಕೆ ಬರುವುದಾದರೆ, ನಿರುಪಮಾ ಅವರು ಡಾಕ್ಟರ್ ಮಾಡಿ ಜೀವನವನ್ನ ಸಾಗಿಸುತ್ತಿದ್ದಾರೆ ಇನ್ನು ನಿವೇದಿತಾ ವಿಚಾರಕ್ಕೆ ಬರುವುದಾದರೆ ಸಿನಿಮಾ ಇಂಡಸ್ಟ್ರಿಗೆ entry ಕೊಟ್ಟಿದ್ದಾರೆ ಆದರೆ ನಟನೆಯ ಕಡೆ ಮುಖ ಮಾಡಿಲ್ಲ ಕೇವಲ ನಟನೆಗೆ ಅಂತಾನೆ ಬಂದಿರೋದು ಅಂದರೆ ಅದು ರಾಮ ಕುಮಾರ ಅವರ ಪುತ್ರಿ ಧನ್ಯ ರಾಮಕುಮಾರ ಅವರು ನಟನೆಗೆ ಬಂದಿದ್ದಾರೆ ಪಾರ್ವತಮ್ಮ ರಾಜಕುಮಾರ್ ಅವರು ನಿರ್ಮಾಣದಲ್ಲಿ ಬಹಳ ದೊಡ್ಡ ಮಟ್ಟಿಗೆ ಹೆಸರನ್ನು ಮಾಡಿದ್ದರು ಅದು ವಜ್ರೇಶ್ವರಿ comments ಮೂಲಕ ಇದೀಗ ಅದನ್ನು ಮುಂದುವರೆಸಿಕೊಂಡು ಹೋಗುವ ಕೆಲಸವನ್ನು ಒಂದು ಕಡೆಯಿಂದ ಗೀತಾ ಶಿವರಾಜಕುಮಾರ್ ಅವರು ಮಾಡ್ತಾ ಇದ್ದಾರೆ.
ಇನ್ನೊಂದು ಕಡೆಯಿಂದ ಅವರ ಮಗಳಾಗಿರುವ ನಿವೇದಿತಾ ಕೂಡ ಸಿನಿಮಾ ನಿರ್ಮಾಣಕ್ಕೆ entry ಇದ್ದಾರೆ ಹೊಸ ಹೊಸ ಕಲಾವಿದರಿಗೆ ಅವಕಾಶವನ್ನು ನೀಡ್ತಾ ಇದ್ದಾರೆ ಇದೆಲ್ಲ ಒಂದು ಕಡೆಯಾದರೆ ಮತ್ತೊಂದು ಕಡೆಯಿಂದ ನಿವೇದಿತಾ ಅಂದ್ರೆ ಶಿವಣ್ಣನವರ ಎರಡನೇ ಮಗಳು ಇದೀಗ ನಿರ್ಮಾಣ ಮಾತ್ರವಲ್ಲ ಉದ್ಯಮ ಕ್ಷೇತ್ರಕ್ಕೂ entry ಕೊಡ್ತಾ ಇದ್ದಾರೆ ಹೋಟೆಲ್ ಉದ್ಯಮ ಅಂದ್ರೆ ಬೇಕಿಂಗ್ ಫುಡ್ ಇಂಡಸ್ಟ್ರಿಯನ್ನ ಶುರು ಮಾಡ್ತಾ ಇದ್ದಾರೆ ಅದರಲ್ಲಿ ಏನು ದೊಡ್ಡತನ ಇದೆ ಅಂತ ಕೆಲವರು ಪ್ರಶ್ನೆ ಮಾಡಬಹುದು ಅದೇನಂದ್ರೆ ಶಕ್ತಿಧಾಮದ ಮೂಲಕ ಅನೇಕ ಹೆಣ್ಣು ಮಕ್ಕಳಿಗೆ ಸಹಾಯ ಮಾಡಿದ್ರು .
ಇದೀಗ ಅದೇ ಹೆಣ್ಣು ಮಕ್ಕಳಿಗೆ ಬದುಕಿಗೆ ಹಾಗೇನೇ ಇತರರಿಗೆ ಸಹಾಯವಾಗುವಂತ ಕೆಲಸವನ್ನ ಮಾಡ್ತಿದ್ದಾರೆ ಅದು ಯಾವ ರೀತಿ ಅಂದ್ರೆ ಒಂದು ಹೊಸ ಫುಡ್ ಇಂಡಸ್ಟ್ರಿಯನ್ನ ಶುರು ಮಾಡಿದ್ದಾರೆ ಇದರ ಮೂಲಕ ಬೇಕಿಂಗ್ ಫುಡ್ ಅನ್ನ ತಯಾರಿಸಲಾಗುತ್ತೆ ಅದರ ಹೆಸರು angiousethies of paradise ಅಂತ ಇಲ್ಲಿ ಯಾವ ರೀತಿ ಶಕ್ತಿಧಾಮದವರಿಗೆ ಸಹಾಯವಾಗುತ್ತೆ ಅಂದ್ರೆ ಅಲ್ಲಿ ಸಾಕಷ್ಟು ಬಡ ಹೆಣ್ಣು ಮಕ್ಕಳು ಇದ್ದಾರೆ ಅವರಿಗೆ ಟೈಲರಿಂಗ್ ಹಾಗೆ ಬೇರೆ ಬೇರೆ ರೀತಿಯ ಬದುಕನ್ನ ಕಟ್ಟಿಕೊಳ್ಳಲು ಬೇಕಾದ ಟ್ರೇನಿಂಗ ಅನ್ನ ನೀಡಲಾಗ್ತಿದೆ ಇದೀಗ ಅವರು ಇನ್ನಷ್ಟು ಸ್ವಾವಲಂಬಿಗಳಾಗಲು ಈ ಫುಡ್ ಇಂಡಸ್ಟ್ರಿಯನ್ನ ರೆಡಿ ಮಾಡಲಾಗಿದೆ .
ಅಲ್ಲಿರುವಂತ ಹೆಣ್ಣು ಮಕ್ಕಳು ಈ ಬೇಕಿ ಫುಡ್ ಅನ್ನ ರೆಡಿ ಮಾಡ್ತಾರೆ ಅದಕ್ಕೆ ಬೇಕಾದಂತ ಟ್ರೇನಿಂಗ ಅನ್ನ ಕೂಡ ನೀಡಲಾಗುತ್ತಿದೆ ಇದು ಎರಡು ಒಂದು ಆ ಹೆಣ್ಣು ಮಕ್ಕಳು ಸ್ವಾವಲಂಬಿಗಳು ಆಗಬೇಕು ಅಂತ ಇನ್ನೊಂದು ಅವರಿಗೂ ಕೂಡ ಅವರ ಬದುಕಿನ ಬಗ್ಗೆ ಅವರಿಗೆ ಭರವಸೆ ಬರಲಿ ಅನ್ನುವಂತಹ ಒಂದು ಕಾರಣಕ್ಕಾಗಿ ಈ ಒಂದು ಕೆಲಸವನ್ನು ಮಾಡುತಿದ್ದಾರೆ ಪಾರ್ವತಮ್ಮ ರಾಜಕುಮಾರ್ ಅವರಿಗೂ ಕೂಡ ತುಂಬಾನೇ ಆಸೆ ಇತ್ತು ಶಕ್ತಿಧಾಮದ ಹೆಣ್ಣು ಮಕ್ಕಳ ಬಗ್ಗೆ ಬಹಳ ದೊಡ್ಡ ಕನಸನ್ನು ಕಂಡವರು ಅವರನ್ನು ಒಂದು ಬದುಕನ್ನು ಕಟ್ಟಿಸಿ ಕೊಡಬೇಕು ಅದನ್ನು ಮುಂದುವರಿಸುವಂತ ಕೆಲಸವನ್ನು ಇದೀಗ ಶಿವಣ್ಣ ಅವರ ಎರಡನೇ ಮಗಳು ನಿವೇದಿತಾ ಶಿವರಾಜಕುಮಾರ್ ಅವರು ಮಾಡ್ತಾ ಇದ್ದಾರೆ.
ಇದಕ್ಕೆ ಗೀತಾ ಶಿವರಾಜಕುಮಾರ್ ಅವರು ಕೂಡ ಸಾಥ್ ನೀಡ್ತಾ ಇದ್ದಾರೆ ಅಷ್ಟು ದೊಡ್ಡ ಕುಟುಂಬ ಆರಾಮವಾಗಿ ಇರಬಹುದಿತ್ತು ಆದರೆ ತಮ್ಮ ಕಾಲ ಮೇಲೆ ತಾವು ನಿಲ್ಲಬೇಕು ಅಂತ ನಿವೇದಿತಾ ಅವರು ಉಳಿದಂತೆ ಎಲ್ಲರು ಕೂಡ ಕೆಲಸವನ್ನ ಮಾಡುತಿದ್ದಾರೆ ಸ್ವಾವಲಂಬಿಗಳಾಗಿ ಬದುಕುತ್ತಿದ್ದಾರೆ ರಾಜಕುಮಾರ್ ಅವರ ಕುಟುಂಬದ ಈ ಸಮಾಜ ಸೇವೆ ಗುಣ ನಮ್ಮೆಲ್ಲರಿಗೂ ಕೂಡ ಸ್ಪೂರ್ತಿ ಅಂದರೆ ತಪ್ಪಾಗಲ್ಲ