Categories
ಭಕ್ತಿ ಮಾಹಿತಿ ಸಂಗ್ರಹ

ಮಂಗಳವಾರದ ದಿನ ದಂದು ಯಾಕೆ ತಲೆ ಸ್ನಾನ ಮಾಡಬಾರದು ಎನ್ನುತ್ತಾರೆ ಗೊತ್ತಾ ? ಆದರೆ ಹಿನ್ನೆಲೆಯಾದರೂ ಏನು ಗೊತ್ತಾ …..?

ನಮ್ಮ ಹಿಂದೂ ಸಂಪ್ರದಾಯದಲ್ಲಿ ಹಲವಾರು ಸಂಪ್ರದಾಯಗಳು ಇವೆ, ಅವನು ನೋಡುತ್ತಾ ಹೋದರೆ ಇಷ್ಟೊಂದು ಸಂಪ್ರದಾಯಗಳು ನಮ್ಮ ಹಿಂದೂ ಸಂಪ್ರದಾಯದಲ್ಲಿ ಇದೆಯಾ ಹಾಗೂ ಅವುಗಳನ್ನು ನಾವು ಪಾಲನೆ ಮಾಡಿಕೊಂಡು ಬರುತ್ತಿದ್ದೇವೆ ಇಂದು ನಮಗೆ ಸಾಕಷ್ಟು ಅನುಮಾನಗಳು ಉಂಟಾಗುತ್ತದೆ.

ಆದರೆ ಕೆಲವೊಂದು ಸಂಪ್ರದಾಯಗಳು ವೈಜ್ಞಾನಿಕವಾಗಿಯೂ ಕೂಡ ನಮಗೆ ಸ್ವಲ್ಪ ಸಹಾಯವಾಗುತ್ತದೆ, ಅವುಗಳನ್ನು ಮಾಡಿದರೆ ನಮ್ಮ ದೇಹಕ್ಕೆ ಹಾಗೂ ನಮ್ಮ ದಿನನಿತ್ಯದ ಚಟುವಟಿಕೆಗಳಿಗೆ ಸಹಾಯವಾಗುವಂತಹ ಕೆಲವೊಂದು ಸಂಪ್ರದಾಯಗಳು ಇವೆ.

ಹಾಗಾದರೆ ಇವತ್ತು ನಾವು ಈ ಲೇಖನದ ಮುಖಾಂತರ ಮಂಗಳವಾರದ ದಿನ ದಂದು ಯಾಕೆ ತಲೆ ಸ್ನಾನ ಮಾಡಬಾರದು ಎನ್ನುವಂತಹ ವಿಷಯವನ್ನು ತಿಳಿದುಕೊಳ್ಳೋಣ ಬನ್ನಿ.

ಇದಕ್ಕೆ ಒಂದು ಕಾರಣವನ್ನು ನೀವು ತಿಳಿದುಕೊಂಡರೆ ಇಷ್ಟೇನಾ ಮಂಗಳವಾರ ಹಾಗೂ ಗುರುವಾರದ ದಿನದಂದು ತಲೆ ಸ್ನಾನ ಮಾಡಬಾರದು ಅಂತೀರಾ.

ಯಾಕೆಂದರೆ ನಮ್ಮ ಹಳೆಯ ಕಾಲದಲ್ಲಿ ಒಬ್ಬ ಹೆಣ್ಣುಮಗಳು ತಲೆ ಸ್ನಾನವನ್ನು  ಮಾಡಬೇಕಾದರೆ ಅವರು ನೀರನ್ನು ಕೆರೆ ಅಥವಾ ಕೊಳದಿಂದ ಹಲವಾರು ದೂರದಿಂದ ನೀರನ್ನು ತೆಗೆದುಕೊಂಡು ಬಂದು ಅದನ್ನು ಮನೆಯಲ್ಲಿ ಇಟ್ಟುಕೊಂಡು ನಂತರ ತಲೆಸ್ನಾನವನ್ನು ಮಾಡಬೇಕಾಗಿತ್ತು.

ಹೀಗೆ ಮಾಡಬೇಕಾದರೆ ಅವರಿಗೆ ಕನಿಷ್ಠವಾಗಿ ಒಂದು ಬಿಂದಿಗೆ ನೀರು ಬೇಕಾಗಿತ್ತು . ಇದನ್ನು ಗಮನಿಸಿದ ಅಂತಹ ಆವಾಗಿನ ಹಿರಿಯರು ಇಷ್ಟೊಂದು ಕಷ್ಟಪಟ್ಟು ತಲೆ ಸ್ಥಾನವನ್ನು ಮಾಡಬೇಕಾದರೆ ದಿನನಿತ್ಯ ಎಷ್ಟೇ ಕಷ್ಟ ಪಡಬೇಕು.

ಹಾಗೂ ದಿನನಿತ್ಯ ಅಷ್ಟು ದೂರದಿಂದ ನೀರನ್ನು ತೆಗೆದುಕೊಂಡು ಬರಬೇಕು ಅದಲ್ಲದೆ ಪ್ರತಿನಿತ್ಯ ಹೆಣ್ಣು ಮಕ್ಕಳು ತಲೆ ಸ್ಥಾನವನ್ನು ಮಾಡಿದಲ್ಲಿ ಅವರಿಗೆ ತಲೆನೋವು ಬರುವಂತಹ ಸಾಧ್ಯತೆ ಹೆಚ್ಚು, ಯಾಕೆಂದರೆ ತಲೆ ಇಲ್ಲದ ಕಾರಣ ತಲೆನೋವು ಬರುವಂತಹ ಸಾಧ್ಯತೆ ತುಂಬಾ ಹೆಚ್ಚು.

ಆದುದರಿಂದ ಅವತ್ತಿನ ಹಿರಿಯರು ತಲೆ ಸ್ಥಾನವನ್ನು ಪ್ರತಿನಿತ್ಯ ಮಾಡುವ ಅವಶ್ಯಕತೆ ಇಲ್ಲ ಮಂಗಳವಾರ ಹಾಗೂ ಗುರುವಾರದ ದಿನದಂದು ಮಾಡುವಂತಹ ಅವಶ್ಯಕತೆ ಇಲ್ಲ ಎನ್ನುವಂತಹ ಪ್ರಚಾರವನ್ನು ಮಾಡುತ್ತಾರೆ, ಕಾಲಕ್ರಮೇಣ ಅವತ್ತಿನಿಂದ ಇವತ್ತಿನವರೆಗೂ ಮಂಗಳವಾರ ಹಾಗೂ ಗುರುವಾರದ ದಿನದಂದು ತಲೆ ಸ್ನಾನವನ್ನು ಮಾಡಬಾರದು ಎನ್ನುವಂತಹ ಒಂದು ಪ್ರತೀತಿ ನಡೆದುಕೊಂಡು ಬಂದಿದೆ.

ಇದಕ್ಕೆ ಇರುವಂತಹ ವೈಜ್ಞಾನಿಕ ಕಾರಣ ಇದೆ. ಇವಾಗ ಎಲ್ಲರ ಮನೆಯಲ್ಲೂ ನೀರು ಇದ್ದೇ ಇರುತ್ತದೆ ಹಾಗೂ ಯಾವುದೇ ನಿಮಗೆ ನೀರನ್ನು ತೆಗೆದುಕೊಂಡು ಬರುವಂತಹ ಅವಶ್ಯಕತೆ ಇಲ್ಲ . ಸಂಪ್ರದಾಯ ಇವಾಗ ಎಲ್ಲರ ಮನೆಯಲ್ಲೂ ಕೂಡ ನಲ್ಲಿ ಇದೆ ಹಾಗೂ ಪ್ರತಿನಿತ್ಯ ನೀರು ಬರುವಂತಹ ಸೌಲಭ್ಯ ಇದೆ.

ಇವಾಗ ಯಾರಾದರೂ ನಿಮಗೆ ಮಂಗಳವಾರ ಹಾಗೂ ಗುರುವಾರದ ದಿನದಂದು ಸ್ನಾನವನ್ನು  ಮಾಡಬಾರದು ಎನ್ನುವಂತಹ ವಿಷಯವನ್ನು ನಿಮಗೆ ಹೇಳಿದರೆ ಈ ಕಥೆಯನ್ನು ಅವರಿಗೆ ಹೇಳಿ, ಸ್ನಾನವನ್ನು ಮಾಡಿಕೊಂಡು ಬನ್ನಿ. ಈ ಲೇಖನವೇನಾದರೂ  ಆದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ನಮ್ಮ ಲೇಖನವನ್ನು ಯಾವುದೇ ಕಾರಣಕ್ಕೂ ಲೈಕ್ ಮಾಡು ವುದನ್ನು ಹಾಗೂ ಶೇರ್ ಮಾಡುವುದನ್ನು ಮರೆಯಬೇಡಿ. ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.