Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ದಿನಕ್ಕೆ 2 ಈ ಎಲೆಗಳನ್ನ ತಿಂದರೆ ನಿಮಗೆ ಯಾವುದೇ ಕಾರಣಕ್ಕೂ ನಿಮ್ಮ ಹತ್ರ ಕಾಯಿಲೆಗಳು ಸುಳಿಯುವುದಿಲ್ಲ….

ಸ್ನೇಹಿತರೇ ನಮಗೆ ಇಂದಿನ ದಿನಗಳಲ್ಲಿ ಸ್ವಲ್ಪ ಆರೋಗ್ಯ ಸಮಸ್ಯೆ ಬಂದರೂ ಕೂಡ ಆಸ್ಪತ್ರೆಗೆ ಹೋಗುತ್ತೇವೆ ಸಾವಿರ ರೂಪಾಯಿಗಳನ್ನು ಸುರಿಯುತ್ತೇವೆ ಸುಮ್ಮನೆ ಇದು ವ್ಯರ್ಥ ಆದರೆ ನಮಗೆ ಯಾವ ರೋಗವೂ ಕೂಡ ಅಷ್ಟು ಬೇಗ ವಾಸಿಯಾಗುವುದಿಲ್ಲ ಆದರೆ ನಮ್ಮ ಹಿಂದಿನ ಕಾಲದಲ್ಲಿ ಪೂರ್ವಜರು ಮಾಡಿಕೊಡುತ್ತಿದ್ದಂತೆ ಕಷಾಯವಾಗಿ ಕೆಲವೊಂದು ಗಿಡಮೂಲಿಕೆಗಳನ್ನು ಬಳಸಿ ಮಾಡಿಕೊಡುತ್ತಿದ್ದಂತೆ.

ಔಷಧಿಯಾಗಿ ನಮ್ಮ ದೇಹದ ಮೇಲೆ ಒಳ್ಳೆಯ ರೀತಿ ಪರಿಣಾಮವಾಗಿ ನಮಗೆ ಆಗುತ್ತಿರುವಂತ ಕೆಲವೊಂದು ರೋಗಗಳು ಆದಷ್ಟು ಬೇಗ ದೂರವಾಗುತ್ತದೆ . ಸ್ನೇಹಿತರೇ ಆದ್ದರಿಂದ ನಾವು ಇಂದು ತಿಳಿಸುವಂತಹ ಒಂದು ಗಿಡಮೂಲಿಕೆಯ ನೀವು ನೀವು ದಿನನಿತ್ಯ ಸೇವಿಸಿ ಈ ಒಂದು ಗಿಡದ ಎಲೆಯನ್ನು ನೀವು ಬೆಳಗ್ಗೆ ಏನನ್ನೂ ಸೇವಿಸದೆ ಹೊಟ್ಟೆಗೆ ಈ ಒಂದು ಎಲೆಯನ್ನು ತಿಂದರೆ ಸಾಕು ನಿಮ್ಮಲ್ಲಿರುವ ಎಷ್ಟು ಸಮಸ್ಯೆಗೆ ಪರಿಹಾರವನ್ನು ನೀಡುತ್ತದೆ.

ಈ ಒಂದು ಎಳೆ ಹಾಗಾದರೆ ಆ ಎಳೆ ಯಾವುದು ಅಂತೀರಾ ನಿಮ್ಮ ಮನೆಯ ಸುತ್ತಮುತ್ತಲೇ ಇರುವಂತಹ ಈ ಒಂದು ಗಿಡ ಅದೇ ತುಳಸಿ ಗಿಡ ಈ ಒಂದು ಎಲೆಗಳನ್ನು ಸೇವಿಸುವುದರಿಂದ ಸಾಕಷ್ಟು ಲಾಭಗಳಿವೆ ಹಾಗಾದರೆ ಆ ಲಾಭಗಳು ಯಾವವು ಎಂದು ನೀವು ಕೂಡ ತಿಳಿದುಕೊಳ್ಳಿ .ಸ್ನೇಹಿತರ ತುಳಸಿ ಗಿಡವನ್ನು ವಿಷ್ಣು ದೇವರಿಗೆ ಹೋಲಿಸುತ್ತಾರೆ.

ಈ ಒಂದು ಎಸಳುಗಳನ್ನು ಪ್ರತಿದಿನ ಮೂರು ಎಲೆಗಳಂತೆ ಸೇವಿಸುತ್ತಾ ಬಂದರೆ ನಿಜಕ್ಕೂ ಒಳ್ಳೆಯ ಆರೋಗ್ಯವನ್ನು ನೀವು ಪಡೆದುಕೊಳ್ಳಬಹುದು ಹಾಗಾದರೆ ಮೊದಲನೆಯದಾಗಿ ಈ ಒಂದು ಎಸಳುಗಳನ್ನು ಮಧುಮೇಹದಿಂದ ಬಳಲುತ್ತಿರುವ ವ್ಯಕ್ತಿಗಳು ತಿನ್ನುತ್ತಾ ಬಂದರೆ ನಿಜಕ್ಕೂ ಈ ಒಂದು ಮಧುಮೇಹದ ಸಮಸ್ಯೆಯಿಂದ ದೂರವಿರಬಹುದು ಶುಗರ್ ಕೂಡಾ ಒಂದು ಮಟ್ಟಕ್ಕೆ ಕಡಿಮೆಯಾಗುತ್ತದೆ ಆದ್ದರಿಂದ ಶುಗರ್ ಕಾಯಿಲೆಯಿಂದ ಬಳಲುತ್ತಿರುವವರು ತಪ್ಪದೇ ಖಾಲಿ ಹೊಟ್ಟೆಗೆ ಮೂರು ತುಳಸಿ ಎಲೆಯನ್ನು ಸೇವಿಸುವುದರಿಂದ ತುಂಬಾನೇ ಒಳ್ಳೆಯದು .

ಸ್ನೇಹಿತರ ಮತ್ತು ಹೃದಯ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಕೂಡ ಈ ಒಂದು ತುಳಸಿ ಎಲೆ ತುಂಬಾನೇ ಲಾಭದಾಯಕವಾಗಿದೆ ನೀವೇನಾದರೂ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದರೆ ಈಗಲೇ ಪ್ರತಿ ದಿನ ಈ ತುಳಸಿ ಎಲೆಗಳನ್ನು ಸೇವಿಸಿ ನಿಜಕ್ಕೂ ನಿಮಗೆ ಇರುವಂತಹ ಹೃದಯ ಸಮಸ್ಯೆ ದೂರವಾಗುತ್ತದೆ .

ದೇಹದಲ್ಲಿ ಇರುವಂತಹ ಅನಗತ್ಯ ಕೊಬ್ಬನ್ನು ಕರಗಿಸುತ್ತದೆ ಈ ಒಂದು ತುಳಸಿ ರಸ ಆದ್ದರಿಂದ ನಿಮ್ಮ ಬೊಜ್ಜನ್ನು ಕರಗಿಸಬೇಕು ಅಂತ ಅನಿಸಿದರೆ ತುಳಸಿ ಎಲೆಯನ್ನು ಸೇವಿಸಿ ಅಥವಾ ತುಳಸಿ ಎಲೆಯ ರಸವನ್ನು ಮಾಡಿ ಕುಡಿಯುವುದರಿಂದ ಬೊಜ್ಜು ಕೂಡಾ ಕರಗುತ್ತದೆ ಮತ್ತು ಒಬೆಸಿಟಿ ಸಮಸ್ಯೆಗೆ ಕೂಡ ತುಳಸಿ ಎಲೆಯನ್ನು ತಿಂದರೆ ಈ ಒಂದು ಸಮಸ್ಯೆಯನ್ನು ಕೂಡ ದೂರವಿಡಬಹುದು .

ಮನೆಯ ಮುಂದೆ ತುಳಸಿ ಗಿಡವನ್ನು ನೆಟ್ಟರೆ ನಿಮಗೆ ಒಳ್ಳೆಯ ಗಾಳಿಯೂ ಕೂಡ ಸಿಗುತ್ತದೆ ಇದನ್ನು ಪರಿಶುದ್ಧ ಗಾಳಿ ಅಂತ ಕೂಡ ಹೇಳಬಹುದು ಇದರಿಂದ ಕೂಡ ಹಲವಾರು ರೋಗಗಳು ದೂರ ಬಿಡಬಹುದು ಆದ್ದರಿಂದ ಈಗಲೇ ನಿಮ್ಮ ಮನೆಯ ಮುಂದೆ ಒಂದು ತುಳಸಿ ಗಿಡವನ್ನು ನೆಟ್ಟರೆ ತುಂಬಾನೇ ಒಳ್ಳೆಯದು .ನೋಡಿದ್ರಲ್ಲ ನೀವು ಕೂಡ ಈ ಕಲೆ ಈ ತುಳಸಿ ಎಲೆಯ ಲಾಭಗಳನ್ನು ಪಡೆದುಕೊಳ್ಳಿ ಮತ್ತು ನಿಮ್ಮ ಸ್ನೇಹಿತರಿಗೂ ಕೂಡಾ ಈ ಒಂದು ತುಳಸಿ ಎಲೆಯ ಮಹತ್ವವನ್ನು ತಿಳಿಸಿ ಕೊಡಿ . ಈ ಒಂದು ಆರೋಗ್ಯ ಮಾಹಿತಿ ನಿಮಗೆಲ್ಲರಿಗೂ ಇಷ್ಟವಾಯಿತು ಎಂದು ನಾನು ಭಾವಿಸುತ್ತೇನೆ ಶುಭ ದಿನ ಶುಭವಾಗಲಿ ಧನ್ಯವಾದಗಳು .

Leave a Reply