ಮಹಿಂದ್ರಾ ಕಂಪೆನಿಯ ಹೊಚ್ಚ ಹೊಸ XUV 200 ಕಾರು ಕೂಡ ಈ ಪಟ್ಟಿಯಲ್ಲಿ ಸೇರಿದೆ. ಇದು ಹಳೆಯ ಮಾಡಲ್ ಕಾರ್ ಗಳಿಗಿಂತ ಭಿನ್ನವಾಗಿದ್ದು, ಗ್ರಾಹಕರ ಅಭಿರುಚಿಗೆ ತಕ್ಕಂತೆ ಹೊಸ ವೈಶಿಷ್ಟ್ಯಗಳನ್ನು ಹೊಂದಿದೆ.

Written By

Sanjay Kumar

XUV 200 ಕಾರು ಪ್ರೀಮಿಯಂ SUV ಗೆ ಯಾವುದೇ ವಿಧವಾಗಿ ಕಮ್ಮಿ ಇಲ್ಲ ಎಂದು ಹೇಳಬಹುದು. ಇದು ಆ್ಯಂಡ್ರಾಯ್ಡ್, ಆಟೋ ಹಾಗೂ ಆ್ಯಪಲ್ ಕಾರ್ ಪ್ಲೇ ಹೊಂದಿದೆ.

ಈ SUV ಕಾರು ಸುರಕ್ಷಿತ ಬಲಿಷ್ಟ ಶಕ್ತಿಶಾಲಿ ಎಂಜಿನ್ ಆಯ್ಕೆಯೊಂದಿಗೆ ಬರುತ್ತದೆ. 1.2ಲೀಟರ್ ಟರ್ಬೋ ಪೆಟ್ರೋಲ್ ಇಂಜಿನ್ ನೊಂದಿಗೆ 110 HP ಹಾಗೂ 200NM ಟಾರ್ಕ್ ನೀಡುತ್ತದೆ.

ಈ ವಾಹನದ ಬೆಲೆ ಬದಲಾಗಲಿದೆ ಮತ್ತು ಬೆಲೆಯನ್ನು ಕಲರ್ ಮತ್ತು ವೈಶಿಷ್ಟ್ಯಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.

ಈ ಕಾರು ಈ ವರ್ಷದ ಅಂತ್ಯದಲ್ಲಿ ಮಾರುಕಟ್ಟೆಗೆ ಬಿಡುಗಡೆ ಆಗಲಿದೆ, ಆದರೆ ಕಂಪೆನಿ ಯಾವ ತರದ ಅಧಿಕೃತ ಮಾಹಿತಿಯನ್ನು ನೀಡಿಲ್ಲ.