Categories
ಭಕ್ತಿ ಮಾಹಿತಿ

ಸರ್ಪಗಳಿಂದ ಏನೇನೋ ಶಕುನಗಳು ಆಗುತ್ತದೆ ಗೊತ್ತಾ ?ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ !!

ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ಕೆಲವೊಂದು ಪ್ರಾಣಿಗಳು ಹಾಗೂ ಕೆಲವೊಂದು ಜೀವಿಗಳಿಂದ ಕೆಲವೊಂದು ಶಕುನಗಳನ್ನು ನಾವು ಕಂಡುಹಿಡಿಯಬಹುದಾಗಿದೆ, ಹಾಗೆ ಇವತ್ತು ನಾವು ಹೇಳುವ ಒಂದು ವಿಚಾರ ನಿಮಗೆ ಬೆಚ್ಚಿಬೀಳಿಸುತ್ತದೆ.

ಅದರಲ್ಲಿ ಹಾವುಗಳು ಅವುಗಳು ಏನಾದರೂ ಒಂದು ಕೆಲಸ ಮಾಡುತ್ತಿರುವಾಗ ನಾವು ಅದನ್ನು ನೋಡಿದರೆ ನಮಗೆ ಒಂದು ಶುಕ್ರವು ಉಂಟಾಗಬಹುದು ಅಥವಾ ಹಾವುಗಳು ಏಕಾಂತದಲ್ಲಿರುವಾಗ ನಾವು ಅವುಗಳನ್ನು ಡಿಸ್ಟರ್ಬ್ ಮಾಡಿದಾಗ ನಮಗೆ ಅಪಶಕುನ ಆಗುವಂತಹ ಚಾನ್ಸ್ ಇರುತ್ತದೆ. ಹಾಗಾದರೆ ಬನ್ನಿ ಯಾವ ತರದ ಅಪಶಕುನಗಳು ಅವುಗಳಿಂದ ನಮಗೆ ಉಂಟಾಗುತ್ತದೆ ಎನ್ನುವುದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳೋಣ.

ಕೆಳಗೆ ನಡೆಯುತ್ತಿರುವ ಒಂದು ಸಂದರ್ಭದಲ್ಲಿ ನೀವೇನಾದರೂ ಭಾಗಿಯಾದರೆ ನಿಮಗೆ ಸರ್ಪ ದೋಷ ಉಂಟಾಗುತ್ತದೆ ಅವುಗಳು ಹೀಗಿವೆ ನೋಡಿ ?
ಹಾವುಗಳು ಏನಾದರೂ ಜಗಳವಾಡುತ್ತಿದ್ದರೆ ಅದನ್ನು ನೀವು ನೋಡಿದರೆ ನಿಮಗೆ ಸರ್ಪ ದೋಷ ಉಂಟಾಗುತ್ತದೆ ಅದು ಹೇಗಪ್ಪ ಅಂದರೆ ನಿಮ್ಮ ಆಪ್ತರಲ್ಲಿ ಅಂದರೆ ನಿಮ್ಮ ಬಂಧುಗಳ ಜೊತೆಗೆ ಜಗಳಗಳು ಆಗುವುದುಂಟು.

ಕೆಲವೊಂದು ಸಾರಿ ಎರಡು ಹಾವುಗಳು ಒಟ್ಟಿಗೆ ಹೋಗುತ್ತಿರುವುದನ್ನು ಕಂಡರೆ ನಿಮ್ಮ ಮನೆಯಲ್ಲಿ ಬಡತನವು ಉಂಟಾಗಬಹುದು ಹಾಗೆ ಹಾವುಗಳು ಏನಾದರೂ ರತಿ ಕ್ರೀಡೆಯಲ್ಲಿ ತೊಡಗಿಕೊಂಡಿದ್ದಾರೆ ಅದನ್ನು ನೀವು ನೋಡಿದರೆ ನಿಮಗೆ ಒಳ್ಳೆಯದಾಗುತ್ತದೆ.

ಕೆಲವೊಂದು ಸಾರಿ ಹಾವುಗಳು ಇದೊಂದು ಹಾವುಗಳನ್ನು ತಿಂತಾ ಇರುತ್ತವೆ ಈ ರೀತಿಯ ಸಂದರ್ಭವನ್ನು ನೀವೇನಾದರೂ ಕಂಡಲ್ಲಿ ಆಗಿನ ದಿನ ನಿಮ್ಮ ಊರಿನಲ್ಲಿ ಅಥವಾ ಆ ಕ್ಷೇತ್ರದಲ್ಲಿ ಬಡತನ ಅಥವಾ ಬರ ಬರಬಹುದು ಎಂದು ಹೇಳಲಾಗುತ್ತದೆ.
ಹಾವುಗಳೇ ಏನಾದರೂ ಹಸಿರು ಮರಗಳನ್ನು ಹತ್ತುತ್ತಿದ್ದರೆ ಅದನ್ನು ನೀವೇನಾದ್ರೂ ನೋಡಿದರೆ ನಿಮಗೆ ರಾಜಯೋಗ ಬರುತ್ತದೆ ಎಂದು ಹೇಳುತ್ತಾರೆ.

ಹಾವುಗಳು ಏನಾದರೂ ಮರವನ್ನು ಇಳಿಯುತ್ತಾ ಇರುವುದನ್ನು ನೀವೇನಾದರೂ ನೋಡಿದರೆ ನಿಮಗೆ ಆರ್ಥಿಕವಾಗಿ ಕೆಲವೊಂದು ಪ್ರಾಬ್ಲೆಮ್ ಗಳು ಆಗಬಹುದು ಎಂದು ಪುರಾಣ ಹೇಳುತ್ತದೆ

ಯಾವ ಹಾವಾದ್ರೂ ಮನೆಯ ಪ್ರವೇಶವನ್ನು ಮಾಡಿದರೆ ಮನೆಗೆ ಲಾಭವನ್ನು ತಂದು ಕೊಡುತ್ತದೆ ಹಾಗೆಯೇ ಮನೆಯಿಂದ ಹೋಗುತ್ತಿರುವಾಗ ಹೆಡೆಯನ್ನು ಎತ್ತಿಕೊಂಡು ಹೋದರೆ ಯಾವಾಗಲೂ ಕೂಡ ಲಾಭವಾಗುತ್ತದೆ.ಹಾವುಗಳು ಏನಾದರೂ ನಿಮ್ಮ ಬಲಭಾಗದಲ್ಲಿ ಬಂದರೆ ನಿಮಗೆ ಯಾವುದಾದರೂ ಕಾರ್ಯಕ್ಕೆ ನೀವು ಕೈ ಹಾಕಿದರೆ ಅದು ಸಂಪೂರ್ಣವಾಗಿ ಕಾರ್ಯ ಸಿದ್ಧಿ ಆಗುತ್ತದೆ ಆದರೆ ಹಾವುಗಳು ಭಾಗದಲ್ಲಿ ನಿಮಗೆ ಏನಾದರೂ ಕಂಡುಬಂದಲ್ಲಿ ಕಾರ್ಯಸಿದ್ದಿ ಆಗುವುದಿಲ್ಲ.

ಅವುಗಳೆಂದರೆ ನಿಮ್ಮನ್ನು ನೋಡಿ ಹೆಡೆಯನ್ನು ಎತ್ತಿದರೆ ನಿಮ್ಮಲ್ಲಿ ಆರ್ಥಿಕ ಸಮಸ್ಯೆ ಬರುವುದಿಲ್ಲ ಹಾಗೂ ನೀವು ಆರ್ಥಿಕ ಸಮಸ್ಯೆಯಿಂದ ಚೇತರಿಕೆ ಕಂಡುಕೊಳ್ಳುತ್ತೀರಿ .
ಹುತ್ತದಿಂದ ಹಾವುಗಳು ಮೇಲಕ್ಕೆ ಬರುವುದನ್ನು ನೀವೇನಾದರೂ ನೋಡಿದರೆ ನಿಮ್ಮ ಜೀವನದಲ್ಲಿ ಸಿರಿವಂತರು ಆಗುತ್ತೀರಾ ಹಾಗೆ ಯಾವ ಹಾವುಗಳು ಸದ್ದನ್ನು ನೀವೇನಾದರೂ ನೋಡಿದರೆ ಯಾವುದಾದರೂ ಒಂದು ಮರಣ ವಾರ್ತೆಯನ್ನು ಸದ್ಯದಲ್ಲೇ ಕಾಣುತ್ತೀರಿ ಎಂದು ಅರ್ಥ.

ವ್ಯವಸಾಯದಲ್ಲಿ ಅಥವಾ ಹೊಲದಲ್ಲಿ ಯಾವುದಾದರೂ ಹಾವು ಹೆಡೆ ಎತ್ತಿ ನಿಮ್ಮನ್ನು ನೋಡಿದಾಗ ಹಾಗೂ ಅಲ್ಲಿಂದ ಅದು ನಿಧಾನವಾಗಿ ಹಿಂದಕ್ಕೆ ಹೋಗುವುದು ನೀವು ನೋಡಿದರೆ ಅದು ನಿಮ್ಮ ಹೊಲಕ್ಕೆ ಹಾಗೂ ನಿಮ್ಮ ಜಮೀನಿಗೆ ತುಂಬಾ ಒಳ್ಳೆಯದು.

ಮೊದಲ ಸ್ನೇಹಿತರ ಹಾವುಗಳಿಂದ ಯಾವ ತರದ ಒಳ್ಳೇದು ಹಾಗೂ ಕೆಟ್ಟದಾಗುತ್ತದೆ ಎಂದು ನೀವು ಇನ್ನು ನಮ್ಮ ಪೇಜಿಗೆ ಲೈಕ್ ಮಾಡದೇ ಇದ್ದಲ್ಲಿ ಇವತ್ತು ನಮ್ಮ ಪೇಜ್ ಲೈಕ್ ಮಾಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿಗೆ ಮಂಡ್ಯದ ಬೆಡಗಿ ರಶ್ಮಿ.

snake apashakuna

kannada inspiration story and Kannada Health Tips