Categories
ಭಕ್ತಿ ಮಾಹಿತಿ ಸಂಗ್ರಹ

ನಮ್ಮ ಕರ್ನಾಟಕದ ಇರುವಂತಹ ಶೃಂಗೇರಿಯ ಬಗ್ಗೆ ಪ್ರತಿಯೊಬ್ಬ ಕನ್ನಡಿಗನಿಗೂ ಗೊತ್ತಿರುವ ಬೇಕಾದಂತಹ ವಿಚಿತ್ರವಾದ ವಿಷಯಗಳು ಇಲ್ಲಿವೆ ನೋಡಿ !!!!

ಶೃಂಗೇರಿ ಎಂದರೆ ನಿಮಗೆ ಶಾರದಾ ದೇವಿ ನೆನಪಿಗೆ ಬರುತ್ತಾಳೆ, ಈ ದೇವಸ್ಥಾನಕ್ಕೆ ಅತಿ ಹೆಚ್ಚು ಭಕ್ತರ ಬರಲು ಕಾರಣವೇನೆಂದರೆ ಇಲ್ಲಿರುವಂತಹ ಹಾಗೂ ಇಲ್ಲಿ ನಡೆಸಿರುವಂತಹ ಶಾರದಾಂಬೆ.

ಈ ದೇವಸ್ಥಾನದಲ್ಲಿ ಇರುವಂತಹ ಶ್ರೀ ಶಾರದಾಂಬೆ ಹಲವಾರು ಪವಾಡಗಳನ್ನು ಮಾಡಿದ್ದಾಳೆ ಇಲ್ಲಿಗೆ ಕಷ್ಟ ಎಂದು ಬಂದಂತಹ ಜನರಿಗೆ ಅವರ ಕಷ್ಟವನ್ನು ನಿವಾರಣೆ ನಿವಾರಣೆ ಮಾಡಿದ್ದಾಳೆ. ನಮ್ಮ ಕರ್ನಾಟಕದ ದೇವಸ್ಥಾನಗಳ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಂತಹ ಶೃಂಗೇರಿ ದೇವಸ್ಥಾನ ಅತಿ ಪ್ರಸಿದ್ಧಿಯನ್ನು ಪಡೆದಿದೆ.

ಈ ದೇವಸ್ಥಾನಕ್ಕೆ ಅತಿ ಹೆಚ್ಚಾಗಿ ಮಕ್ಕಳನ್ನು ಕರೆ ತರುವುದರಿಂದ ಅವರಲ್ಲಿ ವಿದ್ಯೆ ಹೆಚ್ಚಾಗುತ್ತದೆ ಎಂದು ಇಲ್ಲಿನ ಜನರ ನಂಬಿಕೆಯಾಗಿದೆ. ಹಾಗಾದರೆ ಇವತ್ತು ಬನ್ನಿ ನಮ್ಮ ಕರ್ನಾಟಕ ದಲ್ಲಿ ಇರುವಂತಹ ಈ ಶೃಂಗೇರಿಯ ಬಗ್ಗೆ ಪ್ರತಿಯೊಬ್ಬ ಕನ್ನಡಿಗನಿಗೂ ಇರಬೇಕಾದಂತಹ ವಿಚಿತ್ರವಾದ ವಿಷಯಗಳು ಇಲ್ಲಿವೆ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಕೊಡುತ್ತೇನೆ ಕೆಳಗೆ ಓದಿ.

ಶೃಂಗೇರಿ ಅನ್ನು ನೀವು ಹೋಗಬೇಕಾದರೆ ನೀವು ಚಿಕ್ಕಮಗಳೂರಿಗೆ ಬರಬೇಕಾಗುತ್ತದೆ, ಅಂತ ಕೆಲವೇ ದಿನಗಳಲ್ಲಿ ಇರುವಂತಹ ಶೃಂಗೇರಿ ದೇವಸ್ಥಾನ ವನ್ನು ನೀವು ತಲುಪಿ ಶೃಂಗೇರಿ ಶಾರದಾಂಬೆಯ ಅನುಗ್ರಹಕ್ಕೆ ಪಾತ್ರರಾಗಬಹುದು. ಇಲ್ಲಿ ದಿನಕ್ಕೆ ಸಾವಿರಾರು ಮಂದಿ ಶೃಂಗೇರಿ ಶಾರದಾಂಬೆ ದರ್ಶನ ಕೋಸ್ಕರ ಇಲ್ಲಿಗೆ ಬರುತ್ತಾರೆ.

ಶೃಂಗೇರಿಯಲ್ಲಿ ಇರುವಂತಹ ಈ ಶಾರದಾಂಬೆ ದೇವಸ್ಥಾನ ವನ್ನು 8 ನೇ ಶತಮಾನದಲ್ಲಿ ಆದಿ ಶಂಕರ ಅನ್ನುವವರು ನಿರ್ಮಾಣ ಮಾಡಿದರಂತೆ
ಶೃಂಗೇರಿಯಲ್ಲಿ ನಾಲ್ಕು ತರಹದ ವಿಶೇಷತೆಯನ್ನು ಹೊಂದಿರುವಂತಹ ಮಠಗಳೂ ಇವೆ.

ಆದಿ ಶಂಕರಾಚಾರ್ಯರು ರೋಡಿನಲ್ಲಿ ಹೋಗುತ್ತಿರುವಾಗ ಒಂದು ಕಾಳಿಂಗ ಸರ್ಪವು ಮೊಟ್ಟೆ ಇಡುತ್ತಿರುವ ಅಂತಹ ದೃಶ್ಯವು ಇಲ್ಲಿ ಕಲಾ ವಿರುವುದು ನೀವು ನೋಡಬಹುದಾಗಿದೆ.

ಮೊದಲು ಶೃಂಗೇರಿ ಎನ್ನುವ ಶೃಂಗಾಗಿರಿ ಎಂದು ಕರೆಯುತ್ತಿದ್ದರು, ಈ ಪ್ರದೇಶದಲ್ಲಿ ಹೆಚ್ಚಾಗಿ ಮಳೆ ಬೀಳುವ ಕಾರಣದಿಂದಾಗಿ ಶೃಂಗಾಗಿರಿ ಯನ್ನು ಶೃಂಗೇರಿ ಎಂದು ಕರೆಯಲಾಯಿತು. ಈ ಪ್ರದೇಶವು ರಾಮಾಯಣದ ಕೂಡ ಉಲ್ಲೇಖವಾಗಿದೆ ಎಂದು ಕೆಲವರು ಹೇಳುತ್ತಾರೆ. ಈ ಶೃಂಗೇರಿ ದೇವಸ್ಥಾನ ವನ್ನು ವಿಜಯನಗರದ ಸಾಮ್ರಾಜ್ಯದ ಸಮಯದಲ್ಲಿ ಕಟ್ಟಿಸಲಾಯಿತು. ಅದನ್ನು ಕಟ್ಟಿಸಿದವರು ಹಕ್ಕ ಬುಕ್ಕರು ಎಂದು ಕೂಡ ಹಲವಾರು ಪುರಾಣದಲ್ಲಿ ಉಲ್ಲೇಖವಾಗಿದೆ.

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

ಇಲ್ಲೊಂದು ಈ ದೇವಸ್ಥಾನದಲ್ಲಿ ವಿಚಿತ್ರ ಒಂದು ಇದೆ ಈ ವಿಚಿತ್ರ ಏನಪ್ಪಾ ಅಂದರೆ 6 ಚಿತ್ರವೇ ಮೇಷ ರಾಶಿ ಸೂಚಕ ಕಂಬ, ವಿಜಯನಗರದ ಸಾಮ್ರಾಜ್ಯದಲ್ಲಿ ಕಟ್ಟಿದಂತಹ ಈ ದೇವಸ್ಥಾನದಲ್ಲಿ ಈ ರೀತಿಯ ಕಂಬವನ್ನು ನೀವು ನೋಡಬಹುದಾಗಿದೆ ಈ ಕಂಬದ ವಿಶೇಷತೆ ಎಂದರೆ ಸೂರ್ಯನು ಯಾವ ರಾಶಿಯಲ್ಲಿ ಇರುತ್ತಾನೋ ಆ ರಾಶಿಯ ಮೇಲೆ ಸೂರ್ಯನ ಕಿರಣಗಳು ಬೀಳುತ್ತವೆ.

ಗೊತ್ತಾಯ್ತಲ್ಲ ಸ್ನೇಹಿತರೆ ಇದನ್ನು ಬಿಟ್ಟು ಇನ್ನೂ ಹಲವು ಶೃಂಗೇರಿಯ ಬಗ್ಗೆ ಮಾಹಿತಿಗಳು ಇವೆ ಅದಕ್ಕಾಗಿ ನೀವು ಇದರ ಬಗ್ಗೆ ಹಲವಾರು ವಿಚಾರಗಳನ್ನು ಗೊತ್ತಾಗಬೇಕಾದರೆ ವೆಬ್ ಸೈಟ್ ನಲ್ಲಿ ಇದರ ಬಗ್ಗೆ ಸರ್ಚ್ ಮಾಡಿ. ಇನ್ನು ನೀವು ನಮ್ಮ ಪೇಜಿಗೆ ಲೈಕ್ ಮಾಡದೇ ಇದ್ದಲ್ಲಿ ಇವತ್ತೇ ಕೆಳಗೆ ಅಥವಾ ಮೇಲೆ ಕಾಣುತ್ತಿರುವ ಅಂತಹ ಯಾವುದಾದರೂ ಲೈಕ್ ಬಟನ್ ಮೇಲೆ ಕ್ಲಿಕ್ ಮಾಡಿ ನಮ್ಮ ಪೇಜಿಗೆ ಲೈಕ್ ಮಾಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಹಾಗೂ ಮಂಡ್ಯದ ಬೆಡಗಿ ರಶ್ಮಿ.

Shrungeri Temple exclusive story

kannada inspiration story and Kannada Health Tips