ಊರಿಂದ ಮನೆಗೆ ಬರುವಾಗ ಆಟೋ ಹತ್ತಿದಳು ಮುಂದೆ ನಡೆದದ್ದು ಏನು ಅಂತ ತಿಳಿದರೆ ಕೈ ಎತ್ತಿ ಮುಗಿಯುತ್ತೀರಾ ….

26

ಈ ಹುಡುಗಿ ಊರಿನಿಂದ ಬಂದ ಮೇಲೆ ಆತನ ರೂಮ್ಗೆ ತೆರಳುವುದಕ್ಕಾಗಿ ಆಟೋವನ್ನು ಹತ್ತಿ ಬಂದಳು ಆದರೆ ಆ ನಂತರ ನಡೆದದ್ದು ನಿಜಕ್ಕೂ ನಂಬಲು ಅಸಾಧ್ಯವಾದ ಘಟನೆ ಅಂದರೆ ತಪ್ಪಾಗಲಾರದು ಹಾಗಾದರೆ ಅಲ್ಲಿ ನಡೆದಿದ್ದಾದರೂ ಏನು ಮುಂದೇನಾಯಿತು ಎಂದು ತಿಳಿಯುವುದಕ್ಕಾಗಿ .ಈ ಕೆಳಗಿನ ಮಾಹಿತಿಯನ್ನು ಮಿಸ್ ಮಾಡದೇ ಓದಿ ಹಾಗೂ ನಿಮಗೂ ಕೂಡ ಈ ಮಾಹಿತಿ ಇಷ್ಟವಾದಲ್ಲಿ ನಿಮ್ಮ ಫ್ರೆಂಡ್ಸ್ ಗಳಿಗೆ ಮಾಹಿತಿಯನ್ನು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಯನ್ನು ನಮಗೆ ತಪ್ಪದೇ ಕಾಮೆಂಟ್ ಮಾಡಿ ಇನ್ನೂ ಅನೇಕ ಇಂಟರೆಸ್ಟಿಂಗ್ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ.ಆಟೋ ಚಾಲಕ ಅಂದರೆ ನಮಗೆ ನೆನಪಿಗೆ ಬರುವುದು ಮೀಟರ್ ಗಿಂತ ಹೆಚ್ಚು ಹಣವನ್ನು ಪಡೆಯುವವರು ಮೋಸಗಾರರು ಅಂತಾನೇ ಕಣ್ಣುಮುಂದೆ ಬರುತ್ತದೆ ಆದರೆ ಇಂತಹ ಒಬ್ಬ ಆಟೋ ಚಾಲಕ ಸಮಾಜದಲ್ಲಿ ಇದ್ದರೆ ಯಾರೂ ಕೂಡ ಆಟೋ ಚಾಲಕರ ಬಗ್ಗೆ ಈ ರೀತಿ ತಪ್ಪಾಗಿ ಮಾತನಾಡುವುದಿಲ್ಲ .

ಎಲ್ಲರೂ ಕೂಡ ಕೆಟ್ಟವರಲ್ಲ ಹೇಗೆ ಐದು ಬೆರಳುಗಳು ಸಮನಾಗಿರುವುದಿಲ್ಲ ಹಾಗೆ ಒಬ್ಬೊಬ್ಬರ ವ್ಯಕ್ತಿತ್ವ ಒಂದೊಂದು ರೀತಿ ಅಂತಾನೇ ಹೇಳಬಹುದು ಆದಕ್ಕೆ ಉದಾಹರಣೆ ಅಂದರೆ ನಾವು ಇಂದಿನ ಮಾಹಿತಿಯಲ್ಲಿ ಹೇಳಲು ಹೊರಟಿರುವ ಆ ಆಟೋ ಚಾಲಕ.ಊರಿನಿಂದ ರಜವನ್ನು ಮುಗಿಸಿ ಬಂದ ಹುಡುಗಿ ಆಟವನ್ನು ಹತ್ತುತ್ತಾಳೆ ನಂತರ ತನ್ನ ಪಿಜಿಗೆ ತಲುಪಿದ ಹುಡುಗಿ ರೂಮಿಗೆ ಹೋಗಿ ಫ್ರೆಶ್ ಆಗಿ ಮೊಬೈಲನ್ನು ಹುಡುಕುತ್ತಾ ಇರುವಾಗ ಹ್ಯಾಂಡ್ ಬ್ಯಾಗ್ನಲ್ಲಿ ಮೊಬೈಲ್ ಇರಬಹುದು ಎಂದು ಹ್ಯಾಂಡ್ ಬ್ಯಾಗ್ ಅನ್ನು ಹುಡುಕುತ್ತಿರುತ್ತಾರೆ ಆಗ ಹ್ಯಾಂಡ್ ಬ್ಯಾಗ್ ಎಲ್ಲಿಯೂ ಕೂಡ ಕಾಣಿಸದೇ ಇದ್ದಾಗ ಆಕೆ ಗಾಬರಿಯಾಗುತ್ತಾಳೆ.

ಯಾಕೆ ಅಂದರೆ ಆ ಹ್ಯಾಂಡ್ ಬ್ಯಾಗ್ನಲ್ಲಿ ಮೊಬೈಲ್ ಜೊತೆಗೆ ತನ್ನ ಚಿನ್ನದ ಸರ ಎಟಿಎಂ ಕಾರ್ಡ್ ಇನ್ನು ಮುಂತಾದ ಪರ್ಸನಲ್ ಡಾಕ್ಯುಮೆಂಟ್ಸ್ ಗಳು ಕೂಡ ಇದ್ದ ಕಾರಣ ಆಕೆ ಜೋರಾಗಿ ಅಳ ತೊಡಗುತ್ತಾಳೆ ತಾನು ಎಲ್ಲಿ ಹ್ಯಾಂಡ್ಬ್ಯಾಗನ್ನು ಮಿಸ್ ಮಾಡಿಕೊಂಡರೆ ಎಲ್ಲವೂ ಕೂಡ ಕಳೆದು ಹೋಯ್ತಲ್ಲ ಅನ್ನೋ ಬೇಸರದಲ್ಲಿದ್ದಾಗ ಡೋರನ್ನು ಯಾರೋ ನಾಕ್ ಮಾಡುತ್ತಾರೆ.ಆ ಹುಡುಗಿ ಡೋರ್ ಅನ್ನು ತೆಗೆದು ನೋಡಿದಾಗ ಆಟೋ ಚಾಲಕ ಅಲ್ಲಿ ಕಾಣಿಸಿಕೊಂಡರು ನೀವು ಯಾಕೆ ಇಲ್ಲಿ ಬಂದಿರಿ ಎಂದು ಪ್ರಶ್ನಿಸಿದ ಹುಡುಗಿಯನ್ನು ಆಟೋ ಚಾಲಕ ಬುದ್ಧಿ ಮಾತುಗಳನ್ನು ಹೇಳುತ್ತಾ ಈ ರೀತಿ ಹೇಳಿದರು ಅದೇನೆಂದರೆ.

ನಿಮ್ಮ ವಸ್ತುಗಳನ್ನು ನೀವು ಜೋಪಾನವಾಗಿ ನೋಡಿಕೊಳ್ಳಬೇಕು ಹೀಗೆ ಎಲ್ಲೆಂದರಲ್ಲಿ ವಸ್ತುಗಳನ್ನು ಬಿಟ್ಟು ಬಂದ ಯಾರೋ ಜವಾಬ್ದಾರಿ ಹೇಳಿದ್ದ ಗೋಲಿ ನಿಮ್ಮ ಹ್ಯಾಂಡ್ ಬ್ಯಾಗ್ ಎಂದು ಆ ಹುಡುಗಿಯ ಹ್ಯಾಂಡ್ ಬ್ಯಾಗನ್ನು ಆಟೋ ಚಾಲಕ ಜೋಪಾನವಾಗಿ ಆಕೆಗೆ ಒಪ್ಪಿಸುತ್ತಾರೆ.ಹೀಗೆ ಹುಡುಗಿಗೆ ಹ್ಯಾಂಡ್ ಬ್ಯಾಗ್ ಸಿಕ್ಕ ಖುಷಿಗೆ ಸಮಾಧಾನ ಕೂಡ ಆಗುತ್ತದೆ ಮತ್ತು ಆಟೋ ಚಾಲಕನಿಗೆ ಆಕೆ ಧನ್ಯವಾದಗಳನ್ನು ಕೂಡ ತಿಳಿಸಿ ಈ ಒಂದು ನಡೆದ ಘಟನೆಯನ್ನು ತನ್ನ ಫೇಸ್ ಬುಕ್ ನಲ್ಲಿ ಹಾಕಿಕೊಂಡಿದ್ದಳು ಇದರಿಂದ ನಮಗೆ ತಿಳಿಯುವುದೇನೆಂದರೆ ಎಲ್ಲ ವ್ಯಕ್ತಿಯೂ ಕೂಡ ಒಂದೇ ರೀತಿ ಇರುವುದಿಲ್ಲ ಎಲ್ಲರನ್ನೂ ಒಂದೇ ಸಮನೆ ಜಡ್ಜ್ ಮಾಡಬಾರದು ಏನಂತೀರಾ ಫ್ರೆಂಡ್ಸ್ ನಿಮಗೂ ಕೂಡ ಈ ಮಾಹಿತಿ ಇಷ್ಟವಾಗಿದ್ದಲ್ಲಿ ಹಾಗೆ ಇದರಿಂದ ನೀವು ಕೂಡ ಉಪಯುಕ್ತ ಮಾಹಿತಿಯನ್ನು ತಿಳಿದುಕೊಂಡಿದ್ದೀರ ಎಂದರೆ ಈ ಮಾಹಿತಿಯನ್ನು ಬೇರೆಯವರಿಗೆ ಶೇರ್ ಮಾಡಿ ಧನ್ಯವಾದ.

LEAVE A REPLY

Please enter your comment!
Please enter your name here