Categories
ಭಕ್ತಿ ಮಾಹಿತಿ ಸಂಗ್ರಹ

ಈ ದೇವಾಲಯದಲ್ಲಿ ಇರುವಂತಹ ಹುಲ್ಲಿನ ಸೇವನೆ ಮಾಡಿದರೆ ನಿಮಗೆ ಇರುವಂತಹ ರೋಗಗಳು ನಿವಾರಣೆಯಾಗುತ್ತವೆ ಅಂತೆ ? ಹಾಗಾದರೆ ಆ ದೇವಾಲಯ ಇರೋದಾದ್ರೂ ಎಲ್ಲಿ .. ಮತ್ತು ಯಾವ ಹುಲ್ಲು ತಿನ್ನಬೇಕು ಅದರ ಬಗ್ಗೆ ಸಂಪೂರ್ಣವಾದ ಮಾಹಿತಿ ಇಲ್ಲಿದೆ ನೋಡಿ…….!!!

ಹೌದು ಸ್ನೇಹಿತರೆ ಇಲ್ಲಿರುವ ದೇವಸ್ಥಾನದ ಹತ್ತಿರ ಬೆಳೆದಿರುವ ಹುಲ್ಲನ್ನು ನೀವು ಏನಾದರೂ  ಸೇವನೆ ಮಾಡಿದರೆ ನಿಮಗೆ ಇರುವಂತಹ ಯಾವುದೇ ತರಹದ ರೋಗಗಳು ಹಾಗೂ ಕಷ್ಟಗಳು ನಿವಾರಣೆಯಾಗುತ್ತದೆ.

ಎಂದು ಇಲ್ಲಿನ ಜನರು ನಂಬುತ್ತಿದ್ದಾರೆ. ಇದು ಎಷ್ಟರಮಟ್ಟಿಗೆ ನಿಜ ಹಾಗೂ ಇಷ್ಟರಮಟ್ಟಿಗೆ ಸುಳ್ಳು ಇರುವುದರ ಬಗ್ಗೆ ಇವತ್ತು ನಾವು ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ಕೊಡಲಿದ್ದೇವೆ. ಇನ್ನೇಕೆ ತರ ಸಂಪೂರ್ಣವಾದ ಮಾಹಿತಿಯನ್ನು ನೋಡುವುದಕ್ಕೆ ಕೆಳಗೆ ಓದಿ.

ಈ ದೇವಸ್ಥಾನ ಇರೋದಾದ್ರೂ ಎಲ್ಲಿ ಎನ್ನುವ ಪ್ರಶ್ನೆಗೆ ಉತ್ತರ ಮಂಗಳೂರಿನಲ್ಲಿ ಇರುವಂತಹ ಈ ದೇವಸ್ಥಾನ 18ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿದ್ದು, ಆಗಿನ ಸಮಯದಲ್ಲಿ ಈ ದೇವಸ್ಥಾನಕ್ಕೆ ಎಲ್ಲರಿಗೂ ಅವಕಾಶ ಇದ್ದಿಲ್ಲ ಅಂತೆ ಆದರೂ ಕೂಡ ಕೆಳವರ್ಗದ ಜನರಿಗೆ ಈ ದೇವಸ್ಥಾನದ ಒಳಗಡೆ ಹೋಗಲು ಅವಕಾಶ ಇರಲಿಲ್ಲ,

ಆ ಸಮಯದಲ್ಲಿ ಈ ದೇವಸ್ಥಾನದಲ್ಲಿ ಕೆಲವು ಕೆಳವರ್ಗದ ನಾಯಕರ ಜೊತೆಗೆ ಮನಸ್ತಾಪಗಳು ಹಾಗೂ ಜಗಳ ಕೂಡ ಆಗಿದ್ದವು. ಆದರೂ ಕೂಡ ಈ ದೇವಸ್ಥಾನದಲ್ಲಿ ಒಂದು ವಿಚಿತ್ರವಾದ ಘಟನೆ ನಡೆಯುತ್ತಿದೆ ದೇವಸ್ಥಾನದ ಹೆಸರು ಮಂಗಳೂರಿನ ಕುದ್ರೋಳಿ ಗೋಕರ್ಣೇಶ್ವರ ದೇವಸ್ಥಾನ.

ಹೀಗೆ ಅಸ್ಪಶತೆಯನ್ನು ಖಂಡಿಸಿ ದಂತಹ ಇಲ್ಲಿನ ನಾಯಕರಾದಂತಹ ಬ್ರಹ್ಮಶ್ರೀ ನಾರಾಯಣಗುರು ಅವರು ಕೇರಳ ದಲ್ಲಿ ಇರುವಂತಹ ಹಲವಾರು ದೇವಸ್ಥಾನಗಳ ವಿರುದ್ಧ ಸಮರವನ್ನು ಸಾರಿ. ಧರ್ಮ ಕ್ರಾಂತಿಯನ್ನು ಹುಟ್ಟು ಹಾಕುತ್ತಾರೆ. ಧರ್ಮದ ಹೆಸರಿನಲ್ಲಿ ನಡೆಯುತ್ತಿರುವಂತಹ ಅಸ್ಪಶತೆಯನ್ನು ನಿವಾಣಿ ಮಾಡುವುದಕ್ಕೋಸ್ಕರ ಕೇರಳದಲ್ಲಿ ನೂರಕ್ಕಿಂತ ಹೆಚ್ಚು ದೇವಸ್ಥಾನಗಳನ್ನು ಕಟ್ಟುತ್ತಾರೆ.

ಎಲ್ಲ ಜೀವಿಗಳಿಗೂ ಎಲ್ಲಾ ದೇವಸ್ಥಾನಕ್ಕೆ ಹೋಗುವಂತಹ ಸಕಲ ಸೌಲಭ್ಯಗಳು ಇರಲೇಬೇಕು ಎನ್ನುವ ದೂರದೃಷ್ಟಿಯಿಂದ ಇವರು ಈ ತರದ ಕೆಲಸವನ್ನು ಕೆಲಸವನ್ನು ಮಾಡುತ್ತಾರೆ. ಇವರ ದೇವಸ್ಥಾನ ಕಟ್ಟುವ ಕೆಲಸ ಕೇವಲ ಕೇರಳಕ್ಕೆ ಮಾತ್ರವೇ ಮುಗಿಯುವುದಿಲ್ಲ .

ಅದು ಕರ್ನಾಟಕ ಕೂಡ ಬರುತ್ತದೆ ಕರ್ನಾಟಕಕ್ಕೆ ಬಂದಂತಹ ಅದರಲ್ಲೂ ಮಂಗಳೂರಿಗೆ ಬಂದಂತಹ ಶ್ರೀ ಬ್ರಹ್ಮ ಶ್ರೀ ನಾರಾಯಣ ಗುರು ಅವರು ಶ್ರೀ ಸಾಹುಕಾರ ಕೊರಗಪ್ಪ ಎನ್ನುವ ಸಹಾಯವನ್ನು ಪಡೆದು ಮಂಗಳೂರಿನಲ್ಲಿ ಕೂಡ ಒಂದು ಲಿಂಗವನ್ನು ಪ್ರತಿಷ್ಠಾಪನೆ ಮಾಡಿ ಕುದ್ರೋಳಿಗೆ ತಂದುಬಿಡುತ್ತಾರೆ. 1912 ಕುದ್ರೋಳಿ ಎನ್ನುವ ಜಾಗದಲ್ಲಿ ಕುದ್ರೋಳಿ ಗೋಕರ್ಣೇಶ್ವರ ದೇವಸ್ಥಾನ ವನ್ನು ಲೋಕಾರ್ಪಣೆ ಮಾಡಲಾಯಿತು.

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

ಈ ದೇವಸ್ಥಾನದ ವಿಶೇಷತೆ ಯಾದರೂ ಏನು ?

ಈ ದೇವಸ್ಥಾನಕ್ಕೆ ಸಾವಿರಾರು ಜನರು ಇಲ್ಲಿಗೆ ದಿನನಿತ್ಯ ಬಂದು ಹೋಗುತ್ತಾರೆ ಎಲ್ಲ ದೇವಸ್ಥಾನಗಳು ಇರುವ ಹಾಗೆ ಈ ದೇವಸ್ಥಾನಗಳು ಕೂಡ ಆಧುನಿಕ ಶೈಲಿಯಲ್ಲಿ ಕಟ್ಟಿಸಲಾಗಿದ್ದು, ಈ ದೇವಸ್ಥಾನದ ಒಳಗಡೆ ಅತ್ಯುತ್ತಮವಾದ ಆ ಶಿಲ್ಪಕಲೆಯನ್ನು ನೀವು ನೋಡಬಹುದಾಗಿದೆ. ಅದರಲ್ಲೂ ಈ ದೇವಸ್ಥಾನದಲ್ಲಿ ಒಂದು ವಿಚಿತ್ರವಾದ ವಿಶೇಷತೆಯಿದೆ ವಿಶೇಷತೆಯೇ ಈ ದೇವಸ್ಥಾನದ ಸುತ್ತಮುತ್ತ ಇರುವಂತಹ ಹುಲ್ಲನ್ನು ಸೇವನೆ ಮಾಡುವುದರಿಂದ ಭಕ್ತರಿಗೆ ಇರುವಂತಹ ಯಾವುದೇ ತರಹದ ರೋಗಗಳು ನಿವಾರಣೆಯಾಗುತ್ತವೆ ಎಂದು ಅಲ್ಲಿನ ಜನ ಸಾಮಾನ್ಯರು ಹೇಳುತ್ತಾರೆ.

ಈ ಲೇಖನ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರಿಗೆ ಹಂಚಿ ಕೊಳ್ಳಿ ಹಾಗೂ ಶೇರ್ ಮಾಡೋದನ್ನು ಹಾಗೂ ಲೈಕ್ ಮಾಡುವುದನ್ನು ಮರೆಯಬೇಡಿ ಇಂತಿ ನಿಮ್ಮ ಪ್ರೀತಿಯ ಮಂಡ್ಯದ ರಶ್ಮಿ.

kannada inspiration story and Kannada Health Tips

This temple grass is good for health