ಮೂತ್ರ ಪಿಂಡದಲ್ಲಿ ಕಲ್ಲು ಇದ್ದರೆ ಈ ಸಸ್ಯವನ್ನ ಪಲ್ಯ ಮಾಡಿ ತಿನ್ನಿ ಸಾಕು , ಕಲ್ಲು ಕರಗಿ ನೀರಾಗಿರುವು ನಿಮಗೆ ಗೊತ್ತೇ ಆಗಲ್ಲ..

Sanjay Kumar
By Sanjay Kumar Uncategorized 45 Views 2 Min Read
2 Min Read

ನೆಗ್ಗಿನ ಮುಳ್ಳಿನ ಗಿಡ ಇದನ್ನೂ ಎಲ್ಲಾದರೂ ನೋಡಿದ್ದೀರಾ ಅಥವಾ ಕೇಳಿದ್ದೀರಾ ಇಲ್ಲ ಅಂದರೆ ಹಳ್ಳಿ ಮಂದಿಗೆ ಇದರ ಪರಿಚಯ ಚೆನ್ನಾಗಿ ಇರುತ್ತೆ.

ಹೌದು ನೆಗ್ಗಿನ ಮುಳ್ಳಿನ ಗಿಡ ಬಹಳ ಅತ್ಯದ್ಭುತ ಪ್ರಯೋಜನಗಳನ್ನು ಹೊಂದಿದೆ ಆದರೆ ಇದರ ಪ್ರಯೋಜನ ಜನರಿಗೆ ಯಾಕೆ ಗೊತ್ತೆ ಆಗುತ್ತಿಲ್ಲ ಅಂದ್ರೆ ಇದು ಪಾಳು ಬಿದ್ದ ಜಾಗದಲ್ಲಿ ರಸ್ತೆ ಬದಿಯಲ್ಲಿ ದೊರೆಯುವುದರಿಂದ ಇದರ ಪ್ರಯೋಜನ ಅಷ್ಟಾಗಿ ಮಂದಿಗೆ ತಿಳಿಯುತ್ತಿಲ್ಲ.

ಇವತ್ತಿನ ಲೇಖನಿಯಲ್ಲಿ ನಾವು ಇಂತಹ ಅತ್ಯದ್ಭುತವಾದ ಗಿಡಮೂಲಿಕೆಯ ಕುರಿತು ನಿಮಗೆ ಪರಿಚಯಿಸಲು ಹೊರಟಿದೆ ನಮ್ಮ ಭಾರತ ದೇಶ ಯಾಕೆ ಬಹಳ ವಿಶೇಷ ಅಂತ ಹೇಳುವುದಾದರೆ ಇಂತಹ ಹಲವು ಔಷಧೀಯ ಗಿಡ ಮೂಲಿಕೆ ಇರುವ ಗಿಡ ಮರಗಳು ನಮ್ಮ ದೇಶದಲ್ಲಿ ಬೆಳೆಯುತ್ತದೆ.

ಹಂಗು ನೋಡುತ್ತಾ ಹೋದರೆ ಇಂತಹ ಗಿಡಮೂಲಿಕೆಗಳ ಪ್ರಯೋಜನವನ್ನು ಪಡೆದುಕೊಂಡು ಬಂದರೆ ಸಾಕು ನಮ್ಮ ಆರೋಗ್ಯ ಬಹಳ ಉತ್ತಮವಾಗಿರುತ್ತದೆ ಯಾವುದೇ ಕಾಯಿಲೆ ಕಸಾಲೆಗಳು ಬಾರದಿರುವ ಹಾಗೆ ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ದೊಡ್ಡ ದೊಡ್ಡದಾದ ಹೆಚ್ಚು ಹಣ ಖರ್ಚು ಮಾಡುವ ಚಿಕಿತ್ಸೆಯ ಅಗತ್ಯ ಬರುವುದಿಲ್ಲ.

ಈ ನೆಗ್ಗಿನ ಮುಳ್ಳಿನ ಗಿಡ ದಲ್ಲಿ ಇರುವ ಹಣ್ಣು ಮತ್ತು ಇದರ ಎಲೆಗಳ ಪ್ರಯೋಜನ ಅತ್ಯದ್ಭುತ ಇದನ್ನು ಹೇಗೆ ಬಳಸುವುದು ಮತ್ತು ಯಾವೆಲ್ಲ ಸಮಸ್ಯೆಗಳಿಗೆ ಈ ಗಿಡಮೂಲಿಕೆ ಪರಿಹಾರ ಕೊಡುತ್ತದೆ ಅಂತ ಹೇಳುವುದಾದರೆ ಇದರ ಪ್ರಯೋಜನ ದಿಂದ ರಕ್ತ ವೃದ್ಧಿಯಾಗುತ್ತದೆ ದೇಹದಲ್ಲಿ ಶಕ್ತಿ ವೃದ್ಧಿಯಾಗುತ್ತದೆ ಯಾರಿಗೆ ತುಂಬಾ ನಿಶ್ಶಕ್ತಿ ಇರುತ್ತದೆ ಅಂಥವರು ಈ ಗಿಡಮೂಲಿಕೆಯ ಪ್ರಯೋಜನವನ್ನು ಪಡೆದುಕೊಳ್ಳಬೇಕು ಇದನ್ನು ಆಯುರ್ವೇದದಲ್ಲಿ ಕೊಡಬಯಸುತ್ತಾರೆ ನಿಶ್ಶಕ್ತಿಯನ್ನು ದೂರ ಮಾಡುವುದಕ್ಕೆ.

ಕಾಮೊತ್ತೆಜನ ಕ್ಕು ಒಳ್ಳೆಯದಾಗಿದೆ ಈ ಗಿಡ ಮೂಲಿಕೆ.

ಪಿತ್ತಕೋಶದಲ್ಲಿ ಯಾವುದೇ ತೊಂದರೆಗಳಿದ್ದರೂ ಅದರ ಪರಿಹಾರ ಮಾಡುವುದಕ್ಕೆ ಈ ಗಿಡಮೂಲಿಕೆಯ ಪ್ರಯೋಜನವನ್ನು ಮಾಡ್ತಾರ ಕಿಡ್ನಿಯಲ್ಲಿ ಕಲ್ಲು ಆಗಿದ್ದಲ್ಲಿ ಅದನ್ನು ಕರಗಿಸುವುದಕ್ಕೆ ಈ ಗಿಡಮೂಲಿಕೆಯನ್ನು ಹೇಗೆ ಬಳಕೆ ಮಾಡುವುದು ಅಂದರೆ ನೆಗ್ಗಿನ ಮುಳ್ಳಿನ ಗಿಡದ ಸೊಪ್ಪು ಮತ್ತು ಹಣ್ಣುಗಳನ್ನು ತೆಗೆದುಕೊಂಡು ಅದನ್ನು ಬೇಯಿಸಿಕೊಳ್ಳಬೇಕು ಬಳಿಕ ಈ ಬೇಯಿಸಿಕೊಂಡು ನಂತರ ಆ ಮಿಶ್ರಣದಿಂದ ರಸವನ್ನು ಬೇರ್ಪಡಿಸಿ ಅದನ್ನು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಗೆ ತಿನ್ನುತ್ತ ಬರಬೇಕು ಕೇವಲ ಒಂದೇ ವಾರದಲ್ಲಿ ನಿಮಗೆ ಇದರದೊಂದು ಫಲಿತಾಂಶ ಸಿಗುತ್ತದೆ.

ಹಾಗಾಗಿ ನೆಗ್ಗಿನ ಮುಳ್ಳಿನ ಗಿಡದ ಬಗ್ಗೆ ನಿಮಗೆ ಗೊತ್ತಿಲ್ಲ ಅಂದಲ್ಲಿ ಈ ಪುಟ್ಟ ತಿಳಿದ ಮೇಲೆ ನಿಮಗೆ ಗೊತ್ತಿರುವ ಆಯುರ್ವೇದ ಪಂಡಿತರ ಬಳಿ ಕೇಳಿ ಇದರ ಪ್ರಯೋಜನವನ್ನು ನೀವು ಕೂಡ ಪಡೆದುಕೊಳ್ಳಿ ಹೌದು ನಿಶ್ಶಕ್ತಿ ರಕ್ತಹೀನತೆ ಸಮಸ್ಯೆ ಇಂಥವುಕ್ಕೆಲ್ಲ ಈ ಗಿಡಮೂಲಿಕೆ ಬಹಳ ಪ್ರಭಾವಶಾಲಿಯಾಗಿ ಕೆಲಸ ಮಾಡುತ್ತದೆ.

ಆದ್ದರಿಂದ ನೀವು ಕೂಡ ಇಂತಹ ಯಾವುದೇ ಸಮಸ್ಯೆಗಳಿಂದ ಬಳಲುತ್ತಾ ಇದ್ದರೆ ಅಥವಾ ಕಿಡ್ನಿಯಲ್ಲಿ ಕಲ್ಲು ಆಗಿದೆ ಅಂತಲೇ ಈ ಗಿಡಮೂಲಿಕೆ ಪ್ರಯೋಜನವನ್ನು ಪಡೆದುಕೊಳ್ಳಬಹುದು ಆದರೆ ಕಿಡ್ನಿ ಕಿಡ್ನಿಯಲ್ಲಿ ಕಲ್ಲಾಗಿದೆ ಅಂತಹ ಸಮಸ್ಯೆ ಇದ್ದರೆ ಈ ಮನೆಮದ್ದನ್ನು ಬಳಸುವುದರಿಂದ ಜೊತೆಗೆ ಹೆಚ್ಚು ನೀರು ಕುಡಿಯುವುದರಿಂದ ಕಿಡ್ನಿಯಲ್ಲಿ ಉಂಟಾಗಿರುವ ಕಲ್ಲು ಬಹಳ ಬೇಗ ಕರಗುತ್ತದೆ ಅದು ನಿಮಗೆ ಗೊತ್ತಾಗದೆ.

ಕಿಡ್ನಿಯಲ್ಲಿ ಕಲ್ಲು ಉಂಟಾಗಿದ್ದರೆ, ವಿಪರೀತ ಹೊಟ್ಟೆ ನೋವು ಬರುವುದು ಮತ್ತು ಕಿಡ್ನಿಯ ಭಾಗದಲ್ಲಿ ನೋವುಂಟಾಗುವುದು ಹಾಗೂ ಬೆನ್ನಿನ ಭಾಗದಲ್ಲಿ ಕೂಡ ನೋವು ಬರುತ್ತಾ ಇರುತ್ತದೆ. ಆಗ ಒಮ್ಮೆ ಪಂಡಿತರ ಬಳಿ ಹೋಗಿ ಅವರ ಬಳಿ ಕೇಳಿ ಈ ಸಮಸ್ಯೆಗೆ ಪರಿಹಾರವನ್ನು ನೀವು ಪಡೆದುಕೊಳ್ಳಬಹುದು ಆದರೆ ಉತ್ತಮ ಆಯುರ್ವೇದ ಪಂಡಿತರ ಬಳಿ ಹೋಗುವುದು ಒಳ್ಳೆಯದು.

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.