Categories
ಭಕ್ತಿ ಮಾಹಿತಿ ಸಂಗ್ರಹ

ದೇವಸ್ಥಾನದಲ್ಲಿ ಯಾಕೆ ಧ್ವಜಸ್ತಂಭ ಇರುತ್ತದೆ ಗೊತ್ತಾ ? ಈ ಧ್ವಜಸ್ತಂಭದ ಹಿಂದಿನ ರಹಸ್ಯ ಏನು ಗೊತ್ತಾ …. !!!

ನೀವು ನೋಡಿರಬಹುದು ಯಾವುದಾದರೂ ಒಂದು ದೇವಸ್ಥಾನಕ್ಕೆ ಹೋದರೆ ಪ್ರತಿಯೊಂದು ದೇವಸ್ಥಾನದ ಎದುರುಗಡೆ ಒಂದು ಧ್ವಜಸ್ತಂಭ ಇದ್ದೇ ಇರುತ್ತದೆ, ಆದರೆ ಇತ್ತೀಚಿನ ಯಾವ ದೇವಸ್ಥಾನದ ಎದುರುಗಡೆ  ಕೂಡ ಧ್ವಜಸ್ತಂಭ ಇಲ್ಲದಿರುವುದು ನೀವು ನೋಡುವುದಕ್ಕೆ ಸಾಧ್ಯವಿಲ್ಲ.

ಆದರೆ ಯಾವುದಾದರೂ ಹಳೆಯ ದೇವಸ್ಥಾನ ಅಂದರೆ ನೂರಾರು ವರ್ಷ ಹಳೆಯ ದೇವಸ್ಥಾನವನ್ನು ನೀವು ಗಮನಿಸಿದರೆ ಆ ದೇವಸ್ಥಾನದ ಎದುರುಗಡೆ ಒಂದು ಧ್ವಜ ಸ್ಥಂಭವನ್ನು ಇಟ್ಟಿರುತ್ತಾರೆ, ಹಾಗಾದರೆ ದೇವಸ್ಥಾನದ ಎದುರುಗಡೆ ಯಾಕೆ ಧ್ವಜಸ್ತಂಭವನ್ನು ಇಟ್ಟಿರುತ್ತಾರೆ ಏನಾದರೂ ಮಾಹಿತಿ ನಿಮಗೆ ಏನಾದರೂ ಇದೆಯಾ.

ಬನ್ನಿ ಹಾಗಾದರೆ ದೇವಸ್ಥಾನದ ಎದುರುಗಡೆ ಯಾಕೆ ಧ್ವಜಸ್ತಂಭ ಇರುತ್ತದೆ ಎನ್ನುವುದರ ಬಗ್ಗೆ ಸಂಪೂರ್ಣವಾಗಿ ವಿಶ್ಲೇಷಣೆ ಮಾಡುವ ಹಾಗೂ ವಿಚಾರವನ್ನು ತಿಳಿದು ಕೊಳ್ಳೋಣ.

ದೇವಸ್ಥಾನದ ಎದುರುಗಡೆ ಇರುವಂತಹ ಧ್ವಜಸ್ತಂಭವನ್ನು ನಾವು ಕೈ ಮುಗಿದು ಒಳಗಡೆ ಹೋಗುತ್ತೇವೆ, ಇದಕ್ಕೆ ಒಂದು ಹಿನ್ನೆಲೆ ಇದೆಯಂತೆ , ಹಾಗಾದರೆ ಆ ಕಥೆಯಾದರೂ ಏನು ಅನ್ನೋದರ ಸಂಪೂರ್ಣವಾದ ಮಾಹಿತಿಯನ್ನು ಕೆಳಗೆ ಕೊಟ್ಟಿದ್ದೇವೆ ನೋಡಿ …

ನೀವು ಕುರುಕ್ಷೇತ್ರವನ್ನು ಓದಿದ್ದರೆ ನಿಮಗೆ ಅದರಲ್ಲಿ ಧರ್ಮರಾಜ ಬಗ್ಗೆ ತಿಳಿದುಕೊಳ್ಳಲೇ ಬೇಕು, ಕುರುಕ್ಷೇತ್ರದ ಬಳಿಕ ಧರ್ಮರಾಜನ ಸಿಂಹಾಸನದಲ್ಲಿ ಕುಳಿತು ಪ್ರಜೆಗಳಿಗೆ ಏನಾದರೂ ಒಂದು ಒಳ್ಳೆಯ ಕೆಲಸವನ್ನು ಮಾಡಬೇಕು ಎನ್ನುವಂತಹ ಒಂದು ಆಲೋಚನೆ ಮಾಡುತ್ತಾರೆ.

ಹಾಗೂ ಜನರಿಗೆ ದಾನ ಧರ್ಮ ವನ್ನು ಮಾಡಬೇಕು ಎನ್ನುವಂತಹ ಆಲೋಚನೆಯನ್ನು ಕೂಡ ತಾನು ಮಾಡಿಕೊಳ್ಳುತ್ತಾನೆ. ಹೀಗೆ ಜನರಿಗೆ ಒಳ್ಳೆಯದಾಗಬೇಕು ಎನ್ನುವಂತಹ ಒಂದು ಉದ್ದೇಶವನ್ನು ಇಟ್ಟುಕೊಂಡು ಅಂತಹ ಧರ್ಮರಾಜನು ಹೋಮ ಹವನಗಳನ್ನು ಮಾಡುವುದಾಗಿ ಒಂದು ಏರ್ಪಾಡನ್ನು ಮಾಡಿಕೊಳ್ಳುತ್ತಾರೆ.

ಹೀಗೆ ಹೋಮ ಹವನ ವನ್ನು ಮಾಡಿದಂತಹ ಧರ್ಮರಾಜನ ಧ್ವಜಸ್ತಂಭವನ್ನು ಮಾಡಿ ಅದರಲ್ಲಿ ಕೆಲವೊಂದು ಮಂತ್ರವನ್ನು ಬರೆಯುತ್ತಾನೆ ಹೀಗೆ ಮಂತ್ರವನ್ನು ಬರೆಸಿ ದೇವಸ್ಥಾನದ ಎದುರುಗಡೆ ಹಾಕಿದರೆ ಯಾವುದೇ ಶತ್ರು ಇರುವುದಿಲ್ಲ ದುಷ್ಟ ಶಕ್ತಿಗಳು ಹತ್ತಿರ ಬರಲ್ಲ ಎನ್ನುವ ನಂಬಿಕೆ.

ಇದನ್ನು ಕಂಡುಕೊಂಡಂತಹ ಹಲವಾರು ರಾಜರುಗಳು ಕೂಡ ಇದೇ ರೀತಿಯಾಗಿ ಮಾಡುತ್ತಾರೆ. ಅದರ ಪ್ರಕಾರ ಯಾವುದಾದರೂ ಶತ್ರು ರಾಷ್ಟ್ರವು ಅವರ ಮೇಲೆ ಯುದ್ಧವನ್ನು ಸಾರಿ ದರೆ ಈ ಧ್ವಜ ಸ್ತಂಭದಲ್ಲಿ ಬರೆದಿರುವಂತಹ ಬೀಜಾಕ್ಷರಿ ಮಂತ್ರವು ಅವರನ್ನು ಕಾಪಾಡುತ್ತದೆ ಇರುವಂತಹ ಒಂದು ನಂಬಿಕೆ.

ಆದ್ದರಿಂದ ಇಲ್ಲಿವರೆಗೂ ಕೂಡ ಅಂದರೆ ಹಳೆಯ ದೇವಸ್ಥಾನದಲ್ಲಿ ಯಾವುದಾದರೂ ರಾಜರು ಅವರ ನೆನಪಿಗಾಗಿ ಈ ದೇವಸ್ಥಾನವನ್ನು ಕಟ್ಟಿದರೆ ಆದರೆ ಎದುರುಗಡೆ ಒಂದು ದೇವಸ್ಥಾನವನ್ನು ಕೂಡ ಸ್ಥಾಪನೆ ಮಾಡುತ್ತಾರೆ. ಅದಕ್ಕೆಲ್ಲ ಕಾರಣ ನಾನು ಮೇಲೆ ಕೊಟ್ಟಿರುವಂತಹ ಒಂದು ಸನ್ನಿವೇಶದಿಂದ. ಈ ಲೇಖನ ದಿನವಾದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ನಮ್ಮ ಲೇಖನವನ್ನು ಹಾಗೂ ನಮ್ಮ ಪೇಜನ್ನು ಲೈಕ್ ಮಾಡುವುದನ್ನು ಹಾಗೂ ಶೇರ್ ಮಾಡುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.

kannadaa inspiration story anda Kannada Health Tips kannada inspiration story and Kannada Health Tips