Categories
ಮಾಹಿತಿ ಸಂಗ್ರಹ

ಹೆಚ್ಚಾಗಿ ಗಡ್ಡವನ್ನು ಬಿಟ್ಟಂತಹ ಹುಡುಗರನ್ನ ಯಾಕೆ ಹೆಣ್ಣುಮಕ್ಕಳು ಹೆಚ್ಚಾಗಿ ಇಷ್ಟಪಡುತ್ತಾರೆ ಗೊತ್ತಾ …. ಇದು ಹಿಂದಿನ ಮರ್ಮ ತಿಳಿದುಕೊಳ್ಳಿ ….

ನಿಮಗೆ ಗೊತ್ತಿರಬಹುದು ಪ್ರೀತಿಯೆನ್ನುವುದು ಕುರುಡು ಅನ್ನುವಂತಹ ಮಾತನ್ನು ಪ್ರತಿಯೊಬ್ಬರು ಹೇಳುತ್ತಾರೆ ನೀವೇನಾದರೂ ಲಾಲ್ ಬಾಗಿಗೆ ಹೋಗಿ ನೋಡಿದರೆ ನಿಮಗೆ ಅರ್ಥವಾಗುತ್ತದೆ ಯಾವ ಯಾವ ಜೋಡಿಗಳನ್ನು ನೀವು ನೋಡಬಹುದು, ಕೆಲವೊಂದು ಸಾರಿ ಹುಡುಗಿ ಅದ್ಭುತವಾದ ಗೊಂಬೆ ತರ ಇದ್ದರೆ ಹುಡುಗ ಕೋತಿಯ ತರ ಇರುತ್ತಾನೆ .

ಹಾಗಾದರೆ ಪ್ರೀತಿಸುವಂತಹ ಹುಡುಗಿಗೆ ಹುಡುಗನಲ್ಲಿ ಏನನ್ನ ನೋಡಿ ಪ್ರೀತಿಯನ್ನು ಮಾಡುತ್ತಾರೆ ಎನ್ನುವುದು ನಿಜವಾಗ್ಲೂ ಯಾರಿಗೂ ಕೂಡ ಅದರ ಬಗ್ಗೆ ವಿಶ್ಲೇಷಣೆ ಮಾಡುವುದಕ್ಕೆ ಆಗುವುದಿಲ್ಲ. ಯಾಕೆಂದರೆ ನದಿಯ ಮೂಲ ವನ್ನಾದರೂ ಕೂಡ ನಾವುಗಳು ಬಹುದು ಆದರೆ ಹೆಣ್ಣಿನ ಮೂಲವನ್ನು ನಾವು ಹುಡುಕುವುದಕ್ಕೆ ಆಗುವುದಿಲ್ಲ ಹಾಗೂ ಅವಳ ಮನಸ್ಸಿನಲ್ಲಿ ಯಾವ ರೀತಿಯಾದಂತಹ ಆಲೋಚನೆಗಳು ಬರುತ್ತವೆ .

ಎನ್ನುವಂತಹ ಮಾತನ್ನು ಕೂಡ ಗೊತ್ತಾಗುವುದಿಲ್ಲ. ಆದರೆ ಕೆಲವೊಬ್ಬರು ಹುಡುಗನಲ್ಲಿ ಇರುವಂತಹ ಒಳ್ಳೆಯ ಮನಸ್ಸಿನ ನೋಡಿ ಪ್ರೀತಿಯನ್ನು ಮಾಡುತ್ತಾ ಇರುತ್ತಾರೆ ಆದರೆ ಅವನ ಸೌಂದರ್ಯವಲ್ಲ ಆದರೆ ಕೆಲವರ ವಿಚಾರದ ಬಗ್ಗೆ ಮಾತ್ರ ನಾನು ಹೇಳಿದ್ದೇನೆ.

ಹೌದು ಹಲವಾರು ಹೆಣ್ಣುಮಕ್ಕಳು ಹೆಚ್ಚಾಗಿ ಹುಡುಗರು ಗಂಡ ಬಿಟ್ಟರೆ ಮಾತ್ರವೇ ಅವರನ್ನು ಇಷ್ಟಪಡುತ್ತಾರಂತೆ , ಒಂದು ಸಂಶೋಧನೆಯ ಮುಖಾಂತರ ಹೊರ ಬಂದಂತಹ ಒಂದು ವಿಚಾರವಾಗಿದೆ. ಹಾಗಾದರೆ ಯಾಕೆ ಹುಡುಗಿಯರು ಕಟ್ಟ ಬಿಟ್ಟಂತಹ ಹುಡುಗರನ್ನು ಹೆಚ್ಚಾಗಿ ಇಷ್ಟಪಡುತ್ತಾರೆ ಎನ್ನುವಂತಹ ಮಾಹಿತಿ ನಾವು ತಿಳಿದುಕೊಳ್ಳೋಣ ಬನ್ನಿ.

ಗಡ್ಡ ಹಾಗು ಮೀಸೆ ನಡೆಯುತ್ತಿರುವಂತಹ ಹುಡುಗರು ತುಂಬ ವಿಶೇಷವಾಗಿ ಕಾಣುತ್ತಾರೆ ಹಾಗೂ ತುಂಬಾ ಸುಂದರವಾಗಿ ಕಾಣುತ್ತಾರೆ. ಹಾಗಾದ್ರೆ ಗಡ್ಡ ಹಾಗು ಮೀಸೆಯನ್ನು ಬಿಟ್ಟಂತಹ ಹುಡುಗರನ್ನ ಹುಡುಗಿಯರು ಯಾಕೆ ಇಷ್ಟಪಡುತ್ತಾರೆ ಎನ್ನುವಂತಹ ಮಾತನ್ನು ಅವರೇ ಹೇಳುತ್ತಾರೆ ಯಾಕೆ ಅಂತ. ಇದರ ಸಂಶೋಧನೆಯನ್ನು ಮಾಡಿ ಈ ತರದ ವಿಚಾರವನ್ನು ತಿಳಿಸಲಾಗಿದೆ.

ಸಂಶೋಧನೆಯ ಪ್ರಕಾರ ಹುಡುಗಿಯರು ಹೆಚ್ಚಾಗಿ ಇಷ್ಟಪಡುತ್ತಿರುವ ಅಂತಹ ಅವರ ಅಪ್ಪ ಹಾಗೂ ಅವರ ಅಜ್ಜ ಗಡ್ಡವನ್ನು ಬಿಟ್ಟಿರುತ್ತಾರೆ, ಹಾಗೂ ಅವರು ಹುಟ್ಟಿನಿಂದಲೇ ಅವರ ಅಪ್ಪ ಹಾಗೂ ಅವರ ಅಜ್ಜನನ್ನು ನೋಡಿಕೊಂಡು ಬೆಳೆದಿದ್ದ ಕಾರಣ ಅವರಿಗೆ ಇರುವಂತಹ ವ್ಯಕ್ತಿತ್ವ ಹಾಗೂ ಅವರ ಇರುವಂತಹ ಗುಣಗಳು ಈ ಹುಡುಗನಲ್ಲಿ ಕೂಡ ಇರಬಹುದು ಎನ್ನುವಂತಹ ಕಾರಣದಿಂದಾಗಿ ಗಡ್ಡವನ್ನು ಬಿಟ್ಟಂತಹ ಹುಡುಗರನ್ನ ಹೆಚ್ಚಾಗಿ ಹುಡುಗಿಯರು ನಂಬುತ್ತಾರೆ.

ಹಾಗೂ ಅವರನ್ನು ಪ್ರೀತಿ ಮಾಡಲು ಶುರುಮಾಡುತ್ತಾರೆ. ಇನ್ನು ಹಲವಾರ ಸಮೀಕ್ಷೆಗಳ ನಾವು ಎಳೆಯಾಗಿ ಬಿಡಿಸಿ ನೋಡಿದರೆ ಹುಡುಗಿಯರಿಗೆ ಗಡ್ಡ ಬಿಟ್ಟಂತಹ ಹುಡುಗರು ಯಾಕೆ ಇಷ್ಟವಾಗುತ್ತಾರೆ ಎಂದರೆ ಮಿಲನದ ಪ್ರಕ್ರಿಯೆಯಲ್ಲಿ ಹುಡುಗಿಯ ದೇಹವನ್ನು ಚುಚ್ಚುವುದರಿಂದ ಅದರಿಂದ ಯಾವುದು ತರನಾದ ಸುಖ ಅವರಿಗೆ ಸಿಗುತ್ತದೆ ಎನ್ನುವಂತಹ ಮಾಹಿತಿ ಕೂಡ ವರದಿ ಬಂದಿದೆ.

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

ಗಡ್ಡ ಎನ್ನುವುದು ಒಂದು ಪ್ರಬುದ್ಧತೆಯ ಸಂಕೇತ, ಹೀಗೆ ಗಡ್ಡ ಬಿಟ್ಟಂತಹ ವ್ಯಕ್ತಿಯ ಜೊತೆಗೆ ನಾನು ಇದ್ದೇನೆ ಎಂದರೆ ನಾನು ಸುರಕ್ಷಿತವಾಗಿ ಹೇಗಿದ್ದೇನೆ ಎನ್ನುವಂತಹ ಒಂದು ನಂಬಿಕೆ ಹುಡುಗಿಯರಲ್ಲಿ ಇರುತ್ತದೆ ಹಾಗೂ ನಾನು ಯಾವಾಗಲೂ ಸುರಕ್ಷತೆಯಿಂದ ಮನೆಗೆ ಹೋಗುತ್ತೇನೆ ಹಾಗೂ ಯಾವಾಗಲೂ ನನಗೆ ಪ್ರಾಬ್ಲಮ್ ಆಗುವುದಿಲ್ಲ ಎನ್ನುವಂತಹ ಒಂದು ಧೈರ್ಯ ಹುಡುಗೀರ ಹತ್ತಿರ ಇರುತ್ತದೆ.

ಗಡ್ಡ ಇರುವಂತಹ ವ್ಯಕ್ತಿ ತುಂಬಾ ಸದೃಢವಾಗಿ ಕಾಣುತ್ತಾನೆ ಆದರೆ ಗಡ್ಡ ಇಲ್ಲದಂತೆ ಇರುವಂತಹ ಹುಡುಗರು ಹೆಣ್ಣಿನ ತರಾ ಕಾಣುತ್ತಾರೆ ಎನ್ನುವ ವಿಚಾರಕ್ಕಾಗಿ ಆ ತರದ ಹುಡುಗರನ್ನು ನಿರಾಕರಿಸುತ್ತಾರೆ . ಇದು ಕೇವಲ ಸಂಗ್ರಹದ ಮಾಹಿತಿ ಈ ಲೇಖನವೇ ನಾದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಈ ಲೇಖನವನ್ನು ಶೇರ್ ಮಾಡುವುದಾಗಲಿ ಅಥವಾ ಲೈಕ್ ಮಾಡುವುದನ್ನು ಆಗಲಿ ಮರೆಯಬೇಡಿ.

Leave a Reply