ಯಾವುದೇ ಕಾರಣಕ್ಕೂ ಈ ರಾಶಿಯಲ್ಲಿ ಹುಟ್ಟಿದ ಜನಗಳು ಅಮಾವಾಸೆಯ ದಿನದಂದು ಈ ರೀತಿಯ ತಪ್ಪುಗಳನ್ನ ಯಾವುದೇ ಕಾರಣಕ್ಕೂ ಮಾಡಬೇಡಿ… ಹಾಗೆ ಮಾಡಿದ್ದೆ ಆದಲ್ಲಿ ದೇವಿಯ ಕೆಂಗಣ್ಣಿಗೆ ಗುರಿ ಆಗುತೀರಾ… ಅಷ್ಟಕ್ಕೂ ಏನು ಮಾಡಬಾರದು ಗೊತ್ತ …

203

ನಮಸ್ಕಾರಗಳು ಪ್ರಿಯ ಓದುಗರೆ ಅಮವಾಸ್ಯೆ ಅಂದಮೇಲೆ ಅದೊಂದು ವಿಶೇಷವಾದ ದಿನವಾಗಿರುತ್ತದೆ ಹಾಗೆ ಪರಿಸರದಲ್ಲಿ ಈ ಕೆಟ್ಟ ಶಕ್ತಿಯ ಅಂದರೆ ದುಷ್ಟ ಶಕ್ತಿಯ ಪ್ರಭಾವವು ಕೂಡ ಹೆಚ್ಚಿರುತ್ತದೆ. ಆದ್ದರಿಂದ ನಾವು ಮನೆಯಲ್ಲಿ ಅಂತಹ ಕೆಟ್ಟ ಶಕ್ತಿಯ ಪ್ರಭಾವ ಆಗದಿರುವುದಕ್ಕೆ ಕೆಲವೊಂದು ಪೂಜೆಗಳನ್ನು ಮನೆಯಲ್ಲಿ ಮಾಡಲೇಬೇಕು ದೇವರ ಸ್ಮರಣೆ ಅನ್ನೂ ಅಂತೂ ತಪ್ಪದೇ ಮಾಡಲೇ ಬೇಕು ನೀವು ಯಾವ ದಿನ ಪೂಜೆಯನ್ನು ಮಾಡುತ್ತೀರೋ ಇಲ್ಲವೊ, ಆದರೆ ತಪ್ಪದೆ ಅಮವಾಸ್ಯೆಯ ದಿನದಂದು ಮಾತ್ರ ಮನೆಯಲ್ಲಿ ವಿಶೇಷ ಪೂಜೆಯನ್ನು ಮಾಡಿ ಹಾಗೇ ತುಪ್ಪದ ದೀಪಾರಾಧನೆ ಮಾಡಿ ಇದರಿಂದ ಮನೆಯಲ್ಲಿರುವ ಸಕಾರಾತ್ಮಕ ಶಕ್ತಿ ಇನ್ನೂ ಹೆಚ್ಚು ಪ್ರಭಾವಶಾಲಿಯಾಗುತ್ತದೆ ಯಾವುದೇ ಕಾರಣಕ್ಕೂ ಕೆಟ್ಟ ಶಕ್ತಿಗಳ ಪ್ರಭಾವಕ್ಕೆ ಒಳಗಾಗುವುದಿಲ್ಲ. ಹಾಗಾದರೆ ಯಾವ ಕೆಲವೊಂದು ರಾಶಿಗಳು ಅಮವಾಸ್ಯೆ ದಿನದಂದು ಈ ಕೆಲಸಗಳನ್ನು ಮಾಡಲೇ ಬಾರದು ಎಂಬ ಮಾಹಿತಿಯನ್ನು ನೀಡುತ್ತೇವೆ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ.

ಹೌದು ಸ್ನೇಹಿತರ ಅಮವಾಸ್ಯೆಯ ದಿನದಂದು ನಾವು ಸೋಂಬೇರಿಗಳಾಗಬಾರದು ಆಲಕ್ಷ್ಯ ಮಾಡಬಾರದು ಯಾವುದೇ ಕಾರಣಕ್ಕೂ ನಾವು ಈ ದಿನದಂದು ಅಲಕ್ಷ್ಯ ಮಾಡಬಾರದು ಯಾಕೆ ಅಂದರೆ ನಾವು ಆಲಸ್ಯ ಮಾಡಿದಾಗ ನಮ್ಮಲ್ಲಿರುವ ಕೆಟ್ಟ ಶಕ್ತಿ ನಮ್ಮನ್ನು ಇನ್ನಷ್ಟು ಕೆಳ ಮಟ್ಟಕ್ಕೆ ತರುತ್ತದೆ. ಹೌದು ಸ್ನೇಹಿತರೇ ನಾವು ಜೀವನದಲ್ಲಿ ಎಂದಿಗೂ ಯಾವಾ ಗಲೂ ಆಲಸ್ಯ ಮಾಡಬಾರದು ಯಾಕೆಂದರೆ ಆಲಸ್ಯ ಕೇವಲ ನಮ್ಮ ಸ್ವಭಾವವನ್ನು ಕೆಡಿಸುವುದಿಲ್ಲ ನಮ್ಮ ಸಮಯವನ್ನು ಕೆಡಿಸುವುದಲ್ಲದೆ ನಮ್ಮ ಆರೋಗ್ಯವನ್ನು ಕೆಡಿಸುತ್ತದೆ ಆದ್ದರಿಂದ ಯಾವುದೇ ಕಾರಣಕ್ಕೂ ಆಲಸ್ಯ ಮಾಡಲೇಬೇಡಿ ಅಷ್ಟೇ ಅಲ್ಲ ನಾವು ಆಲಸ್ಯ ಮಾಡಿದಷ್ಟೂ ಮನೆಯಲ್ಲಿ ಕೆಟ್ಟ ಶಕ್ತಿಯ ಪ್ರಭಾವ ಇನ್ನಷ್ಟು ಹೆಚ್ಚಾಗುತ್ತದೆ, ಆದ್ದರಿಂದ ಮನೆಯಲ್ಲಿ ಆದಷ್ಟು ಬೇಗ ಎದ್ದೇಳಿ ಗಂಟೆ 8 ಆದರೂ ಹಾಸಿಗೆ ಯಾರು ಬಿಟ್ಟಿರುವುದಿಲ್ಲ ಅಂಥವರ ಮನೆಯಲ್ಲಿ ಎಂದಿಗೂ ಲಕ್ಷ್ಮಿ ನೆಲೆಸುವುದಿಲ್ಲ.

ಮಾಹಿತಿಗೆ ಬರುವುದಾದರೆ ಆ 6 ರಾಶಿಗಳು ಯಾವುವು ಮತ್ತು ಅಮವಾಸ್ಯೆಯ ದಿನದಂದು ಈ ರಾಶಿಗಳು ಯಾವ ಕಾರಣಕ್ಕೆ ಆ ಕೆಲವೊಂದು ತಪ್ಪುಗಳನ್ನು ಮಾಡಬಾರದು ಯಾವ ಕೆಲಸಗಳನ್ನು ಅಮವಾಸ್ಯೆ ದಿನದಂದು ಕಡ್ಡಾಯವಾಗಿ ಮಾಡಬೇಕು ಎಂಬುದನ್ನು ಕೂಡ ತಿಳಿಯೋಣ ಬನ್ನಿ, ಅಮವಾಸ್ಯೆಯ ದಿನದಂದು ಬೆಳಿಗ್ಗೆ ಎದ್ದು ಕೂಡಲೇ ಸ್ನಾನಾದಿಗಳನ್ನು ಮುಗಿಸಬೇಕು ಮನೆಯನ್ನು ಸ್ವಚ್ಛ ಮಾಡಿ ಬಳಿಕ ದೇವರ ಪೂಜೆಯನ್ನು ಮಾಡಬೇಕು ಹೌದು ಅಮವಾಸ್ಯೆಯ ದಿನದಂದು ತಪ್ಪದೇ ಬೆಳಗಿನ ಸಮಯದಲ್ಲಿಯೇ ಪೂಜೆಯನ್ನು ಮಾಡಿ ಬಿಡಬೇಕು.

ಈ ದಿನದಂದು ತಪ್ಪದೇ ಮನೆಯ ಮುಂದೆ ನಿಂಬೆಹಣ್ಣನ್ನು ಮುಖ್ಯದ್ವಾರಕ್ಕೆ ನಿವಾಳಿಸಿ ಅದನ್ನು ಹೊಸ್ತಿಲ ಮೇಲೆ ಇರಿಸಬೇಕು ಹೌದು ನಿಂಬೆ ಹಣ್ಣನ್ನು 2 ಹೋಳಾಗಿಸಿ ಅದಕ್ಕೆ ಕುಂಕುಮವನ್ನು ಹಚ್ಚಿ ಹೊಸ್ತಿಲ 2 ಭಾಗಕ್ಕೂ ಇಡಬೇಕು. ಈ ದಿನದಂದು ಆದಷ್ಟು ನಿಮ್ಮ ಮನೆಯ ದೇವರಿಗೆ ಆಗಲೀ ಅಥವಾ ಊರಿನ ಗ್ರಾಮದೇವತೆಗೆ ಆಗಲಿ ಅಥವಾ ವಿಘ್ನೇಶ್ವರನ ದೇವಾಲಯಕ್ಕೆ ಹೋಗಿ ದೇವರ ದರ್ಶನ ಪಡೆದು ಬನ್ನಿ. ಈಗಿನ ಸಂತೋಷ ಅದೆಷ್ಟೋ ಮನೆಯಲ್ಲಿ ಯಾವುದೇ ಕಾರಣಕ್ಕೂ ಕೋಪ ಮಾಡಿಕೊಳ್ಳುವುದಾಗಲಿ ಮನೆಯ ಸದಸ್ಯರಿಗೆ ಬೈಯ್ಯುವುದಾಗಲಿ ಮಾಡಬೇಡಿ ಹಾಗೂ ಈ ದಿವಸದಂದು ಅದೆಷ್ಟೋ ಮಾಂಸಾಹಾರ ಪದಾರ್ಥಗಳನ್ನು ಸೇವನೆ ಮಾಡುವುದನ್ನು ಕಡಿಮೆ ಮಾಡಿ.

ಅದರಲ್ಲಿಯೂ ವಿಶೇಷವಾದ ಅಮವಾಸ್ಯೆಯ ದಿನಗಳಂದು ತಪ್ಪದೆ ದೇವಾಲಯಕ್ಕೆ ಹೋಗಿ ನಿಮ್ಮ ಮನೆಯ ಸದಸ್ಯರ ಹೆಸರಿನಲ್ಲಿ ಅರ್ಚನೆ ಮಾಡಿಸಿಕೊಂಡು ಬನ್ನಿ ಎನ್ನುವ ಆ ರಾಷ್ಟ್ರಗಳು ಯಾವುವು ಅಂದರೆ ಕನ್ಯಾ ರಾಶಿ ಸಿಂಹ ರಾಶಿ ಮೇಷ ರಾಶಿ ಮೀನ ರಾಶಿ ತುಲಾ ರಾಶಿ ವೃಷಭ ರಾಶಿ. ಈ ರಾಶಿಯಲ್ಲಿ ಜನಿಸಿದವರ ಅಮವಾಸ್ಯೆಯ ದಿನದಂದು ಅದರಲ್ಲೂ ವಿಶೇಷವಾದ ಅಮವಾಸ್ಯೆ ದಿನದಂದು ನಾವು ನೀಡಿದ ಪರಿಹಾರವನ್ನು ಇದರಿಂದ ಖಂಡಿತ ನಿಮ್ಮ ಜೀವನದಲ್ಲಿ ಇರುವ ಹಲವು ಸಮಸ್ಯೆಗಳು ದೂರವಾಗುತ್ತದೆ ಮುಖ್ಯವಾಗಿ ನಿರುದ್ಯೋಗ ಸಮಸ್ಯೆ ದೂರವಾಗುತ್ತದೆ ನಿಮ್ಮ ಇಚ್ಚೆಗಳು ನೆರವೇರುತ್ತದೆ.

LEAVE A REPLY

Please enter your comment!
Please enter your name here