ಮನುಷ್ಯ ಜೀವನ ಅನ್ನೋದೇ ಒಂದು miracle ಅಂತಹೇಳಬಹುದು ಒಬ್ಬರ ಜೊತೆಗಿನ ಬಾಂಧವ್ಯ lifestyle ಹೀಗೆ ಎಲ್ಲವೂ ಕೂಡ ಆ ದೇವರ ಕೊಡುಗೆಯಾಗಿರುತ್ತೆ ಅದರಲ್ಲೂ ಹೆಣ್ಣು ಜನ್ಮ ಅನ್ನೋದಂತೂ ತುಂಬಾನೇ ಸ್ಪೆಷಲ್ ಕೇವಲ ಮಾನವ ಜನ್ಮದಲ್ಲಿ ಮಾತ್ರವಲ್ಲ ಬೇರೆ ಬೇರೆ ಜೀವಿಗಳಲ್ಲೂ ಕೂಡ ಹೆಣ್ಣು ಜೀವಿ ಮತ್ತೊಂದು ಜೀವಿಗೆ ಜನ್ಮ ಕೊಡುತ್ತೆ ಮನುಷ್ಯರಲ್ಲಿ ಒಬ್ಬ ಹೆಣ್ಣು ,
ಒಂದು ಮಗುವಿಗೆ ಜನ್ಮ ನೀಡಿ ಆದ ಮೇಲೆ ತನ್ನ ಮಗುವಿಗೆ ಹಾಲುಣಿಸುವಾಗ ತನ್ನ ಜೀವನ ಸಾರ್ಥಕ ಅಂತ ಭಾವಿಸುತ್ತಾಳೆ ಆ ಸಮಯದಲ್ಲಿ ಸಿಗುವ ಸಂತೋಷ, ನೆಮ್ಮದಿ ಬೇರೆ ಯಾವುದರಲ್ಲು ಸಿಗೋದಿಲ್ಲ. ಯಾವಾಗ ತಾಯಿಗೆ ಎದೆಹಾಲು ಇರೋದಿಲ್ವೋ ಅಥವಾ ಅನಾರೋಗ್ಯದಿಂದ ಹಾಲು ಉಣಿಸೋದಕ್ಕೆ ಸಾಧ್ಯ ಆಗೋದಿಲ್ವೋ ಆ ಹೆಣ್ಣು ಪಡೋ ಯಾತನೆ ಮಾತ್ರ ಕೇಳೋದಕ್ಕೆ ಮಾತ್ರ ಅಸಾಧ್ಯ.
ಯಾಕಂದ್ರೆ ಎದೆ ಹಾಲು ಅನ್ನೋದು ಮಗುವಿಗೆ ಸಂಜೀವಿನಿ ಇದ್ದಹಾಗೆ. ಯಾರಾದರೂ ತಾಯಿ ಎದೆಹಾಲನ್ನ ದಾನ ಮಾಡಲಿ ಅಂತ ಬೇಡಿಕೊಳ್ಳುತ್ತಾರೆ. ಇಂತದ್ದೇ ಒಂದು ದಾನವನ್ನ ಒಬ್ಬ ನಟಿ ಮಾಡಿದ್ದಾರೆ. Yes, ಬಾಲಿವುಡ್ ನಟಿ ಮತ್ತು ನಿರ್ಮಾ ಆಗಿರೋ ನಿಧಿ ಪರಮರ್ ಹಿರಾನಂದಿಯವರು ಕೋರೋನಾ ಲಾಕ್ ಡೌನ್ ಟೈಮನಲ್ಲಿ ತನ್ನ ಸುಮಾರು ನಲವತ್ತೆರಡು ಲೀಟರ್ ಎದೆಹಾಲನ್ನ ದಾನ ಮಾಡಿದ್ದಾರೆ.
ನಿಧಿಯವರು ಇದೆ ಟೈಮನಲ್ಲಿ ಮಗುವಿಗೆ ಜನ್ಮ ಕೊಟ್ಟಿದ್ದರು ತನ್ನ ಹತ್ತಿರ ಹೆಚ್ಚು ಭ್ರಷ್ಟ ಮಿಲ್ಕ್ ಇರೋದನ್ನ ಗಮನಿಸಿದ ಅವರು ತನ್ನ ಕುಟುಂಬದವರ ಜೊತೆ ತನ್ನ ಹಾಲನ್ನ ದಾನ ಮಾಡುವ ವಿಚಾರವಾಗಿ ಚರ್ಚೆ ಮಾಡುತ್ತಾರೆ ಎಲ್ಲರು ಈ ವಿಚಾರಕ್ಕೆ oppose ಮಾಡುತ್ತಾರೆ ಆದರೂ ಕೂಡ ನಿಧಿಯವರು ಯಾರ ಮಾತನ್ನು ಕೂಡ ಲೆಕ್ಕಕ್ಕೆ ಇಡದೆ ತನ್ನ ಎದೆ ಹಾಲ ದಾನ ಮಾಡುವುದಕ್ಕೆ ಮುಂದಾಗುತ್ತಾರೆ ನಿಧಿಯವರು Internet ಮೂಲಕ ಭ್ರಷ್ಟ ಮಿಲ್ಕ್ ಬ್ಯಾಂಕ್ ಆಸ್ಪತ್ರೆಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ .
ಸಂಪೂರ್ಣ ದೇಶದಲ್ಲಿ ಲಾಕ್ ಡೌನ್ ವಾತಾವರಣ ಇರುತ್ತೆ ಆಸ್ಪತ್ರೆ ಸಿಬ್ಬಂದಿ ವರ್ಗದವರು ನಿಧಿಯವರಿಗೆ ನಾವೇ ನಿಮ್ಮ ಮನೆಗೆ ಬಂದು ಎಲ್ಲಿಯೂ ಸಂಪರ್ಕವಾಗದ ಹಾಗೆ ನಾವೇ ನಿಮ್ಮ ಮನೆಗೆ ಬಂದು ಪೂರ್ತಿ ಸುರಕ್ಷತೆಯೊಂದಿಗೆ ನಿಮ್ಮ ಹಾಲನ್ನು ಕಲೆಕ್ಟ್ ಮಾಡ್ತೀವಿ ಅಂತ ಭರವಸೆ ಕೊಡುತ್ತಾರೆ ನಿಧಿಯವರು ಕಳೆದ ವರ್ಷ ಮೇ ತಿಂಗಳಿನಿಂದ ಹಿಡಿದು ಸುಮಾರು ಡಿಸೆಂಬರ್ ತನ್ನ ಎದೆಯ ನಲವತ್ತೆರಡು ಲೀಟರ್ ಹಾಲನ್ನ ಮುಂಬೈನಲ್ಲಿ ಇರೋ ಸೂರ್ಯ ಹಾಸ್ಪಿಟಲ್ನಲ್ಲಿರೋ ನವಜಾತ intensive care unitನಲ್ಲಿ ದಾನವಾಗಿ ಕೊಟ್ಟಿದ್ದಾರೆ .
ಈ ಆಸ್ಪತ್ರೆಯಲ್ಲಿ ಅರವತ್ತು ಮಕ್ಕಳಿಗೆ ಎದೆ ಹಾಲಿನ ಅವಶ್ಯಕತೆ ಇರುತ್ತೆ ಆ ಎಲ್ಲ ಮಕ್ಕಳಿಗೂ ನಿಧಿ ಈ ಮೂಲಕ ತಾಯಿ ಆಗಿಬಿಡುತ್ತಾರೆ ಯಾವುದೇ ತಾಯಿಯ ಎದೆ ಹಾಲು ಪ್ರತಿ ಎರಡು ಗಂಟೆಗೆ ತಯಾರು ಯಾವುದೇ ತಾಯಿಯಲ್ಲಿ ಎದೆಹಾಲು ಪ್ರತಿ ಎರಡು ಗಂಟೆಗೊಮ್ಮೆ ತಯಾರಾಗುತ್ತೆ ಆ ಹಾಲು ತಾಯಿ ತನ್ನ ಮಗುವಿಗೆ ಕುಡಿಸಿದ ಆಹಾ ತಾಯಿ ತನ್ನ ಮಗುವಿಗೆ ಕುಡಿಸಿದ ನಂತರ ಬೇರೆ ಮಗುವಿಗಾಗಿ ಯಾವುದೇ ಭಯವಿಲ್ಲದೆ ದಾನ ಮಾಡಬಹುದಾಗುತ್ತೆ ಇದು ಅನೇಕ ಮಕ್ಕಳ ಜೀವನಕ್ಕೆ ಅಮೃತವಾಗುತ್ತೆ ನಿಜಕ್ಕೂ ಇವರು ಮಾಡಿರುವಂತಹ ಕಾರ್ಯ ಪ್ರಶಂಸನೀಯ