ವೀಕ್ಷಕರೇ ನಿಮ್ಮಲ್ಲಿ ಚಿಕನ್ ಪ್ರಿಯರು ಸಾಕಷ್ಟು ಜನ ಇರಬಹುದು ಈ ಮಾಂಸಾಹಾರ ಪ್ರಿಯರಿಗಂತೂ ಚಿಕನ್ ಇಲ್ಲದೆ ಇದ್ರೆ ಆಗೋದೇ ಇಲ್ಲ ಬಹುತೇಕ ಮಾಂಸಾಹಾರಿಗಳು ಚಿಕನ್ ಪ್ರಿಯರೆ ಆಗಿರುತ್ತಾರೆ ಚಿಕನ್ ಅಲ್ಲಿ ವೆರೈಟಿ ಖಾದ್ಯಗಳಿವೆ ಅವುಗಳೆಲ್ಲ ಚಿಕನ್ ಬಿರಿಯಾನಿ ಬಹಳ ಫೇಮಸ್ ಇದಲ್ಲದೆ ಚಿಕನ್ ಮಸಾಲಾ ಚಿಕನ್ ಫ್ರೈಡ್ ರೈಸ್ ಚಿಲ್ಲಿ ಚಿಕನ್ ಚಿಕನ್ ಸಿಕ್ಸ್ಟಿ ಫೈವ್ ಚಿಕನ್ ಕಬಾಬ್ ಗುಂಟೂರ್ ಚಿಕನ್ ಹೈದ್ರಾಬಾದ್ ಚಿಕನ್ ಈ ರೀತಿ ನೂರಾರು ತರಹದ ರೆಸಿಪಿಗಳು .
ನಿಮಗೆ ಚಿಕನ್ ನಲ್ಲಿ ಮಾಡೋದಿಕ್ಕೆ ಸಿಗ್ತವೆ ಹೆಚ್ಚಿನವರು ಬ್ರೈಲೋರ್ ಚಿಕನ್ ಬ್ರಿಡ್ ಅನ್ನೇ ಸೇವಿಸ್ತಾರೆ ಆದರೆ ಈ braller chicken ಸೇವಿಸುವುದಕ್ಕೆ ಆರೋಗ್ಯ ಕಾರಣ ಈ ವಿಷಯದ ಚರ್ಚೆ ಬಹುತೇಕ ಮೊದಲಿಂದಲೂ ಕೂಡ ಇರುವಂತದ್ದೇ ಇವತ್ತಿನ ಈ ವಿಡಿಯೋದಲ್ಲಿ boiler ಚಿಕನ್ ಸೇವನೆಗೆ ಎಷ್ಟು ಅರ್ಹ ಅಥವಾ ಎಷ್ಟು ಅಯೋಗ್ಯವಾದದ್ದು ಎಂಬುದರ ಸುತ್ತ ಇರುವಂತಹ ಒಂದಷ್ಟು ಸಂಗತಿಗಳನ್ನ ಕುಲಂಕುಷವಾಗಿ ತಿಳಿತಾ ಹೋಗೋಣ ಬನ್ನಿ ವೀಕ್ಷಕರೇ ವೀಕ್ಷಕರೇ ಭಾರತ ವಿಶ್ವದ ಅತಿದೊಡ್ಡ ಲೈವ್ start selling ದೇಶ ಅಂತ ಕರೆಸಿಕೊಂಡಿದೆ ನಮ್ಮದು.
ವಿಶ್ವದ ಐದನೆ ಅತಿದೊಡ್ಡ meet producing ದೇಶ ಹಾಗೂ US ಮತ್ತು ಚೈನಾಗಳನ್ನು ಬಿಟ್ಟರೆ ನಮ್ಮದು ಮೂರನೆ ಅತಿದೊಡ್ಡ ಏಕ್ ಪ್ರ ದೇಶ ಹಾಲು ಉತ್ಪಾದನೆಯಲ್ಲೂ ಕೂಡ ನಮ್ಮದು ಹೆಸರಾದ ದೇಶ ಇನ್ನು ಚಿಕನ್ ಉತ್ಪಾದನೆಗೆ ಹಾಗು ರಫ್ತಿನಲ್ಲಿ ನಮ್ಮದು ನಾಲ್ಕನೇ ಅತಿದೊಡ್ಡ ದೇಶ ಇದರಲ್ಲಿ ಈ ಮುನ್ನ ಚೀನಾ US ಹಾಗು ಬ್ರೆಜಿಲ್ ದೇಶಗಳು ಬರ್ತಿದ್ದವು ಈ ಚಿಕನ್ ಅನ್ನೋದು ನಮ್ಮ ದೇಶದಲ್ಲಿ ಅದೊಂದು ಫುಡ್ ಎಮೋಷನ್ ಕಾರಣ ಇಲ್ಲಿ ಎಲ್ಲ ಮಾಂಸಾಹಾರಿಗಳು ಕೂಡ ಹೆಚ್ಚಾಗಿ ಸೇವನೆ ಮಾಡೋದು.
chicken ಅನ್ನೇ ಇದಕ್ಕೆ ಕಾರಣ ಇದು ಯಾವುದೇ ಧಾರ್ಮಿಕ ಕಟ್ಟುಪಾಡುಗಳ ಅಡಿಯಲ್ಲೂ ಕೂಡ ಬರೋದಿಲ್ಲ ಉದಾಹರಣೆಗೆ ಮುಸಲ್ಮಾನರು ಹಂದಿಯನ್ನ ಅನಿಷ್ಟ ಅಂತ ಭಾವಿಸಿ ಅದರ ಮಾಂಸ ಸೇವನೆಯನ್ನ ಮಾಡೋದಿಲ್ಲ ಅದೇ ರೀತಿ ಹೆಚ್ಚಿನ ಹಿಂದೂ ಗೋಮಾತೆ ಸರ್ವಶ್ರೇಷ್ಠವಾದಂತ ಜೀವಿ ಆದರೆ ಚಿಕನ್ಗೆ ಇಲ್ಲಿ ಇಂತಹ ಯಾವುದೇ ಅಡೆತಡೆ ಇಲ್ಲ ಚಿಕನ್ ಅನ್ನ ಎಲ್ಲ ಮಾಂಸ ಪ್ರಿಯರು ಕೂಡ ಯಾವುದೇ ಮುಚ್ಚು ಮರೆ ಇಲ್ಲದೆ ಸೇವಿಸ್ತಾರೆ ನೀವು ಅಂಗಡಿಗಳಲ್ಲಿ broiler ಎಂಬ ಹೆಸರನ್ನ ವಿಶೇಷವಾಗಿ ಕೇಳಿರಬಹುದು ಅನೇಕರು ಡ್ರಾಲರ್ ಚಿಕನ್ ಕೊಡಿ ಅಂತ ನೀವು ಚಿಕನ್ ಅಂಗಡಿಗಳ ಮುಂದೆ ಕೇಳೋದನ್ನ ವೀಕ್ಷಕರೇ ಈ ಬ್ರಾಲರ್ ತಳಿ ನೈಸರ್ಗಿಕವಾದದ್ದಲ್ಲ ಇದನ್ನ ಮಾಂಸಕ್ಕಾಗಿ,
ನಿಂದನೆ ವಿಜ್ಞಾನಿಗಳು ಅಭಿರುದ್ದಿ ಪಡಿಸಿದ್ದಾರೆ ಅಂದ್ರೆ ಹೆಚ್ಚು ಮಾಂಸದ ಇಳುವರಿ ಹೆಚ್ಚು ಲಾಭ ಇದರ ಆಯಸ್ಸು ಕೇವಲ ಆರೇವಾರಗಳು ಆರು ವಾರಗಳಲ್ಲಿ ಇದನ್ನ ಮಾಂಸಕ್ಕಾಗಿ ಕತ್ತರಿಸಿ ಕೊಳ್ಳಲಾಗುತ್ತೆ ಇವುಗಳನ್ನ ವಿವಿಧ ವಿಧಾನಗಳ ಮೂಲಕ ಬೇಗನೆ ಬೆಳೆಯುವಂತೆ ಮಾಡಲಾಗುತ್ತೆ ಇವುಗಳಲ್ಲಿ ಹಲವು ವಿಧಗಳಿವೆ ಅವುಗಳಲ್ಲಿ ಮೊದಲನೆಯದು free range ಚಿಕನ್ ಈ ವಿವಿಧ ಕೋಳಿಗಳಿಗೆ ಬೇರೆ ಯಾವ ವಿಶೇಷ food ಅಥವಾ medicine ನೀಡಿ ಬೆಳೆಸುವುದಿಲ್ಲ .
ಇತರೆ ಕೋಳಿಗಳ ಜೊತೆ ಇದನ್ನು ಕೂಡ farmingಗೆ ಬಿಟ್ಟು ಮೇಯಿಸಲಾಗುತ್ತೆ ಇವುಗಳನ್ನು ಸಾಕಿ ಬೆಳೆಸುವುದಕ್ಕೆ ಸ್ವಲ್ಪ ಸಮಯ ಹಿಡಿಯುತ್ತೆ ಎಂಟರಿಂದ ಹನ್ನೆರಡು ತಿಂಗಳವರೆಗೂ ಇವುಗಳನ್ನು ಬೆಳೆಸಲಾಗುತ್ತೆ ಇವುಗಳಲ್ಲಿ ಮೊಟ್ಟೆ ಕೋಳಿಗಳನ್ನ ಪ್ರತ್ಯೇಕ ಮಾಡಿ ಅವುಗಳನ್ನ egg ಲೇಯಂಗ್ ಅಥವಾ ಅಂತ ಕರೆಯಲಾಗುತ್ತೆ ಸಾಮಾನ್ಯವಾಗಿ ಇಂತಹ ಕೋಳಿಗಳಿಗೆ ಹಾರ್ಮೋನ್ ಗ್ರೋಥ್ ಇಂಜೆಕ್ಷನ್ ಅನ್ನ ಕೊಡಲಾಗುತ್ತೆ ಅಂತಹೇಳ್ತಾರೆ ಆದರೆ ವಾಸ್ತವವಾಗಿ ಇದು ಸುಳ್ಳು ಈ ಬ್ರಾನರ್ ಗಳಿಗೆ ನಮ್ಮ ದೇಶದಲ್ಲಿ ಮಾತ್ರವಲ್ಲದೆ ಬೇರೆ ಯಾವುದೇ ದೇಶದಲ್ಲಿ ಕೂಡ ಈ ರೀತಿ ಹಾರ್ಮೋನ್ ಗ್ರೋಥ್ ನೀಡಿ ಬೆಳೆಸುವುದಿಲ್ಲ ಕಾರಣ ಅದಕ್ಕೆ ಹೆಚ್ಚು ಖರ್ಚು ತಗಲುತ್ತದೆ ಹಾಗೂ ಇವುಗಳನ್ನು ಬೆಳೆಸುವುದಕ್ಕೆ ಇಂತಹ ಮಾರ್ಗಗಳ ಅಗತ್ಯ ಕೂಡ ಇಲ್ಲ ಇದು research ಗಳಿಂದಲೂ ಕೂಡ ದೃಢವಾಗಿದೆ .
ಈ ಕೋಳಿಗಳ ಪೂರ್ವಜರು ಸಾಕಷ್ಟು ದೊಡ್ಡ ಗಾತ್ರದಲ್ಲಿ ಇದ್ದವು ಅವುಗಳ ಜೊತೆ ಈ ತಳಿಯ ಚಿಕ್ಕ ಗಾತ್ರದ ಗೋಡೆಗಳನ್ನು ಕೂಡ ಮಾಡಿಸಲಾಯಿತು ಹೀಗಾಗಿ ಇವುಗಳ ದೇಹದ ಗಾತ್ರ ಹಿರಿದಾಗುತ್ತ ಬಂತು ಈ ಡಾಲರ್ ಗಳ ಜನಸಂಖ್ಯೆ ಇತರೆ ಕೋಳಿಗಳ ಜನಸಂಖ್ಯೆಗಿಂತ ಬಲು ಭಿನ್ನದ್ದಾಗಿದೆ ಹಾಗಂತ ಇವುಗಳನ್ನು ಸಹಜವಾಗಿ ಬೆಳೆಸುವುದಿಲ್ಲ ಇವುಗಳಿಗೆ over feed ಕೂಡ ಮಾಡಲಾಗುತ್ತೆ ಕೃತಕ ಹಾರ್ಮೋನಲ್ ಇಂಜೆಕ್ಷನ್ ಕೊಡುವುದಿಲ್ಲ ಅಂದ ಮೇಲೆ ಇಲ್ಲಿ ಇವುಗಳ ವಿಷಯದಲ್ಲಿ ಎದ್ದಿರುವ ವಿವಾದವಾದರೂ ಏನು ಅಂತ ಕೇಳಿದರೆ ಕೃತಕ ಹಾರ್ಮೋನ್ ಆಗಲಿ ಅಥವಾ ಸ್ಟೈರಾಡ್ ಕೊಡುವುದು.
ಆಗಲಿ ನಮ್ಮ ದೇಶದ ಸಹಿತ ಇತರೆ ಎಲ್ಲಾ ದೇಶಗಳಲ್ಲೂ ಕೂಡ ಬ್ಯಾನ್ ಆಗಿದೆ ಇವುಗಳನ್ನು ಯಾವುದೇ ಜೀವಿಯ ಬೆಳವಣಿಗೆಗಾಗಿ ಕೊಡುವುದು ಶಿಕ್ಷಾರ್ಹ ಅಪರಾಧ ಆದರೆ ಈ ಬ್ರಾ ಕೋಳಿಗಳಿಗೆ antibiotics ಅನ್ನ ಕೊಡ್ತಾರೆ ನಮಗೂ ಕೂಡ ಜ್ವರ ಹಾಗು ಕಾಯಿಲೆ ಬಂದ್ರೆ ಮಾತ್ರೆಗಳ ಜೊತೆ ಅಗತ್ಯ anti biotics ಅನ್ನ ಕೊಡ್ತಾರೆ ಇದನ್ನ ನಿರ್ದಿಷ್ಟ ಪ್ರಮಾಣದಲ್ಲಿ ಸೇವಿಸಿದರೆ ದೇಹಕ್ಕೆ ಹಾಗು ಆರೋಗ್ಯ ಎರಡಕ್ಕು ಕೂಡ ಒಳ್ಳೇದೇ ಕೋಳಿ ಅಥವಾ ಯಾವುದೇ ಪಶುವಿಗೆ ಆಗಲಿ ಈ ರೀತಿ antibiotics ಕೊಡೋದಕ್ಕೆ legally ಅನುಮತಿ ಇದೆ ಆದರೆ ಅದಕ್ಕೆ ಆಯಾ ದೇಶಗಳಲ್ಲಿ ಇಂತಿಷ್ಟು ಅಂತ ಮಿತಿ ಕೂಡ ಇದೆ ಕೋಳಿಗಳಿಗಾಗಲಿ.
ಅಥವಾ ಇತರ ಪಶುಗಳಿಗಾಗಲಿ ಇದನ್ನ ಕೊಡೋದು ಯಾಕೆ ಅಂದ್ರೆ ಅವುಗಳಲ್ಲಿ ಬೆಳೆಯಬಹುದಾದ ಹಾನಿಕಾರಕ micro organism ಗಳನ್ನ ತಡೆ ಹಿಡಿಯುವ ಹಾಗಾದ್ರೆ ಇಲ್ಲಿ ಸಮಸ್ಯೆ ಇರೋದು anti biotics resistance ನಲ್ಲಿ ವಿಶ್ವದ ಇತರೆ ಬೇರೆ ಬೇರೆ ಆರೋಗ್ಯ ಸಂಸ್ಥೆಗಳ ರೀತಿಲಿ ಭಾರತದ FSSA ಸಂಸ್ಥೆ ಇವುಗಳ ಮೇಲೆ ಹಾಗು ಇದರ ಬಳಕೆ ಮಿತಿ ಮೇಲೆ ನಿಗಾ ಇಟ್ಟಿದ್ದರು ಕೂಡ ಯಾವುದೇ ಜೀವಿಗಳಲ್ಲಿ ಇರಬಹುದಾದಂತ antibiotics ಔಷಧಿಗಳನ್ನು ತಡೆದುಕೊಳ್ಳಬಲ್ಲ
ಹಾಗು ಇದರ ಹೊಡೆತವನ್ನ ಎದುರಿಸಬಲ್ಲ ಶಕ್ತಿಶಾಲಿ compound ಅಥವಾ microbio organism ಗಳು ಇದ್ದುದಾದರೆ ಸಮಸ್ಯೆ ತಲೆದೂಡುತ್ತೆ ಈ ರೀತಿ ಆದಾಗ ಆ ಜೀವಿಗಳಿಗೆ ಈ anti biotics ಗಳ over doors ಅಥವಾ ಹೆಚ್ಚುವರಿ ಮಾತ್ರೆ ಕೊಡಲಾಗುತ್ತೆ ಆದರೆ ಇವುಗಳನ್ನು ಆರು ಏಳು ವಾರಗಳಲ್ಲಿ ಮಾಂಸಕ್ಕಾಗಿ ಕೊಲ್ಲುವುದರಿಂದ ಇವುಗಳ ದೇಹದಲ್ಲಿ ನಶಿಸದೆ ಉಳಿದಂತ ಕೆಮ್ಮು ಅಥವಾ ಮೈಕ್ರೋ ಒರ್ಗನಿಸಂಗಳು ಇದರಲ್ಲೇ ಉಳಿಯುತ್ತವೆ ಆಗ ಇವುಗಳ ಮಾಂಸವನ್ನು ನಾವು ಸೇವಿಸಿದಾಗ ಅಥವಾ ಇವುಗಳು ಸತ್ತ ಶವದಿಂದ ಏಳುವ ವಾಸನೆಯಿಂದ ಅಥವಾ ಇವುಗಳ ಜೊತೆ ನಾವು ಆಟವಾಡುವಾಗ ಹೀಗೆ ಯಾವುದಾದರೂ ಒಂದು ಬಗೆಯಲ್ಲಿ ಆ ಮೈಕ್ರೋ ಒಣುಗಳು ನಮ್ಮ ದೇಹದೊಳಗೆ ತುರಬಹುದು.
ಆದರೆ ಡಾಲರ್ ನಿಂದ ಇಂತಹ ಕೇಸ್ಗಳು ಜರುಗಿದ ಬಗ್ಗೆ ಎಲ್ಲೂ ಕೂಡ ಅಧಿಕೃತ ಮಾಹಿತಿ ಲಭ್ಯವಿಲ್ಲವಾದರೂ ಒಂದೊಮ್ಮೆ ಜರುಗಿದರು ಕೂಡ ನಾವು ಆಶ್ಚರ್ಯ ಪಡಬೇಕಿಲ್ಲ centre for science and environment research ಗ್ರೂಪ್ ಎಂಬ ಸಂಸ್ಥೆ ಭಾರತೀಯ ಚಿಕನ್ ಗಳ ಮೇಲೆ ನಡೆಸಿದಂತ ಒಂದು ಪ್ರಾಯೋಗಿಕ ಸ್ಟಡಿ ಪ್ರಕಾರ ಸ್ಟಡಿಗೆ ಅಂತ ಇವರು ಆರಿಸಿದ್ದ ಒಟ್ಟು ಎಪ್ಪತ್ತು ವಿಧದ ಚಿಕನ್ ಗಳಲ್ಲಿ ಶೇಕಡಾ ನಲವತ್ತರಷ್ಟು ಚಿಕನ್ ಗಳಲ್ಲಿ ಈ ಬಗ್ಗೆ antibiotics ರೆಸಿಸ್ಟನ್ಸ್ ಇದ್ದದ್ದು ಕಂಡುಬಂದಿದೆ ಈಗ ಇದಕ್ಕೆ ಯಾರು ಹೊಣೆ ಇಂತವುಗಳನ್ನ ಸೇವಿಸಿದರೆ ಅದು ನಮಗೆ ತೊಂದರೆ ಆಗೋದಿಲ್ವ ಅಂತ ಕೇಳಿದರೆ.
ಈ ಚಿಕನ್ ಗಳ ಪೌಟರಿ ಓನರ್ ಗಳು ಸರ್ಕಾರ ವಿಧಿಸಿದ ಪ್ರಮಾಣದಷ್ಟೇ antibiotics ಗಳನ್ನ ನಾವು ಕೋಳಿಗಳಿಗೆ ಸಾಮಾನ್ಯವಾಗಿ ನೀಡುತ್ತಿದ್ದೇವೆ ಆದರೆ ಅವುಗಳಲ್ಲಿ ಯಾವುದು ಈ bioticsಗೆ ತದ್ವಿರುದ್ದ ಎಂಬ ನಂಬಿ ಅಂದಾಜು ಇಲ್ಲ ಈ ಔಷಧಿಯನ್ನ ಕೊಡೋದು ಸರ್ಕಾರಿ ವೈದ್ಯರಿಂದಲೇ ನಡೆಯುತ್ತೆ ಹೀಗಾಗಿ ಇದಕ್ಕೂ ನಮಗೂ ಸಂಬಂಧವೆ ಇಲ್ಲ ಅನ್ನೋದು ಅವರ ವಾದ ಇಲ್ಲಿ ಯಾರನ್ನು ಕೂಡ ಹೊಣೆ ಮಾಡೋದಕ್ಕೆ ಬರೋದಿಲ್ಲ ಮೇಲಾಗಿ ಗ್ಲೋಬಲ್ ಸರ್ವೆಯ ಪ್ರಕಾರ ವಿಶ್ವದಲ್ಲಿಯೇ ಅತಿ ಹೆಚ್ಚು ಚಿಕನ್ ಅನ್ನ ಸೇವನೆ ಮಾಡೋದರಲ್ಲಿ ಭಾರತೀಯರೇ ಅತಿ ಹೆಚ್ಚು
ಸೇಫ್ ಅಂತ ಸಾಬಿತಾಗಿದೆ ಕಾರಣ ನಾವು ಅಡುಗೆ ಮಾಡುವಂತ ರೀತಿಲಿ ಆ ರೀತಿ ಇದೆ ಇಲ್ಲಿ ಚಿಕನ್ ಅನ್ನ maximum ಉಷ್ಣತೆಯಲ್ಲಿ ಬೇಯಿಸ್ತಾರೆ ಹಾಗು ನಾವು ಚಿಕನ್ಗೆ ಬಳಸುವ ಮಸಾಲಾ ಪದಾರ್ಥಗಳಲ್ಲಿ ಔಷದಿಯ ಗುಣವಿದ್ದು ಈ ಮಸಾಲೆಗಳು ಅವುಗಳಲ್ಲಿ ಇರಬಹುದಾದಂತಹ antibiotics ಅಂಶವನ್ನ the nature ಗೊಳಿಸಬಲ್ಲವಾಗಿರುತ್ತವೆ ಹೀಗಾಗಿ ಅಂತಿಮವಾಗಿ ಅಲ್ಲಿ ಸ್ವಾದಿಷ್ಟ ಮಾತ್ರವಲ್ಲದೆ ಆರೋಗ್ಯಕರವಾದಂತ ಹಾಗು ಸೇವನೆಗೆ ಯೋಗ್ಯವಾದ ಚಿಕನ್ ನಾವು ಬಹುತೇಕ ಭಾರತೀಯರು ಸೇವನೆಯನ್ನ ಮಾಡ್ತೀವಿ ಹೀಗಾಗಿ ಭಾರತದಲ್ಲಿ ಎಲ್ಲೂ ಕೂಡ ಈವರೆಗೂ ಸೇವನೆಯಿಂದಾಗಿ ಯಾವುದೇ,
human ಅಲ್ಲಿ ಯಾವುದೇ ಸಮಸ್ಯೆ ಹಾಗು ಪ್ರತ್ಯಕ್ಷವಾಗಿ ಎಲ್ಲೂ ಕೂಡ ವರದಿಯಾಗಿಲ್ಲ ಆದ್ದರಿಂದ ಭಾರತದಲ್ಲಿ ಡ್ರೈವರ್ ಚಿಕನ್ ಸೇವನೆ ಬಹುಮಟ್ಟಿಗೆ ಅರೋಗ್ಯಕರವಾದಂತ ಆಯ್ಕೆನೆ ಆಗಿದೆ ಆದರೆ ನಿಮ್ಮಲ್ಲಿ ಈ ಚಿಕನ್ ಸೇವೆ ಬಗ್ಗೆ ಸಿಗುತ್ತೆ ಅನ್ನೋದಕ್ಕೆ ಬರೋದಿಲ್ಲ ಮೇಲಾಗಿ ಇದರ ಬೆಲೆ ಕೂಡ ಭಾರಿ ದುಬಾರಿನೇ dollar chicken ಅನ್ನ ವಾಶ್ ಮಾಡಿ ಅಧಿಕ ಉಷ್ಣಾಂಶದಲ್ಲಿ ಬೇಯಿಸಿ ತಿಂದ್ರೆ ಯಾವುದೇ ಹಾನಿ ಇಲ್ಲ ಆದ್ರೆ ಅತ್ಯಧಿಕ ಸೇವನೆ ಬೇಡ ಯಾಕಂದ್ರೆ ಅತಿಯಾದ ಅಮೃತನ ವಿಷ ಅಂತ ಹೇಳ್ತಾರಲ್ಲ ಹಾಗೇನೇ ಇದು ಕೂಡ ತಿಂಗಳಿಗೆ ಒಂದು ಅಥವಾ ಎರಡು ಬಾರಿ ಮಾತ್ರ ಚಿಕನ್ ಅನ್ನ ಸೇವನೆ ಮಾಡಬೇಕು ಇನ್ನು ನಮ್ಮಲ್ಲಿ ಬಹುತೇಕ ಜನ ಚಿಕನ್ ಅಂಗಡಿಯಲ್ಲಿ ಚಿಕನ್ ಅನ್ನ ಸ್ಕಿನ್ ಔಟ್ ಮಾಡಿಸದೇನೇ ,
ಬರ್ನಿಂಗ್ ಮೂಲಕ ಅದರ ಮಾಂಸವನ್ನ ತೆಗೆದುಕೊಂಡು ಹೋಗ್ತಾರೆ ಆದ್ರೆ ಅದು ಅಷ್ಟು ಸೇಫ್ ಅಲ್ಲ ಅನ್ನೋದು ಆಹಾರ ತಜ್ಞರ ವಾದ ಹಾಗಾಗಿ ಇನ್ನು ಮುಂದೆ ನೀವು ಆದಷ್ಟು ಸ್ಕಿನ್ ನೋಟ್ ಚಿಕನ್ ಅನ್ನ ತಿನ್ನುವ ಅಭ್ಯಾಸವನ್ನ ಮಾಡಿಕೊಳ್ಳಿ ಅದರಿಂದ ನಿಮಗೆ ಮಾಂಸದ ತೂಕ ಕಮ್ಮಿ ಬಂದ್ರು ಕೂಡ ಅದು ಆರೋಗ್ಯಕ್ಕೆ ಯಾವ ಹಾನಿಯನ್ನು ಕೂಡ ಉಂಟು ಮಾಡುವುದಿಲ್ಲ ಆದರೆ ಆಗಲೇ ಹೇಳಿದಂತೆ ಯಾವುದಕ್ಕೂ ಒಂದು ಮಿತಿ ಅಂತ ಇರಬೇಕು ತಿಂಗಳಿಗೆ ಒಂದು ಅಥವಾ ಎರಡು ಬಾರಿ ಚಿಕನ್ ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳಿ ನೀವು ಇದನ್ನು ಎಷ್ಟು ಕಡಿಮೆ ಸೇವನೆ ಮಾಡುತ್ತಿರೋ ಅಷ್ಟು ಕೂಡ ನಿಮಗೆ ಒಳ್ಳೆಯದು ಅಂತ ಈ ಒಂದು ವಿಡಿಯೋವನ್ನ ಇಲ್ಲಿಗೆ ಮುಗಿಸೋಣ ನಮಸ್ಕಾರ