ಈ ರೈತನ ಭತ್ತದ ಗದ್ದೆ ಈಗ ಎಲ್ಲ ಕಡೆ ವೈರಲ್ ಯಾಕೆ ಗೊತ್ತ ….!

145

ಪ್ರಕೃತಿಯಲ್ಲಿ ನಾವು ತಿಳಿಯದೆ ಇರುವಂತಹ ಅನೇಕ ವಿಚಾರಗಳೇ ಇರುತ್ತದೆ ಹೌದು ಫ್ರೆಂಡ್ಸ್ ಪ್ರಕೃತಿ ವಿಸ್ಮಯಕಾರಿ ಅಂದರೆ ಇದರಲ್ಲಿ ಅರಿಯದೆ ಇರುವಂತಹ ವಿಚಾರಗಳು ಸಾಕಷ್ಟು ಇದೆ ಇನ್ನು ಪ್ರಕೃತಿ ಮುಂದೆ ಯಾರೂ ಸಹ ನಿಲ್ಲಲು ಅಸಾಧ್ಯ ಪ್ರಕೃತಿ ಮುಂದೆ ನಿಲ್ತವೆ ಅಂತ ಹೋದರೆ ಇವತ್ತಿನ ಮನುಷ್ಯನ ಪರಿಸ್ಥಿತಿ ಹೇಗಾಗಿದೆ ಹಾಗೆ ಆಗುತ್ತದೆ. ಅದೇ ಪ್ರಕೃತಿ ಅನ್ನೋ ನಾವು ಪ್ರೀತಿಸಿದರೆ ಪ್ರಕೃತಿ ತಾಯಿ ಇದ್ದಂತೆ ಆಕೆ ಅದಕ್ಕಿಂತ ದುಪ್ಪಟ್ಟು ಪ್ರೀತಿ ನಮಗೆ ನೀಡುತ್ತಾಳೆ. ಪ್ರಕೃತಿಯ ಸುಂದರವಾದ ತಾಣಗಳನ್ನ ನೋಡುವುದಕ್ಕೆ ಎಷ್ಟು ಸೊಗಸು ಆದರೆ ಅಂತಹ ಸುಂದರವಾದ ತಾಣಗಳನ್ನು ಮನುಷ್ಯ ತನ್ನ ಹಿಡಿತದಲ್ಲಿ ಇಟ್ಟುಕೊಂಡು ತನ್ನ ಹಿಡಿತಕ್ಕೆ ತಕ್ಕಂತೆ ತನಗೆ ಬೇಕಾಗಿರುವ ಹಾಗೆ ಬಳಸಿಕೊಳ್ಳುತ್ತಾ ಇದ್ದಾನೆ.

ಈ ದಿನದ ಮಾಹಿತಿಯ ಪ್ರಕೃತಿಯ ಸುಂದರವಾದ ತಾಣವೊಂದರ ಬಗ್ಗೆ ನಿಮಗೆ ಪರಿಚಯ ಮಾಡಿಕೊಡುತ್ತವೆ ಈ ಪ್ರಕೃತಿ ತಾಣದ ಬಗ್ಗೆ ನೀವು ಕೂಡ ಒಮ್ಮೆ ಗೂಗಲ್ ಅಲೆ ಬ್ರೌಸ್ ಮಾಡಿ ನೋಡಿ ಇದರ ಫೋಟೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ ಹೌದು ಪ್ರಕೃತಿಯ ಭಾಗವೇ ಇದೆಯೇನೋ ಅನ್ನಿಸುವ ಈ ತಾಣ ಇದೀಗ ಪ್ರವಾಸಿಗರ ನೆಚ್ಚಿನ ಪ್ರವಾಸಿಗರ ತಾಣ ಆಗಿದೆ. ಅವ್ರು ಚಿಕ್ಕಮಗಳೂರು ಯಾರಿಗೆ ಗೊತ್ತಿಲ್ಲ ಹೇಳಿ ಏನೋ ಚಿಕ್ಕಮಗಳೂರು ಪ್ರಕೃತಿಯ ಹಲವು ವಿಸ್ಮಯಕಾರಿ ತಾಣಗಳನ್ನು ಹೊಂದಿದೆ ಅದೇ ರೀತಿ ಚಿಕ್ಕಮಗಳೂರಿನ ಮೂಡಿಗೆರೆ ಗೆ ಸೇರಿರುವ ರೈತನೊಬ್ಬ ಬೆಟ್ಟದ ತುತ್ತತುದಿಯಲ್ಲಿ ಮೂರ್ನಾಲ್ಕು ಎಕರೆ ಜಮೀನನ್ನು ಹೊಂದಿದ್ದಾನೆ.

ಈತ ಸುಮಾರು ವರುಷಗಳಿಂದ ತನ್ನ ಜಮೀನಿನಲ್ಲಿ ಬೆಳೆ ಬೆಳೆಯುತ್ತಾ ಇದ್ದಾನೆ ಆದರೆ ತನಗೆ ತಿಳಿಯದ ಹಾಗೆ ತನ್ನ ಜಮೀನಿನಲ್ಲಿ ಪ್ರಕೃತಿಯ ಹೃದಯ ಭಾಗವೇ ಮೂಡಿದೆ ಯೇನೋ ಎಂಬಂತೆ ಆಶ್ಚರ್ಯವೊಂದು ಈತನ ನೆಲೆ ಮೂಡಿದೆ ಹೌದು ಈ ತಾಣವನ್ನು ದೂರದಿಂದ ನೋಡಿದಾಗ ಹೃದಯ ಭಾಗ ಕಾಣಿಸುತ್ತದೆ. ಈ ವಿಚಾರ ರೈತನಿಗೆ ತಿಳಿದಿಲ್ಲ ಆದರೆ ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ಸಖತ್ ವೈರಲ್ ಆಗಿವೆ.

ಜಮೀನಿನಲ್ಲಿ ಕೆಲಸ ಮಾಡುವಾಗ ಬದ ಕಟ್ಟುವ ಸಮಯದಲ್ಲಿ ರೈತ ತನಗೆ ಗೊತ್ತಿಲ್ಲದ ಹಾಗೆ ತನ್ನ ಗದ್ದೆಯಲ್ಲಿ ಹೃದಯದ ಭಾಗದ ಆಕಾರದಲ್ಲಿ ಮತ್ತು ಇದನ್ನು ದೂರದಿಂದ ನೋಡಿದರೆ ಪ್ರಕೃತಿಯ ಮನೋಹರವಾದ ಸುಂದರವಾದ ತಾಣ ನಮಗೆ ಅಲ್ಲಿ ಕಾಣಸಿಗುತ್ತದೆ. ಹೌದು ಇಷ್ಟು ಸುಂದರವಾದ ತಾಣವನ್ನು ನೋಡಲು ದೂರದಿಂದ ಜನರು ಬರುತ್ತಾರೆ ಮತ್ತು ತಮ್ಮ ಇದನ್ನು ಕ್ಯಾಪ್ಚರ್ ಮಾಡಿಕೊಂಡು ಸಂತಸ ಪಡುತ್ತಾರೆ.

ನೀವು ಕೂಡ ಎಂದಾದರೂ ಚಿಕ್ಕಮಗಳೂರಿನ ಪ್ರಕೃತಿಯ ಸೌಂದರ್ಯವನ್ನು ಸವಿಯಲೆಂದು ಹೋದಾಗ ಮೂಡಿಗೆರೆಗೆ ಭೇಟಿ ನೀಡಿ ಈ ಸುಂದರವಾದ ತಾಣವನ್ನು ನೀವೂ ಕೂಡ ಕಂಡು ಬನ್ನಿ ಮತ್ತು ಮೂಡಿಗೆರೆಯಲ್ಲಿಯೂ ಕೂಡ ನೋಡಲು ಬಹಳ ಮನೋಹರವಾದ ಸುಂದರವಾದ ಪ್ರಕೃತಿ ತಾಣಗಳು ಇವೆ. ಮೂಡಿಗೆರೆಯಲ್ಲಿ ಮತ್ತೊಂದು ಸುಂದರವಾದ ಪ್ರಕೃತಿ ತಾಣ ಅಂದರೆ ಅದು ದೇವರಮನೆ ಹೌದು ಈ ಸ್ಥಳ ಕೂಡ ನೋಡಲು ಬಹಳ ಸುಂದರವಾಗಿದ್ದು ಈ ರೈತನ ತೋಟವನ್ನು ಕೂಡ ಒಮ್ಮೆ ಭೇಟಿ ನೀಡಿ ಬನ್ನಿ. ಮಲೆನಾಡಿನ ಸುಂದರ ಪ್ರಕೃತಿ ತಾಣದಲ್ಲಿ ಸಮಯ ಕಳೆಯುತ್ತಿದ್ದರೆ ಸಮಯ ಹೋದದ್ದೇ ತಿಳಿಯುವುದಿಲ್ಲ ಇಂದಿನ ಯುಗದಲ್ಲಿ ಮನುಷ್ಯ ಯಂತ್ರದಂತೆ ಕೆಲಸ ಮಾಡುತ್ತಾನೆ ಆದರೆ ಇಂತಹ ಸ್ಥಳಗಳಲ್ಲಿ ಸಮಯ ಕಳೆಯುತ್ತಿದ್ದರೆ ಜೀವನ ಇನ್ನೂ ಸುಂದರವಾಗಿ ಕಾಣಿಸುತ್ತದೆ ಧನ್ಯವಾದ.