ನಿಮ್ಮ ಮನೆಯ ಈ ಜಾಗದಲ್ಲಿ ಅಥವಾ ಈ ತರದ ವಸ್ತುವಿನ ಕೆಳಗೆ ಇಟ್ಟರೆ ಸಾಕು ನಿಮ್ಮ ಜೀವನದಲ್ಲಿ ನೀವು ಸಾಕು ಸಾಕು ಅನ್ನೋ ಅಷ್ಟು ಹಣ ನಿಮ್ಮನ್ನ ಬೆನ್ನತ್ತಿ ಬರುತ್ತದೆ… ಅಷ್ಟಕ್ಕೂ ಏನು ಮಾಡಬೇಕು ಗೊತ್ತ ..

476

ನಮಸ್ಕಾರಗಳು ಪ್ರಿಯ ಓದುಗರೆ ನಿಮ್ಮ ಮನೆಯಲ್ಲಿ ಹಣ ಇಡುವ ಕಪಾಟನ್ನು ಯಾವ ದಿಕ್ಕಿನಲ್ಲಿ ಇಟ್ಟಿದ್ದೀರಾ..? ಹೌದು ನೀವು ಯಾವ ದಿಕ್ಕಿನಲ್ಲಿ ಕಪಾಟನ್ನು ಇಟ್ಟಿದ್ದೀರಾ ಎಂಬುದು ಕೂಡ ಗಣನೆಗೆ ಬರುತ್ತದೆ ಲಕ್ಷ್ಮೀದೇವಿ ಅನ್ನೋ ನೀವು ಒಲಿಸಿಕೊಳ್ಳಲು ಒಂದಲ್ಲ ಎರಡಲ್ಲ ಸಾಕಷ್ಟು ವಿಧಾನದಲ್ಲಿ ತಾಯಿಯನು ಓಲೈಸಿಕೊಳ್ಳಬಹುದು. ಆದ್ದರಿಂದ ಚಂಚಲೆಯಾದ ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳಲು ಈಗಾಗಲೇ ಏನು ಮಾಡಬೇಕು ಹೇಗೆ ಲಕ್ಷ್ಮೀದೇವಿಯನ್ನು ಒಲಿಸಿಕೊಳ್ಳಬೇಕು ಆಕೆಯ ಕೃಪಾಕಟಾಕ್ಷವನ್ನು ಪಡೆದುಕೊಳ್ಳಲು ಯಾವ ದಿನ ಹೇಗೆ ಆಕೆಯನ್ನು ಆರಾಧಿಸಬೇಕು ಎಂಬ ಮಾಹಿತಿಯನ್ನ ತಿಳಿಸಿಕೊಟ್ಟಿದ್ದೇವೆ. ಇವತ್ತಿನ ಮಾಹಿತಿಯಲ್ಲಿ ಲಕ್ಷ್ಮೀದೇವಿಯು ಸದಾ ಮನೆಯಲ್ಲಿ ನೆಲೆಸಿರಬೇಕು ಅಂದರೆ ಹಣ ಇಡುವ ಕಪಾಟನ್ನು ಯಾವ ದಿಕ್ಕಿನಲ್ಲಿ ಇರಿಸಬೇಕು ಎಂಬ ಮಾಹಿತಿಯನ್ನು ತಿಳಿಸಿಕೊಡುತ್ತೇವೆ.

ಹೌದು ನಾವು ಹೇಗೆ ಮನೆಯನ್ನ ಶುಚಿಯಾಗಿಟ್ಟುಕೊಳ್ಳಬೇಕು ಹಾಗೆ ಹಣ ಇಡುವ ಸ್ಥಳವನ್ನು ಕೂಡ ಶುಚಿಯಾಗಿಟ್ಟು ಕೊಂಡಿರಬೇಕು ಹಾಗೆ ಲಕ್ಷ್ಮೀದೇವಿ ಸದಾ ನಿಮ್ಮ ಮನೆಯಲ್ಲಿ ನೆಲೆಸಿರಬೇಕೆಂದರೆ ಹಣ ಇಡುವ ಸ್ಥಳವನ್ನು ಸುಗಂಧ ಭರಿತವಾದ ದ್ರವ್ಯದ ದೀಪಗಳಿಂದ ಅಲಂಕರಿಸಬೇಕು ಅಂದರೆ ಹಣ ಇಡುವ ಸ್ಥಳದಲ್ಲಿ ಸುಗಂಧಭರಿತವಾದ ಸುಹಾಸನೆ ಬರಬೇಕು ಆಗ ಲಕ್ಷ್ಮೀ ದೇವಿಯು ಆ ಸುಗಂಧಕ್ಕೆ ಆಕರ್ಷಿತಳಾಗಿ ಅಲ್ಲಿ ನೆಲೆಸಿರುತ್ತಾಳೆ. ಅಷ್ಟೇ ಅಲ್ಲ ಚಂಚಲೆಯಾದ ಲಕ್ಷ್ಮಿ ದೇವಿಯೂ ನಿಮ್ಮ ಮನೆಯಲ್ಲಿಯೆ ಸದಾ ನೆಲೆಸಿರಬೇಕಾದಲ್ಲಿ ಆಕೆಯ ಕೃಪೆ ನಿಮ್ಮ ಮೇಲೆ ಸದಾ ಇರಬೇಕೆಂದಲ್ಲಿ ತಪ್ಪದೆ ಹಣ ಇಡುವ ಕಪಾಟನ್ನು ಸಹ ಪ್ರತಿದಿನ ಪೂಜಿಸಿ ಹಾಗೆ ಕಪಾಟಿನ ಮೇಲೆ ಕನ್ನಡಿ ಇದ್ದಲ್ಲಿ ಅದನ್ನು ತ್ಯಜಿಸಿಬಿಡಿ ಯಾವುದೇ ಕಾರಣಕ್ಕು ಹಣ ಇಡುವ ಕಪಾಟಿಗೆ ಕನ್ನಡಿಯನ್ನು ಕೂರಿಸಬಾರದು.

ಯಾವ ದಿಕ್ಕಿನಲ್ಲಿ ಕಪಾಟು ಇಟ್ಟರೆ ಶ್ರೇಷ್ಠ :ಹೌದು ಪೂರ್ವ ದಿಕ್ಕಿಗೆ ಮುಖ ಮಾಡಿ ಹಣ ಇಡುವ ಕಪಾಟನ್ನು ಇರಿಸಿದರೆ ಅಂತಹ ಮನೆಯಲ್ಲಿ ಸದಾ ಶುಭ ಸಮಾರಂಭಗಳು ನಡೆಯುತ್ತಾ ಇರುತ್ತದೆ. ಹೌದು ಕೆಲವರ ಮನೆಯಲ್ಲಿ ಶುಭ ಸಮಾರಂಭಗಳು ನಡೆಯಬೇಕು ಅಂದರೆ ಅದೆಷ್ಟು ಕಷ್ಟ ಪಡುತ್ತಾರೆ ಅದೆಷ್ಟು ಪ್ರಯತ್ನವನ್ನು ಪಡುತ್ತಾರೆ ಆದರೆ ಇದಕ್ಕೆಲ್ಲ ಕಾರಣ ಕೆಲವೊಂದು ಬಾರಿ ನಮ್ಮ ತಪ್ಪು ಆಗಿರುತ್ತದೆ ಆದರೆ ನೀವು ಹಣ ಇಡುವ ಕಪಾಟನ್ನು ಪೂರ್ವ ದಿಕ್ಕಿಗೆ ಮುಖ ಮಾಡಿ ಇಟ್ಟರೆ ಅಂತಹ ಮನೆಯಲ್ಲಿ ಶುಭ ಸಮಾರಂಭಗಳು ಸದಾ ನಡೆಯುತ್ತಾ ಇರುತ್ತದೆ ಎಂದು ಹೇಳಲಾಗಿದೆ.

ಪಶ್ಚಿಮ ದಿಕ್ಕಿಗೆ ಕಪಾಟನ್ನು ಮುಖ ಮಾಡಿ ಇಟ್ಟರೆ ಅಂತಹ ಮನೆಯಲ್ಲಿ ಗಂಡಸರು ಅಥವಾ ಹೆಂಗಸರು ಬಿಸಿನೆಸ್ ಮಾಡ್ತಾ ಇದ್ದಲ್ಲಿ ಅಂದರೆ ಅವರು ಮಾಡುವ ವ್ಯವಹಾರವು ವ್ಯಾಪಾರವು ಉತ್ತಮವಾಗಿ ಲಾಭದಾಯಕವಾಗಿ ನಡೆಯುತ್ತಿದೆ ಎಂದು ಅರ್ಥ. ಮೂರನೆಯದಾಗಿ ನೀವೇನಾದರೂ ಕಪಾಟನ್ನು ಅಂದರೆ ಪ್ರತ್ಯೇಕವಾಗಿ ಹಣ ಇಡುವ ಕಪಾಟನ್ನು ಉತ್ತರ ದಿಕ್ಕಿಗೆ ಮುಖ ಮಾಡಿ ಇಟಲಿ ನಿಮಗೆ ಅದು ಉತ್ತಮವಾಗಿರುತ್ತದೆ ಲಕ್ಷ್ಮೀದೇವಿ ಮನೆಯಲ್ಲಿ ಸದಾ ನೆಲೆಸಿರುತ್ತಾಳೆ. ಪ್ರಸನ್ನಳಾಗಿ ಲಕ್ಷ್ಮಿ ಮನೆಯಲ್ಲಿ ನೆಲೆಸಿರಬೇಕಾದಲ್ಲಿ ಮನೆಯಲ್ಲಿ ಧನಾತ್ಮಕ ಚಿಂತನೆಗಳು ಹೆಚ್ಚಬೇಕು ಅಂದಲ್ಲಿ ತಪ್ಪದೆ ಹಣ ಇಡುವ ಕಪಾಟನ್ನು ಉತ್ತರ ದಿಕ್ಕಿಗೆ ಮುಖ ಮಾಡಿ ಇರಿಸಿ.

ಇನ್ನೂ ಹಲವರಿಗೆ ಬರುವ ಸಂಶಯ ಈಶಾನ್ಯ ಮತ್ತು ವಾಯುವ್ಯ ದಿಕ್ಕಿನಲ್ಲಿ ಕಪಾಟನ್ನ ಇರಬಹುದಾ ಅಂತ ಇಂತಹ ಸ್ಥಳದಲ್ಲಿ ನೀವು ಕಪಾಟು ಹರಿಸಿದಾಗ ಸ್ವಲ್ಪ ಜಾಗವನ್ನು ಇರಿಸಿ ಅಲ್ಲಿ ಕಪಾಟನ್ನ ಇಡಬೇಕು ಅಂದರೆ ಅಕ್ಕಪಕ್ಕದಲ್ಲಿ ಜಾಗ ಉಳಿದಿರಬೇಕು ಅಂತಹ ಕಡೆ ಕಪಾಟನ್ನು ಇರಿಸಬಹುದು. ಆದರೆ ಯಾವುದೇ ಕಾರಣಕ್ಕೂ ದಕ್ಷಿಣ ಮತ್ತು ಆಗ್ನೇಯ ದಿಕ್ಕುಗಳಿಗೆ ಕಪಾಟನ್ನ ಮುಖಮಾಡಿ ಇರಿಸಬೇಡಿ ಇದು ನಿಮ್ಮ ಹಣದ ಪರಿಸ್ಥಿತಿಯನ್ನ ಬಹಳ ಕೆಡಿಸುತ್ತದೆ. ಹಾಗಾದರೆ ಇವತ್ತಿನ ಮಾಹಿತಿ ತಿಳಿಸಿರುವ ಈ ವಿಚಾರವು ನಿಮಗೆ ಉಪಯುಕ್ತವಾಗಿದೆ ಅಂತ ನಾವು ಭಾವಿಸುತ್ತೇವೆ ಹಾಗೆ ನಿಮ್ಮ ಧನಾತ್ಮಕ ಚಿಂತನೆಗಳು ಹೆಚ್ಚಬೇಕೆಂದರೆ ಹಣದ ಪರಿಸ್ಥಿತಿ ಉತ್ತಮವಾಗಬೇಕು ಅಂದಲ್ಲಿ ತಪ್ಪದೆ ನಾವು ತಿಳಿಸಿದ ಈ ಪರಿಹಾರಗಳ ನಾ ಪಾಲಿಸಿ ಶುಭದಿನ ಧನ್ಯವಾದ…