ಮತ್ತೊಮ್ಮೆ ತಮ್ಮ ಹೃದಯ ವಿಶಾಲತೆಯನ್ನು ಮೆರೆದ ರಾಕಿಂಗ್ ಸ್ಟಾರ್ ಯಶ್ ಅದೇನು ಗೊತ್ತ…. ಎಲ್ರೂ ಇದ್ರೆ ಇವರ ಹಾಗೆ ಇರ್ಬೇಕು ಅಂತಿದ್ದಾರೆ …!!!

Sanjay Kumar
2 Min Read

ಕನ್ನಡ ಇಂಡಸ್ಟ್ರೀ ಅಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿರುವ ರಾಕಿಂಗ್ ಸ್ಟಾರ್ ಯಶ್ ಅವರು ಇದೀಗ ಮತ್ತೊಂದು ಬಾರಿ ಉತ್ತಮ ಕೆಲಸವನ್ನು ಮಾಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದಾರೆ. ಹೌದು ಹಾಗಾದರೆ ಮತ್ತು ವೈರಲ್ ಆಗಿರುವ ಈ ಸುದ್ದಿ ಏನು ಮತ್ತು ರಾಕಿಂಗ್ ಸ್ಟಾರ್ ಯಶ್ಅವರು ಮಾಡಿರುವ ಆ ಉತ್ತಮ ಕೆಲಸ ಯಾವುದು ಎಂಬುದನ್ನು ತಿಳಿಸಿಕೊಡುತ್ತೇವೆ ಇಂದಿನ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಹಾಗೂ ನೀವು ಕೂಡ ಯಾರಿಗಾದರೂ ಇವತ್ತಿನ ಈ ಕಾಲಮಾನದಲ್ಲಿ ಸಹಾಯ ಮಾಡಿದಲ್ಲಿ ತಪ್ಪದೇ ಕಾಮೆಂಟ್ ಮಾಡಿ.

ಹೌದು ಇವತ್ತಿನ ಕಾಲಮಾನವನ್ನು ಗಮನಿಸಿದರೆ ಬಡವರು ಬಹಳ ಕಷ್ಟಗಳನ್ನು ಎದುರಿಸುತ್ತಾ ಇದ್ದಾರೆ, ಒಂದು ಹೊತ್ತಿನ ಊಟಕ್ಕಾಗಿ ಕಷ್ಟ ಪಡುತ್ತಿರುವ ಈ ಸಮಯದಲ್ಲಿ ಕೆಲಸ ಕಳೆದುಕೊಂಡು ದಿಕ್ಕಾಪಾಲಾಗಿ ಇರುವ ಸಿನಿಮಾರಂಗಲ್ಲಿ ಕೆಲಸ ಮಾಡುವಂತಹ ಅನೇಕ ಜನರಿಗೆ ಸಹಾಯ ಹಸ್ತವನ್ನು ನೀಡಿರುವ ರಾಕಿಂಗ್ ಸ್ಟಾರ್ ಯಶ್ ಅವರು, ಇದೀಗ ರಾಕಿಂಗ್ ಸ್ಟಾರ್ ಯಶ್ ಅವರು ಕೆಲಸ ಕಳೆದುಕೊಂಡ ಸಿನಿಮಾ ರಂಗದ ಟೆಕ್ನಿಷನ್ ಗಳಿಗೆ ಪೋಷಕ ನಟರಿಗೆ ಸಹಾಯ ಮಾಡಿರುವುದು ಸದ್ಯ ವೈರಲ್ ಆಗುತ್ತ ಇದೆ.

ಯಶ್ ಅವರು ಮಾಡಿರುವ ಸಹಾಯವನ್ನು ಕುರಿತು ಕನ್ನಡ ಚಿತ್ರರಂಗದ ಪೋಷಕ ವೃಂದದ ಕಾರ್ಯದರ್ಶಿ ಆಗಿರುವ ಶ್ರೀನಿವಾಸ್ ಆಡುಗೋಡಿ ಅವರು ಯಶ್ ಅವರ ಸಹಾಯವನ್ನು ನೆನೆದು ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ ಸದ್ಯಕ್ಕೆ ಶ್ರೀನಿವಾಸ್ ಆಡುಗೋಡಿ ಅವರು ಧನ್ಯವಾದಗಳನ್ನು ತಿಳಿಸಿರುವ ಮಾತು  ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ ಇದು ಯಶ್ ಅವರ ಈ ಸಹಾಯಕ್ಕೆ ನಾನು ಮೆಚ್ಚುಗೆ ನೀಡಲೇಬೇಕು. ಯಾಕೆ ಎಂದರೆ ಇವತ್ತಿನ ದಿವಸಗಳಲ್ಲಿ ತಾವಾಯಿತು ತಮ್ಮ ಪಾಡಾಯಿತು ಎಂದು ನೋಡಿಕೊಳ್ಳುವ ಮಂದಿಯೇ ಹೆಚ್ಚು ಅದರಲ್ಲಿಯೂ ಯಶ್ ಅವರು ಸಿನಿಮಾ ರಂಗದಲ್ಲಿ ಕೆಲಸ ಮಾಡುತ್ತಿದ್ದ ಪೋಷಕರಿಗೆ ಅವರವರ ಖಾತೆಗೆ ಹಣವನ್ನು ಅನುದಾನವಾಗಿ ನೀಡಿ ಅವರಿಗೆ ಸಹಾಯ ಹಸ್ತವನ್ನು ನೀಡಿ ಅವರ ಕಷ್ಟಗಳಿಗೆ ನೆರವಾಗಿದ್ದರ ನಿಜಕ್ಕೂ ಇದು ಉತ್ತಮ ಕೆಲಸವೇ ಹೌದು.

ಹಣ ಉಳ್ಳವರು ಈ ರೀತಿ ಹಣ ಇಲ್ಲದವರಿಗೆ ಕಷ್ಟದಲ್ಲಿರುವವರಿಗೆ ಬಡವರಿಗೆ ಸಹಾಯ ಹಸ್ತವನ್ನು ನೀಡಿದರೆ ಒಪ್ಪತ್ತು ಊಟಕ್ಕೆ ನೆರವಾದರೆ ಎಷ್ಟೋ ಜನರು ನೆಮ್ಮದಿಯಿಂದ ನಿದ್ರಿಸುತ್ತಾರೆ ಹಾಗೂ ಅವರ ಒಳ್ಳೆಯ ಮಾತುಗಳು ಒಳ್ಳೆಯ ಆಶೀರ್ವಾದ ಸದಾಕಾಲ ಸಹಾಯಮಾಡುವವರನ್ನು ಕಾಯುತ್ತದೆ. ನಟ ಯಶ್ ಅವರಂತೆ ಇನ್ನೂ ಸಾಕಷ್ಟು ಸೆಲೆಬ್ರಿಟಿಗಳು ಉತ್ತಮ ಪದವಿ ಅಲ್ಲಿ ಇರುವವರು ಬೇರೆಯವರಿಗೆ ಕಷ್ಟದಲ್ಲಿರುವವರಿಗೆ ಸಹಾಯ ಹಸ್ತವನ್ನು ನೀಡಿದರೆ ಬಡತನ ನಿರ್ಮೂಲನೆ ಆಗುತ್ತದೆ ಹಾಗೂ ಎಷ್ಟು ಜನರಿಗೆ ಊಟ ಸಿಕ್ಕಂತಾಗುತ್ತದೆ ಏನಂತಿರ ಫ್ರೆಂಚ್ ನಿಮ್ಮ ಅನಿಸಿಕೆಯನ್ನು ಕಾಮೆಟ್ ಮಣಿ ಹಾಗೂ ರಾಕಿಂಗ್ ಸ್ಟಾರ್ ಯಶ್ ಅವರು ನಿಮಗೆ ಫೇವರಿಟ್ ಅನ್ನೋದಾದರೆ, ಇವರ ಯಾವ ಚಲನಚಿತ್ರ ನಿಮ್ಮ ಫೇವರೇಟ್ ಎಂಬುದನ್ನು ತಪ್ಪದೇ ಕಾಮೆಂಟ್ ಮಾಡಿ ಧನ್ಯವಾದಗಳು.

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.