Categories
ಭಕ್ತಿ ಮಾಹಿತಿ

ಜಗತ್ತಿನಲ್ಲಿ ಅತ್ಯಂತ ಶಕ್ತಿಶಾಲಿ ಹಾಗೂ ಅತ್ಯಂತ ವಿಶೇಷವಾದಂತಹ ಶನಿ ದೇವಸ್ಥಾನ ಅಂದರೆ ಇದು… ಈ ದೇವಸ್ಥಾನದ ವಿಶೇಷತೆಗಳನ್ನು ಪ್ರತಿಯೊಬ್ಬರು ತಿಳಿದುಕೊಳ್ಳಲೇಬೇಕು …..

ನಾವು ಹಲವಾರು ಶನಿ ದೇವಸ್ಥಾನಗಳನ್ನು ನಾವು ನೋಡಿರುತ್ತೇವೆ ಆದರೆ ಕೆಲವೇ ಕೆಲವು ದೇವಸ್ಥಾನಗಳಲ್ಲಿ ಭಕ್ತರ ಕಷ್ಟಗಳನ್ನು ನಿರ್ವಹಣೆ ಮಾಡುವಂತಹ ಶಕ್ತಿಯನ್ನು ಹೊಂದಿರುವಂತಹ ಹಾಗೂ ಚಮತ್ಕಾರವನ್ನು ಮಾಡಿ ಪವಾಡಗಳನ್ನು ಮಾಡಿ ಭಕ್ತರ ಮುಖದಲ್ಲಿ ನಗು ಬರಿಸುವಂತಹ ದೇವಸ್ಥಾನಗಳನ್ನು ನಾವು ಕೆಲವೇ ಕೆಲವು ದೇವಸ್ಥಾನಗಳನ್ನು ನಾವು ನೋಡಬಹುದು,

ಆದರೆ ನಾವು ಕೇವಲ ಮನುಷ್ಯರು ಯಾವ ದೇವಸ್ಥಾನಗಳು ಸಿಕ್ಕಾಪಟ್ಟೆ ಪವಾಡವನ್ನು ಮಾಡುವಂತಹ ಅಥವಾ ಚಮತ್ಕಾರವನ್ನು ಮಾಡುವಂತಹ ಶಕ್ತಿಯನ್ನು ಹೊಂದಿದೆ ಎಂಬಂತಹ ವಿಚಾರ ನಮಗೆ ತಿಳಿಯುವುದಿಲ್ಲ, ಆದರೆ ನಾವು ಹೋಗುವಂತಹ ಎಲ್ಲಾ ದೇವಸ್ಥಾನಗಳನ್ನು ಕೂಡ ನಮ್ಮ ಕಷ್ಟಗಳು ಪರಿಹಾರ ಆಗುವುದಿಲ್ಲ .

ಆದರೆ ಪವಾಡವನ್ನು ಮಾಡುತ್ತಿರುವಂತಹ ಕೆಲವೊಂದು ದೇವಸ್ಥಾನಗಳು ಮಾತ್ರವೇ ನಿಮ್ಮ ಕಷ್ಟಗಳನ್ನು ಅಥವಾ ನಿಮ್ಮ ನೋವುಗಳನ್ನು ಮಾಡುವಂತಹ ಶಕ್ತಿಯನ್ನು ಹೊಂದಿರುತ್ತವೆ… ಆ ತರದ ಪುಣ್ಯಕ್ಷೇತ್ರಗಳಿಗೆ ಹೋದರೆ ಮಾತ್ರವೇ ನೀವು ನಿಮ್ಮ ಕಷ್ಟಗಳನ್ನು ಅಥವಾ ನೋವುಗಳನ್ನು ಸಂಪೂರ್ಣವಾಗಿ ನಿವಾರಣೆ ಮಾಡಿಕೊಳ್ಳಬಹುದು…

ಶನಿ ದೇವಸ್ಥಾನ ಎಂದರೆ ಇಲ್ಲಿ ಯಾವುದೇ ರೀತಿಯಾದಂತಹ ಕಷ್ಟಗಳನ್ನು ಕೂಡಲೇ ಮಾಡುವಂತಹ ಶಕ್ತಿ ಶನಿದೇವರಿಗೆ ಎನ್ನುವುದು ಪ್ರತಿಯೊಬ್ಬರಿಗೂ ಗೊತ್ತಿರುವಂತಹ ಒಂದು ಸರ್ವೇಸಾಮಾನ್ಯವಾದ ವಿಚಾರ, ಶನಿದೇವರಿಗೆ ಏನಾದರೂ ಕೋಪ ಬಂತು ಅಂದರೆ ನಿಜವಾಗಲು ಮನುಷ್ಯ ಬದುಕುವುದಿಲ್ಲ ಜೀವನಪರ್ಯಂತ ಕಷ್ಟವನ್ನ ಅನುಭವಿಸುತ್ತಿದ್ದಾರೆ ಕೇವಲ ಮನುಷ್ಯರು ಮಾತ್ರವೇ ಅಲ್ಲ ದೇವ-ದೇವತೆಗಳು ಕೂಡ ಶನಿಯ ಕೋಪಕ್ಕೆ ಒಳಗಾಗಿದ್ದರು.

ನಮ್ಮ ದೇಶದಲ್ಲಿ ನಾವು ಹಲವಾರು ಶನಿ ದೇವಸ್ಥಾನಗಳನ್ನು ನಾವು ನೋಡಬಹುದಾಗಿದೆ ಆದರೆ ಎಲ್ಲಾ ದೇವಸ್ಥಾನಗಳಿಗೂ ಈ ದೇವಸ್ಥಾನ ಸಿಕ್ಕಾಪಟ್ಟೆ ವಿಭಿನ್ನ ಹಾಗೂ ವಿಶೇಷತೆಯಿಂದ ಹೊಂದಿರುವಂತಹ ದೇವಸ್ಥಾನವಾಗಿದೆ, ಈ ತರದ ಶನಿ ದೇವಸ್ಥಾನ ನಮ್ಮ ಭಾರತ ದೇಶದಲ್ಲಿ ಬೇರೆ ಕಡೆ ಇಲ್ಲ ಎನ್ನುವಂತಹ ಮಾತು ಇಲ್ಲಿನ ಭಕ್ತರದು ಹಾಗಾದರೆ ಬನ್ನಿ ಈ ದೇವಸ್ಥಾನದಲ್ಲಿ ಯಾವ ರೀತಿಯಾದಂತಹ ಪವಾಡವನ್ನು ಅಥವಾ ವಿಶೇಷತೆಯನ್ನು ಹೊಂದಿದೆ ಎನ್ನುವಂತಹ ಮಾಹಿತಿನ ತಿಳಿದುಕೊಳ್ಳೋಣ…

ಈ ದೇವಸ್ಥಾನವನ್ನು ನೀವು ಉಜ್ಜಯನಿಯನ್ನು ಅಂತಹ ಪ್ರದೇಶದಲ್ಲಿ ನೀವು ನೋಡಬಹುದಾಗಿದೆ, ಇಲ್ಲಿರುವಂತಹ ಶನಿ ದೇವಸ್ಥಾನದಲ್ಲಿ ಇರುವಂತಹ ಒಂದು ವಿಶೇಷತೆ ಏನಂದರೆ ಇಲ್ಲಿ ನೆಲೆಸಿರುವಂತಹ ಶನಿದೇವರನ್ನು ಶಿವನ ರೂಪದಲ್ಲಿ ಆರಾಧನೆಯನ್ನು ಮಾಡಲಾಗುತ್ತದೆ, ಹೀಗೆ ಶಿವನ ರೂಪದಲ್ಲಿ ಆರಾಧನೆಯನ್ನು ಮಾಡುತ್ತಿರುವಂತಹ ಏಕೆ ದೇವಸ್ಥಾನ ಎಂದರೆ ಇಲ್ಲಿರುವಂತಹ ಶನಿದೇವರ ದೇವಸ್ಥಾನ,

ಈ ದೇವಸ್ಥಾನ ಸಾವಿರಾರು ವರ್ಷಗಳ ಒಂದು ಇತಿಹಾಸ ಹೊಂದಿದ್ದು ಇಲ್ಲಿ ನವಗ್ರಹ ಶನಿ ಎನ್ನುವಂತಹ ವಿಗ್ರಹವನ್ನು ನೋಡಬಹುದಾಗಿದೆ, ಈ ಸ್ಥಳ ವಿಕ್ರಮಾದಿತ್ಯ ಅನ್ನುವಂತಹ ರಾಜ ಈ ಸ್ಥಳವನ್ನು ನಿರ್ಮಾಣ ಮಾಡಿದ್ದಾನೆ ಎನ್ನುವಂತಹ ವಿಚಾರ ನಾವು ಇತಿಹಾಸದಿಂದ ತಿಳಿದುಕೊಳ್ಳಬಹುದು. ಅದಲ್ಲದೇ ರಾಜ ಹಲವಾರು ತರದ ದೇವರ ವಿಗ್ರಹಗಳನ್ನು ಆಗಿ ದೇವಸ್ಥಾನದಲ್ಲಿ ಕೆತ್ತಿದ್ದಾರೆ ಹಾಗೂ ಈ ದೇವಸ್ಥಾನವನ್ನ ಸುಂದರವಾಗಿ ಜನರನ್ನ ಆಕರ್ಷಿಸುತ್ತ ವಾಗಿರುವ ಹಾಗೆ ಈ ದೇವಸ್ಥಾನವನ್ನು ನಿರ್ಮಾಣ ಮಾಡಲಾಗಿದೆ …

ಈ ದೇವಸ್ಥಾನದ ವಿಶೇಷತೆ ಏನಪ್ಪಾ ಅಂದರೆ ಯಾವುದಾದರೂ ಭಕ್ತರಿಗೆ ಕಷ್ಟ ಏನಾದರೂ ಇದ್ದಲ್ಲಿ ಈ ದೇವಸ್ಥಾನಕ್ಕೆ ಅಮಾವಾಸ್ಯೆಯ ದಿನ ಬಂದು ಎಣ್ಣೆಯನ್ನ ದೇವರಿಗೆ ಅರ್ಪಿಸಬೇಕು , ಹೀಗೆ ದೇವರಿಗೆ ಎಣ್ಣೆಯನ್ನು ಅರ್ಪಿಸಿದ ನಂತರ ತಮ್ಮ ಮನಸ್ಸಿನಲ್ಲಿ ಇರುವಂತಹ ವಿಚಾರವನ್ನು ಈ ದೇವರ ಹತ್ತಿರ ಹೇಳಿಕೊಂಡು ಹೋಗಿದ್ದಾರೆ ಅದು ಖಂಡಿತವಾಗಿ ನೇರವೇರುತ್ತದೆ ಎನ್ನುವಂತಹ ಒಂದು ನಂಬಿಕೆ ಇಲ್ಲಿನ ಭಕ್ತರು. ಹೀಗೆ ಭಕ್ತರು ಕೊಟ್ಟಂತಹ ಎಣ್ಣೆ ಯಿಂದಾಗಿ ದೇವರ ಒಂದು ಅಭಿಷೇಕ ಕೂಡ ಆಗುತ್ತದೆ.

ಒಂದು ಕ್ವಿಂಟಲ್ ಸರಾಸರಿ ಎಣ್ಣೆಯಿಂದ ಈ ದೇವರ ಅಭಿಷೇಕಕ್ಕೆ ಬಳಕೆ ಮಾಡಲಾಗುತ್ತದೆ… ಈ ದೇವಸ್ಥಾನದಲ್ಲಿ ವಿಶೇಷತೆ ಏನಪ್ಪ ಅಂದರೆ ನಮ್ಮ ಮನಸ್ಸಿನಲ್ಲಿ ಇರುವಂತಹ ಕೋರಿಕೆಯನ್ನು ಶನಿದೇವರ ಎದುರುಗಡೆ ಭಕ್ತಿಯಿಂದ ಹಾಗೂ ಮನಸು ಇಚ್ಛೆಯಿಂದ ಬೇಡಿಕೊಂಡೆ ದೇಹದಲ್ಲಿ ಯಾವುದೇ ರೀತಿಯಾದಂತಹ ಕಷ್ಟ ಆಗಿರಬಹುದು ಅಥವಾ ಯಾವುದೇ ರೀತಿಯಾದಂತಹ ಕೋರಿಕೆಗಳು ಆಗಿರಬಹುದು ಅದನ್ನು ಸಂಪೂರ್ಣವಾಗಿ ಮಾಡುವಂತಹ ಶಕ್ತಿ ದೇವಾಲಯ ನೆಲೆಸಿರುವಂತಹ ಶನಿದೇವರಿಗೆ ಇದೇನೂ ಅಂತಹ ನಂಬಿಕೆ ಇಲ್ಲಿನ ಜನರದ್ದು…

ನಿಮಗೂ ಏನಾದರೂ ಕಷ್ಟಗಳು ಇದ್ದಲ್ಲಿ ಅಥವಾ ನಿಮಗೆ ಏನಾದರೂ ಕೋರಿಕೆಗಳು ಇದ್ದಲ್ಲಿ ನಿಮಗೆ ಸಮಯ ವೇನಾದರು ಸಿಕ್ಕಲ್ಲಿ ಈ ದೇವಸ್ಥಾನಕ್ಕೆ ಒಂದು ಸಾರಿ ಭೇಟಿ ನೀಡಿ ಹಾಗೂ ನಿಮ್ಮ ಕಷ್ಟಗಳಿಗೆ ಸ್ಪಂದಿಸುವಂತಹ ದೇವರಿಂದ ನೀವು ಮುಕ್ತಿಯನ್ನು ಪಡೆದುಕೊಳ್ಳಬಹುದು. ಉಪಯುಕ್ತ ಮಾಹಿತಿ ಏನಾದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ನಮ್ಮ ಲೇಖನವನ್ನು ಹಂಚಿಕೊಳ್ಳುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ ಹಾಗೂ ಯಾವುದೇ ಕಾರಣಕ್ಕೂ ನಮ್ಮ ಲೇಖನವನ್ನು ಶೇರ್ ಮಾಡುವುದಾಗಲಿ ಅಥವಾ ಮಾಡುವುದನ್ನು ಮರೆಯಬೇಡಿ.

Leave a Reply